ಈ ರೀತಿ ಈರುಳ್ಳಿ ಪಕೋಡ ಮಾಡಿದ್ರೆ ತಣ್ಣಗಾದರ ನಂತರ ಕೂಡ ಗರಿಗರಿಯಾಗಿರುತ್ತೆ.! ರುಚಿಕರವಾದ ಈರುಳ್ಳಿ ಪಕೋಡ ಮಾಡುವ ವಿಧಾನ ನೋಡಿ
ಸ್ನೇಹಿತರೆ ಮಳೆಗಾಲವಿರಲಿ, ಚಳಿಗಾಲವಿರಲಿ ನಮ್ಮ ಬಾಯಿಗೆ ಇಷ್ಟ ಆಗುವ ಅಡಿಗೆ ಎಂದರೆ ಅದು ಪಕೋಡ. ಹೌದು ಅದರಲ್ಲೂ ನಮ್ಮ ಭಾರತೀಯ ಜನರು ಹೆಚ್ಚಾಗಿ ಇರುವ ಆಹಾರವನ್ನು ಸೇವಿಸಲು ಇಷ್ಟಪಡುತ್ತಾರೆ. ಸ್ನೇಹಿತರೆ ಇಂದಿನ ಸಂಚಿಕೆಯಲ್ಲಿ ಪಕೋಡ ಮಾಡುವುದು ಹೇಗೆ ಇನ್ನು ಈ ಪಕೋಡ ಗರಿಗರಿಯಾಗಿ ಮಾಡುವುದು ಹೇಗೆ? ಆರಿದ ನಂತರವೂ ತುಂಬಾ ರುಚಿಯಾಗಿ ಗರಿಗರಿಯಾಗಿ ಇರುತ್ತದೆ ಇನ್ನು ಈ ಪಕೋಡ ಮಾಡಲು ಯಾವ ಯಾವ ಪದಾರ್ಥಗಳನ್ನು ಎಷ್ಟು ಹಾಕಬೇಕು, ಯಾವ ಯಾವ ಸಮಯದಲ್ಲಿ ಹಾಕಬೇಕು ಎಂದು ನೋಡೋಣ. … Read more