ಮದುವೆ ಮನೆಲಿ ಅಶ್ವಿನಿ ಅವರನ್ನು ರೇಗಿಸಿದ ಅಪ್ಪು, ಕ್ಯೂಟ್ ಆಗಿ ಅಶ್ವಿನಿ ಹೇಳಿದ್ದೇನು ಗೊತ್ತ.? ಈ ವಿಡಿಯೋ ನೋಡಿ

ಸಾರಾ ಗೋವಿಂದು ಅವರ ಮಗನ ಮದುವೆಯಲ್ಲಿ ಪುನೀತದರ್ಶನ ಹೌದು ಸಾರ ಗೋವಿಂದು ಅವರ ಮಗ ಅನುಪ್ ಅವರ ಮದುವೆಯಲ್ಲಿ ಪುನೀತ್ ರಾಜ್‌ಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ತುಂಬಾ ಸರಳವಾಗಿ ಕಾಣಿಸಿಕೊಂಡಿರುವ ವೀಡಿಯೋ ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಪುನೀತ್ ರಾಜ್‌ಕುಮಾರ್ ಅವರು ಎಲ್ಲೇ ಹೋದರು ಸಹ ಅವರ ಪತ್ನಿ ಅಶ್ವಿನಿ ಅವರ ಜೊತೆಯಲ್ಲಿ ಹೋಗುತ್ತಾ ಇದ್ದರು. ಸಾರ ಗೋವಿಂದು ಅವರು ಕನ್ನಡ ಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರು ಅಷ್ಟೇ … Read more

ವಿನೋದ್ ರಾಜ್ ಅವರ ತಂದೆ ಯಾರು ಎಂದು ನಿಮಗೆ ಗೊತ್ತಾದರೆ ನಿಜಕ್ಕೂ ಶಾಕ್ ಆಗ್ತೀರಾ. ಎಲ್ಲರ ಮುಂದೆ ರಹಸ್ಯ ಬಿಚ್ಚಿಟ್ಟ ವಿನೋದ್ ರಾಜ್.

ಕನ್ನಡ ಚಲನಚಿತ್ರ ರಂಗದಲ್ಲಿ ಲೀಲಾವತಿ ಅವರು ಸಾಕಷ್ಟು ದೊಡ್ಡ ದೊಡ್ಡ ಸ್ಟಾರ್ ನಟರುಗಳ ಜೊತೆ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ ಆಗಿನ ಕಾಲದಲ್ಲಿ ಲೀಲಾವತಿ ಅವರು ತುಂಬಾ ಬೇಡಿಕೆಯಲ್ಲಿ ಇದ್ದಂತಹ ನಟಿ. ಲೀಲಾವತಿ ಅವರು ಕನ್ನಡದಲ್ಲಿ ಸುಮಾರು 400 ಕ್ಕು ಹೆಚ್ಚಿನ ಸಿನಿಮಾಗಳನ್ನು ಮಾಡಿದ್ದು ಸಾಕಷ್ಟು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆಗಿನ ಕಾಲದಲ್ಲಿ ನಟಿಯರಿಗೆ ಬೇಡಿಕೆ ಇದ್ದಿದ್ದು ಕಡಿಮೆ ಅಂತಹ ಸಂದರ್ಭದಲ್ಲಿ ನಟಿ ಲೀಲಾವತಿ ಅವರಿಗೆ ಸಾಕಷ್ಟು ಬೇಡಿಕೆಗಳು ಇತ್ತು ಇವರಿಗಾಗಿ ನಿರ್ದೇಶಕರು ಕಾಯುತ್ತಾ ಇದ್ದರು. ಲೀಲಾವತಿ … Read more

ಅಭಿಮಾನಿ ನೀಡಿದಂತಹ ಉಡುಗೊರೆ ತೆಗೆದುಕೊಂಡ ಅಪ್ಪು ನಂತರ ಮಾಡಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ ಈ ವಿಡಿಯೋ ನೋಡಿದ್ರೆ.

ಕನ್ನಡದ ಕೋಟ್ಯಾಂತರ ಹೃದಯಗಳಲ್ಲಿ ಇನ್ನೂ ಸಹ ಮನೆ ಮಾಡಿರುವಂತಹ ನಮ್ಮ ನಿಮ್ಮೆಲ್ಲರ ಡಾ. ಪುನೀತ್ ರಾಜಕುಮಾರ್ ಅವರು ಮುಗ್ಧ ಮನಸ್ಸಿನ ಸರಳ ವ್ಯಕ್ತಿತ್ವದ ವ್ಯಕ್ತಿ. ಪುನೀತ್ ರಾಜಕುಮಾರ್ ಅವರು ಸರಳತೆಯನ್ನ ಹೊಂದಿದ್ದರು. ಸೆಲೆಬ್ರಿಟಿಗಳು ಎಂದ ಕೂಡಲೇ ಇವರನ್ನು ಸಾಕಷ್ಟು ಜನರು ಫಾಲೋ ಮಾಡುತ್ತಾ ಇರುತ್ತಾರೆ. ಅವರಂತೆ ತಮ್ಮ ಜೀವನದಲ್ಲಿ ಕೆಲವೊಂದಷ್ಟು ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಪುನೀತ್ ರಾಜಕುಮಾರ್ ಅವರು ಸಾಕಷ್ಟು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರೂ ಸಹ ಅವರು ಎಲ್ಲಿಯೂ ತಮ್ಮ ಸೇವೆಯನ್ನು ಹೇಳಲಿಲ್ಲ. ಅಪ್ಪು ಅವರು ತಮ್ಮ ಡಾಕ್ಟರ್ … Read more

ಅಪ್ಪು ಪರ್ವ ಕಾರ್ಯಕ್ರಮದಲ್ಲಿ ಮಾತನಾಡುತ್ತಲೇ ಭಾವುಕರಾದ ಅಶ್ವಿನಿ ಈ ವಿಡಿಯೋ ನೋಡಿ ನಿಜಕ್ಕೂ ಕಣ್ಣೀರು ಬರುತ್ತೆ‌.

ಗಂಧದಗುಡಿ ಸಿನಿಮಾಾವು ಪುನೀತ್ ರಾಜ್ ಕುಮಾರ್ ಅವರ ಕನಸಿನ ಕೂಸಾಗಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಇದೇ ಅಕ್ಟೋಬರ್ 28 ರಂದು ಬಿಡುಗಡೆ ಆಗಲಿರುವ ಗಂಧದಗುಡಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆನ್ನೆ ಸಂಜೆ 6:30 ರಿಂದ ಪ್ರಾರಂಭವಾಗಿ ಕಾರ್ಯಕ್ರಮ ಸುಸೂತ್ರವಾಗಿ ನೆರವೇರಿದೆ. ಈ ಒಂದು ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತ್ತು. ಕನ್ನಡ ಚಿತ್ರರಂಗದ ನಟರುಗಳು ಮಾತ್ರವಲ್ಲದೇ ಇತರ ಭಾಷೆಯ ಅನೇಕ ಸ್ಟಾರ್ ನಟ ಮತ್ತು ನಟಿಯರು ಕೂಡ ಇಲ್ಲಿ ಹಾಜರಿದ್ದರು. ಕಾರ್ಯಕ್ರಮ … Read more

ಅಪ್ಪು ಮತ್ತು ಅಶ್ವಿನಿ ಮದುವೆಯ ಅಪರೂಪದ ವಿಡಿಯೋ

ಸರಳತೆಯ ಸಾಹುಕಾರ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಹಗಲಿ ಆರು ತಿಂಗಳುಗಳು ಆಗಿದ್ದರಯ ಸಹ ಅವರನ್ನು ನಮ್ಮಿಂದ ಮರೆಯಲು ಸಾಧ್ಯವಾಗುತ್ತಿಲ್ಲ ಅಷ್ಟರ ಮಟ್ಟಿಗೆ ನಮ್ಮ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಅಭಿಮಾನಿಗಳಾಗಿ ನಮಗೆ ಇಷ್ಟೊಂದು ನೋವು ಉಂಟಾಗುವಾಗ ಅವರ ಪತ್ನಿಯ ಅಶ್ವಿನಿ ಮತ್ತು ಪುನೀತ್ ರಾಜ್ ಕುಮಾರ್ ಅವರ ಮಕ್ಕಳು ಎಷ್ಟು ನೋವು ಅನುಭವಿಸುತ್ತಿದ್ದಾರೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗ ಒಬ್ಬ ಹೆಮ್ಮೆಯ ಮೇರು ನಟನನ್ನು ಕಳೆದುಕೊಂಡಿರುವುದು ಚಿತ್ರರಂಗಕ್ಕೆ ನಷ್ಟ ಎಂದು ಹೇಳಬಹುದು. ನಮ್ಮ ಕನ್ನಡ ಚಿತ್ರರಂಗದಲ್ಲಿ … Read more

ಕನ್ನಡ ಸೀರಿಯಲ್ ನಲ್ಲಿ ನಟಿಸಿದ್ದ ಈ ನಟಿ ಅಂಗವಿಕಲನನ್ನು ಮದುವೆಯಾಗಿದ್ದು ಯಾಕೆ ಗೊತ್ತಾ? ಸತ್ಯ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ.

ಇತ್ತೀಚಿನ ದಿನಗಳಲ್ಲಿ ಸಿನಿಮಾ ನಟಿಯರಿಗಿಂತ ಸೀರಿಯಲ್ ನಲ್ಲಿ ನಟಿಸಿದ ನಟಿಯರೇ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ ಅಷ್ಟರಮಟ್ಟಿಗೆ ಜನರು ಧಾರವಾಹಿ ಗಳನ್ನು ತುಂಬಾ ಇಷ್ಟಪಟ್ಟು ನೋಡುತ್ತಿದ್ದಾರೆ. ಧಾರವಾಹಿಗಳಲ್ಲಿ ನಟಿಸುವಂತಹ ನಟಿಮಣಿಯರು ಹಾಗೆಯೇ ನಟರನ್ನ ತಮ್ಮ ಮನೆಯ ಮಕ್ಕಳಂತೆ ಪ್ರೀತಿಸುತ್ತಾರೆ. ಸೀರಿಯಲ್ ಗಳಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ನೈಜವಾಗಿ ಇರುತ್ತದೆ ಎಂದು ನಂಬುತ್ತಾರೆ ಅಷ್ಟರಮಟ್ಟಿಗೆ ಧಾರಾವಾಹಿಗಳಿಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಅಂದ ಹಾಗೆ ನಾವಿಲ್ಲಿ ಹೇಳುತ್ತಿರುವಂತಹ ಸ್ಟಾರ್ ನಟಿ ಯಾರೆಂದರೆ ಮೊದಲು ಟಿಕ್ ಟಾಕ್ ನ ಮೂಲಕ ಜನರಿಗೆ ಪರಿಚಯ ವಾದಂತಹ … Read more

ಸೋನು ಶ್ರೀನಿವಾಸ್ ಗೌಡ ಅವರ ತಿಂಗಳ ಸಂಪಾದನೆ ಕೇಳಿದರೆ ತಲೆ ತಿರುಗಿ ಬೀಳುತ್ತೀರಾ.

ಸೋನು ಶ್ರೀನಿವಾಸ್ ಗೌಡ ಅವರು ತಿಂಗಳಿಗೆ ಎಷ್ಟು ಸಂಪಾದನೆ ಮಾಡುತ್ತಾರೆ ಎಂದು ಯಾರು ಸಹ ಊಹಿಸಲು ಸಾಧ್ಯವಿಲ್ಲ ಕೇವಲ ಸೋಶಿಯಲ್ ಮೀಡಿಯಾ ದಿಂದ ಬೆಳಕಿಗೆ ಬಂದಂತಹ ಹುಡುಗಿ ಇಷ್ಟರ ಮಟ್ಟಿಗೆ ತಿಂಗಳಿಗೆ ಸಂಪಾದನೆ ಮಾಡುತ್ತಿದ್ದಾರೆ ಎಂದು ಕೇಳಿದರೆ ಎಂತಹವರಿಗೂ ಸಹ ಆಶ್ಚರ್ಯ ಉಂಟಾಗುವುದು ಖಂಡಿತ. ಕೆಲವೊಂದು ರೀಲ್ಸ್ ಮಾಡುವ ಮುಖಾಂತರ ತನ್ನ ಪ್ರತಿಭೆಯನ್ನು ತೋರಿಸಿಕೊಂಡಂತಹ ಸೋನು ಗೌಡ ಅವರು ನಂತರದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು ಹಾಗೆಯೆ ಹೊಸ ಪ್ರಾಡಕ್ಟ್ಸ್ ಗಳನ್ನು ಪ್ರಮೋಷನ್ ಮಾಡುವ ಮುಖಾಂತರ … Read more

ಡಾಲಿ ಧನಂಜಯ್ ಅವರ ಜೊತೆ ರಚಿತಾ ಮತ್ತು ಅನುಶ್ರೀ ಅವರ ಮಸ್ತ್ ಡಾನ್ಸ್ ಹೇಗಿದೆ ವೀಡಿಯೋ ನೋಡಿ.

ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಇರುವಂತಹ ನಟಿ ರಚಿತಾ ರಾಮ್ ಅವರು ಎಂದು ಹೇಳಿದರೆ ತಪ್ಪಾಗಲಾರದು. ಕನ್ನಡದಲ್ಲಿ ಬಹುತೇಕ ಎಲ್ಲಾ ನಟರುಗಳ ಜೊತೆಯಲ್ಲಿ ಅಭಿನಯಿಸಿರುವಂತಹ ರಚಿತಾ ರಾಮ್ ಅವರಿಗೆ ತಮ್ಮದೇ ಆದ ಫ್ಯಾನ್ ಬೇಸ್ ಇದೆ‌. ತಮ್ಮ ಮೊದಲ ಸಿನಿಮಾ ‘ಬುಲ್ ಬುಲ್’ ಮೂಲಕ ಅಭಿಮಾನಿಗಳಿಗೆ ಹತ್ತಿರವಾದಂತಹ ನಟಿ ರಚಿತಾ ರಾಮ್ ಅವರು ಇಂದಿಗೂ ಸಹ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಇವರ ನಟನೆ ಎಂದರೆ ಎಲ್ಲರಿಗೂ ಸಹ ಅಷ್ಟೊಂದು ಪ್ರಿಯ, ಇದೀಗ ಡಾಲಿ ಧನಂಜಯ್ ಅವರ ಜೊತೆಯಲ್ಲಿ … Read more

ತನ್ನ ಗಂಡನ ಹೆಂಡತಿಯರಿಗೆ ಬಾಣಂತನ ಮಾಡಿದ ರೇಖಾದಾಸ್.

ನಮ್ಮ ಚಂದನ ಮನದಲ್ಲಿ ಸಾಕಷ್ಟು ನಟರು ಮತ್ತು ನಟಿಯರನ್ನು ನಾವು ನೋಡಿದ್ದೇವೆ, ಬಣ್ಣ ಹಚ್ಚುವ ನಟ ಮತ್ತು ನಟಿಯರ ಜೀವನ ನಾವು ಎಣಿಕೆ ಮಾಡಿದಷ್ಟು ಸುಲಭವಾಗಿ ಇರುವುದಿಲ್ಲ. ಅದರಲ್ಲಿ ರೇಖಾದಾಸ್ ಕೂಡ ಒಬ್ಬರು ಕನ್ನಡ ಚಿತ್ರರಂಗದಲ್ಲಿ ಬಣ್ಣದ ರಾಣಿ ಎಂದೇ ಗುರುತಿಸಿಕೊಂಡಿರುವಂತಹ ರೇಖಾ ದಾಸ್ ಅವರು ಕನ್ನಡದ ಚಲನಚಿತ್ರ ರಂಗದ ಬಹು ಮುಖ್ಯವಾದಂತಹ ಪ್ರತಿಭೆ. ತಮ್ಮ 14ನೇ ವಯಸ್ಸಿನಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದಂತಹ ಇವರು ಬಾಲ ನಟಿಯಾಗಿ ಪ್ರವೇಶ ಮಾಡಿದರು. ರೇಖಾ ದಾಸ್ ಅಭಿನಯಿಸಿದಂತಹ ಮೊದಲ … Read more

ಕನ್ನಡದ ಈ ಸ್ಟಾರ್ ನಟ ಯಾರೆಂದು ಗುರುತಿಸಿ.

ನೀವಿಲ್ಲಿ ನೋಡುತ್ತಿರುವಂತಹ ಸ್ಟಾರ್ ನಟ ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಅಷ್ಟೇ ಅಲ್ಲದೆ ಇವರು ಭಾರತೀಯ ಚಲನಚಿತ್ರದ ನಟ ಹಾಗೂ ನಿರ್ದೇಶಕ ಅಷ್ಟೇ ಅಲ್ಲದೆ ನಿರ್ಮಾಪಕ, ಚಿತ್ರ ಕಥೆಗಾರ, ನಿರೂಪಕ ಮತ್ತು ಹಿನ್ನೆಲೆ ಗಾಯಕನಾಗಿ ಮುಖ್ಯವಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಮತ್ತು ಹಿಂದಿ, ತಮಿಳು ಸಿನಿಮಾಗಳಲ್ಲಿಯೂ ಇವರು ನಟನಾಗಿ ನಟಿಸಿದ್ದಾರೆ ಇವರು ಮೂಲತಹ ಕರ್ನಾಟಕದ ಶಿವಮೊಗ್ಗದವರು ಇವರ ತಂದೆ ಹೆಸರು ಸಂಜೀವ್ ಸರೋವರ್ ಮತ್ತು ತಾಯಿಯ ಹೆಸರು … Read more