ಈ 2 ಮಾವಿನ ತಳಿ ಬೆಳೆದರೆ ಸಾಕು ಜೇಬು ತುಂಬಾ ಕಾಸು, ಉತ್ತಮ ಆದಾಯಕ್ಕೆ ಈ ಕೃಷಿ ಮಾಡಿ.!
ಎಲ್ಲ ರೈತರ ಉದ್ದೇಶ ಕೂಡ ಇದೇ ಆಗಿರುತ್ತದೆ. ಉತ್ತಮವಾದ ಗುಣಮಟ್ಟದ ಆಹಾರ ಒದಗಿಸಿಕೊಡುವುದರ ಜೊತೆಗೆ ತಮ್ಮ ಕುಟುಂಬ ನಿರ್ವಹಣೆಗಾಗಿ ಕೈತುಂಬ ಆದಾಯ ಪಡೆಯಬೇಕು ಎನ್ನುವುದು. ಆದರೆ ಇಂದು ಕೃಷಿ ಮಾಡುವುದು ಅಷ್ಟು ಸುಲಭದ ಸಂಗತಿ ಅಲ್ಲ ಎನ್ನುವುದು ಕೂಡ ಎಲ್ಲರಿಗೂ ಅರಿವಾಗಿದೆ. ಮಳೆ ಕೊರತೆ, ನಿಶ್ಚಿತವಲ್ಲದ ನೀರಾವರಿ ಸೌಲಭ್ಯ, ಕೂಲಿ ಕಾರ್ಮಿಕರ ಕೊರತೆ, ಕಳ್ಳ ಕಾಕರ ಕಾಟ, ಬಂಡವಾಳದ ಕೊರತೆ, ಭೂ ಹಿಡುವಳಿಗಳ ವಿಸ್ತೀರ್ಣ ಕಡಿಮೆ ಇರುವುದು ಇನ್ನು ಇತ್ಯಾದಿ ಕಾರಣಗಳು ಕೃಷಿಯನ್ನು ಚಾಲೆಂಜಿಂಗ್ ಕ್ಷೇತ್ರವನ್ನಾಗಿಸಿದೆ. ಆದರೆ … Read more