ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೆ ಸರ್ಕಾರದ ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಇದೆ. ಅದೇನೆಂದರೆ, ಸೈನಿಕ ವಸತಿ ಶಾಲೆ ಬಿಜಾಪುರದಲ್ಲಿ (SSBJ Recruitment) ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಈ ಕುರಿತಾದ ಅಧಿಕೃತ ಅಧಿಸೂಚನೆ ಕೂಡ ಬಿಡುಗಡೆ ಆಗಿದೆ.
ಕರ್ನಾಟಕದ ಎಲ್ಲಾ ಅರ್ಹ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸಬಹುದಾಗಿದೆ. ಬಹಳ ಅತ್ಯಮೂಲ್ಯವಾದ ಅವಕಾಶ ಇದಾಗಿದ್ದು ಇದು ಸಾಕಷ್ಟು ಯುವಜನತೆಯ ಕನಸು ಕೂಡ ಆಗಿದೆ ನೀವು ಕೂಡ ಈ ಬಗ್ಗೆ ನಿರೀಕ್ಷೆ ಮಾಡುತ್ತಿದ್ದವರಲ್ಲಿ ಒಬ್ಬರಾಗಿದ್ದರೆ.
ಈ ಅಂಕಣದಲ್ಲಿ ತಿಳಿಸಿರುವ ಮಾಹಿತಿ ನಿಮಗೆ ಉಪಯುಕ್ತವಾಗಬಹುದು ಅರ್ಜಿ ಸಲ್ಲಿಸಲು ಇರುವ ಮಾನದಂಡಗಳ ಬಗ್ಗೆ ತಿಳಿದುಕೊಂಡು ಈ ಕೆಳಗೆ ತಿಳಿಸುವ ವಿಧಾನದ ಮೂಲಕ ಅರ್ಜಿ ಸಲ್ಲಿಸಿ ಮತ್ತು ಈ ಉದ್ಯೋಗ ಮಾಹಿತಿಯನ್ನು ತಪ್ಪದೆ ಇತರರೊಡನೆ ಕೂಡ ಹಂಚಿಕೊಳ್ಳಿ.
ಈ ಸುದ್ದಿ ಓದಿ:- ರೈತರಿಗೂ ಇನ್ಮುಂದೆ ಸಿಗಲಿದೆ 25,000 ಸಹಾಯಧನ.! ಸರ್ಕಾರದಿಂದ ಹೊಸ ಸ್ಕೀಮ್ ಜಾರಿ.!
ನೇಮಕಾತಿ ಸಂಸ್ಥೆ:- ಸೈನಿಕ ಸ್ಕೂಲ್ ಬಿಜಾಪುರ
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 10 ಹುದ್ದೆಗಳು
ಹುದ್ದೆಗಳ ವಿವರ:-
* ವಾರ್ಡ್ ಬಾಯ್
* ಡ್ರೈವರ್
* LDC (ಲೋಯರ್ ಡಿವಿ಼ನ್ ಕ್ಲರ್ಕ್)
* ನರ್ಸಿಂಗ್ ಸಿಸ್ಟರ್
* ಸಂಗೀತ ಶಿಕ್ಷಕ
* PEM / PTI / ಮ್ಯಾಟ್ರನ್
* ಸಲಹೆಗಾರ
ಉದ್ಯೋಗ ಸ್ಥಳ:- ಬಿಜಾಪುರ (ಕರ್ನಾಟಕ)
ವೇತನ ಶ್ರೇಣಿ:-
* ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.19,900 ರಿಃದ ರೂ.49,100 ವೇತನ ಸಿಗುತ್ತದೆ
* ಇದರೊಂದಿಗೆ ಇನ್ನಿತರ ಸರ್ಕಾರಿ ಸೌಲಭ್ಯಗಳು ಕೂಡ ಸಿಗುತ್ತವೆ.
ಈ ಸುದ್ದಿ ಓದಿ:- ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಸಿಗಲಿದೆ 12,000 ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!
ಆಯಾ ಹುದ್ದೆಗಳಿಗೆ ಸಂಬಂಧಪಟ್ಟ ಶೈಕ್ಷಣಿಕ ವಿದ್ಯಾರ್ಹತೆ ಕೇಳಲಾಗಿದೆ.
* ವಾರ್ಡ್ ಬಾಯ್ – 10ನೇ ತರಗತಿ
* ಡ್ರೈವರ್ – 10ನೇ ತರಗತಿ + ಚಾಲನಾ ಪರವಾನಗಿ
* LDC (ಲೋಯರ್ ಡಿವಿ಼ನ್ ಕ್ಲರ್ಕ್) – 12ನೇ ತರಗತಿ
* ನರ್ಸಿಂಗ್ ಸಿಸ್ಟರ್ – ಡಿಪ್ಲಮೋ ಇನ್ ನರ್ಸಿಂಗ್
* ಸಂಗೀತ ಶಿಕ್ಷಕ – ಪದವಿ + ಸಂಗೀತದಲ್ಲಿ ಡಿಪ್ಲೋಮಾ
* PEM / PTI / ಮ್ಯಾಟ್ರನ್ – 10ನೇ ತರಗತಿ
* ಸಲಹೆಗಾರ – ಸ್ನಾತಕೋತ್ತರ ಪದವಿ
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 21 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* SC / ST, ಪ್ರವರ್ಗ – 1ರ ಅಭ್ಯರ್ಥಿಗಳಿಗೆ 05 ವರ್ಷಗಳು
* OBC ಅಭ್ಯರ್ಥಿಗಳಿಗೆ 03 ವರ್ಷಗಳು
ಈ ಸುದ್ದಿ ಓದಿ:- ಕೇಸರಿ ಬೆಳೆಗೆ ಹೈ ಡಿಮ್ಯಾಂಡ್, ಮನೆಯಲ್ಲಿಯೇ ಕೇಸರಿ ಬೆಳೆದು ಲಕ್ಷ ಲಕ್ಷ ಸಂಪಾದಿಸಬಹುದು, ಹೇಗೆ ಅಂತ ನೋಡಿ.!
ಅರ್ಜಿ ಶುಲ್ಕ:-
* ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ರೂ.500
* ಅರ್ಜಿ ಶುಲ್ಕವನ್ನು ಪ್ರಾಂಶುಪಾಲರು ಸೈನಿಕ ಶಾಲೆ, ಬಿಜಾಪುರ ಹೆಸರಿಗೆ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಇರುವ ಕಡೆ ದಿನಾಂಕದ ಅವಕಾಶದ ಒಳಗೆ ತಲುಪಿಸಬೇಕು
ಅರ್ಜಿ ಸಲ್ಲಿಸುವ ವಿಧಾನ:-
* ಸೈನಿಕ ಶಾಲೆ ಬಿಜಾಪುರ ವೆಬ್ಸೈಟ್ ನಿಂದ ಅಧಿಕೃತ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳಬೇಕು
* ಫಾರಂ ಸರಿಯಾಗಿ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಲಗತ್ತಿಸಿ ಕಡೆ ದಿನಾಂಕದೊಳಗೆ ಈ ಕೆಳಕಂಡ ವಿಳಾಸಕ್ಕೆ ತಲುಪಿಸಬೇಕು
* ವಿಳಾಸ:-
ಪ್ರಾಂಶುಪಾಲರು,
ಸೈನಿಕ ಶಾಲೆ,
ಬಿಜಾಪುರ – 586108
ಆಯ್ಕೆ ವಿಧಾನ:-
* ಲಿಖಿತ ಪರೀಕ್ಷೆ
* ಪ್ರಾಯೋಗಿಕ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ಸಂದರ್ಶನ
ಈ ಸುದ್ದಿ ಓದಿ:- ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್ ಈಗ ಸಿಲಿಂಡರ್ ಮೇಲೆ ಸಿಗಲಿದೆ ಬರೋಬ್ಬರಿ 3,600 ಸಬ್ಸಿಡಿ.!
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 15 ಏಪ್ರಿಲ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 04 ಮೇ, 2024.