Skip to content

Rishi The Power

Just another WordPress site

  • Useful Information
  • Government Schemes
  • Health Tips
  • Job News
  • Law Rights
  • Home
  • About Us
  • Contact Us
  • Privacy Policy
  • Terms and Conditions
  • Toggle search form

ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ದಿನಕ್ಕೆ 2 ಗಂಟೆ ಕೆಲಸ ಮಾಡಿ 15,000 ಪಡೆಯಿರಿ, ಕನ್ನಡ ಗೊತ್ತಿದ್ದರೆ ಸಾಕು.!

Posted on January 25, 2024 By Rishi The Power No Comments on ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ದಿನಕ್ಕೆ 2 ಗಂಟೆ ಕೆಲಸ ಮಾಡಿ 15,000 ಪಡೆಯಿರಿ, ಕನ್ನಡ ಗೊತ್ತಿದ್ದರೆ ಸಾಕು.!

 

WhatsApp Group Join Now
Telegram Group Join Now

ವಿದ್ಯಾರ್ಥಿಗಳು, ಗೃಹಿಣಿಯರು ಅಥವಾ ರಿಟೈರ್ಡ್ ಆದವರು ಈ ರೀತಿ ಪಾರ್ಟ್ ಟೈಮ್ ಕೆಲಸದ (Part time job) ಅವಶ್ಯಕತೆ ಇರುವವರು ಅಥವಾ ಮನೆಯಲ್ಲಿ ಕುಳಿತು ಕೆಲಸ ಮಾಡಬೇಕು (Work from Home) ಎನ್ನುವ ಯೋಚನೆ ಮಾಡುವವರಿಗೆ ಒಂದು ಸದಾವಕಾಶ ಸಿಗುತ್ತಿದೆ ಅನೇಕರು ಈ ಬಗ್ಗೆ ಕೆಲಸ ಹುಡುಕುತ್ತಿರುತ್ತಾರೆ.

ಆದರೆ ಈ ರೀತಿ ಪಾರ್ಟ್ ಟೈಮ್ ಕೆಲಸ ಕೊಡುತ್ತೇವೆ ಎಂದು ಅಥವಾ ಮನೆಯಿಂದಲೇ ಮಾಡುವ ಕೆಲಸ ಕೊಡುತ್ತೇವೆ ಎಂದು ಕೆಲಸ ಕೇಳುವವರಿಂದಲೇ ಹಣ ಕಟ್ಟಿಸಿಕೊಂಡು ಅನೇಕರು ಮೋ’ಸ ಮಾಡಿರುತ್ತಾರೆ ಆದರೆ ಈ ಬಾರಿ ಕೇಂದ್ರ ಸರ್ಕಾರದ ಸಂಸ್ಥೆಯೊಂದು ತಾನೇ ಇಂತಹ ಅವಕಾಶ ನೀಡುತ್ತಿದೆ.

ಈ ಸುದ್ದಿ ಓದಿ:- 2024 ರಲ್ಲಿ ಮನೆ ಕಟ್ಟಲು ಎಷ್ಟು ಹಣ ಬೇಕಾಗುತ್ತೆ.! ಯಾವುದಕ್ಕೆ ಎಷ್ಟು ಖರ್ಚಾಗುತ್ತೆ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISC) ವತಿಯಿಂದ ತಯಾರಾಗುತ್ತಿರುವ ಪ್ರಾಜೆಕ್ಟ್ ಒಂದಕ್ಕೆ ಮನೆಯಿಂದಲೇ ಕೆಲಸ ಮಾಡುವವರು ಬೇಕಾಗಿದ್ದಾರೆ. ದಿನದಲ್ಲಿ ನೀವು ಎರಡು ಗಂಟೆ ಕೆಲಸ ಮಾಡಿ 15,000 ದುಡಿವ ಅವಕಾಶಗಳು ಸಿಗುತ್ತಿದೆ, ಪೂರ್ತಿ ಮಾಹಿತಿಗಾಗಿ ಅಂಕಣವನ್ನು ಕೊನೆಯವರೆಗೂ ಓದಿ.

ಹೌದು, ಈ ಮೇಲೆ ತಿಳಿಸಿದ ವಿಷಯ ಸತ್ಯ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ವತಿಯಿಂದ ಕೃಷಿ ಸಂಬಂಧಿತ ಪ್ರಾಜೆಕ್ಟ್ ನಡೆಯುತ್ತಿದ್ದು Speech recording and transcription ಮತ್ತು Content writer ಆಗಿ ಕೆಲಸ ಮಾಡುವವರಿಂದ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಈ ಸುದ್ದಿ ಓದಿ:- ಚೆಕ್ ಬೌನ್ಸ್ ಪ್ರಕರಣಗಳ ಮೇಲೆ ಭಯ ಬೇಡ.! ಈ ಸಮಸ್ಯೆಗೆ ಸುಲಭ ಪರಿಹಾರ ಇಲ್ಲಿದೆ ನೋಡಿ.!

Speech recording and transcription ಕೆಲಸವು ದಿನಕ್ಕೆ 2 ಗಂಟೆಗಳ ಕೆಲಸ ಆಗಿರುತ್ತದೆ,ಮೊಬೈಲ್ ಮೂಲಕವೇ ಈ ಕೆಲಸ ಮಾಡಬಹುದಾಗಿದ್ದು ಅವರು ಕೊಡುವ ಟಾಸ್ಕ್ ಏನೆಂದರೆ ಕೃಷಿ ಸಂಬಂಧಿತ ವಿಷಯದ ಬಗ್ಗೆ ನೀವು ನಿಮ್ಮ ಸ್ನೇಹಿತರು ಅಥವಾ ಕುಟುಂಬದವರ ಜೊತೆ ನೀವು ಸೆಲೆಕ್ಟ್ ಮಾಡುವ ಭಾಷೆಯಲ್ಲಿ ( ಕನ್ನಡವನ್ನು ಆರಿಸಲು ಕೂಡ ಅವಕಾಶವಿದೆ).

20 ನಿಮಿಷಗಳ ಕಾಲ ಚರ್ಚೆ ಮಾಡಿ ಅದನ್ನು ರೆಕಾರ್ಡ್ ಮಾಡಿ ನೀವು ಮಾತನಾಡಿರುವ ವಿಷಯವನ್ನು ಟೈಪ್ ಕೂಡ ಮಾಡಿ ಕಳಿಸಬೇಕು ಅಷ್ಟೇ ಈ ಕೆಲಸಕ್ಕೆ ದಿನಕ್ಕೆ ರೂ.500 ರೂಪಾಯಿಯಂತೆ ತಿಂಗಳಿಗೆ ರೂ.15,000 ಗೌರವ ವೇತನವಾಗಿ ನೀಡುತ್ತಾರೆ Content Writer ಇದು ಕೂಡ ದಿನದಲ್ಲಿ 2-3 ಗಂಟೆ ಕೆಲಸ ಆಗಿರುತ್ತದೆ.

ಈ ಸುದ್ದಿ ಓದಿ:- ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ವತಿಯಿಂದ ಸುಜ್ಞಾನನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.!

ಅವರು ನೀಡುವ ವಿಷಯವನ್ನು ನೀಡಿದ ಅವಧಿ ಒಳಗೆ ಅವರು ಸೂಚಿಸಿರುವ ನಿಯಮಗಳ ಅನುಸಾರ ಅಷ್ಟು ಪದಗಳ ಮಿತಿಯೊಳಗೆ ಕ್ರಮ ಬದ್ಧವಾಗಿ ನಾವು ಟೈಪ್ ಮಾಡಿ ಕಳುಹಿಸಿದ್ದಲ್ಲಿ ತಿಂಗಳಿಗೆ ರೂ.10,000 ವೇತನ ಪಡೆಯಬಹುದು.

ಕೆಲಸ ಪಡೆಯಲು ಇರುವ ಕಂಡೀಷನ್ ಗಳು:-

* ಸಾಮಾನ್ಯ ಕಂಪ್ಯೂಟರ್ ಜ್ಞಾನ ಇರಬೇಕು
* ಬೇಸಿಕ್ ಇಂಗ್ಲಿಷ್ ಜ್ಞಾನ ಇರಬೇಕು (ಇಂಗ್ಲೀಷ್ ಓದಲು ಬರೆಯಲು ಗೊತ್ತಿದ್ದರೆ ಸಾಕು)
* ಉತ್ತಮ ಮಟ್ಟದ ಇಂಟರ್ನೆಟ್ ಕನೆಕ್ಷನ್ ಹೊಂದಿರಬೇಕು
* Google dosc ಬಳಸಲು ಗೊತ್ತಿರಬೇಕು
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಸರಿಯಾದ ಇ-ಮೇಲ್ ಐಡಿಯನ್ನು ಹಾಕಿ ಇದರ ಮೂಲಕ ಅವರ ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ.
* ನೀವು ಅಪ್ಲಿಕೇಶನ್ ಹಾಕಿದ ಮೇಲೆ ಆಯ್ಕೆ ಮಾಡುವ ಮುನ್ನ ನಿಮಗೆ ಕೆಲಸ ಹೇಗಿರುತ್ತದೆ ಎಂದು ಪರಿಚಯಿಸುವುದಕ್ಕೆ ಟಾಸ್ಕ್ ಕೊಡುತ್ತಾರೆ ಅದನ್ನು ಉತ್ತಮವಾಗಿ ಮಾಡಿ ಕಳುಹಿಸಿಕೊಟ್ಟಲ್ಲಿ ಸೆಲೆಕ್ಟ್ ಆಗುತ್ತಿರಿ.

ಅರ್ಜಿ ಸಲ್ಲಿಸುವ ವಿಧಾನ:-

* IISC ನೀಡಿರುವ https://www.respin.iisc.ac.in/openings ಲಿಂಕ್ ಕ್ಲಿಕ್ ಮಾಡುವ ಮೂಲಕ ಈ ಅಧಿಕೃತ ವೆಬ್ ಸೈಟ್ ಗೆ ಹೋಗಿ ಈ ಕೆಲಸದ ವಿಧಾನ ಹಾಗೂ ಇದಕ್ಕಿರುವ ನಿಬಂಧನೆಗಳು ಅರ್ಜಿ ಸಲ್ಲಿಸುವ ವಿಧಾನ ಎಲ್ಲದರ ಕುರಿತು ಕೂಡ ವಿವರ ಇರುತ್ತದೆ ಒಮ್ಮೆ ಓದಿಕೊಳ್ಳಿ
* Speech recording and transcription or Content writer ಈ ಎರಡರಲ್ಲಿ ಯಾವ ಕೆಲಸಕ್ಕೆ ಅಪ್ಲೈ ಮಾಡುತ್ತಿದ್ದೀರಾ ಅದರ ಮೇಲೆ ಕ್ಲಿಕ್ ಮಾಡಿ.

ಈ ಸುದ್ದಿ ಓದಿ:- ಇನ್ಮುಂದೆ ರೈತರಿಗೆ ಪ್ರತಿ ತಿಂಗಳು 3000 ಪಿಂಚಣಿ.! ನರೇಂದ್ರ ಮೋದಿ ಅವರಿಂದ ಹೊಸ ಘೋಷಣೆ.!

* ನಿಮ್ಮ ಹೆಸರು, ಜನ್ಮ ದಿನಾಂಕ, ನೀವು ಆರಿಸಿಕೊಳ್ಳಲು ಇಚ್ಛಿಸುವ ಭಾಷೆ ನಿಮ್ಮ ಪ್ರಸ್ತುತ ವಿಳಾಸ ಮತ್ತು ಪರ್ಮನೆಂಟ್ ವಿಳಾಸ ಹಾಗೂ ಸರಿಯಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ವಿಳಾಸ, ಪ್ಯಾನ್ ಕಾರ್ಡ್ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು ಕೇಳಲಾಗಿರುತ್ತದೆ ಅವುಗಳನ್ನು ಸರಿಯಾಗಿ ನಮೂದಿಸಿ. ನಿಮಗೆ ಕೆಲಸದ ಅನುಭವವಿದ್ದರೆ ಅದನ್ನು ಕೂಡ ವಿವರಿಸಬಹುದು
* ನಿಮ್ಮ ಅಪ್ಲಿಕೇಶನ್ ಸ್ಪೀಕರಿಸಿದ ನಂತರ ರಿಪ್ಲೈ ಬರುತ್ತದೆ ಮತ್ತು ಟಾಸ್ಕ್ ನೀಡಲಾಗುತ್ತದೆ ಟಾಸ್ಕ್ ಕಂಪ್ಲೀಟ್ ಆಗಿ ನೀವು ಸೆಲೆಕ್ಟ್ ಆದಮೇಲೆ ಅವರೇ ನಿಮ್ಮನ್ನು ಸಂಪರ್ಕಿಸುತ್ತಾರೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
Job News
WhatsApp Group Join Now
Telegram Group Join Now

Post navigation

Previous Post: 2024 ರಲ್ಲಿ ಮನೆ ಕಟ್ಟಲು ಎಷ್ಟು ಹಣ ಬೇಕಾಗುತ್ತೆ.! ಯಾವುದಕ್ಕೆ ಎಷ್ಟು ಖರ್ಚಾಗುತ್ತೆ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
Next Post: ಫೋನ್ ಪೇ & ಗೂಗಲ್ ಪೇ ಬಳಸುವವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ, ತಪ್ಪದೇ ತಿಳಿದುಕೊಳ್ಳಿ.!

Leave a Reply Cancel reply

Your email address will not be published. Required fields are marked *

  • About Us
  • Contact Us
  • Privacy Policy
  • Terms and Conditions

Recent Posts

  • Gruhalakshmi: ಗೃಹಲಕ್ಷ್ಮೀ ಯೋಜನೆ ಹಣ 4000 ರೂಪಾಯಿಗೆ ಏರಿಕೆ.! March 21, 2025
  • Gold ಚಿನ್ನದ ಮೇಲೆ ಸಾಲ ಪಡೆದವರಿಗೆ – RBI ನಿಂದ ಹೊಸ ನಿಯಮ.! March 20, 2025
  • Loan: ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು 5 ಲಕ್ಷ ದಂಡ.! March 20, 2025
  • DOT ದೂರಸಂಪರ್ಕ ಇಲಾಖೆ ನೇಮಕಾತಿ ಟೆಲಿಕಾಂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ February 25, 2025
  • IOCL ನೇಮಕಾತಿ – 457 ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಿ February 25, 2025

Archives

  • March 2025
  • February 2025
  • January 2025
  • August 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022

Copyright © 2025 Rishi The Power.


Developed By Top Digital Marketing & Website Development company in Mysore