ಎಲ್ಲ ಮಹಿಳೆಯರಿಗೂ (Womens) ಕೂಡ ಹೊರಗಡೆ ಹೋಗಿ ದುಡಿಯಲು ಅನುಕೂಲತೆ ಇರುವುದಿಲ್ಲ. ಕೆಲವರು ವಿದ್ಯಾಭ್ಯಾಸದ ಕೊರತೆಯಿಂದಾಗಿ ಇದಕ್ಕೆ ಹಿಂದೇಟು ಹಾಕಿದರೆ ಕೆಲವರಿಗೆ ಮನೆ ಬಿಟ್ಟು ಹೊರಗೆ ದೂರದ ಜಾಗಗಳಿಗೆ ಹೋಗಿ ಕೆಲಸ ಮಾಡಲು ಕೌಟುಂಬಿಕ ಜವಾಬ್ದಾರಿಗಳು ಅವಕಾಶ ಮಾಡಿಕೊಡುವುದಿಲ್ಲ.
ಆದರೆ ಈಗಿನ ಕಾಲದಲ್ಲಿ ಹಣಕಾಸಿನ ಸ್ವಾತಂತ್ರ್ಯತೆ (Ecnomical Independence) ಪ್ರತಿಯೊಬ್ಬರಿಗೂ ಇರಬೇಕು ಹಾಗಾಗಿ ಮಹಿಳೆಯರಿಗೂ ಮನೆಯಲ್ಲಿದ್ದು ಕೆಲಸ ಮಾಡಬಹುದಾದ ಕಡಿಮೆ ವಿದ್ಯಾಭ್ಯಾಸ ಇದ್ದರೂ ಕೂಡ ಕೆಲಸ ಮಾಡಬಹುದಾದ ಉದ್ಯಮಗಳತ್ತ ಮುಖ ಮಾಡುತ್ತಾರೆ.
ಇವುಗಳಲ್ಲಿ ಟೈಲರಿಂಗ್ ಕೂಡ ಒಂದು, ಟೈಲರಿಂಗ್ (Tailering) ಮಾಡುವುದರಿಂದ ಅವರ ಕರಕುಶತೆಯ ಜ್ಞಾನಮಟ್ಟ ಹೆಚ್ಚುತ್ತದೆ ಮುಂದೆ ಗಾರ್ಮೆಂಟ್ಸ್ ಅಥವಾ ಇನ್ನಿತರ ಕಡೆ ಕೆಲಸ ಮಾಡಲು ಅನುಕೂಲವಾಗುತ್ತದೆ ಮತ್ತು ಮನೆಯಲ್ಲೇ ಹೊಲಿಗೆ ಮಾಡಿ ದುಡಿಮೆ ಕೂಡ ಮಾಡಬಹುದು.
ಗ್ರಾಮೀಣ ಬ್ಯಾಂಕ್ ಗಳಲ್ಲಿ ಉದ್ಯೋಗವಕಾಶ, ಕನ್ನಡಿಗರಿಗೆ ಮೊದಲ ಆದ್ಯತೆ, ವೇತನ 35,000/- ಆಸಕ್ತರು ಅರ್ಜಿ ಸಲ್ಲಿಸಿ.!
ಈ ರೀತಿ ಟೈಲರಿಂಗ್ ನಲ್ಲಿ ತೊಡೆಗಿಕೊಳ್ಳಲು ಆಸಕ್ತಿ ಇರುವ ಮಹಿಳೆಯರಿಗೆ ಸರ್ಕಾರದಿಂದ ಉಚಿತವಾಗಿ ಹೋಲಿಗೆ ತರಬೇತಿ ಕೂಡ ಸಿಗುತ್ತದೆ. ಈ ನಿಟ್ಟಿನಲ್ಲಿ ಸದ್ಯಕ್ಕೆ ರಾಜ್ಯದಲ್ಲಿ ಜಾರಿಯಲ್ಲಿರುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು (PMVY Scheme) ಹೆಸರಿಸಬಹುದು.
ಈ ಯೋಜನೆ ಮೂಲಕ ತರಬೇತಿ, ಸರ್ಟಿಫಿಕೇಟ್ ಮತ್ತು ಸರ್ಟಿಫಿಕೇಟ್ ಪಡೆದವರಿಗೆ ಟೋಲ್ ಕಿಟ್ ಹಾಗೂ ಸಾಲ ಸೌಲಭ್ಯವು ಕೂಡ ಇದೆ. ಇದು ಮಾತ್ರವಲ್ಲದೆ ಈ ರೀತಿ ಹೊಲಿಗೆ ಆಸಕ್ತಿ ಇದ್ದು ಹೊಲಿಗೆ ಯಂತ್ರ ಖರೀದಿಸಲು ಸಾಧ್ಯವಾಗಿರದ ಆರ್ಥಿಕವಾಗಿರುವ ಅಶಕ್ತರಾಗಿರುವ ಕುಟುಂಬಗಳಿಗೆ ಸೇರಿದ ಮಹಿಳೆಯರಿಗೆ ಸರ್ಕಾರದ ಇನ್ನೊಂದು ಯೋಜನೆಯಿಂದ ಕೂಡ ಉಚಿತವಾಗಿ ಹೊಲಿಗೆ ಯಂತ್ರ ವಿತರಣೆ ಮಾಡಲಾಗುತ್ತಿದೆ.
ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಮಾಡೋಕೆ ಲಿಮಿಟ್ ಫಿಕ್ಸ್.! ಈ ಲಿಮಿಟ್ ಕ್ರಾಸ್ ಮಾಡಿದರೆ ಕಟ್ ಆಗುತ್ತದೆ ಹೆಚ್ಚು ಹಣ.!
ಇದಕ್ಕೆ ಸಂಬಂಧಿಸಿದ ಮಾಹಿತಿ ಹೀಗಿದೆ ನೋಡಿ, ಈ ವಿವರಗಳನ್ನು ತಿಳಿದುಕೊಂಡು ನೀವು ಕೂಡ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಿಗುತ್ತಿರುವ ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಿ. ಭಾರತದಲ್ಲಿನ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯು(Department of Industrial and commercial) ಗ್ರಾಮೀಣ ಮಹಿಳೆಯ(Rural womens)ರನ್ನು ಸಬಲೀಕರಣಗೊಳಿಸಲು ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ.
ಈ ಕಾರ್ಯಕ್ರಮದ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ಒದಗಿಸಲು ನಿರ್ಧರಿಸಲಾಗಿದ್ದು ಭಾರತದ ಅನೇಕ ರಾಜ್ಯಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಗಿದೆ.
ವೃದ್ಯಾಪ, ವಿಧಾವ, ಮನಸ್ವಿನಿ, ಯಾವುದೇ ಪಿಂಚಣಿ ಪಡೆಯುತ್ತಿದ್ದರು ಪೋಸ್ಟ್ ಆಫೀಸ್ ನಿಂದ ಬ್ಯಾಂಕ್ ಗೆ ನೇರ ಹಣ ವರ್ಗಾವಣೆ ಮಾಡುವ ವಿಧಾನ.!
ಈಗಾಗಲೇ ರಾಜ್ಯದಲ್ಲೂ ಹಾಸನ, ಚಿಕ್ಕಬಳ್ಳಾಪುರ, ಚಾಮರಾಜನಗರ, ಗದಗ, ಯಾದಗಿರಿ, ಬೆಂಗಳೂರು, ಬೀದರ್, ರಾಯಚೂರು, ಮಂಡ್ಯ, ಚಿಕ್ಕಮಗಳೂರು, ಮೈಸೂರು ಮತ್ತು ತುಮಕೂರು ಜಿಲ್ಲೆಯ ಮಹಿಳೆಯರಿಂದ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ, ಈಗ ಕೋಲಾರ ಜಿಲ್ಲೆಯಲ್ಲಿಯೂ ಅರ್ಜಿ ಸಲ್ಲಿಸಲು ಕೋರಲಾಗಿದೆ. ಯಾರು ಅರ್ಹರು? ಬೇಕಾಗುವ ದಾಖಲೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಇವುಗಳ ವಿವರ ಕೆಳಗಿನಂತಿದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು:-
* ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರನ್ನು ಹೊರತುಪಡಿಸಿ, ಹೊಲಿಗೆ ವೃತ್ತಿಯಲ್ಲಿ ತೊಡಗಿರುವವರು ಅರ್ಜಿ ಸಲ್ಲಿಸಬಹುದು.
ಬೇಕಾಗುವ ದಾಖಲೆಗಳು:-
* ಪಾಸ್ಪೋರ್ಟ್ ಗಾತ್ರದ ಫೋಟೋ
* ಜನ್ಮ ದಿನಾಂಕವನ್ನು ದೃಢೀಕರಿಸಿದ ದಾಖಲೆಗಳು
(SSLC ಮಾರ್ಕ್ಸ್ ಕಾರ್ಡ್/ ವರ್ಗಾವಣೆ ಪ್ರಮಾಣ ಪತ್ರ)
* ಶೈಕ್ಷಣಿಕ ವಿದ್ಯಾರ್ಹತೆಯ ದಾಖಲೆಗಳು (ವರ್ಗಾವಣೆ ಪ್ರಮಾಣ ಪತ್ರ / ಮಾರ್ಕ್ಸ್ ಕಾರ್ಡ್ )
* ಜಾತಿ ಪ್ರಮಾಣ ಪತ್ರ (SC/ST/ ಅಲ್ಪಸಂಖ್ಯಾತರಿಗೆ ಮಾತ್ರ )
* ಪಡಿತರ ಚೀಟಿ
* ಸಂಬಂಧಿತ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ (PDO) ಟೈಲರ್ ವೃತ್ತಿಯಲ್ಲಿ ತೊಡಗಿಸಿಕೊಂಡಿರುವುದಾಗಿ ಪಡೆದಿರುವ
ದೃಡೀಕರಣ ಪತ್ರ
ಅರ್ಜಿ ಸಲ್ಲಿಸುವುದು ವಿಧಾನ:-
* ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* https://sevasindhuservices.karnataka.gov.in/login ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಿ.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15 ಜನವರಿ, 2024.