ರಾತ್ರಿ ಸಮಯ ಈ ಎಣ್ಣೆಯನ್ನು ಹಾಕಿ ಒಂದು ನಿಮಿಷ ಮಸಾಜ್ ಮಾಡಿ ಸಾಕು, ಎಷ್ಟೇ ದಪ್ಪ ಹೊಟ್ಟೆ ಇದ್ರು ಕರಗಿ ಹೋಗುತ್ತೆ ಡೊಳ್ಳು ಹೊಟ್ಟೆಗೆ ಹೇಳಿ ಮಾಡಿಸಿದ ಔಷಧ ಇದು.

ಇತ್ತೀಚಿನ ದಿನಗಳಲ್ಲಿ ಬೊಜ್ಜು ಎನ್ನುವಂತಹದ್ದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಹೊಟ್ಟೆ ಸುತ್ತಲಿನ ಬೊಜ್ಜು, ತೊಡೆ ಮತ್ತು ತೋಳುಗಳ ಬೊಜ್ಜಿನಿಂದಾಗಿ ನಾವು ನಮ್ಮ ಸೌಂದರ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಜೊತೆಜೊತೆಗೆ ಬಹು ಮುಖ್ಯವಾದಂತಹ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ನಮ್ಮ ದೇಹದಲ್ಲಿ ಇರುವ ಬೊಜ್ಜನ್ನು ಕರಗಿಸುವುದು ಬಹಳ ಮುಖ್ಯವಾಗಿದೆ. ನಮ್ಮ ದೇಹದಲ್ಲಿನ ಬೊಜ್ಜನ್ನು ಕರಗಿಸಲು, ನಾವು ತೆಳ್ಳಗೆ ಆಗಲು ಹಾಗೂ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಜಾಗಿಂಗ್, ವಾಕಿಂಗ್, ವ್ಯಾಯಾಮವನ್ನು ಮಾಡುತ್ತೇವೆ ಆದರೂ ಸಹ ನಮ್ಮ ತೂಕ ಸ್ವಲ್ಪ ಕಡಿಮೆಯಾಗುವುದಿಲ್ಲ. ದೇಹದಲ್ಲಿ ಹೆಚ್ಚಿನ ಬೊಜ್ಜು ನಾವು ಬೆವರುವುದರಿಂದ ಕಡಿಮೆಯಾಗುತ್ತದೆ. ನಾವು ವ್ಯಾಯಾಮ, ಜಾಗಿಂಗ್, ವಾಕಿಂಗ್ ಮಾಡುವಾಗಲೂ ಸಹ ಅಗತ್ಯವಾಗಿರುವ ಬೆವರು ಬರದೇ ನಮ್ಮ ಪ್ಯಾಟ್ ಉಳಿದುಕೊಳ್ಳುತ್ತದೆ. ಆದ್ದಿಂದ ಈ ಮನೆ ಮದ್ದನ್ನು ಬಳಸಿ ಬೊಜ್ಜು ಕರಗಿಸಿಕೊಳ್ಳಿ. ಕೊಬ್ಬರಿ ಎಣ್ಣೆ ಎಲ್ಲರ ಮನೆಯಲ್ಲಿ ಸಿಗುವಂತಹ ವಸ್ತು, ಕೊಬ್ಬರಿ ಎಣ್ಣೆ ಇದು ನಮ್ಮ ಕೂದಲಿನ ಆರೋಗ್ಯವನ್ನು ಕಾಪಾಡುವುದಲ್ಲದೆ ಚರ್ಮಕ್ಕೆ ಹಾಗೆಯೇ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಕೊಬ್ಬರಿ ಎಣ್ಣೆಯನ್ನು ನೀವು ಪ್ರತಿದಿನ ಉಪಯೋಗ ಮಾಡುವುದರಿಂದ ನಿಮ್ಮ ಬೊಜ್ಜು ಕಡಿಮೆಯಾಗುತ್ತದೆ.

WhatsApp Group Join Now
Telegram Group Join Now

ಮೊದಲಿಗೆ ಒಂದು ಬೌಲ್ ಅನ್ನು ತೆಗೆದುಕೊಂಡು ಅದಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ಕೊಬ್ಬರಿ ಎಣ್ಣೆ ಹಾಕಿ ನಂತರ ಸ್ವಲ್ಪ ವಿಕ್ಸ್ ವ್ಯಾಪೋರಬ್ ಹಾಕಿ ನಂತರ ಎರಡು ಕರ್ಪೂರವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಪೌಡರ್ ನ ರೀತಿಯಲ್ಲಿ ಮಾಡಿಕೊಂಡು ಇದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ವಿಕ್ಸ್ ನಲ್ಲಿ ಬಹುಮುಖ್ಯವಾಗಿ ನೀಲಗಿರಿ ಎಣ್ಣೆ ಮತ್ತು ಕರ್ಪೂರ ಇರುವುದರಿಂದ ಹೆಚ್ಚಿನ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ. ನಾವು ತಯಾರು ಮಾಡಿಕೊಂಡಂತಹ ಈ ಒಂದು ಎಣ್ಣೆಯನ್ನು ನಮಗೆ ಬೊಜ್ಜು ಎಲ್ಲೆಲ್ಲಿ ಕಂಡು ಬರುತ್ತದೆ ಅಂದರೆ ನಮ್ಮ ದೇಹದ ಯಾವ ಭಾಗದಲ್ಲಿ ಬೊಜ್ಜು ಜಾಸ್ತಿ ಇರುತ್ತದೆ ಅಂದರೆ ಹೊಟ್ಟೆಯ ಸುತ್ತ, ತೊಡೆಯ ಭಾಗದಲ್ಲಿ, ಕೈಗಳ ಭಾಗದಲ್ಲಿ, ಕಾಲುಗಳ ಭಾಗದಲ್ಲಿ ಇನ್ನು ಯಾವ ಭಾಗದಲ್ಲಿ ಹೆಚ್ಚು ಬೊಜ್ಜು ಇರುತ್ತದೆ ಅಲ್ಲಿಗೆ ಎಣ್ಣೆಯನ್ನು ಮೃಧುವಾಗಿ ಹೆಚ್ಚಿಕೊಳ್ಳಬೇಕು. ಈ ಒಂದು ಎಣ್ಣೆಯನ್ನು ಹಚ್ಚಿಕೊಂಡು ನೀವು ವ್ಯಾಯಾಮ, ಜಾಗಿಂಗ್, ವಾಕಿಂಗ್ ನೀವು ಮಾಡಿ ಅಲ್ಲದೆ ಮನೆ ಕೆಲಸವನ್ನು ಮಾಡಬಹುದು.

ಹೀಗೆ ಕೆಲಸ ಮಾಡುವ ಮೊದಲು ಎಣ್ಣೆಯನ್ನು ನೀವು ಹಚ್ಚುವುದರಿಂದ ನಿಮ್ಮ ದೇಹದಲ್ಲಿ ಹೆಚ್ಚಾಗಿ ಬೆವರು ಬರುತ್ತದೆ ಹಾಗಾಗಿ ಅತಿವೇಗವಾಗಿ ನಿಮ್ಮ ಬೊಜ್ಜು ಕರಗಲು ಸಹಾಯ ಮಾಡುತ್ತದೆ. ಇದನ್ನು ಹಚ್ಚಿದ ನಂತರ ಎರಡು ಗಂಟೆಯ ನಂತರ ಉಗುರು ಬೆಚ್ಚಗಿನ ನೀರು ಅಥವಾ ತಣ್ಣೀರಿನಿಂದ ತೊಳೆದುಕೊಂಡರೆ ನಿಮ್ಮ ಬೊಜ್ಜು ಕಡಿಮೆಯಾಗುತ್ತದೆ. ಈವೊಂದು ಮನೆಮದ್ದನ್ನು ಮಾಡುವುದರ ಜೊತೆಗೆ ನೀವು ಹೆಚ್ಚಾಗಿ ನೀರನ್ನು ಕುಡಿಯಬೇಕು ಹಾಗೆಯೇ ನಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಬೇಕು ನಾವು ಆರೋಗ್ಯಕರ ಆಹಾರವನ್ನು ಸೇವನೆ ಮಾಡಿ ನಂತರ ಬೊಜ್ಜು ಕರಗಿಸಿಕೊಳ್ಳಬಹುದು ಅನೇಕ ಜನರು ಮನೆಮದ್ದು, ಯೋಗ, ವ್ಯಾಯಾಮ ಹಾಗೆಯೇ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿದರೂ ಸಹ ಅವರ ಬೊಜ್ಜು ಕಡಿಮೆಯಾಗುತ್ತಾ ಇರುವುದಿಲ್ಲ ಕಾರಣ ಅವರು ದೇಹಕ್ಕೆ ಬೇಡವಾದಂತಹ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸುತ್ತಿರುತ್ತಾರೆ.

ಇದರಿಂದ ಅವರ ದೇಹದಲ್ಲಿ ಇರುವಂತಹ ಬೊಜ್ಜು ಕಡಿಮೆಯಾಗುವುದಿಲ್ಲ ಬದಲಿಗೆ ಅದು ಹಾಗೆಯೇ ಉಳಿದುಬಿಡುತ್ತದೆ. ಯಾವಾಗಲೂ ನಾವು ನಮ್ಮ ದೇಹದ ಮೇಲೆ ಹಿಡಿತವನ್ನು ಇಟ್ಟಿರಬೇಕು ಅಂದರೆ ನಮ್ಮ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ನಾವು ಎಷ್ಟು ಹೈಟ್ ಇದ್ದೇವೆ ಅದಕ್ಕೆ ತಕ್ಕ ಹಾಗೆ ನಮ್ಮ ತೂಕ ಇರಬೇಕು. ನಮಗೆ ಬಾಯಿ ರುಚಿಯಾಗಿ ತಿನ್ನುವುದನ್ನು ಮೊದಲು ಬಿಡಬೇಕು ಹೌದು ಕೆಲವರು ಬಾಯಿ ರುಚಿಗಾಗಿ ತಿನ್ನಬೇಕು ಎನಿಸಿದಾಗ ಎಲ್ಲಾ ಚೆನ್ನಾಗಿ ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇನ್ನಿತರ ಹೊರಗಿನ ಪದಾರ್ಥಗಳನ್ನು ಸೇವನೆ ಮಾಡುತ್ತಾರೆ ಜಂಕ್ ಫುಡ್ ಗಳನ್ನು ಹೆಚ್ಚಾಗಿ ಸೇವಿಸುತ್ತಾರೆ ಇದರಿಂದ ಅವರ ದೇಹದಲ್ಲಿ ತೂಕ ಹೆಚ್ಚಾಗಿ ಕಂಡುಬರುತ್ತದೆ. ಅವರು ಯಾವುದೇ ರೀತಿಯ ವ್ಯಾಯಾಮ ಮಾಡಿದರು ಬೊಜ್ಜು ಕರಗುವುದಿಲ್ಲ.

ನಮ್ಮ ಆಹಾರದಲ್ಲಿ ಕೆಲವೊಂದಷ್ಟು ದಿನ ಹಿಡಿತವನ್ನು ಸಾಧಿಸಬೇಕು ನಾವು ನಮ್ಮ ಆಹಾರದಲ್ಲಿ ಎಷ್ಟು ಕಂಟ್ರೋಲ್ ಮಾಡುತ್ತೇವೆ ನಮ್ಮ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ. ಆಹಾರದ ಮೇಲಿನ ಕಂಟ್ರೋಲ್ ಎಂದರೆ ಉತ್ತಮವಾದಂತಹ ಆರೋಗ್ಯಕರ ವಾದಂತಹ ಆಹಾರದ ಸೇವನೆ ಮಾಡಬೇಕು ಉದಾಹರಣೆಗೆ ನಾವು ನೈಸರ್ಗಿಕವಾದಂತಹ ಹಣ್ಣು, ತರಕಾರಿಗಳು ಈ ರೀತಿಯಾದಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಇವು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಅಲ್ಲದೆ ನಮ್ಮ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಈ ರೀತಿಯಾದಂತಹ ಉತ್ತಮ ಆಹಾರ ಪದಾರ್ಥಗಳನ್ನು ನೀವು ಸೇವನೆ ಮಾಡಬೇಕು ಹಾಗೆಯೇ ನೀವು ಹೆಚ್ಚು ಹೆಚ್ಚು ನೀರನ್ನು ಕುಡಿಯಬೇಕು ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಾಯಮಾಡುತ್ತದೆ ಹೆಚ್ಚು ನೀರು ಕುಡಿಯುವುದರಿಂದ ನಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now