ಕೇವಲ 14 ಲಕ್ಷದಲ್ಲಿ 2‌BHK ಸುಂದರವಾದ ಮನೆ ನಿರ್ಮಿಸಬಹುದು, ಡೀಟೇಲ್ಸ್ ಇಲ್ಲಿದೆ ನೋಡಿ.!

 

WhatsApp Group Join Now
Telegram Group Join Now

ಮನೆ ಕಟ್ಟಬೇಕು ಎನ್ನುವುದು ಬಡ ಹಾಗೂ ಮಧ್ಯಮ ವರ್ಗದವರಿಗೆ ಬಹಳ ದೊಡ್ಡ ಕನಸು. ಒಂದೊಂದು ರೂಪಾಯಿ ಹಣವನ್ನು ಕೂಡ ಮನೆ ಕಟ್ಟುವುದಕ್ಕೆ ಎಂದು ಕೂಡಿಸಿಟ್ಟು ಮನೆ ಕಟ್ಟಲು ಎಲ್ಲವನ್ನು ಲೆಕ್ಕಾಚಾರ ಮಾಡಿ ಕೈ ಹಾಕಿದರೂ ಕೂಡ ಹಲವು ಬಾರಿ ನಮ್ಮ ಬಜೆಟ್ ಮೀರಿ ಬೆಳೆದು ಸಾಲವಾಗಿರುವ ಉದಾಹರಣೆಯೂ ಇದೆ.

ಸಾಲ ಮಾಡಿ ಮನೆ ಕಟ್ಟುವುದಕ್ಕಿಂತ ಇರುವ ದುಡ್ಡಿನಲ್ಲಿ ಅಚ್ಚುಕಟ್ಟಾಗಿ ಮನೆ ಕಟ್ಟಿಕೊಳ್ಳಬೇಕು ಎನ್ನುವುದು ಎಲ್ಲರ ಇಚ್ಛೆ. ಇದಕ್ಕಾಗಿ ತಾವು ಹೋದ ಕಡೆ ಹೊಸದಾಗಿ ಮನೆ ಕಟ್ಟಿಸಿರುವ ಬಿಲ್ಡಿಂಗ್ ಕಂಡರೆ ಅದರ ಬಗ್ಗೆ ವಿಚಾರಿಸುತ್ತಾರೆ. ಮನೆಯ ಕಿಟಕಿ, ಗೋಡೆ ಸಮೇತ ಇಂಟೀರಿಯರ್ಗಳಿಗೆ ಎಷ್ಟಾಯಿತು ಎಂದು ಕೇಳಿ ಮನಸ್ಸಿನಲ್ಲಿ ಲೆಕ್ಕ ಹಾಕುತ್ತಿರುತ್ತಾರೆ.

ಇವರಿಗೆಲ್ಲ ಅನುಕೂಲವಾಗಲಿ ಎಂದು ಈ ಅಂಕಣದಲ್ಲಿ ಕಡಿಮೆ ಬಜೆಟ್ ನಲ್ಲಿ ಅಂದರೆ 13.5 ಲಕ್ಷದಲ್ಲಿ 2BHK ಮನೆ ಕಟ್ಟಿರುವ ಉದಾಹರಣೆ ಬಗ್ಗೆ ವಿವರಿಸುತ್ತಿದ್ದೇವೆ. 28*34 ಇದ್ದ ಸೈಟ್ ನಲ್ಲಿ 7500 sq.ft ಮನೆ ನಿರ್ಮಿಸಲಾಗಿದೆ. ಮನೆ ಕಟ್ಟುವ ವಿಚಾರದಲ್ಲಿ ಬಜೆಟ್ ನಷ್ಟೇ ಮನೆ ಕಟ್ಟುವುದಕ್ಕೆ ತೆಗೆದುಕೊಳ್ಳುವ ಸಮಯ ಕೂಡ ಬಹಳ ಮುಖ್ಯ.

ಈ ಸುದ್ದಿ ಓದಿ:- 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ, 1750.ರೂ ಶಿಷ್ಯ ವೇತನದೊಂದಿಗೆ ಉಚಿತ ತರಬೇತಿ ಪಡೆಯಿರಿ..

ಈ ಮನೆ ಕಟ್ಟುವುದಕ್ಕೆ 90 ದಿನ ಸಮಯ ತೆಗೆದುಕೊಂಡಿದ್ದಾರೆ ಕರ್ನಾಟಕದಲ್ಲಿ ಹೆಸರಾಂತ ಕನ್ಸ್ಟ್ರಕ್ಷನ್ ಕಂಪನಿಯಾಗಿರುವ SandRock ಸಂಸ್ಥೆಯವರು. ಒಂದು ಪಕ್ಷ 1BHK ಆದರೆ 10 ಲಕ್ಷದಲ್ಲಿ, 3BHK ಆದರೆ 17 ಲಕ್ಷದಲ್ಲಿ 3BHK + DUPLEX House ಆದರೆ ಒಂದರಿಂದ ಒಂದೂವರೆ ಲಕ್ಷ ಹೆಚ್ಚಿಗೆ ಖರ್ಚಾಗುತ್ತದೆ ಇಷ್ಟರಲ್ಲಿ ಮಾಡಿಕೊಡುತ್ತೇವೆ ಎನ್ನುತ್ತಾರೆ ಈ ಕಂಪನಿಯವರು.

ಕಡಿಮೆ ದುಡ್ಡಿಗೆ ಕನ್ಸ್ಟ್ರಕ್ಷನ್ ಮಾಡುತ್ತಾರೆ ಎಂದು ಕ್ವಾಲಿಟಿ ಬಗ್ಗೆ ನಿರ್ಲಕ್ಷ ಮಾಡುವುದಿಲ್ಲ ಡಾರ್ಮಿಯಾ ಸಿಮೆಂಟ್ ಬಳಕೆ ಮಾಡಿ ಕಟ್ಟಡಗಳನ್ನು ಕಟ್ಟುತ್ತಾರೆ ಹಾಗೂ ಮೀನಾಕ್ಷಿ ಕಂಬಿ ಸ್ಟೀಲ್ ಬಳಸುತ್ತಾರೆ. ಮನೆಯ ಮುಖ್ಯದ್ವಾರ ಹಾಗೂ ಪೂಜಾ ಕೊಠಡಿಗೆ ಒಳ್ಳೆಯ ಡಿಸೈನ್ ಇರುವ ವುಡ್ ಡೋರ್ ಗಳನ್ನು ಬಳಸಿ ಕಟ್ಟಲಾಗುತ್ತದೆ.

ಈ ಸುದ್ದಿ ಓದಿ:- ರೈತರಿಗೆ ಶುಭ ಸುದ್ದಿ ರಸಗೊಬ್ಬರ ಖರೀದಿಗೆ ಕೇಂದ್ರ ಸರ್ಕಾರದಿಂದ ಬೃಹತ್‌ ರಿಯಾಯಿತಿ.!

ಈ ಮೇಲೆ ತಿಳಿಸಲಾದ 13.5 ವೆಚ್ಚದ 2BHK ಉದಾಹರಣೆ ಬಗ್ಗೆ ಮನೆಯ ಕನ್ಸ್ಟ್ರಕ್ಷನ್ ಯಾವ ರೀತಿ ಇದೆ ಎಂದು ಹೇಳುವುದಾದರೆ ಮೊದಲಿಗೆ ಒಂದು ವಿಷಯವನ್ನು ನೆನಪಿಸಲೇಬೇಕು. ಅದೇನೆಂದರೆ ಅಸಲಿಗೆ ಈ ಕನ್ಸ್ಟ್ರಕ್ಷನ್ ಬಜೆಟ್ 14 ಲಕ್ಷ ಆದರೆ ಬಹಳ ನಂಬಿಕೆ ಇಟ್ಟು ಒಂದೇ ಬಾರಿಗೆ ಪೇಮೆಂಟ್ ಮಾಡಿದ ಕಸ್ಟಮರ್ ತಮ್ಮ ಕಷ್ಟವನ್ನು ಹೇಳಿಕೊಂಡ ಕಾರಣ‌

ಹೊರಗಿನ ಕಾಂಪೌಂಡ್ ಹಾಕು ಗೇಟ್ 50,000 ಬಜೆಟ್ ಅನ್ನು ಕಂಪನಿ ಬಿಟ್ಟು ಕೊಟ್ಟಿದೆ ಅಂದರೆ 50,000 ಬಜೆಟ್ ಬಿಟ್ಟು ಅದರ 13.5 ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿಕೊಟ್ಟಿದೆ. ಹೊರಗೆ 9 ಅಡಿ ಅಗಲದ ಎಂಎಸ್ ಗೇಟ್ ಹಾಕಲಾಗಿದೆ ಒಳಗೆ ಪ್ರವೇಶಿಸುತ್ತಿದ್ದಂತೆ ಪಾರ್ಕಿಂಗ್ ಜಾಗ ಇದೆ ಪಾರ್ಕಿಂಗ್ ಜಾಗದಲ್ಲಿ 8,000 ಲೀಟರ್ ಹಿಡಿಯುವ ಸಂಪ್ ಮಾಡಲಾಗಿದೆ.

ಈ ಸುದ್ದಿ ಓದಿ:- PM ಸೂರ್ಯಘರ್ ಯೋಜನೆ.! ಪ್ರತಿ ಕುಟುಂಬಕ್ಕೂ ಸಿಗಲಿದೆ 78,000 ನೆರವು.!

ಅಲ್ಲಿಂದಲೇ ಮುಂದೆ ಮಹಡಿಗೆ ಹೋಗಲು ಮೆಟ್ಟಿಲ ವ್ಯವಸ್ಥೆ ಆಗಿದೆ. ಮನೆ ಮುಂದಕ್ಕೆ ಟೈಲ್ಸ್ ಬದಲು ಸ್ಟ್ರಕ್ಚರ್ ಡಿಸೈನ್ ಕೊರಿಸಲಾಗಿದೆ. ಅಕ್ಕಪಕ್ಕ ಎರಡು ಅಲ್ಯೂಮಿನಿಯಂ ನಾಲ್ಕು ಅಡಿ ಅಳತೆಯ ಕಿಟಕಿಗಳು ಇವೆ. ಒಳಗೆ ಹೋಗುತ್ತಿದ್ದಂತೆ ಒಂದು ಅತ್ಯದ್ಭುತವಾದ ಕಿಚನ್, ಎರಡು ಬೆಡ್ ರೂಮ್, ಒಂದು ದೇವರಕೋಣೆ ಇದೆ. ಹೊರಗೆ ಮನೆ ನೋಡಿದಕ್ಕಿಂತ ಹೆಚ್ಚು ಒಳಗೆ ಸುಂದರವಾಗಿದೆ ಹಾಗೂ ಅನುಕೂಲಕರವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಮನೆ ಕಟ್ಟುವ ಕನಸಿದ್ದರೆ Sandrock ಕಂಪನಿ ನಂಬರ್ ಗೆ ಕರೆ ಮಾಡುವ ಮೂಲಕ ನಿಮ್ಮ ಸ್ವಂತ ಮನೆ ಕನಸನ್ನು ನನಸಾಗಿಸಿಕೊಳ್ಳಿ.
ಶ್ಯಾಮ್ (Sandrock) – 8660050212

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now