ನಮ್ಮ ಬಿಸಿನೆಸ್ ಕ್ಲಿಕ್ ಆಗಬೇಕು ಎಂದರೆ ಜನಕ್ಕೆ ಯಾವುದು ಹೆಚ್ಚು ಅವಶ್ಯಕತೆ ಇರುವುದೇ ಅದರ ಸಂಭದಿತವಾದ ಬಿಜಿನೆಸ್ ಮಾಡಬೇಕು. ಈ ವಿಚಾರದಲ್ಲಿ ಆಹಾರಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ಬಿಸಿನೆಸ್ ಮಾಡಿದರು ಅದು ಲಾಸ್ ಆಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.
ಆದರೆ ಉತ್ಸಾಹದ ಕೊರತೆ ಅಥವಾ ನಿರ್ಲಕ್ಷತೆಯಿಂದ ಕೆಲವರು ಸೋತಿರಬಹುದು ಹೊರತು ಪ್ರಾಮಾಣಿಕವಾಗಿ ಶ್ರಮ ಹಾಕಿ ಕೆಲಸ ಮಾಡುವುದಾದರೆ ಸಕ್ಸಸ್ ಗ್ಯಾರಂಟಿ. ಆಹಾರ ಎಂದರೆ ಹೋಟೆಲ್ ಉದ್ಯಮ ಒಂದೇ ಅಲ್ಲ ಪ್ರತಿನಿತ್ಯವೂ ಕೂಡ ನಮ್ಮ ಮನೆ ಅಡುಗೆ ಮನೆಯಲ್ಲಿ ಬೇಕಾಗುವ ದಿನಸಿ ಅಂಗಡಿ ಇಡುವುದು, ತರಕಾರಿ ಬೆಳೆಯುವುದು ಇವುಗಳು ಕೂಡ ಅಷ್ಟೇ ಇಂಪಾರ್ಟೆಂಟ್ ಪಾತ್ರ ವಹಿಸುತ್ತದೆ.
ಹಾಗೆಯೇ ಅಕ್ಕಿ ಹಿಟ್ಟು ರಾಗಿ ಹಿಟ್ಟು ಗೋಧಿ ಹಿಟ್ಟು ಮಸಾಲೆ ಗ್ರೈಂಡ್ ಮಾಡಿ ಪುಡಿ ಮಾಡುವ ಬಿಸಿನೆಸ್ ಕೂಡ ಮುಖ್ಯ ಅಲ್ಲವೇ. ಪ್ರತಿಯೊಬ್ಬರು ವಾರಕ್ಕೊಮ್ಮೆ ಆದರೆ ಹಿಟ್ಟು ಮಾಡಿಸಲು ಹೊರಗೆ ಹೋಗುತ್ತಲೇ ಇರುತ್ತೇವೆ ಕೆಲವೊಮ್ಮೆ ಇದು ಕಿರಿಕಿರಿ ಆಗಿ ಇದೇ ಕಾರಣಕ್ಕೆ ಮನೆಯಲ್ಲಿ ಜ’ಗ’ಳ ಕೂಡ ಆಗೋದು ಕೂಡ ಇದ್ದಿದ್ದೇ.
ಈ ಸುದ್ದಿ ಓದಿ:- ರೈತರಿಗೆ ಸಿಹಿಸುದ್ದಿ ಈ ಯೋಜನೆ ಮೂಲಕ ಸರ್ಕಾರದಿಂದ ಸಿಗಲಿದೆ 10 ಸಾವಿರ ಸಹಾಯಧನ.!
ಇನ್ನು ಮುಂದೆ ನಿಮಗೆ ಇಂತಹ ರಿಸ್ಕ್ ಆಗಬಾರದು ಎಂದರೆ ನಿಮ್ಮ ಮನೆಯಲ್ಲಿ ನೀವು ಹಿಟ್ಟು ಮಾಡುವ ಯಂತ್ರ ಖರೀದಿಸಿ ಇಟ್ಟುಕೊಳ್ಳುವುದು ಬೆಸ್ಟ್. ಇದು ಬಹಳ ದುಬಾರಿ ಇದಕ್ಕೆ ಅಷ್ಟು ಬಂಡವಾಳ ಯಾಕೆ ಹಾಕಬೇಕು ಎಂದು ಅಂದುಕೊಳ್ಳುವುದು ಬೇಡ. ಇದನ್ನು ಸೆಮಿ ಕಮರ್ಷಿಯಲ್ ಆಗಿಯೂ ಬಳಸಬಹುದು.
ನಿಮ್ಮ ಮನೆಗೆ ಮಾತ್ರವಲ್ಲದೆ ನೀವು ಇದನ್ನು ಬಿಸಿನೆಸ್ ಆಗಿ ಪರಿವರ್ತಿಸಿಕೊಂಡರೆ ಕಡಿಮೆ ಎಂದರೆ ತಿಂಗಳಿಗೆ 40 ರಿಂದ 50 ಸಾವಿರ ಹಣವನ್ನು ನೀವು ಈ ಮಿಷನ್ ನಿಂದ ದುಡಿಯಬಹುದು. ನಿಮ್ಮ ಇಂತಹ ಬಯಕೆಗಳಿಗೆ ಅನುಕೂಲಕರವಾಗುವ ರೀತಿ ಮುಂದಿನ 10 ವರ್ಷ ಆದ ನಂತರ ಬರುವ ಟೆಕ್ನಾಲಜಿಯನ್ನು ಈಗಲೇ ಅಳವಡಿಸಿಕೊಂಡು ಹಾಟ್ ಸ್ಟಾರ್ ಎನ್ನುವ ಕಂಪನಿ ಎಂದು ಹಾಟ್ ಸ್ಟಾರ್ ಆಟ ಚಿಕ್ಕಿ (Hotstar atta Chikki) ಮಿಷನ್ ಗಳನ್ನು ಮಾರ್ಕೆಟ್ ಗೆ ಪರಿಚಯಿಸಿದೆ.
ಇದರಲ್ಲಿ 4Kg ಯಿಂದ ಹಿಡಿದು 2HP, 3HP , 3 ಫೇಸ್ ಸಾಮರ್ಥ್ಯದ ಮಿಷಿನ್ ಗಳು ನಿಮ್ಮ ಬಜೆಟ್ ಗೆ ಅನುಗುಣವಾಗಿ ಸಿಗುತ್ತವೆ. ನೀವು ಸುಲಭವಾಗಿ ಇವುಗಳಲ್ಲಿ ಮನೆಗೆ ಬೇಕಾದ ಯಾವುದೇ ಏಕದಳ ಧಾನ್ಯದ ಹಿಟ್ಟುಗಳನ್ನಾಗಲಿ ಅಥವಾ ಮಸಾಲೆ ಪದಾರ್ಥಗಳನ್ನಾಗಲಿ, ಪೌಡರ್ ಮಾಡಿಕೊಳ್ಳಬಹುದು.
ಈ ಸುದ್ದಿ ಓದಿ:- ಕೇವಲ 5 ಲಕ್ಷಕ್ಕೆ ಸಿಗಲಿದೆ 7 ಸೀಟರ್ ಕಾರ್, ಫ್ಯಾಮಿಲಿಗೆ ಹೇಳಿ ಮಾಡಿಸಿದ ಕಾರ್.! ಈ ಕಾರ್ ಮೈಲೇಜ್ & ವೈಶಿಷ್ಟ್ಯವೇನು ನೋಡಿ.!
ಆರು ಜರಡಿಗಳು ಇದ್ದು ನೀವು ಆರು ಅಳತೆಗೆ ಅಂದರೆ ನೈಸ್ ಆಗಿ ನುಚ್ಚು ನುಚ್ಚಾಗಿ ಅಥವಾ ಎರಡು ಕಾಳು ಆಗುವಂತೆ ಈ ರೀತಿ ನಿಮಗೆ ಬೇಕಾದ ಹಾಗೆ ಸೆಟ್ ಮಾಡಿಕೊಳ್ಳಬಹುದು. ಗಂಟೆಗೆ 15Kg ಅಷ್ಟು ಪೌಡರ್ ಮಾಡುವ ಸಾಮರ್ಥ್ಯ ಈ ಮಿಷನ್ ಗೆ ಇದ್ದು ಮನೆಯಲ್ಲಿ ಫ್ರಿಡ್ಜ್ ಇಡುವ ಜಾಗದಲ್ಲಿ ನೀವು ಇದನ್ನು ಇಟ್ಟುಕೊಳ್ಳಬಹುದಾಗಿದೆ.
ಕ್ಲೀನಿಂಗ್ ಮಾಡುವುದು ಕೂಡ ಬಹಳ ಸುಲಭ. ಕಂಪನಿ ನೀಡುವ ಬ್ರಷ್ ಬಳಸಬಹುದು ಅಥವಾ ವಾಕ್ಯೂಮ್ ಕ್ಲೀನರ್ ಆಟೋ ಇನ್ಸ್ಟಾಲ್ ಆಗಿರುತ್ತದೆ, ಅದರಲ್ಲಿ ಸುಲಭ ವಾಗಿ ಕ್ಲೀನ್ ಮಾಡಿಕೊಳ್ಳಬಹುದು ಚೈಲ್ಡ್ ಲಾಕ್ ಸೌಲಭ್ಯವಿದ್ದು ಎಲ್ಲಕ್ಕಿಂತ ಹೆಚ್ಚಾಗಿ ಮಿಷನ್ ನಲ್ಲಿ ವಿವರಣೆ ಕೂಡ ಕನ್ನಡದಲ್ಲಿಯೇ ಇದೆ.
ಹಾಗಾಗಿ ಕರ್ನಾಟಕದಲ್ಲಿ ತಯಾರಾಗುತ್ತಿರುವ ಈ ಪ್ರಾಡಕ್ಟ್ ನ ಖರೀದಿಸುವುದು ಕೂಡ ಒಂದು ರೀತಿ ಹೆಮ್ಮೆಯ ಸರಿ. ಇನ್ನು ಬಜೆಟ್ ವಿಚಾರಕ್ಕೆ ಬರುವುದಾದರೆ ನೀವು ಒಂದು ಮೊಬೈಲ್ ಕೊಳ್ಳುವ ಬೆಲೆಗೆ ಇದನ್ನು ಕೊಂಡುಕೊಳ್ಳಬಹುದು. ಮಾಡೆಲ್ ಗೆ ಅನುಗುಣವಾಗಿ ರೇಟ್ ಇದ್ದು, ರೂ.14,999 ರಿಂದ ಆರಂಭವಾಗುತ್ತದೆ. ಹೆಚ್ಚಿನ ಆಸಕ್ತಿಗಾಗಿ ಈ ವಿಳಾಸಕ್ಕೆ ಭೇಟಿ ಕೊಟ್ಟು ಶೋರೂಮ್ ನಲ್ಲಿ ಡೆಮೋ ನೋಡಬಹುದು ಅಥವಾ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಿಳಿದುಕೊಳ್ಳಬಹುದು.
ಈ ಸುದ್ದಿ ಓದಿ:- LIC ಹೊಸ ಸ್ಕೀಮ್ ಕೇವಲ 121 ರೂಪಾಯಿ ಹೂಡಿಕೆ ಮಾಡಿ ಸಾಕು 27 ಲಕ್ಷ ಸಿಗಲಿದೆ.!
ವಿಳಾಸ:
ತುಮಕೂರು ಟರ್ಮಿನಲ್ 1,
Starlet ಕಾರ್ಪೋರೇಷನ್,
ರಾ ಸೆಲ್ ಕಾಂಪ್ಲೆಕ್ಸ್,
ದೇವರಾಜ್ ಅರಸ್ ರೋಡ್,
ವಿದ್ಯಾನಿಕೇತನ ಸ್ಕೂಲ್ ಎದುರು,
ಸರಸ್ವತಿಪುರಂ ಮೇನ್ ರೋಡ್,
ತುಮಕೂರು
ಮೊಬೈಲ್ ನಂ. 9900978608, 9886706736, 8884855855.