Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಹೀಗೆ ನಾವು ಹೇಳುತ್ತಿರುವಂತಹ ಈ ಒಂದು ಮಾಹಿತಿ ಪ್ರತಿಯೊಬ್ಬ ರೈತನಿಗೂ ಕೂಡ ಉಪಯೋಗವಾಗುತ್ತದೆ ಎಂದೇ ಹೇಳಬಹುದು. ಏಕೆಂದರೆ ರೈತರು ಯಾವುದೇ ಒಂದು ಕೆಲಸದ ನಿಮಿತ್ತ ಬೇರೆ ಕಡೆ ಹೋದಂತಹ ಸಮಯದಲ್ಲಿ ಅವರು ತಮ್ಮ ಹೊಲ ಗದ್ದೆಗಳಿಗೆ ನೀರು ಹಾಕುವಂತಹ ಸಮಯದಲ್ಲಿ ಅವರು ಇರಲೇಬೇಕು ಹಾಗೂ ಆ ಸ್ಥಳಕ್ಕೆ ಅವರು ಬರಲೇ ಬೇಕಾಗಿರುತ್ತದೆ. ಆದರೆ ಈ ದಿನ ನಾವು ಹೇಳುತ್ತಿರುವ ಈ ಒಂದು ವಿಧಾನವನ್ನು ನೀವು ಬಳಸಿದರೆ ನೀವು ಕರ್ನಾಟಕದ ಯಾವುದೇ ಮೂಲೆಯಲ್ಲಿದ್ದರೂ ಕೂಡ ನಿಮ್ಮ ಮೊಬೈಲ್ ನಿಂದಲೇ ನಿಮ್ಮ ಇಡೀ ಹೊಲಗದ್ದೆಗಳಿಗೆ ನೀರನ್ನು ಹಾಯಿಸಬಹುದಾಗಿರುತ್ತದೆ. ಅಂದರೆ ನೀವು ಮೊಬೈಲ್ ಮೂಲಕ ನೀರನ್ನು ಹಾಕುವಂತೆ ಆಪ್ಷನ್ ಸೆಲೆಕ್ಟ್ ಮಾಡಿದರೆ.
ಗದ್ದೆಯಲ್ಲಿರುವಂತಹ ಅಥವಾ ಹೊಲದಲ್ಲಿ ಇರುವಂತಹ ಸ್ವಿಚ್ ಆನ್ ಆಗಿ ನೀರು ಬರುವುದಕ್ಕೆ ಪ್ರಾರಂಭವಾಗುತ್ತದೆ. ಇದರಿಂದ ಯಾವುದೇ ರೀತಿಯ ತೊಂದರೆ ಉಂಟಾಗುತ್ತದೆ ಎಂದು ಭಯ ಇರುವುದಿಲ್ಲ ಹಾಗೂ ನಿರ್ಭಯದಿಂದ ನೀವು ಈ ಒಂದು ಕೆಲಸವನ್ನು ಮಾಡಬಹುದಾಗಿರುತ್ತದೆ ಹಾಗೂ ಪ್ರತಿಯೊಂದು ಸಮಯದಲ್ಲಿಯೂ ಕೂಡ ರೈತರು ಅಲ್ಲಿಯೇ ಇರುವುದಕ್ಕೆ ಸಾಧ್ಯವಾಗುವುದಿಲ್ಲ ಮೇಲೆ ಹೇಳಿದಂತೆ ಕೆಲವೊಮ್ಮೆ ಅವರು ಯಾವುದೋ ಒಂದು ಕೆಲಸದ ನಿಮಿತ್ತ ಬೇರೆ ಕಡೆ ಹೋದರೂ ಕೂಡ ಅಲ್ಲಿಯೇ ಕುಳಿತುಕೊಂಡು ನಿಮ್ಮ ಮೊಬೈಲ್ ಮೂಲಕ ನೀರು ಬರುವಂತೆ ಮಾಡಬಹುದಾಗಿದೆ.
ಹೌದು ಅಂತಹ ಒಂದು ಟೆಕ್ನಾಲಜಿ ಈಗ ಬಂದಿದೆ ಹಾಗೂ ಅದು ಪ್ರತಿಯೊಬ್ಬರಿಗೂ ಕೂಡ ಅನುಕೂಲಕರ ವಾಗಿರುತ್ತದೆ ಎಂದೇ ಹೇಳಬಹುದು. ಹಾಗೂ ಇದು ಎಲ್ಲರಿಗೂ ಉಪಯೋಗವಾಗುವಂತಹ ಟೆಕ್ನಾಲಜಿ ಆಗಿದ್ದು. ಪ್ರತಿಯೊಬ್ಬರು ಉಪಯೋಗಿಸಿಕೊಳ್ಳಬೇಕಾಗಿದೆ ಹಾಗಾದರೆ ಈ ಒಂದು ಡಿವೈಸ್ ಅನ್ನು ಹೇಗೆ ಆಪರೇಟ್ ಮಾಡುವುದು ಹಾಗೂ ಇದರಲ್ಲಿ ಯಾವ ರೀತಿಯಾದಂತಹ ಮಾಹಿತಿಗಳನ್ನು ಅಳವಡಿಸಿದ್ದಾರೆ? ಹಾಗೂ ಅದನ್ನು ನಾವು ಮೊಬೈಲ್ ಮೂಲಕ ಹೇಗೆ ಉಪಯೋಗಿಸಬಹುದು? ಬಳಸಬಹುದು? ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.
ಇದರಲ್ಲಿ ಯಾವುದೇ ರೀತಿಯಾದಂತಹ ಕಷ್ಟಕರವಾದಂತಹ ವಿಧಾನ ಇರುವುದಿಲ್ಲ ಬದಲಿಗೆ ಸುಲಭವಾಗಿ ಪ್ರತಿಯೊಬ್ಬ ರೈತರು ಕೂಡ ವಿದ್ಯಾಭ್ಯಾಸ ಮಾಡದೆ ಇರುವವರು ಕೂಡ ಇದನ್ನು ಸುಲಭವಾಗಿ ಬಳಸಬಹುದಾಗಿದ್ದು ಅವರಿಗೂ ಕೂಡ ಇದು ಸುಲಭವಾಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಆ ಒಂದು ಟೆಕ್ನಾಲಜಿ ಯಾವುದು ಅದರ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ. ಈ ಒಂದು ಮಷೀನ್ ಹೆಸರು ಮೊಬೈಲ್ ಆಟೋ ಸ್ವಿಚ್ ಎಂದು.
ಈ ಒಂದು ಡಿವೈಸ್ ನಲ್ಲಿ ಒಂದು ಸಿಮ್ ಕಾರ್ಡ್ ಅಳವಡಿಸಿರುತ್ತಾರೆ ಅದಕ್ಕೆ ಒಂದು ನಂಬರ್ ಇರುತ್ತದೆ ಆ ನಂಬರ್ ಗೆ ನೀವು ಕರೆ ಮಾಡಿದರೆ ಅದರಲ್ಲಿ ಎಲ್ಲಾ ಮಾಹಿತಿ ಬರುತ್ತದೆ. ನಿಮ್ಮ ಹೊಲ ಅಥವಾ ಗದ್ದೆಗಳಲ್ಲಿ ಕರೆಂಟ್ ಇದಿಯಾ ಅಥವಾ ಇಲ್ಲವಾ ಎನ್ನುವುದನ್ನು ಅದೇ ಆಪ್ಷನ್ ಹೇಳುತ್ತದೆ ನಂತರ ನೀರನ್ನು ಆನ್ ಮಾಡಬೇಕ ಅಥವಾ ಬೇಡ ಎನ್ನುವಂತಹ ಆಪ್ಷನ್ ಕೂಡ ಬರುತ್ತದೆ ಅದನ್ನು ನೀವು ಗಮನಿಸಿ ನೀರನ್ನು ಆನ್ ಮಾಡಬೇಕು ಎನ್ನುವಂತಹ ನಂಬರ್ ಒತ್ತಿದರೆ ನಿಮ್ಮ ಜಮೀನಿನಲ್ಲಿ ನೀರು ಬರುತ್ತದೆ. ನೀವು ಈ ಒಂದು ವಿಧಾನವನ್ನು ಬೇರೆ ಎಲ್ಲೇ ಕುಳಿತುಕೊಂಡು ಕೂಡ ಮಾಡಬಹುದು ಜಮೀನಿನ ಬಳಿ ಬರಬೇಕು ಎನ್ನುವ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.