ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಆದಾಯ ಹಾಗೂ ಇಳುವರಿ ಹೆಚ್ಚು ಪಡೆಯಬೇಕು ಎಂದರೆ ರೈತನಿಗೆ ನೀರಾವರಿ ಸೌಲಭ್ಯ ಇರಬೇಕು, ಆಗ ರೈತ ಹೆಚ್ಚು ಅಭಿವೃದ್ಧಿ ಆಗಲು ಸಾಧ್ಯ. ಮಳೆ ಆಶ್ರಿತ ಭೂಮಿಗಳಲ್ಲಿ ಮಳೆ ಅಗತ್ಯ ಪ್ರಮಾಣದಲ್ಲಿ ಬೀಳದೆ ಇದ್ದಾಗ ಅಪಾರ ನ’ಷ್ಟವಾಗುತ್ತದೆ.
ಆದರೆ ಬೋರ್ವೆಲ್ ಅನುಕೂಲತೆ ಇದ್ದರೆ ಎಂತಹ ಪರಿಸ್ಥಿತಿಗಳು ರೈತ ನ’ಷ್ಟ ಆಗದಂತೆ ಬದುಕು ನಡೆಸಬಹುದು. ಹಾಗಾಗಿ ಸಾಲ ಸೋಲ ಮಾಡಿಯಾದರೂ ರೈತರು ತಮ್ಮ ಜಮೀನಿಗೆ ಬೋರ್ವೆಲ್ ಹಾಕಿಸಲು ನೋಡುತ್ತಾರೆ. ಆದರೆ ಕೆಲವರು ಈ ವಿಷಯದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡು ಬಿಡುತ್ತಾರೆ.
ನೀರಿನ ಸೆಲೆ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳದೆ ಸರಿಯಾದ ತಜ್ಞರ ಬಳಿ ಭೂಮಿ ಪರಿಶೀಲನೆ ಮಾಡಿಸದೆ ಅಕ್ಕಪಕ್ಕದ ರೈತರನ್ನು ನೋಡಿ ಅಥವಾ ಯಾರ ಮಾತನ್ನೋ ಕೇಳಿ ಬೋರ್ ವೆಲೆ ಹಾಕಿಸಲು ಹೋಗಿ ಫೇಲ್ ಆದರೆ ಸಾಲದ ಹೊರೆಹೊತ್ತುಕೊಂಡು ಜೀವನಪೂರ್ತಿ ಕಷ್ಟ ಪಡುತ್ತಾನೆ. ಹೀಗಾಗಬಾರದು ಎಂದರೆ ಸರಿಯಾಗಿ ಈ ಕಾಷೇತ್ರದಲ್ಲಿ ಜ್ಞಾನ ಹೊಂದಿರುವ ವ್ಯಕ್ತಿಗಳ ಮಾರ್ಗದರ್ಶನ ಪಡೆಯಬೇಕು.
ಈಗ ಕಾಲ ಬಹಳಷ್ಟು ಮುಂದುವರೆದಿದೆ ತೆಂಗಿನಕಾಯಿ ಹಿಡಿದುಕೊಂಡು ನೀರನ ಸೆಲೆ ಹುಡುಕುತ್ತಿದ್ದ ಕಾಲ ಹೋಗಿ ಈಗ ಆಧುನಿಕ ಉಪಕರಣಗಳ ಸಹಾಯದಿಂದ ಸರಿಯಾಗಿ ನಿಖರ ಮಾಹಿತಿ ಪತ್ತೆ ಹಚ್ಚಬಹುದು. ಕೊಪ್ಪಳ ಭಾಗದಲ್ಲಿರುವ ತಜ್ಞರೊಬ್ಬರು ಈ ವಿಚಾರದಲ್ಲಿ 100% ಗ್ಯಾರಂಟಿ ಕೊಡುತ್ತಿದ್ದಾರೆ.
ರೈತನ ಭೂಮಿಯಲ್ಲಿ ನೀರು ಇಲ್ಲದಿದ್ದರೆ ಇಲ್ಲ ಅಂತಲೇ ಹೇಳುತ್ತೇವೆ ನಾವು ಬಳಸುವ ಉಪಕರಣಗಳು ವಿದೇಶದಿಂದ ತರಿಸಿದ್ದು ಮತ್ತು ನಾವು ಕೂಡ ಟ್ರೈನಿಂಗ್ ಪಡೆದಿದ್ದೇವೆ. ಒಂದು ವೇಳೆ ನಾವು ಹೇಳಿದಂತೆ ನೀರು ಬರದಿದ್ದರೆ ಹಣ ವಾಪಸ್ ಕೊಡುತ್ತೇವೆ ಎನ್ನುತ್ತಾರೆ. ಜಮೀನಲ್ಲಿ ನೀರು ಇದೆ ಎಂದರೆ ಇದೆ ಅಂತ ತೋರಿಸುತ್ತದೆ ಮಷೀನ್ ತೋರಿಸುತ್ತದೆ.
ಒಂದು ಎಕರೆ ಇರಲಿ ಎರಡು ಎಕ್ಕರೆ ಇರಲಿ, ಅವರದ್ದು ಎಲ್ಲಾ ಭೂಮಿಯನ್ನು ಪೂರ್ತಿ ಅಡ್ಡಾಡಿಕೊಂಡು ನೋಡಿ ಆನಂತರ ನಾವು ಒಂದು ಪಾಯಿಂಟ್ ಮಾಡಿಕೊಡುತ್ತೇವೆ. ಪೂರ್ತಿಯಾಗಿ ಸರ್ವೆ ಮಾಡಿದಾಗ ಈ ಮಷೀನ್ ಟ್ರ್ಯಾಕ್ ಇದೆಯೇ ಇಲ್ಲವೋ ಎಲ್ಲಿ ಹೆಚ್ಚು ನೀರು ಸಿಗುತ್ತದೆ ಎನ್ನುವ ಗ್ರಾಫ್ ಸಿಗುತ್ತದೆ.
ಟ್ರ್ಯಾಕ್ ಇದ್ದರೆ ಮಾತ್ರ ನೀರು ಇರುವ ಚಾನ್ಸಸ್, ಈ ಗ್ರಾಫ್ ಆಧಾರದ ಮೇಲೆ ನನಾವು 20 ಮೀಟರ್ ಗೆ ಒಂದು ಸಾರಿ ಒಂದು ಮೀಟರ್ಗೆ ಒಂದು ಸಾರಿ ಹೀಗೆ ಭೂಮಿ ಸ್ಕ್ಯಾನ್ ಮಾಡುತ್ತೇವೆ.ಆ ಸ್ಕ್ಯಾನ್ ಮಾಡಿ ಪಡೆದ ಗ್ರಾಫ್ ನಮಗೆ ನೀರಿನ ತೇವಾಂಶ ಯಾವ ತರಹ ಇದೆ ಎಷ್ಟು ಗ್ಯಾಪ್ ಗಳು ಇವೆ ತಿಳಿಸುತ್ತದೆ. ಅದನ್ನು ನೋಡಿಕೊಂಡು ಈ ಮಷಿನ್ ನಿಂದ ಕಂಡು ಹಿಡಿಯುತ್ತೇವೆ.
ಕ್ರಾಕ್ ನೋಡಿ ಅದೇ ತರಹ ಹ್ಯಾಂಡಲ್ ನಲ್ಲಿ ನೋಡಿ ಮಿಷಿನ್ ಇಟ್ಟು ಕ್ರಾಕ್ ಕನ್ಫರ್ಮ್ ಮಾಡುತ್ತೇವೆ, ಕ್ರ್ಯಾಕ್ ಅಂದರೆ ನೀರಿನ ಸಲೆ ಹೋಗಿರುವ ಜಾಗದಲ್ಲಿ ಮಾತ್ರ ಸೌಂಡ್ ಬರುತ್ತದೆ, ಅದನ್ನು ಕನ್ಫರ್ಮ್ ಮಾಡಿಕೊಳ್ಳುತ್ತೇನೆ. ಈ ರೀತಿ ಪಾಯಿಂಟ್ ಕನ್ಫರ್ಮ್ ಮಾಡುತ್ತೇವೆ. ನಾವು ಈ ರೀತಿ ಹಾಕಿರುವ ಬೋರ್ವೆಲ್ ಫೇಲ್ ಆಗಿರುವ ಇತಿಹಾಸವೇ ಇಲ್ಲ ಎನ್ನುವ ಗ್ಯಾರಂಟಿ ಕೂಡ ಕೊಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ ಮತ್ತು ಇವರನ್ನು ಸಂಪರ್ಕಿಸಲು ಈ ಮೊಬೈಲ್ ಸಂಖ್ಯೆಗಳಿಗೆ ಪ್ರಯತ್ನಿಸಿ.
6360593009
9844956941