ಮೊಬೈಲ್ ಬೆಲೆಗೆ ಕಮರ್ಷಿಯಲ್ ಹಿಟ್ಟಿನ ಗಿರಣಿ, ಮನೆಯಲ್ಲಿಗೆ ಕುಳಿತು ತಿಂಗಳಿಗೆ ರೂ.45,000 ದುಡಿಯಬಹುದು.!
ನಮ್ಮ ಬಿಸಿನೆಸ್ ಕ್ಲಿಕ್ ಆಗಬೇಕು ಎಂದರೆ ಜನಕ್ಕೆ ಯಾವುದು ಹೆಚ್ಚು ಅವಶ್ಯಕತೆ ಇರುವುದೇ ಅದರ ಸಂಭದಿತವಾದ ಬಿಜಿನೆಸ್ ಮಾಡಬೇಕು. ಈ ವಿಚಾರದಲ್ಲಿ ಆಹಾರಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ಬಿಸಿನೆಸ್ ಮಾಡಿದರು ಅದು ಲಾಸ್ ಆಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ಆದರೆ ಉತ್ಸಾಹದ ಕೊರತೆ ಅಥವಾ ನಿರ್ಲಕ್ಷತೆಯಿಂದ ಕೆಲವರು ಸೋತಿರಬಹುದು ಹೊರತು ಪ್ರಾಮಾಣಿಕವಾಗಿ ಶ್ರಮ ಹಾಕಿ ಕೆಲಸ ಮಾಡುವುದಾದರೆ ಸಕ್ಸಸ್ ಗ್ಯಾರಂಟಿ. ಆಹಾರ ಎಂದರೆ ಹೋಟೆಲ್ ಉದ್ಯಮ ಒಂದೇ ಅಲ್ಲ ಪ್ರತಿನಿತ್ಯವೂ ಕೂಡ ನಮ್ಮ ಮನೆ ಅಡುಗೆ … Read more