ಕೆನರಾ ಬ್ಯಾಂಕ್ ನಲ್ಲಿ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 30,000
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕೆನ್ನುವುದು ಅನೇಕರ ಇಚ್ಛೆ. ಯಾಕೆಂದರೆ ಅಧಿಕ ಕೆಲಸದ ಒತ್ತಡವಿಲ್ಲದೆ ನಿಗದಿತ ಸಮಯದ ಗಡಿಯ ಒಳಗೆ ಕಾರ್ಯನಿರ್ವಹಿಸಬಹುದು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದ ಸಮಾಧಾನವೂ ಇರುತ್ತದೆ ಮತ್ತು ಅತಿ ಹೆಚ್ಚಿನ ರಜಾ ದಿನಗಳು ಕೂಡ ಸಿಗುತ್ತವೆ ಎನ್ನುವ ಇತ್ಯಾದಿ ಕಾರಣಗಳಿವೆ. ನೀವು ಹೀಗೆ ಬ್ಯಾಂಕಿಂಗ್ ವಿಭಾಗದಲ್ಲಿ ಕೆಲಸ ಹುಡುಕುತ್ತಿದ್ದರೆ ಇದೀಗ ನಿಮಗೆ ದಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ನಲ್ಲಿ ಹುದ್ದೆ ಪಡೆಯುವ ಅವಕಾಶ ಸಿಗುತ್ತದೆ. ಕೆನರಾ ಬ್ಯಾಂಕ್ ನಲ್ಲಿ ಖಾಲಿ … Read more