ಅಪ್ಪು ಕೊನೆ ಬಾರಿ ವೇದಿಕೆ ಮೇಲೆ ಹಾಡಿದ ಈ ಹಾಡನೊಮ್ಮೆ ಕೇಳಿ ಮನಸ್ಸಿಗೆ ಹಿತ ಅನಿಸುತ್ತೆ.
ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಸತತವಾಗಿ 46 ವರ್ಷಗಳ ಕಾಲ ಬೆಳಗಿದ ಅದ್ಭುತ ನಟನೊಬ್ಬನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಯಾವುದೇ ಪಾತ್ರಗಳನ್ನು ಕೊಟ್ಟರು ಸಹ ಜೀವ ತುಂಬುತ್ತಿದ್ದ ಪುನೀತ್ ರಾಜ್‌ಕುಮಾರ್ ಮರೆಯಾಗಿ ಒಂದು ವರ್ಷವಾದರೂ ಈ ಒಂದು ವಿಷಯವನ್ನು ಯಾರಿಂದಲೂ ಸಹ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಪುನೀತ್ ಅವರು ಆರು ತಿಂಗಳ ಮಗುವಿದ್ದಾಗಲೇ ಕಲೆಯ ಗಂಧ ಗಾಳಿ ಗೊತ್ತಿಲ್ಲದಂತಹ ಸಮಯದಲ್ಲಿ ಕ್ಯಾಮರಾ ಮುಂದೆ ಕಾಣಿಸಿಕೊಂಡು ಬಣ್ಣದ ಬದುಕಿಗೆ ನಾಂದಿ ಹಾಡಿದರು. ಡಾಕ್ಟರ್ ರಾಜ್‌ಕುಮಾರ್ … Read more