ಸಾಮಾನ್ಯವಾಗಿ ಬಹಳಷ್ಟು ಜನರಿಗೆ ಈ ಬಗ್ಗೆ ಗೊಂದಲ ಇರುತ್ತದೆ. ಪುರುಷರು ಸಹ ಈ ಒಂದು ಗೊಂದಲದಲ್ಲಿ ಇರುತ್ತಾರೆ ನನ್ನ ಹಾಗೂ ಪತ್ನಿ ನಡುವೆ ವಿ’ಚ್ಛೇ’ದ’ನ ಆಗಿ ಹೋಗಿದೆ, ಈಗ ಆಕೆ ವಿ’ಚ್ಛೇ’ದ’ನ ಆಗಿ ಹೋಗಿರುವ ಕಾರಣ ಅವಳು ನಂತರ ಜೀವನಾಂಶ ಕೇಳುವಂತಿಲ್ಲ. ಆಕೆಗೂ ತಮಗೂ ಇನ್ನು ಸಂಬಂಧವೇ ಇರುವುದಿಲ್ಲ ಎಂದುಕೊಂಡಿರುತ್ತಾರೆ.
ಇದು ಖಂಡಿತವಾಗಿಯೂ ತಪ್ಪಾದ ತಿಳುವಳಿಕೆ ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರಿಗೂ ಈ ಬಗ್ಗೆ ಗೊಂದಲ ಇರುತ್ತದೆ. ಯಾಕೆಂದರೆ ಕೆಲವರಿಗೆ ಆ ಸಮಯದಲ್ಲಿ ವಿ’ಚ್ಛೇ’ದ’ನ ಆಗುವುದೇ ಮುಖ್ಯವಾಗಿರುತ್ತದೆ, ಆಗ ಜೀವನಾಂಶ ಕೇಳಿರುವುದಿಲ್ಲ ಇಂತಹ ಮಹಿಳೆಯರು ವಿ’ಚ್ಛೇ’ದ’ನ ಪಡೆದುಕೊಳ್ಳುವ ವೇಳೆಯಲ್ಲಿ ನಮಗೆ ಈ ಬಗ್ಗೆ ಸ್ಪಷ್ಟತೆ ಸಿಗಲಿಲ್ಲ.
ಈ ಸುದ್ದಿ ನೋಡಿ:- ಮಹಿಳೆಯರಿಗೆ ಸಖಿ ನಿವಾಸ ವಸತಿ ಯೋಜನೆ.! ಯಾರಿಗೆಲ್ಲಾ ಈ ಯೋಜನೆಯ ಪ್ರಯೋಜನ ಸಿಗಲಿದೆ ನೋಡಿ.!
ನಾನು ಆ ಸಮಯದಲ್ಲಿ ಅವರಿಂದ ಯಾವುದೇ ರೀತಿ ಹಣ ಪಡೆದುಕೊಂಡಿಲ್ಲ ಹಾಗಾಗಿ ಈಗ ನಾವು ಮೆಂಟೇನೆನ್ಸ್ ಕೋರಿ ಕೇಸ್ ಹಾಕಬಹುದೇ ಎಂದು ಗೊಂದಲದಲ್ಲಿ ಇರುತ್ತಾರೆ. ಈ ವಿಷಯದ ಬಗ್ಗೆ ಕಾನೂನಿನಲ್ಲಿ ಏನು ಅವಕಾಶ ಇದೆ ಎನ್ನುವ ಒಂದು ಸ್ಪಷ್ಟ ವಿವರವನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ.
ವಿ’ಚ್ಛೇ’ದ’ನ ಆಗಿದ್ದರೂ ಕೂಡ ಆ ಮಹಿಳೆಯು ಎಲ್ಲಿಯವರೆಗೆ ಎರಡನೇ ವಿವಾಹ ಆಗುವುದಿಲ್ಲ ಅಲ್ಲಿಯ ತನಕವೂ ಆಕೆಗೆ ಕಾನೂನು ಬದ್ಧವಾದ ಸ್ಥಾನಮಾನ ಇದ್ದೇ ಇರುತ್ತದೆ. ಹಾಗಾಗಿ ಆಕೆಗೆ ವಿ’ಚ್ಛೇ’ದ’ನ ಆದಮೇಲೂ ಕೂಡ ಜೀವನಾಂಶ ಕೋರಿ ಅರ್ಜಿ ಸಲ್ಲಿಸುವ ಅವಕಾಶ ಇರುತ್ತದೆ.
ಈ ಸುದ್ದಿ ನೋಡಿ:- ಫೋನ್ ಪೇ & ಗೂಗಲ್ ಪೇ ಬಳಸುವವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ, ತಪ್ಪದೇ ತಿಳಿದುಕೊಳ್ಳಿ.!
ಆದರೆ ಡಿ’ವೋ’ರ್ಸ್ ಆದ ಬಳಿಕ ಮಹಿಳೆ ಮರು ಮದುವೆ ಆದರೆ ಮಾತ್ರ ಆಕೆಗೆ ಜೀವನಾಂಶ ನೀಡುವಂತಿಲ್ಲ ಅದನ್ನು ಹೊರತುಪಡಿಸಿ ಇನ್ಯಾವುದೇ ಪರಿಸ್ಥಿತಿಯಲ್ಲೂ ಜೀವನಾಂಶ ನೀಡದೆ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಎಕ್ಸ್ ಪಾರ್ಟಿ ಪ್ರಕರಣಗಳು ಎಂದು ಹೇಳಲಾಗುವ ಅಂದರೆ ಸಂಗಾತಿ ಬರುವ ಮುಂಚೆ ಏಕ ಪಕ್ಷೀಯವಾಗಿ ವಿ’ಚ್ಛೇ’ದ’ನ ಪಡೆದುಕೊಳ್ಳುವ ಅಂತಹ ಪ್ರಕರಣಗಳಾಗಲಿ ಅಥವಾ ವಿ’ಚ್ಛೇ’ದ’ನದ ಗ್ರೌಂಡ್ಸ್ ಮೇಲೆ ಕಂಟೆಸ್ಟಿಂಗ್ ಆಗಿ ಕೋರ್ಟ್ ಮೂಲಕ ಡಿಕ್ಲೇರ್ ಆದ ವಿ’ಚ್ಛೇ’ದ’ನದ ಪ್ರಕಟಣೆಗಳೆ ಆಗಲಿ ಎಲ್ಲ ಕೇಸ್ ಗಳಿಗೂ ಕೂಡ ಇದೇ ರೀತಿಯಾದ ನಿಯಮ ಇದೆ.
ಪರಸ್ಪರ ಒಪ್ಪಿಗೆ ಮೇಲೆ ಮ್ಯೂಚುವಲ್ ಕನ್ಸೆಂಟ್ ಡಿ’ವೋ’ರ್ಸ್ ಆಗಿದ್ದರು ಕೂಡ ಆಕೆಗೆ ಜೀವನಾಂಶ ಪಡೆದುಕೊಳ್ಳಲು ಬಾಧ್ಯತೆ ಇದ್ದೇ ಇದೆ. ಆದರೆ ವಿಚ್ಛೇದನ ಆಗುವ ವೇಳೆ ಒಪ್ಪಂದ ಮಾಡಿಕೊಂಡು ಒಂದೇ ಬಾರಿಗೆ ಇಷ್ಟು ಮೊತ್ತದ ಹಣವನ್ನು ತೆಗೆದು ಕೊಂಡು ಸೆಟಲ್ ಮಾಡಿ ಕೊಳ್ಳುತ್ತಿದ್ದೇನೆ ಎಂದು ಅಗ್ರಿಮೆಂಟ್ ಮಾಡಿಕೊಂಡಿದ್ದರೆ ನಂತರ ಜೀವನ ಅಂಶ ಕೇಳಲು ಅವಕಾಶ ಇರುವುದಿಲ್ಲ.
ಈ ಸುದ್ದಿ ನೋಡಿ:- ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ದಿನಕ್ಕೆ 2 ಗಂಟೆ ಕೆಲಸ ಮಾಡಿ 15,000 ಪಡೆಯಿರಿ, ಕನ್ನಡ ಗೊತ್ತಿದ್ದರೆ ಸಾಕು.!
ಕೆಲವು ಪ್ರಕರಣಗಳಲ್ಲಿ ವರ್ಷಗಟ್ಟಲೇ ಕೋರ್ಟ್ ಗೆ ಅಲೆದಾಡಿ ಆ ಸಂದರ್ಭದಲ್ಲಿ ಡಿ’ವೋ’ರ್ಸ್ ಆಗುವುದೇ ಮುಖ್ಯ ಎಂದುಕೊಂಡು ಕೋರ್ಟು ಪ್ರಶ್ನಿಸಿದಾಗ ಅವರು ಅಲ್ಯೂಮಿನರಿ ತೆಗೆದುಕೊಂಡಿದ್ದೇನೆ ಎಂದು ಕೋರ್ಟ್ ನಲ್ಲಿ ಹೇಳಿಕೆ ಕೊಟ್ಟುಬಿಟ್ಟು ಅದೇ ರೀತಿ ಅಗ್ರಿಮೆಂಟ್ ಆದರೆ, ಲೋಕ ಅದಾಲತ್ ಅಥವಾ ಇನ್ನೆಲ್ಲೋ ಡಿಗ್ರಿ ಹಾಕಿಕೊಂಡಿದ್ದರೆ ನಂತರ ಅವರು ಜೀವನಾಂಶ ಕೇಳಿ ದಾವೇ ಹೂಡಲು ಸಾಧ್ಯವಿಲ್ಲ.
ಇದನ್ನು ಹೊರತು ಪಡಿಸಿ ವಿ’ಚ್ಛೇ’ದ’ನ ತೆಗೆದುಕೊಳ್ಳುವ ಸಂದರ್ಭದಲ್ಲಿ ಇನ್ನು ಆಕೆ ಮರು ಮದುವೆಯಾಗದೆ ಉಳಿದಿದ್ದಾರೆ ಎಂದರೆ ಆಕೆ ಜೀವನಾಂಶ ಕೇಳಲು ದಾವೆ ಹೂಡಬಹುದು. CrPC 125 ನಡಿ ಹೆಂಡತಿಗೆ ಜೀವನಾಂಶ ಕೇಳಲು ಯಾವಾಗಲೂ ಅಧಿಕಾರ ಇದ್ದೇ ಇರುತ್ತದೆ. ಆಕೆ ಕೋರ್ಟ್ ನಲ್ಲಿ ದಾವೆ ಹೂಡುವ ಮೂಲಕ ತನಗೆ ಹಾಗೂ ತನ್ನ ಮಕ್ಕಳಿಗೆ ಜೀವನಾಂಶ ಪಡೆದುಕೊಳ್ಳಲು ಆದೇಶವನ್ನು ಪಡೆಯಬಹುದು ಎಂದು ಕಾನೂನು ಹೇಳುತ್ತದೆ.