ಗ್ಯಾಸ್ ಸಿಲಿಂಡರ್ ಸಬ್ಸಿಡಿ HP Gas ರೂ.600, ಭಾರತ್ ರೂ.400, ಇಂಡಿಯನ್ ಗ್ಯಾಸ್ ರೂ.300, ನಿಮಗೆ ಹಣ ಬಂತಾ ಇಲ್ವಾ.? ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ.!

ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದವರು ಹಾಗೂ ಹಣ ಕೊಟ್ಟು ಗ್ಯಾಸ್ ಸಂಪರ್ಕ ಪಡೆದಿದ್ದರು ತಪ್ಪದೇ e-KYC ಮಾಡಿಸಬೇಕೆಂದು ಸರ್ಕಾರ ಸೂಚನೆ ಕೊಟ್ಟಿತ್ತು. ಆ ಪ್ರಕಾರವಾಗಿ e-KYC ಮಾಡಿಸಿರುವವರಿಗೆ ಕೇಂದ್ರ ಸರ್ಕಾರವು (Government) ಗ್ಯಾಸ್ ಮೇಲೆ ಘೋಷಿಸಿರುವ ಸಬ್ಸಿಡಿ ಹಣ (Gas Subsidy) ಬರುತ್ತದೆ. ಈಗಾಗಲೇ ಹಲವರ ಖಾತೆಗೆ ಹಣ ಜಮೆ ಕೂಡ ಆಗಿದೆ ನೀವು ಸಬ್ಸಿಡಿ ಹಣ ಪಡೆಯಲು ಅರ್ಹರಾಗಿದ್ದೀರಿ ಅಥವಾ ನಿಮ್ಮ ಖಾತೆಗೆ ಹಣ ಬಂದಿದೆಯೇ ಎನ್ನುವುದನ್ನು ಈ ರೀತಿ ಚೆಕ್ ಮಾಡಿ ತಿಳಿದುಕೊಳ್ಳಿ.

WhatsApp Group Join Now
Telegram Group Join Now
HP Gas ಗ್ರಾಹಕರು

* ಮೊದಲಿಗೆ ಗೂಗಲ್ ಗೆ ಹೋಗಿ My HP Gas ಎಂದು ಟೈಪ್ ಮಾಡಿ Search ಕೊಡಿ, HP Gas link ಕ್ಲಿಕ್ ಮಾಡಿ HP ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ.
* My HPgas.in ಅಧಿಕೃತ ಮುಖಪುಟ ಓಪನ್ ಆಗುತ್ತದೆ.
* login ID & Password ಇದ್ದರೆ Sign in ಕ್ಲಿಕ್ ಮಾಡಿ, ಇಲ್ಲವಾದಲ್ಲಿ New User ಎನ್ನುವ ಆಪ್ಷನ್ ಕ್ಲಿಕ್ ಮಾಡಿ ನೀಡಿರುವ ಸಲಹೆಗಳ ಪ್ರಕಾರ Login ID Create ಮಾಡಿ ನಂತರ Sign in ಆಗಿ

* login page ಓಪನ್ ಆಗುತ್ತದೆ. ನೀವು ಯಾರ ಹೆಸರಿನಲ್ಲಿ ಗ್ಯಾಸ್ ಸಂಪರ್ಕ ಪಡೆದಿದ್ದೀರ ಅವರ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ Mobile No. ನಮೂದಿಸಿ, ನೀಡಿರುವ Captcha code ಎಂಟ್ರಿ ಮಾಡಿ login ಕ್ಲಿಕ್ ಮಾಡಿ, ಆ ಮೊಬೈಲ್ ಸಂಖ್ಯೆಗೆ Password ಬಂದಿರುತ್ತದೆ ನಂತರ ಅದನ್ನು ಹಾಕಿ Login ಆಗಿ.

ಜಪಾನ್ ಟೆಕ್ನಾಲಜಿ ಉಪಯೋಗಿಸಿ ಬೋರ್ವೆಲ್ ಹಾಕುವ ವಿಧಾನ, 100% ನೀರು ಗ್ಯಾರಂಟಿ.! ಇಲ್ಲದಿದ್ರೆ ಹಣ ವಾಪಸ್.!

* ತಕ್ಷಣ ಸ್ಕ್ರೀನ್ ಮೇಲೆ ನಿಮ್ಮ ಗ್ಯಾಸ್ ಕನೆಕ್ಷನ್ ಕುರಿತಾದ ಸಂಪೂರ್ಣ ವಿವರ ಬರುತ್ತದೆ. LPG ID, Customer No., Consumer No., Aadhar No., distributor Code, distributor Name ಇತ್ಯಾದಿ ವಿವರಗಳನ್ನು ನೋಡಬಹುದು, ok ಮೇಲೆ ಕ್ಲಿಕ್ ಮಾಡಿ Customer Profile ನೋಡಬಹುದು. booking History, online payments details ಇತ್ಯಾದಿಗಳನ್ನು ನೋಡಬಹುದು.

* track your Refill ಎಂಬ ಆಪ್ಷನ್ ಕ್ಲಿಕ್ ಮಾಡಿ
* ತಕ್ಷಣ ಸ್ಕ್ರೀನ್ ಮೇಲೆ ನೀವು ಗ್ಯಾಸ್ ಸಂಪರ್ಕ ಪಡೆದ ದಿನದಿಂದ ಇಲ್ಲಿಯವರೆಗೆ ಮಾಡಿರುವ ಬುಕ್ಕಿಂಗ್ ದಿನಾಂಕ, ಡೆಲಿವರಿ ಆಗಿರುವ ದಿನಾಂಕ ಮತ್ತು ಅದಕ್ಕೆ ಎಷ್ಟು ಹಣ ಕೊಟ್ಟಿದ್ದೀರ ಇತ್ಯಾದಿ ಪೂರ್ತಿ ವಿವರ ಸ್ಕ್ರೀನ್ ಮೇಲೆ ಬರುತ್ತದೆ.

ಅದೇ ಲಿಸ್ಟ್ ನಲ್ಲಿ Subsidy amount ಎಷ್ಟು ಮೊತ್ತ ಜಮೆ ಆಗಿದೆ ಯಾವ ಬ್ಯಾಂಕ್ ಶಾಖೆಗೆ ಜಮೆ ಆಗಿದೆ ಮತ್ತು ಅದರ IFSC Code ವಿವರ ಕೂಡ ಪಟ್ಟಿಯಲ್ಲಿ ಇರುತ್ತದೆ.
* ಒಂದು ವೇಳೆ ನಿಮ್ಮ e-KYC ಆಗದೆ ಇದ್ದರೆ ಸಬ್ಸಿಡಿ ಹಣ ಬರುವುದಿಲ್ಲ, ಇದೇ ವೆಬ್ಸೈಟ್ನಲ್ಲಿ Aadhar Authentication ಮೂಲಕ e-KYC ಮಾಡಿಕೊಳ್ಳಬಹುದು.

ರೈತರಿಗೆ ಸಿಹಿ ಸುದ್ದಿ, ಯಾವುದೇ ಬಡ್ಡಿ ಇಲ್ಲದೆ 1 ಲಕ್ಷ ಸಾಲ ವಿತರಣೆ.!

2. ಇದೇ ರೀತಿಯಾಗಿ ಭಾರತ್ ಗ್ಯಾಸ್ ಗ್ರಾಹಕರು
https://my.ebharatgas.com/bharatgas ವೆಬ್ ಸೈಟ್ ಲಿಂಕ್ ಮೂಲಕ

3. ಇಂಡಿಯನ್ ಗ್ರಾಹಕರು https://www.mylpg.in/ ಈ ಲಿಂಕ್ ಮೂಲಕ ಈ ಮೇಲೆ ತಿಳಿಸಿದ ವಿಧಾನದಲ್ಲಿ ಸಬ್ಸಿಡಿ ಹಣದ ಜಮೆ ಕುರಿತು ಮಾಹಿತಿ ತಿಳಿದುಕೊಳ್ಳಬಹುದು.

https://youtu.be/msUfDM-fY2U?si=_UQMIv8rivJ-FPFv

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now