ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi introduces Many Schemes) ಅವರು ಕೇಂದ್ರದಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದೇಶದ ಪ್ರತಿಯೊಂದು ವರ್ಗಕ್ಕೂ ಅನುಕೂಲವಾಗುವಂತೆ ಅನೇಕ ಯೋಜನೆಗಳನ್ನು ರೂಪಿಸಿ ಅವರ ಬದುಕನ್ನು ಸರಾಗ ಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೂ (for Agriculture field) ಕೂಡ ಹೆಚ್ಚಿನ ಒಲವನ್ನು ತೋರಿರುವ ಅವರು ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಪರಿಚಯಿಸಿದ್ದಾರೆ.
ಇದರಲ್ಲಿ ದೇಶದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಫೆಬ್ರವರಿ 2019 ರಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pradana Mantri Kisan Samman Nidhi Schemes) ಯೋಜನೆ ಜಾರಿಗೆ ತಂದು ರೈತರಿಗೆ ವಾರ್ಷಿಕವಾಗಿ 6,000 ಸಹಾಯಧನವನ್ನು ನಾಲ್ಕು ತಿಂಗಳ ಅಂತರದಲ್ಲಿ ಮೂರು ಕಂತಿನಲ್ಲಿ ನೀಡುತ್ತಾ ಬಂದಿದ್ದಾರೆ.
ಗ್ಯಾಸ್ ಸಿಲಿಂಡರ್ ಸಬ್ಸಿಡಿ HP Gas ರೂ.600, ಭಾರತ್ ರೂ.400, ಇಂಡಿಯನ್ ಗ್ಯಾಸ್ ರೂ.300, ನಿಮಗೆ ಹಣ ಬಂತಾ ಇಲ್ವಾ.? ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ.!
ಇದುವರೆಗೂ ಯಶಸ್ವಿಯಾಗಿ 15 ಕಂತುಗಳ ಹಣವನ್ನು ಬಿಡುಗಡೆ ಮಾಡಿರುವ ಪ್ರಧಾನ ಮಂತ್ರಿಗಳು ಈ ಆರ್ಥಿಕ ವರ್ಷದ ಕೊನೆಯ ಕಂತು ಅಂದರೆ ನವೆಂಬರ್ ನಿಂದ ಫೆಬ್ರವರಿ ಅವಧಿಯಲ್ಲಿ ಬಿಡುಗಡೆ ಆಗಬೇಕಿರುವ 16ನೇ ಕಂತಿನ ಹಣ ಬಿಡುಗಡೆಗೆ ತಯಾರಿ ನಡೆಸಿದ್ದಾರೆ.
ಇದಾದ ಕೆಲವೇ ತಿಂಗಳಲ್ಲಿ ಅಂದರೆ 17 ಕಂತಿನ ಹಣ ಬಿಡುಗಡೆ ಆಗುವ ಮೊದಲೇ ಲೋಕಸಭಾ ಚುನಾವಣೆಯನ್ನು (Parliment Election 2024) ನಿರೀಕ್ಷಿಸಲಾಗಿದೆ ಹಾಗಾಗಿ ಅದಕ್ಕೂ ಮುನ್ನವೇ ರೈತರಿಗೆ ಅವರ ಪಾಲಿನ ಸಹಾಯಧನವನ್ನು ವಿತರಣೆ ಮಾಡಲು ನಿರ್ಧರಿಸಿರುವ ಕೇಂದ್ರ ಸರ್ಕಾರವು ಇದೇ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ 16ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದೆ.
ಈ ಬಾರಿ ರೈತರು ಕಿಸಾನ್ ಸಮ್ಮಾನ್ ನಿಧಿ ಹಣ ಪಡೆದುಕೊಳ್ಳಲು ಇ-ಕೆವೈಸಿ ಕಡ್ಡಾಯ ಎನ್ನುವ ಸೂಚನೆಯನ್ನು ಕೂಡ ಕೊಟ್ಟಿದ್ದಾರೆ. ಈ ರೀತಿ ಕೇಂದ್ರ ಸರ್ಕಾರದಿಂದ ಬಿಡುಗಡೆ ಆಗುವ ಈ ಸಹಾಯಧನವು ಯಾವುದೇ ಮಧ್ಯವರ್ತಿಯ ಕಾಟವಿಲ್ಲದೆ ನೇರವಾಗಿ ರೈತನ ಬ್ಯಾಂಕ್ ಖಾತೆಗೆ dbt ಮೂಲಕ ವರ್ಗಾವಣೆ ಆಗುತ್ತದೆ ಮತ್ತು ರೈತನಿಗೆ ಕೃಷಿ ಖರ್ಚುವೆಚ್ಚಗಳಿಗೆ ಸಮಯಕ್ಕೆ ಅನುಕೂಲವಾಗುತ್ತದೆ.
ಜಪಾನ್ ಟೆಕ್ನಾಲಜಿ ಉಪಯೋಗಿಸಿ ಬೋರ್ವೆಲ್ ಹಾಕುವ ವಿಧಾನ, 100% ನೀರು ಗ್ಯಾರಂಟಿ.! ಇಲ್ಲದಿದ್ರೆ ಹಣ ವಾಪಸ್.!
ಕಿಸಾನ್ ಸಮ್ಮಾನಿಧಿ ಹಣ ಪಡೆಯಲು ಕೆಲವು ಮಾನದಂಡಗಳಿದ್ದು ಅದನ್ನು ಪೂರೈಸುವ ರೈತರಿಗಷ್ಟೇ ಈ ಸಹಾಯದಲ್ಲಿ ಸಿಗುತ್ತದೆ. ವರ್ಷದಿಂದ ವರ್ಷಕ್ಕೆ ಹೊಸ ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗಾಗಲೇ ಅನಧಿಕೃತವಾಗಿ ಸುಳ್ಳು ಮಾಹಿತಿ ಕೊಟ್ಟು ಯೋಜನೆ ನೋಂದಾಯಿಸಿಕೊಂಡು ಅವರ ಹೆಸರನ್ನು ರದ್ದುಪಡಿಸುವ (Cancel) ಕಾರ್ಯವು ಕೂಡ ನಡೆಯುತ್ತಿದೆ. ನೀವು ಕೂಡ ಯೋಜನೆಗೆ ಅರ್ಹರಾಗಿದ್ದರೆ ಈಗ ನಾವು ತಿಳಿಸುವ ವಿಧಾನದ ಮೂಲಕ ನಿಮ್ಮ ಅರ್ಜಿ ಸ್ಥಿತಿ ಪರಿಶೀಲಿಸಿ ಕೊಳ್ಳಬಹುದು.
* https://pmkisan.gov.in ಈ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
* ಮುಖಪುಟ ಓಪನ್ ಆಗುತ್ತದೆ ಇದರಲ್ಲಿ farmers corner ಎನ್ನುವ ಆಪ್ಷನ್ ಸೆಲೆಕ್ಟ್ ಮಾಡಿ, beneficiary Status ಎನ್ನುವುದರ ಮೇಲೆ ಕ್ಲಿಕ್ ಮಾಡಿ.
* drop down menu ನಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯಿತಿ ಮತ್ತು ಗ್ರಾಮವನ್ನು ಸೆಲೆಕ್ಟ್ ಮಾಡಿ get report ಎನ್ನುವುದನ್ನು ಕ್ಲಿಕ್ ಮಾಡಿ ನೀವು ಸೆಲೆಕ್ಟ್ ಮಾಡಿರುವ ವಿಲೇಜ್ ನಲ್ಲಿ ಯಾರೆಲ್ಲಾ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇ ಕಂತಿನ ಹಣ ಪಡೆಯಲು ಅರ್ಹರಾಗಿದ್ದಾರೆ ಎನ್ನುವ ಲಿಸ್ಟ್ ಪಡೆಯಬಹುದು.
ರೈತರಿಗೆ ಸಿಹಿ ಸುದ್ದಿ, ಯಾವುದೇ ಬಡ್ಡಿ ಇಲ್ಲದೆ 1 ಲಕ್ಷ ಸಾಲ ವಿತರಣೆ.!
* search ಬಾಕ್ಸ್ ನಲ್ಲಿ ನಿಮ್ಮ ಹೆಸರು ಟೈಪ್ ಮಾಡಿ ಸರ್ಚ್ ಮಾಡುವ ಮೂಲಕ ನಿಮ್ಮ ಹೆಸರು ಇದೆಯೋ, ಇಲ್ಲವೋ ಎನ್ನುವುದನ್ನು ದೃಢೀಕರಿಸಿಕೊಳ್ಳಬಹುದು.