ನಿಂಬೆ ಹುಲ್ಲಿನ ಎಣ್ಣೆ ಬಿಜಿನೆಸ್, ಲೀಟರ್ ಗೆ 2000, 2 ತಿಂಗಳಲ್ಲಿ ಮತ್ತೆ ಹೊಸ ಪೈರು ಬರುತ್ತೆ.! ವರ್ಷಕ್ಕೆ ಲಕ್ಷಂತಾರ ರೂಪಾಯಿ ಲಾಭ ಪಡೆಯಿರಿ.!

  ನಿಂಬೆಹಣ್ಣಿನ ಬಿಸಿನೆಸ್ ಬಗ್ಗೆ ಹಲವು ರೈತರಿಗೆ ಮಾಹಿತಿಯೇ ಇಲ್ಲ. ಕೆಲವರು ಇದನ್ನು ಹೊಸದಾಗಿ ಕೇಳುತ್ತಿದ್ದೇವೆ ಎಂದುಕೊಳ್ಳುತ್ತಾರೆ. ಆದರೆ ಮಾರ್ಕೆಟ್ ನಲ್ಲಿ ಹಲವು ವರ್ಷಗಳಿಂದಲೂ ಬಹಳ ಸಕ್ಸಸ್ ಫುಲ್ ಆಗಿ ಈ ಲೆಮೆನ್ ಗ್ರಾಸ್ ಬಿಜಿನೆಸ್ ರನ್ ಆಗುತ್ತಿದೆ. ರೈತನೇನಾದರೂ ಈ ಬಗ್ಗೆ ಮನಸು ಮಾಡಿದರೆ ವರ್ಷಕ್ಕೆ ಲಕ್ಷಾಂತರ ಆದಾಯ ಕಾಣುತ್ತಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಈ ಬೆಳೆಯನ್ನು ಬೆಳೆಯುವುದು ಕೂಡ ಸುಲಭ, ನಿರ್ವಹಣೆ ಕೂಡ ಸುಲಭ, ಅದೇ ರೀತಿ ಮಾರ್ಕೆಟಿಂಗ್ ಕೂಡ ಸುಲಭ. ಮಾರ್ಕೆಟಿಂಗ್ … Read more

ಕೇಸರಿ ಬೆಳೆಗೆ ಹೈ ಡಿಮ್ಯಾಂಡ್, ಮನೆಯಲ್ಲಿಯೇ ಕೇಸರಿ ಬೆಳೆದು ಲಕ್ಷ ಲಕ್ಷ ಸಂಪಾದಿಸಬಹುದು, ಹೇಗೆ ಅಂತ ನೋಡಿ.!

ಕೇಸರಿಯು (saffron) ಒಂದು ಅತ್ಯುತ್ತಮ ಆಹಾರ. ಕೇಸರಿಯು ಔಷಧೀಯ ಗುಣಗಳನ್ನು ಹೊಂದಿದ್ದು ಅಡುಗೆಗೆ ಮತ್ತು ಕಾಸ್ಮೆಟಿಕ್ ತಯಾರಿಕೆಗೆ ಬಳಕೆ ಆಗುತ್ತದೆ. ಅತಿ ದುಬಾರಿ ಬೆಲೆಯ ಮಸಾಲೆ ಪದಾರ್ಥ ಇದಾಗಿದ್ದು, ಇಂದು ಭಾರತ ದೇಶದಲ್ಲಿ ಬಳಕೆ ಆಗುತ್ತಿರುವ ಕೇಸರಿಯಲ್ಲಿ 98% ವಿದೇಶಗಳಿಂದ ಆಮದು ಆಗಿ ಬರುತ್ತಿದೆ ಎನ್ನುವುದನ್ನು ಹೇಳುತ್ತಿದೆ ಅಂಕಿ ಅಂಶ. ನಮ್ಮಲ್ಲಿ ಕಾಶ್ಮೀರದ ಮಣ್ಣು ಮಾತ್ರ ಕೇಸರಿ ಬೆಳೆಯುವುದಕ್ಕೆ ಸೂಕ್ತ ಮತ್ತು ಕಾಶ್ಮೀರದ ಕೇಸರಿ ಮಾತ್ರ ಪ್ಯೂರ್ ಎನ್ನುವ ಮಾತಿದೆ. ಹಾಗೆಯೇ ಜಗತ್ತಿನಾದ್ಯಂತ ನೋಡುವುದಾದರೆ ಇರಾನ್ ದೇಶಗಳಲ್ಲಿ … Read more

ಲಾಭದಾಯಕ ಸೇವಂತಿಗೆ ಹೂವಿನ ಕೃಷಿ ಮಾಡಿ, ಮೊದಲ ಇಳುವರಿಯಲ್ಲಿಯೇ 7.5 ಲಕ್ಷ ಲಾಭ ಪಡೆಯಬಹುದು.!

  ಪ್ರತಿದಿನದ ಪೂಜೆಗೆ, ಹಬ್ಬ ಹರಿದಿನಗಳಲ್ಲಿ, ದೇವಸ್ಥಾನ ಮದುವೆ ಮನೆ ಅಲಂಕಾರಕ್ಕೆ, ಇತ್ಯಾದಿ ಕಾರಣಗಳಿಗಾಗಿ ಸೇವಂತಿಗೆ ಹೂವಿಗೆ ಬಾರಿ ಡಿಮ್ಯಾಂಡ್ ಇದೆ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬದಿಂದ ಶುರುವಾಗುವ ಸೀಸನ್ ಗೌರಿ ಗಣೇಶ, ನವರಾತ್ರಿ, ದೀಪಾವಳಿ ಮುಗಿಯುವವರೆಗೂ ಕೂಡ ಬಹಳ ಬೇಡಿಕೆಯಲ್ಲಿರುತ್ತದೆ. ಇಂತಹ ಸೀಸನ್ ನೋಡಿಕೊಂಡು ರೈತನೇನಾದರೂ ಸೇವಂತಿಗೆ ಕೃಷಿ ಮಾಡುವುದಾದರೆ ಆತನಿಗೆ ಕೈತುಂಬ ಆದಾಯ ದೊರೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಟ್ರಿಕ್ ಉಪಯೋಗಿಸಿ ಸೇವಂತಿಗೆ ಕೃಷಿ ಮಾಡಿ ಮೊದಲ ಕುಯ್ಲಿಗೆ 7.50 ಲಕ್ಷ ಆದಾಯ ಕಂಡಿರುವ … Read more

ಹೂ ಕೋಸು ಬೆಳೆಯುವುದರಿಂದ ಎಷ್ಟು ಲಾಭ ಇದೆ ಗೊತ್ತಾ.? 90 ದಿನಕ್ಕೆ ಎಕರೆಗೆ 1 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದ ರೈತ.!

ಕೃಷಿ ಮಾಡುವುದು ಈಗಿನ ಕಾಲದಲ್ಲಿ ಸುಲಭದ ಮಾತಲ್ಲ. ನಮ್ಮ ದೇಶದಲ್ಲಿ ಕೃಷಿ ಯಾವಾಗಲೂ ಮಳೆ ಜೊತೆ ಆಡುವ ಜೂಜಾಟವಾಗಿದೆ ಆದರೆ ನೀರಾವರಿ ಸೌಲಭ್ಯ ಇದ್ದವರಿಗೆ ಪರಿಸ್ಥಿತಿ ಸ್ವಲ್ಪ ಪರವಾಗಿಲ್ಲ ಎಂದುಕೊಂಡರೂ ನೀರಿನ ಸೌಲಭ್ಯ ಇರಬಹುದು ಆದರೆ ಹಾಕಿದ ಬೆಳೆಗಳಿಗೆ ಅಷ್ಟೇ ಲಾಭ ಬರುತ್ತದೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಇಷ್ಟೆಲ್ಲಾ ರಿಸ್ಕ್ ನಡುವೆ ದೇಶದ ಆಹಾರ ಕೊರತೆ ನೀಗಿಸಲು ಮತ್ತು ತನ್ನ ಕುಟುಂಬ ನಿರ್ವಹಣೆಗಾಗಿ ಅನ್ನದಾತ ಭೂಮಿ ತಾಯಿಯನ್ನು ನಂಬಿ ಕೃಷಿ ಮಾಡುತ್ತಾನೆ. ಶ್ರಮಜೀವಿಯಾದ ರೈತನೇನಾದರೂ ಕಮರ್ಷಿಯಲ್ … Read more

ಈ ಚಿಕ್ಕ ಮಿಷನ್ ಇದ್ದರೆ ಸಾಕು, LED ಬಲ್ಬ್ ತಯಾರಿಕೆ ಮನೆಯಲ್ಲಿಯೇ ಮಾಡಬಹುದು, ರೂ.15,000 ಬಂಡವಾಳ ಹಾಕಿದರೆ 50,000 ಆದಾಯ.!

  LED ಬಲ್ಬ್ ಗಳನ್ನು ಮನೆ, ಕಚೇರಿ, ಬಸ್ ಸ್ಟ್ಯಾಂಡ್, ಹೋಟೆಲ್ ಶಾಲಾ ಕಾಲೇಜು ಹೀಗೆ ಎಲ್ಲಾ ಕಡೆ ಬಳಸುತ್ತಾರೆ. ಕತ್ತಲಾದ ಮೇಲೆ ಮಾತ್ರವಲ್ಲದೆ ಈಗ ಹಗಲಿನಲ್ಲೂ ಕೂಡ ಅಲಂಕಾರಿಕ ಉದ್ದೇಶದಿಂದ ಈ LED ಲೈಟ್ ಗಳನ್ನು ಬಳಸಲಾಗುತ್ತಿದೆ ಹಾಗಾಗಿ ಸದಾ ಮಾರ್ಕೆಟ್ ಅಲ್ಲಿ ಎಲ್ಇಡಿ ಬಲ್ಬ್ಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ಹೊಸ ಮನೆ ಖರೀದಿಸುವುದಿದ್ದಾಗ ಹಬ್ಬ ಹರಿದಿನಗಳಲ್ಲಿ ಫಂಕ್ಷನ್ ಮನೆಗಳಲ್ಲಿ ಹೊಸ ಬಲ್ಬ್ ಗಳನ್ನೇ ಬಳಸುವ ಅಭ್ಯಾಸ ಇದೆ. ಹಾಗಾದರೆ ಇಷ್ಟು ಬೇಡಿಕೆ ಇರುವ ಈ … Read more

ನುಗ್ಗೆ ಸೊಪ್ಪು ಬೆಳೆದು ಎಕರೆಗೆ 15 ಲಕ್ಷ ಗಳಿಸುತ್ತಿರುವ ರೈತ, ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.!

  ನುಗ್ಗೆ ಸೊಪ್ಪು ಹೇರಳವಾದ ಪೋಷಕಾಂಶಗಳನ್ನು ಹೊಂದಿರುವ ಒಂದು ಆಹಾರ ಪದಾರ್ಥ. ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾಗಿ ಕಬ್ಬಿಣಾಂಶ ಇರುತ್ತದೆ. ಐರನ್ ಕಂಟೆಂಟ್ ಮಾತ್ರವಲ್ಲದೆ ಮೆಗ್ನೀಷಿಯಂ ಜಿಂಕ್ ಮುಂತಾದ ಮನುಷ್ಯನ ದೇಹಕ್ಕೆ ಅತ್ಯಗತ್ಯವಾಗಿರುವ ಅದೆಷ್ಟೋ ಬಗೆಯ ವಿಟಮಿನ್ ಗಳು ಇದರಲ್ಲಿ ತುಂಬಿದೆ. ನಿಯಮಿತವಾಗಿ ಆಹಾರದಲ್ಲಿ ನುಗ್ಗೆ ಸೊಪ್ಪು ಸೇವನೆ ಮಾಡುವುದರಿಂದ ರಕ್ತಹೀನತೆ ದೂರವಾಗುತ್ತದೆ ರಕ್ತಶುದ್ಧಿ ಆಗುತ್ತದೆ, ಸ್ಕಿನ್ ಅಲರ್ಜಿ ಸಂಬಂಧಿತ ಸಮಸ್ಯೆಗಳು ದೂರವಾಗಿ ಚರ್ಮ ಕಾಂತಿಯುತವಾಗುತ್ತದೆ. ಅಸ್ತಮ, BP, ಶುಗರ್, ಥೈರೊಯ್ಡ್, ಹಾರ್ಮೋನ್ಸ್ ವೇರಿಯೇಷನ್ ಇನ್ನು ಮುಂತಾದ ಸಮಸ್ಯೆಗಳು … Read more

ಕೇವಲ 600 ಕೋಳಿಗೆ 2 ಲಕ್ಷ ಆದಾಯ, ನಾಟಿ ಕೋಳಿ ಸಾಕಾಣಿಕೆ ಮಾಡಿ ಸಕ್ಸಸ್ ಕಂಡಿರುವ ರೈತ.!

  ಸಾಮಾನ್ಯವಾಗಿ ರೈತನಿಗೆ ಕೃಷಿ ಜೊತೆಗೆ ಕುರಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಜೇನು ಸಾಕಾಣಿಕೆ, ಪಶುಸಂಗೋಪನೆ ಎಲ್ಲವೂ ಕೂಡ ಕೃಷಿ ಆಧಾರಿತ ಕಸಬುಗಳಾಗಿವೆ. ರೈತನ ಕೃಷಿ ಚಟುವಟಿಕೆಗೆ ಬೇಕಾದ ಸಣ್ಣಪುಟ್ಟ ಖರ್ಚು ವೆಚ್ಚಗಳಿಗೆ ಮತ್ತು ಆತನ ಕುಟುಂಬವನ್ನು ತೂಗಿಸಲು ನಿತ್ಯ ಜೀವನ ನಿರ್ವಹಣೆಗೆ ಈ ಉಪಕಸಬುಗಳಿಂದ ಬರುವ ಹಣವು ನೆರವಾಗುತ್ತದೆ. ಆದರೆ ಈಗ ಈ ಉಪಕಸುಬುಗಳು ಕೂಡ ಈಗ ಕಮರ್ಷಿಯಲ್ ಗಳಾಗಿವೆ. ಸರ್ಕಾರಗಳಿಂದ ಕೂಡ ಈ ಉದ್ಯಮ ಆರಂಭಿಸುವವರಿಗೆ ಪ್ರೋತ್ಸಾಹ ಸಿಗುತ್ತಿದ್ದು ಸಬ್ಸಿಡಿ ರೂಪದ ಸಾಲ ಸೌಲಭ್ಯ … Read more

ತಿಂಗಳಿಗೆ ಲಕ್ಷ ಲಕ್ಷ ಆದಾಯ ಬರುವ ಮೆಡಿಕಲ್ ಶಾಪ್ ಇಡುವುದು ಹೇಗೆ.? ಬಂಡವಾಳ ಎಷ್ಟು.? ಯಾವೆಲ್ಲಾ ದಾಖಲೆಗಳು ಬೇಕು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

  ಆಗೆಲ್ಲಾ ಊರಿಗೆ ಒಂದು ಮೆಡಿಕಲ್ ಶಾಪ್ ಇದ್ದರೆ, ಈಗ ಬೀದಿಗೊಂದು ಮೆಡಿಕಲ್ ಶಾಪ್ ಇದೆ. ಈ ಬಿಸಿನೆಸ್ ಎಷ್ಟು ಲಾಭದಾಯಕ ಎನ್ನುವುದಕ್ಕೆ ಇದೇ ಪ್ರತ್ಯಕ್ಷ ನಿದರ್ಶನ. ಅದಕ್ಕೆ ತಕ್ಕ ಹಾಗೆ ಈಗ ಪ್ರತಿಯೊಂದು ಮನೆಗಳಲ್ಲೂ ಕೂಡ ಪ್ರತಿನಿತ್ಯವೂ ಔಷಧಿ ಸೇವಿಸುವಂತಹ ಪೇಷಂಟ್ ಗಳು ಇದ್ದೇ ಇದ್ದಾರೆ. BP, ಶುಗರ್, PCOD ಮಕ್ಕಳ ಔಷಧಿ, ಗರ್ಭಿಣಿಯರಿಗೆ ಔಷಧಿಗಳು ಸೇರಿ ಕಾಯಿಲೆ ಕಷ್ಟಗಳು ಬಂದ ಕಾರಣದಿಂದ ಔಷಧಿ ಸೇರಿಸುವವರ ಸಂಖ್ಯೆಯು ಇದೆ. ಇನ್ನು ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ … Read more

ಮನೆಯಲ್ಲಿಯೇ ನೋಟ್ ಬುಕ್ ತಯಾರಿಸಿ ಪ್ರತಿದಿನ ರ4,500 ಲಾಭ ಮಾಡಬಹುದು ತಿಂಗಳಿಗೆ 1,75,000 ಲಾಭ ಪಕ್ಕಾ.!

  ಮನೆಯಲ್ಲಿ ಕುಳಿತು ಯಾವುದಾದರೂ ಬಿಜಿನೆಸ್ ಮಾಡಬೇಕು ಎಂದು ಆಸೆ ಪಡುತ್ತಿದ್ದೀರಾ ನಿಮಗಾಗಿ ಒಂದು ಬಿಜಿನೆಸ್ ಐಡಿಯಾವನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ. ಅದೇನೆಂದರೆ ಸದ್ಯಕ್ಕೆ ಮಾರ್ಕೆಟ್ ನಲ್ಲಿ ಚೆನ್ನಾಗಿ ರನ್ ಆಗುವ ಬಿಜಿನೆಸ್ ಗಳಲ್ಲಿ ಸ್ಕೂಲ್ ಮತ್ತು ಕಾಲೇಜು ಮಕ್ಕಳು ಅತಿ ಹೆಚ್ಚಾಗಿ ಬೆಳೆಸುವ ನೋಟ್ ಬುಕ್ ಬಿಜಿನೆಸ್ ಕೂಡ ಒಂದು. ಯಾಕೆಂದರೆ ಇವುಗಳನ್ನು ಶಾಲಾ ಮತ್ತು ಕಾಲೇಜುಗಳಲ್ಲಿ ಮಾತ್ರವಲ್ಲದೆ ಕಚೇರಿಗಳಲ್ಲಿ ಮನೆಗಳಲ್ಲಿ ಕೂಡ ಒಂದಲ್ಲ ಒಂದು ಕಾರಣಕ್ಕಾಗಿ ಬಳಸುತ್ತಾರೆ. ಯಾವುದಾದರೂ ಒಂದು ವಿಷಯವನ್ನು ದಾಖಲೆ ಮಾಡಿ … Read more

ಟೆಂಟ್ ಹೌಸ್ ಮತ್ತು ಸಪ್ಲೈಯರ್ಸ್ ಬಿಸಿನೆಸ್ ಮಾಡಿ, ಯಾವುದೇ ಟೆನ್ಷನ್ ಇಲ್ಲದೆ ದಿನಕ್ಕೆ ರೂ.30,000 ಆದಾಯ ಪಡೆಯಿರಿ.!

ನೀವೇನಾದರೂ ಬಿಸಿನೆಸ್ ಆರಂಭಿಸಬೇಕು ಎಂದು ಆಲೋಚಿಸಿದ್ದರೆ ಇಂದು ನಾವು ಈ ಲೇಖನದಲ್ಲಿ ಹೇಳುತ್ತಿರುವ ವಿಷಯ ನಿಮಗೆ ಅನುಕೂಲವಾಗಬಹುದು. ಬಿಸಿನೆಸ್ ಮಾಡುವಾಗ ಇನ್ವೆಸ್ಟ್ಮೆಂಟ್ ಎನ್ನುವುದು ಪ್ರಮುಖ ಪಾತ್ರ ವಹಿಸುತ್ತದೆ ಹಾಗಾಗಿ ಇದು ಈ ಅಂಕಣದಲ್ಲಿ ನಾವು ಒನ್ ಟೈಮ್ ಇನ್ವೆಸ್ಟ್ ಮಾಡಿ ಲೈಫ್ ಲಾಂಗ್ ಲಾಭ ಪಡೆಯಬಹುದಾದ ಒಂದು ಐಡಿಯಾ ಬಗ್ಗೆ ತಿಳಿಸುತ್ತಿದ್ದೇವೆ. ಈಗ ಯಾವುದೇ ಸಣ್ಣಪುಟ್ಟ ಫಂಕ್ಷನ್ ಆದರೂ ಕೂಡ ಟೆಂಟ್ ಹೌಸ್ ಹಾಕಿಸುತ್ತಾರೆ. ಹುಟ್ಟು ಹಬ್ಬ, ಸೀಮಂತ, ಎಂಗೇಜ್ಮೆಂಟ್, ಮದುವೆ, ಸಮಾವೇಶಗಳು ಶಾಲಾ ಕಾಲೇಜು ಕಚೇರಿ … Read more