ಈ ರೀತಿ ಈರುಳ್ಳಿ ಪಕೋಡ ಮಾಡಿದ್ರೆ ತಣ್ಣಗಾದರ ನಂತರ ಕೂಡ ಗರಿಗರಿಯಾಗಿರುತ್ತೆ‌.! ರುಚಿಕರವಾದ ಈರುಳ್ಳಿ ಪಕೋಡ ಮಾಡುವ ವಿಧಾನ ನೋಡಿ

  ಸ್ನೇಹಿತರೆ ಮಳೆಗಾಲವಿರಲಿ, ಚಳಿಗಾಲವಿರಲಿ ನಮ್ಮ ಬಾಯಿಗೆ ಇಷ್ಟ ಆಗುವ ಅಡಿಗೆ ಎಂದರೆ ಅದು ಪಕೋಡ. ಹೌದು ಅದರಲ್ಲೂ ನಮ್ಮ ಭಾರತೀಯ ಜನರು ಹೆಚ್ಚಾಗಿ ಇರುವ ಆಹಾರವನ್ನು ಸೇವಿಸಲು ಇಷ್ಟಪಡುತ್ತಾರೆ. ಸ್ನೇಹಿತರೆ ಇಂದಿನ ಸಂಚಿಕೆಯಲ್ಲಿ ಪಕೋಡ ಮಾಡುವುದು ಹೇಗೆ ಇನ್ನು ಈ ಪಕೋಡ ಗರಿಗರಿಯಾಗಿ ಮಾಡುವುದು ಹೇಗೆ? ಆರಿದ ನಂತರವೂ ತುಂಬಾ ರುಚಿಯಾಗಿ ಗರಿಗರಿಯಾಗಿ ಇರುತ್ತದೆ ಇನ್ನು ಈ ಪಕೋಡ ಮಾಡಲು ಯಾವ ಯಾವ ಪದಾರ್ಥಗಳನ್ನು ಎಷ್ಟು ಹಾಕಬೇಕು, ಯಾವ ಯಾವ ಸಮಯದಲ್ಲಿ ಹಾಕಬೇಕು ಎಂದು ನೋಡೋಣ. … Read more

10 ನಿಮಿಷದಲ್ಲಿ ರುಚಿಕರವಾದ ಪೈನಾಪಲ್ ಕೇಸರಿ ಬಾತ್ ಮಾಡುವ ವಿಧಾನ, ಈ ರೀತಿ ಕೇಸರಿ ಬಾತ್ ಮಾಡಿದ್ರೆ ನಿಜಕ್ಕೂ ಎಲ್ರೂ ಇಷ್ಟ ಪಟ್ಟು ತಿಂತಾರೆ.

  ಸ್ನೇಹಿತರೆ ನಮ್ಮ ಮನೆಯಲ್ಲಿ ಯಾವುದಾದರೂ ಸಂಭ್ರಮವಿದ್ದರೆ ಮದುವೆಯ ಸಮಾರಂಭ ನಾಮಕರಣ ಗೃಹಪ್ರವೇಶ ಯಾವುದೇ ಒಂದು ವಿಶೇಷ ಕಾರ್ಯಕ್ರಮವಿದ್ದರೂ ಕೂಡ ನಾವು ಮೊದಲು ಸಿಹಿಯನ್ನು ಅಂಚುತ್ತೇವೆ ಇನ್ನು ಮಕ್ಕಳಿಗೂ ಇಷ್ಟವಾದ ಸಿಹಿ ಪದಾರ್ಥಗಳು ದೊಡ್ಡವರಿಗೂ ಕೂಡ ಇಷ್ಟವಾಗುತ್ತದೆ ಸಂಭ್ರಮವೆಂದರೆ ಸಿಹಿ ಮನಸ್ಸಿಗೂ ಹಾಗೂ ನಾಲಿಗೆ ಕೂಡ ಹೌದು. ಇನ್ನು ಇಂಥ ಸಿಹಿ ತಿಂಡಿಗಳನ್ನು ವಿವಿಧವಾಗಿ ಮಾಡುವುದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಒಂದು ಸ್ನೇಹಿತರೆ ಇಂದಿನ ಪುಟದಲ್ಲಿ ವಿಶೇಷವಾದ ಸಿಹಿ ತಿಂಡಿ ಎಂದರೆ ರೆಸಿಪಿಯ ಕುರಿತು ವಿವರವಾಗಿ ಇಲ್ಲಿ … Read more

ಹೊಸ ರೀತಿ ಚಿತ್ರಾನ್ನ, ಈ ಒಂದು ವಿಧಾನವನ್ನು ಅನುಸರಿಸಿದ್ದೆ ಆದಲ್ಲಿ ಎಲ್ಲರಿಗೂ ಸಹ ತುಂಬಾ ಇಷ್ಟವಾಗುತ್ತದೆ.

ನಮ್ಮ ದಕ್ಷಿಣ ಭಾರತದ ಆಹಾರಗಳು ವಿಭಿನ್ನ ಮತ್ತು ಪಾಕ ಪದ್ದತಿಯನ್ನು ಹೊಂದಿರುತ್ತದೆ ಬೇರೆ ಬೇರೆ ಮಸಾಲ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ ಆದ್ದರಿಂದ ಈ ಆಹಾರಗಳ ರುಚಿಯೇ ಬೇರೆ ಆಗಿರುತ್ತದೆ. ಇಲ್ಲಿ ಅನೇಕ ಆಹಾರಗಳು ತುಂಬಾನೇ ಬೇಗವಾಗಿ ಮತ್ತು ಸುಲಭವಾಗಿ ತಯಾರು ಮಾಡಿಕೊಳ್ಳಬಹುದಾಗಿದೆ ನಮ್ಮ ದಕ್ಷಿಣ ಭಾರತದ ಸಂಸ್ಕೃತಿಯೇ ಅಷ್ಟು ಶ್ರೀಮಂತವಾಗಿರುವ ಈ ಆಹಾರ ಪದ್ಧತಿಯು ಒಳ್ಳೆಯ ಘಮ ಮತ್ತು ರುಚಿಯನ್ನು ಹೆಚ್ಚಾಗಿ ಒಳಗೊಂಡಿರುತ್ತದೆ. ನಾವು ದಿನಾಲು ಸಹ ಬೇರೆ ಬೇರೆ ಹೊಸದಾದಂತಹ ತಿಂಡಿಯನ್ನು ಮಾಡಬೇಕು ಎಂದುಕೊಳ್ಳುವುದೇನೋ … Read more

ಹೋಟೆಲ್ ಸ್ಟೈಲ್ ಕುಷ್ಕ ರೈಸ್ ಮಾಡುವ ವಿಧಾನ ಹತ್ತೆ ನಿಮಿಷದಲ್ಲಿ ಸಿದ್ಧವಗುತ್ತೆ ರುಚಿಯಾದ ಕುಷ್ಕ

ಮನೆಯಲ್ಲಿ ಮಹಿಳೆಯರು ದಿನನಿತ್ಯ ಬೆಳಗಿನ ತಿಂಡಿ ಏನು ಮಾಡಬೇಕು ಎನ್ನುವುದೇ ಒಂದು ಯೋಚನೆಯಾಗಿ ಇರುತ್ತದೆ ಆದರೆ ಈ ದಿನ ನಾವು ಹೇಳಲು ಹೊರಟಿರುವಂತಹ ಈ ಒಂದು ಪ್ಲೇನ್ ಕುಷ್ಕ ರೈಸ್ ಇದನ್ನು ಮಾಡುವುದರಿಂದ ಹೊಸ ರೀತಿಯಾದಂತಹ ತಿಂಡಿ ಆಗುತ್ತದೆ ಮತ್ತು ಇದು ಎಲ್ಲರಿಗೂ ಕೂಡ ಇಷ್ಟ ಆಗುತ್ತದೆ ಹಾಗಾದರೆ ಇದನ್ನು ಹೇಗೆ ಮಾಡಬೇಕು ಮತ್ತು ಯಾವುದೆಲ್ಲಾ ಪದಾರ್ಥಗಳು ಬೇಕಾಗುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ ಕೆಲವೊಬ್ಬರು ಕುಷ್ಕ ಎಂದರೆ ಇದು ಮಾಂಸ ಹಾರಿ ತಿಂಡಿ ಎಂದು … Read more

ಮೊಟ್ಟೆ, ಕಬಾಬ್ ಪೌಡರ್, ಇಲ್ಲದೆ ಹೀಗೆ ಮಾಡಿ ಸೋಯಾ ಕಬಾಬ್, ಸಕ್ಕತ್ ಟೇಸ್ಟಿ ಆಗಿರುತ್ತೆ. ಸಸ್ಯಹಾರಿಗಳಿಗೆ ಹೇಳಿ ಮಾಡಿಸಿದ ತಿಂಡಿ

ಸೋಯಾ ಚಂಕ್‌ಗಳನ್ನು ಸೋಯಾ ಹಿಟ್ಟನ್ನು ಬಳಸಿ ತಯಾರಿಸಲಾಗುತ್ತದೆ ಮತ್ತು ಇದರಿಂದ ಎಣ್ಣೆಯನ್ನು ಸಹ ತೆಗೆಯಲಾಗುತ್ತದೆ ಮಾಂಸಾಹಾರಿಗಳು ಮಾಂಸವನ್ನು ತಿನ್ನುವುದರಿಂದ ಹೆಚ್ಚಿನದಾದಂತಹ ಪೋಷಕಾಂಶ ವಿಟಮಿನ್ಸ್ ಗಳನ್ನು ಪಡೆದುಕೊಳ್ಳುತ್ತಾರೆ ಆದರೆ ಸಸ್ಯಹಾರಿಗಳು ಮಾಂಸವನ್ನು ತಿನ್ನೋದಿಲ್ಲ ಬದಲಾಗಿ ಅಂತವರು ಇದನ್ನು ಸೇವನೆ ಮಾಡುವುದ ರಿಂದ ಮಾಂಸದಲ್ಲಿ ಸಿಗುವಷ್ಟೇ ಪೌಷ್ಟಿಕಾಂಶ ಸಿಗುತ್ತದೆ ಎಂದು ಹೇಳುತ್ತಾರೆ ಆದ್ದರಿಂದ ಇದರ ಸೇವನೆಯು ಪ್ರತಿಯೊಬ್ಬರ ಆರೋಗ್ಯಕ್ಕೆ ಒಂದು ಒಳ್ಳೆಯ ಆಹಾರ ವಾಗಿದೆ ಎಂದೇ ಹೇಳಬಹುದಾಗಿದೆ ಹಾಗಾಗಿ ಸೋಯಾ ಚಂಕ್ಸ್ ಅನ್ನು ಪೌಷ್ಟಿಕಾಂಶದ ಮೌಲ್ಯ ಎಂದೇ ಹೇಳುತ್ತಾರೆ ಕೋಳಿಯನ್ನು … Read more

100% ಆರೋಗ್ಯಕರ ಗರಿ ಗರಿ ಮಸಾಲ ಬೋಂಡ ಮಾಡುವ ವಿಧಾನ. ಒಮ್ಮೆ ತಿಂದರೆ ಸಾಕು ಮತ್ತೆ ಮತ್ತೆ ಬೇಕೆನಿಸುತ್ತದೆ ಅಷ್ಟು ರುಚಿಕರ

ಬೋಂಡಾ, ಬಜ್ಜಿ, ಈ ರೀತಿಯ ಕರಿದ ತಿನಿಸುಗಳು ಯಾರಿಗೆ ಇಷ್ಟವಿಲ್ಲ ಹೇಳಿ ಸಣ್ಣ ಮಕ್ಕಳಿಂದ ಹಿಡಿದು, ಎಲ್ಲರಿಗೂ ಇಷ್ಟ ಅದರಲ್ಲಿಯೂ ಚಳಿಗಾಲ ಮತ್ತು ಮಳೆಗಾಲದ ಸಮಯದಲ್ಲಿ ಸಂಜೆ ಸಮಯದಲ್ಲಿ ಬೋಂಡಾ ತಿನ್ನಬೇಕು ಎಂದು ಅನಿಸುವುದು ಸರ್ವೇ ಸಾಮಾನ್ಯ ನಾವು ತಿನ್ನುವಂತಹ ಈ ಎಣ್ಣೆಯಲ್ಲಿ ಕರಿದ ತಿನಿಸು ಆರೋಗ್ಯಕರವಾಗಿದ್ದರೆ ಇನ್ನೂ ಉತ್ತಮ. ನಾವಿಲ್ಲಿ ಉತ್ತಮವಾದ, ನಮ್ಮ ಆರೋಗ್ಯಕ್ಕೆ ಯಾವುದೇ ಹಾನಿಯನ್ನು ಉಂಟುಮಾಡದ ನಮ್ಮ ಆರೋಗ್ಯವನ್ನು ವೃದ್ಧಿಸುವಂತಹ ಬೋಂಡಾ ಮಾಡುವ ವಿಧಾನವನ್ನು ತಿಳಿಸುತ್ತೇವೆ. ಈ ಒಂದು ಆರೋಗ್ಯಕರವಾದಂತಹ ಬೋಂಡ ಮಾಡಲು … Read more

ಬಹಳ ರುಚಿಯಾದ ಹಾಗೂ ಎಷ್ಟೇ ಸಮಯ ಇಟ್ಟರು ಹೂವಿನಂತೆ ಮೃದುವಾಗಿರುವ ಕೇಸರಿಬಾತ್ ಮಾಡುವ ವಿಧಾ‌ನ.

ಕೇಸರಿಬಾತ್ ಎಂದರೆ ಎಲ್ಲರ ಬಾಯಿನಲ್ಲೂ ಕೂಡ ನೀರು ಬರುತ್ತದೆ, ಹೋಟೆಲ್ಗಳಲ್ಲಿ ಮಾಡುವ ಕೇಸರಿಬಾತ್ ಮದುವೆ ಮನೆಯಲ್ಲಿ ಕೊಡುವ ಕೇಸರಿಬಾತ್ ಹಾಗು ದೇವಸ್ಥಾನದಲ್ಲಿ ಪ್ರಸಾದವಾಗಿ ಕೊಡುವ ಕೇಸರಿಬಾತ್ ನಮ್ಮ ಜನರಿಗೆ ಹೆಚ್ಚು ರುಚಿಯನ್ನು ಕೊಡುತ್ತದೆ. ನಮ್ಮ ಮನೆಯಲ್ಲಿ ಮಾಡುವ ಕೇಸರಿಬಾತ್ ಯಾಕೆ ಈ ರೀತಿ ಇರುವುದಿಲ್ಲ ಎಂದು ಅಂದುಕೊಳ್ಳುತ್ತಿರುತ್ತಾರೆ. ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ಮನೆಯಲ್ಲಿ ಸಿಹಿ ಏನಾದರೂ ಮಾಡಬೇಕು ಎಂದರೆ ವಿಶೇಷ ಸಂದರ್ಭಗಳು ಬೇಕಾಗಿತ್ತು ಯಾವುದಾದರೂ ಮನೆಯಲ್ಲಿ ಶುಭ ಸಮಾರಂಭಗಳು ಅಥವಾ ಹಬ್ಬಗಳು ಅಥವಾ ದೇವರಿಗೆ ಪೂಜೆ ಇರುವ … Read more