ಇಲ್ಲಿ ನಾವು ಹೇಳುತ್ತಿರುವಂತಹ ಮಾಹಿತಿಯು ರೈತರಿಗೆ ಬಹಳ ಅನುಕೂಲವಾಗಿದ್ದು ಒಂದು ಬಂಪರ್ ಗುಡ್ ನ್ಯೂಸ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ರಾಜ್ಯದ ಎಲ್ಲ ರೈತರಿಗೆ ಸರ್ಕಾರದ ಕಡೆಯಿಂದ ಬರ ಪರಿಹಾರ ಹಣ ಅಂದರೆ 2000 ಹಣವನ್ನು ರೈತರ ಖಾತೆಗೆ ಜಮಾ ಮಾಡುವುದಾಗಿ ಸರ್ಕಾರ ಹೊಸ ಘೋಷಣೆಯನ್ನು ಹೊರಡಿಸಿದ್ದು ಇದು ರೈತರಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು.
ಹೌದು ಈ ಬಾರಿ ಅತಿ ಹೆಚ್ಚಿನ ಬರಗಾಲ ಹೊಂದಿದ್ದು ಅದರಿಂದ ರೈತರು ತಮ್ಮ ಬೆಳೆಗಳಲ್ಲಿ ಅಧಿಕವಾದಂತಹ ನಷ್ಟವನ್ನು ಅನುಭವಿಸಿದ್ದು ಅದರಿಂದ ಅವರು ಯಾವುದೇ ರೀತಿಯ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ ಆದ್ದರಿಂದ ಇದರ ನಿಟ್ಟಿನಲ್ಲಿ ಸರ್ಕಾರ ರೈತರಿಗೆ ಅನುಕೂಲವಾಗುವಂತೆ ಇಂತಿಷ್ಟು ಎಂಬಂತೆ ಹಣವನ್ನು.
ರೈತರ ಖಾತೆಗೆ 2,000 ಹಣವನ್ನು ಜಮಾ ಮಾಡುತ್ತೇವೆ ಎನ್ನುವಂತಹ ಘೋಷಣೆಯನ್ನು ಹೊರಡಿಸಿದ್ದಾರೆ ಹೌದು. ಮೊದಲೇ ಹೇಳಿದಂತೆ ಸರ್ಕಾರ ರೈತರಿಗೆ ಬರ ಪರಿಹಾರ ನಿರ್ಮೂಲನೆ ಮಾಡುವುದಕ್ಕಾಗಿ ಮೊದಲನೇ ಕಂತಿನ ಹಣವನ್ನು ಈ ಬಾರಿ ಅಂದರೆ 2023/24ನೇ ಸಾಲಿನಲ್ಲಿ ಹಣವನ್ನು ರೈತರ ಖಾತೆಗೆ ಜಮಾ ಮಾಡುತ್ತೇವೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಇದರ ಒಂದು ಉದ್ದೇಶ ಏನು ಎಂದರೆ ರೈತರು ತಮ್ಮ ಜಮೀನುಗಳಲ್ಲಿ ಬೆಳೆಯನ್ನು ಬೆಳೆಯುವುದಕ್ಕೆ ಹಲವಾರು ರೀತಿಯ ಹಣವನ್ನು ಖರ್ಚು ಮಾಡುವುದರ ಮೂಲಕ ಬೆಳೆಯನ್ನು ಬೆಳೆಯುತ್ತಿದ್ದರು ಆದರೆ ಈ ಬಾರಿ ಬರಗಾಲ ಇದ್ದ ಕಾರಣ ಅವರು ತಮ್ಮ ಜಮೀನುಗಳಿಗೆ ಹಾಕಿದಂತಹ ಎಲ್ಲಾ ಬಂಡವಾಳದಲ್ಲಿ ನಷ್ಟವನ್ನು ಅನುಭವಿಸಿದ್ದು ಅದರಿಂದ ರೈತರು ಹೆಚ್ಚಿನ ಸಮಸ್ಯೆಯನ್ನು ಅನುಭವಿಸುತ್ತಾರೆ ಎನ್ನುವ ಉದ್ದೇಶದಿಂದ.
ಅವರಿಗೆ ಸ್ವಲ್ಪ ಪ್ರಮಾಣದಲ್ಲಾದರೂ ಅನುಕೂಲವಾಗಲಿ, ಈ ಹಣ ಕೆಲವೊಂದು ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಆಗಲಿ ಎನ್ನುವ ಉದ್ದೇಶದಿಂದ ಕಂತುಗಳಲ್ಲಿ ಹಣವನ್ನು ಹಾಕುತ್ತಿದ್ದರು. ಅದೇ ರೀತಿಯಾಗಿ ಈ ಬಾರಿ 2023/24ನೇ ಸಾಲಿನಲ್ಲಿ ಮೊದಲನೇ ಕಂತಿನ ಹಣವನ್ನು ಸರ್ಕಾರ ಈಗಾಗಲೇ ಕೊಡುವುದಾಗಿ ಹೊಸ ಘೋಷಣೆಯನ್ನು ಹೊರಡಿಸಿದೆ.
ಹಾಗಾಗಿ ಯಾರೆಲ್ಲ ಬರಪೀಡಿತ ರೈತರು ಇದ್ದಾರೋ ಅವರು ಈಗ ನಾವು ಹೇಳುವಂತಹ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡು ಕೆಲವೊಂದು ಅರ್ಜಿಗಳನ್ನು ಹಾಕುವುದರ ಮೂಲಕ ನೀವು ಕೂಡ ಈ 2,000 ಅಂದರೆ ಮೊದಲನೇ ಕಂತಿನ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಇದನ್ನು ಪಡೆದುಕೊಳ್ಳುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು ಹಾಗು ಯಾರೆಲ್ಲ ಅರ್ಹರು ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ದಿನ ತಿಳಿಯೋಣ.
ಈಗಾಗಲೇ ಸರ್ಕಾರ 723 ತಾಲ್ಲೂಕುಗಳು ಬರಪೀಡಿತ ತಾಲೂಕು ಗಳಾಗಿ ಘೋಷಣೆ ಮಾಡಿದ್ದು. ಈ ಬರಪೀಡಿತ ತಾಲೂಕುಗಳಿಗೆ ಬರ ಪರಿಹಾರ ಹಣವನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದ್ದು ಈ ಹಣ ಇನ್ನೇನು ಮೂರ್ನಾಲ್ಕು ದಿನದಲ್ಲಿ ವರ್ಗಾವಣೆ ಯಾಗುತ್ತದೆ ಎಂದು ಸಹ ಘೋಷಣೆ ಮಾಡಿದ್ದಾರೆ.
ಈಗಾಗಲೇ 48.19 ಲಕ್ಷ ಹೆಕ್ಟರ್ ಬೆಳೆ ನಷ್ಟವಾಗಿದ್ದು ಹಾಗಾಗಿ ಯಾರೆಲ್ಲ ಬರಪೀಡಿತ ತಾಲೂಕಿನ ರೈತರು ಇದ್ದಾರೋ ಅವರು ಕೂಡ 2000 ರೂಪಾಯಿ ಹಣ ಜಮೆ ಆಗಿದೆಯಾ ಇಲ್ಲವಾ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಈಗ ನಾವು ಹೇಳುವ ಈ ವೆಬ್ಸೈಟ್ ನಲ್ಲಿ ಹೋಗಿ ಪರೀಕ್ಷಿಸಿಕೊಳ್ಳಬಹುದು ಹಾಗೂ ಇನ್ನೂ ಬಂದಿಲ್ಲ ಎಂದರೆ ಅದಕ್ಕೆ ಸರಿಯಾದ ಮಾಹಿತಿಗಳನ್ನು ಹಾಕುವುದರ ಮೂಲಕ ಈ ಹಣವನ್ನು ನೀವು ಕೂಡ ಪಡೆದುಕೊಳ್ಳಬಹುದು.
ಮೊದಲೇ ಹೇಳಿದಂತೆ ಈಗಾಗಲೇ ಹಣ ಬಂದಿದೆಯ ಇಲ್ಲವಾ ಎನ್ನುವುದನ್ನು ನೀವು ಪರೀಕ್ಷಿಸುವುದಕ್ಕೆ ಪರಿಹಾರ ಹಣ ಸಂದಾಯ ವರದಿ ಎನ್ನುವ ಮೂಲ ವೆಬ್ಸೈಟ್ ಗೆ ಹೋಗಿ ಅಲ್ಲಿ ಕೇಳುವಂತಹ ಕೆಲವೊಂದು ಮಾಹಿತಿಗಳನ್ನು ಹಾಕುವುದರ ಮೂಲಕ ನೀವು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಇಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕುವುದರ ಮೂಲಕ ಎಲ್ಲ ಮಾಹಿತಿಯನ್ನು ಸಹ ಪಡೆದುಕೊಳ್ಳಬಹುದು.
https://youtu.be/atmTqOKUnSw?si=qaO-WIy162RDjmOY