SBI, HDFC, ICICI, Axis ಬ್ಯಾಂಕ್ ಗಳ ATM ಕಾರ್ಡ್ ಬಳಸುವವರು ಇನ್ಮುಂದೆ ತೆರಿಗೆ ಕಟ್ಟಬೇಕು ಜಾರಿ ಆಯ್ತು ಹೊಸ ರೂಲ್ಸ್.!

ಇತ್ತೀಚಿನ ದಿನಗಳಲ್ಲಿ UPI ಆಧಾರಿತ ಆಪ್ ಗಳಾದ ಪೇಟಿಎಂ, ಗೂಗಲ್ ಪೇ, ಪೋನ್ ಪೇ ಇವುಗಳ ಮೂಲಕ ಜನರು ತಮ್ಮ ಹಣಕಾಸಿನ ವಹಿವಾಟನ್ನು ಮುಗಿಸುತ್ತಿದ್ದಾರೆ. ಈಗ ನೀವು ದೇಶದ ಯಾವುದೇ ಮೂಲೆಗೆ ಹೋದರು ಕೂಡ ಹಣವನ್ನು ತೆಗೆದುಕೊಂಡು ಹೋಗಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಕೈಯಲ್ಲಿ ಮೊಬೈಲ್ ಹಾಗೂ ನಿಮ್ಮ ಖಾತೆಯಲ್ಲಿ ಹಣ ಇದ್ದು, ಇಂಟರ್ನೆಟ್ ಕನೆಕ್ಷನ್ ಇದ್ದರೆ ಸಾಕು ಈ ಬದಲಾವಣೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದೆ.

WhatsApp Group Join Now
Telegram Group Join Now

ದಿನದಿಂದ ದಿನಕ್ಕೆ ದೇಶದಲ್ಲಿ ಈ ರೀತಿ ಆನ್ಲೈನ್ ಪೇಮೆಂಟ್ (Online payment) ವಿಧಾನದ ಮೂಲಕ ಹಣಕಾಸಿನ ವಹಿವಾಟು ನಡೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬ್ಯಾಂಕ್ ಗಳಿಗೆ ಹೋಗಿ ಚೆಕ್ ಬರೆದು ಹಣ ಪಡೆಯುವ ಸಾಂಪ್ರದಾಯಕ ವಿಧಾನ ಹಾಗೂ ATM ಕಾರ್ಡ್ ಗಳ ಮೂಲಕ ATM ಗಳಲ್ಲಿ ಡೆಬಿಟ್ ಕಾರ್ಡ್ ಗಳನ್ನು ಉಪಯೋಗಿಸಿ ಹಣ ವಿತ್ ಡ್ರಾ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಹಾಗಿದ್ದೂ ATM ಕಾರ್ಡ್ ಗಳ ಅವಶ್ಯಕತೆ ನಮಗೆ ಇದ್ದೆ ಇದೆ ಎನ್ನುವುದನ್ನು ಮರೆಯುವಂತಿಲ್ಲ.

ವಿಲ್ ಎಂದರೇನು.? ವಿಲ್ ಬರೆಯೋದು ಹೇಗೆ.? ವಿಲ್ ಕುರಿತು ಕೆಲ ಪ್ರಮುಖ ಮಾಹಿತಿ.!

ATM ಕಾರ್ಡ್ ಚಾಲ್ತಿಯಲ್ಲಿದ್ದಾಗ ಮಾತ್ರ ನಮಗೆ ನೆಟ್ ಬ್ಯಾಂಕಿಂಗ್ ನಲ್ಲಿ ವಹಿವಾಟು ನಡೆಸಲು ಆಗುವುದು ಹೀಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಖಾತೆಗಳಿಗೆ ATM ಕಾರ್ಡ್ ನ್ನು ಪಡೆಯುತ್ತಾರೆ. ಬ್ಯಾಂಕ್ ಗಳು ATM ಕಾರ್ಡ್ ಮೂಲಕ ಬಳಸುವ ಸೇವೆಗಳ ಮೇಲೆ ವಾರ್ಷಿಕವಾಗಿ ಚಾರ್ಜಸ್ ವಿಧಿಸುತ್ತವೆ. ಇದರೊಂದಿಗೆ ನೀಡಲಾಗಿರುವ ದಿನದ ಮಿತಿ ಮೀರಿದಲ್ಲಿ ಹೆಚ್ಚುವರಿ ಚಾರ್ಜಸ್ ಕೂಡ ವಿಧಿಸಲಾಗುತ್ತದೆ. ಸದ್ಯಕ್ಕೆ ನಮ್ಮ ದೇಶದಲ್ಲಿ ಪ್ರತಿಷ್ಠಿತ 5 ಬ್ಯಾಂಕಗಳು ವಿಧಿಸುತ್ತಿರುವ ಶುಲ್ಕದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.

● ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI):-  SBI ನಲ್ಲಿ 5 ಉಚಿತ ವಹಿವಾಟುಗಳನ್ನು ಮತ್ತು ಗರಿಷ್ಠ ರೂ.25,000 ವರೆಗೆ ನೀಡುತ್ತದೆ. ಇದಕ್ಕಿಂತ ಹೆಚ್ಚಿನ ಪ್ರತಿ ವಹಿವಾಟಿಗೆ 10 ರೂ. ಮತ್ತು GST ಪಾವತಿಸಬೇಕು. ಅದರಲ್ಲೂ ಇತರ ಬ್ಯಾಂಕ್ ATMನಲ್ಲಿ ಪ್ರತಿ ವಹಿವಾಟಿಗೆ 20 ರ + GST ಪಾವತಿಸಬೇಕಾಗುತ್ತದೆ.

IDBI ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ಪದವಿ ಆಗಿರುವವರು ಈ ಕೂಡಲೇ ಅರ್ಜಿ ಸಲ್ಲಿಸಿ ವೇತನ 65,000/-

● ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) :- ಈ ಬ್ಯಾಂಕ್ ಕೂಡ 5 ಉಚಿತ ವಹಿವಾಟಿಗೆ ಅವಕಾಶ ನೀಡುತ್ತದೆ. ಪ್ರತಿ ವಹಿವಾಟಿಗೆ GST ಜೊತೆಗೆ 10 ರೂ. ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕ್ ಗಳ ATM ನಲ್ಲಿ ಪ್ರತಿ ವಹಿವಾಟಿಗೆ 21 ರೂ.+ GST ಚಾರ್ಜಸ್ ಆಗುತ್ತದೆ.

● HDFC ಬ್ಯಾಂಕ್ (HDFC):- HDFC ಬ್ಯಾಂಕ್ ನಲ್ಲಿ 5 ಬಾರಿ ಉಚಿತ ವಹಿವಾಟಿಗೆ ಅನುಮತಿ ಇದೆ. 5 ಕ್ಕಿಂತ ಹೆಚ್ಚು ಬಾರಿ ವಹಿವಾಟು ನಡೆಸಿದಾಗ ಪ್ರತಿ ವಹಿವಾಟಿಗೆ 10 ರೂ. + GST ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕ್ ATM ನಲ್ಲಿ ಈ ಬ್ಯಾಂಕ್ ಖಾತೆ ATM ಬಳಸುವುದಾದರೆ ಪ್ರತಿ ವಹಿವಾಟಿಗೆ 21 ರೂ + GST ಪಾವತಿಸಬೇಕಾಗುತ್ತದೆ.

ಮಹಿಳೆಯರಿಗೆ ಪ್ರತಿ ತಿಂಗಳು 2500 ರೂಪಾಯಿ ಹಣ ಹಾಗೂ ಉಚಿತ ಸಿಲಿಂಡರ್ ಘೋಷಣೆ ಮಾಡಿದ ಸೋನಿಯಾ ಗಾಂಧಿ.!

● ICICI ಬ್ಯಾಂಕ್:- 5 ಉಚಿತ ATM ವಹಿವಾಟುಗಳನ್ನು ಮತ್ತು ಇತರ ಬ್ಯಾಂಕ್ ATM ಗಳಲ್ಲಿ 3 ಉಚಿತ ವಹಿವಾಟನ್ನು ನೀಡುತ್ತದೆ. ಪ್ರತಿ ವಹಿವಾಟಿಗೆ 20 ರೂ. ಮತ್ತು ಹಣಕಾಸೇತರ ವಹಿವಾಟಿಗೆ 8 .50 ರೂ. ಚಾರ್ಜಸ್ ವಿಧಿಸುತ್ತದೆ.

● Axis ಬ್ಯಾಂಕ್:- ಈ ಬ್ಯಾಂಕ್ ಗ್ರಾಹಕರು ಮೆಟ್ರೋ ನಗರಗಳಲ್ಲಿ (Metro City) ಪ್ರತಿ ತಿಂಗಳು 3 ಬಾರಿ ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ 5 ಬಾರಿ ಉಚಿತ ಹಣವನ್ನು ಪಡೆಯಬಹುದು. ಹೆಚ್ಚಿನ ಬಳಕೆಗೆ ಪ್ರತಿದಿನ 40 ರೂ. ಪಾವತಿ ಮಾಡಬೇಕಾಗುತ್ತದೆ.

ಗೃಹಲಕ್ಷ್ಮಿ ಯೋಜನೆ 2000 ಹಣ ಪಡೆಯದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now