ಶುಗರ್ ಕಾಯಿಲೆಯಿಂದ ಬಳಲುತ್ತ ಇದ್ದೀರ.? ಶುಗರ್ ಕಂಟ್ರೋಲ್ ಗೆ ಬರಬೇಕಾ.? ಹಾಗಾದರೆ ಮೊಸರಿನ ಜೊತೆ ಈ ಒಂದು ಪದಾರ್ಥ ಬೆರಸಿ ಕುಡಿಯಿರಿ ಸಾಕು
ಇತ್ತೀಚಿನ ದಿನಗಳಲ್ಲಿ ಶುಗರ್ ಅಂದರೆ ಡಯಾಬಿಟಿಸ್ ಎನ್ನುವಂತಹದ್ದು ಸಾಮಾನ್ಯವಾಗಿಬಿಟ್ಟಿದೆ. ಅನೇಕ ಜನರಲ್ಲಿ ಡಯಾಬಿಟಿಸ್ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. 2019 ರ ಸರ್ವೆಯ ಪ್ರಕಾರ ಪ್ರಪಂಚದಲ್ಲಿ 463 ಮಿಲಿಯನ್ ನಷ್ಟು ಜನರಿಗೆ ಈ ಒಂದು ಶುಗರ್ ಕಾಯಿಲೆ ಎನ್ನುವಂತಹದ್ದು ಬಂದಿದೆಯೆಂದು ವರದಿಯನ್ನು ಮಾಡಲಾಗಿದೆ. ನಮ್ಮ ದೇಹದಲ್ಲಿ ಇರುವಂತಹ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹಾಗು ಗ್ಲೂಕೋಸ್ ಪ್ರಮಾಣ ಹೆಚ್ಚಾದರೆ ನಮಗೆ ಆ ಡಯಾಬಿಟಿಸ್ ಬಂದಿದೆ ಎಂದರ್ಥ. ನಮ್ಮ ದೇಹವು ಈ ಒಂದು ಸಕ್ಕರೆಯಂಶವನ್ನು ಬಳಸಿಕೊಳ್ಳಲಾಗದೆ ಅದನ್ನು ಕಿಡ್ನಿಗೆ ಕಳಿಸುತ್ತದೆ, … Read more