ಜಮೀನಿನ ಮ್ಯೂಟೇಷನ್ ರಿಪೋರ್ಟ್ ಡೌನ್ಲೋಡ್ ಮಾಡುವ ಸುಲಭ ವಿಧಾನ.!
ಒಂದು ಜಮೀನು ದಾನ, ಕ್ರಯ, ವಿಭಾಗ, ಪೌತಿ ಹಾಗೂ ಪೋಡಿ ರೂಪದಲ್ಲಿ ಹಕ್ಕು ವರ್ಗಾವಣೆಯಾಗುತ್ತದೆ. ಒಂದು ಜಮೀನಿನಲ್ಲಿ ಈ ಹಿಂದೆ ಯಾವ ಕಾರಣದಿಂದ ಯಾವ ರೂಪದಲ್ಲಿ ಹಕ್ಕು ವರ್ಗಾವಣೆ ಆಗಿದೆ ಎನ್ನುವುದನ್ನು ತಿಳಿಸುವುದೇ ಮ್ಯೂಟೇಷನ್ ರಿಪೋರ್ಟ್ ಈ ಮ್ಯೂಟೇಷನ್ ರಿಪೋರ್ಟ್ ನಿಂದ ಸಾಕಷ್ಟು ಅನುಕೂಲತೆಗಳಿವೆ. ಇದು ಒಬ್ಬ ವ್ಯಕ್ತಿಗೆ ಹೇಗೆ ಬಳಕೆಗೆ ಬರುತ್ತದೆ ಮತ್ತು ಮೊಬೈಲ್ ಮೂಲಕವೇ ಇವುಗಳನ್ನು ಪರಿಶೀಲನೆ ಮಾಡಿ ನೋಡಬಹುದಾದ್ದರಿಂದ ಯಾವ ವಿಧಾನದ ಮೂಲಕ ಇದನ್ನು ಪರಿಶೀಲಿಸಬಹುದು? ಎನ್ನುವ ಮಾಹಿತಿಯನ್ನು ಈ ಲೇಖನದ … Read more