ಹಲವು ವರ್ಷದ ನಂತರ ಶುಭ ಸುದ್ದಿ ಹಂಚಿಕೊಂಡ ನಟಿ ಸುಧಾರಾಣಿ, ವಿಚಾರ ಕೇಳಿ ಸಂತಸ ಪಟ್ಟ ಅಭಿಮಾನಿಗಳು. ಏನದು ಗೊತ್ತ.?
ಹಲವು ವರ್ಷದ ನಂತರ ಸಿಹಿ ಸುದ್ದಿ ನೀಡಿದ ನಟಿ ಸುಧಾರಾಣಿ ವಿಷಯ ತಿಳಿದ್ರೆ ನೀವು ಸಹ ಖುಷಿ ಪಡುತ್ತೀರಾ ನಟಿ ಸುಧಾರಾಣಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಈಗಲೂ ಸಹ ಚಿಕ್ಕ ವಯಸ್ಸಿನ ಹುಡುಗಿಯಂತೆ ಕಂಗೊಳಿಸುವಂತಹ ನಟಿ ಸುಧಾರಾಣಿ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ರೀತಿಯಾದಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲ ನಟಿಯಾಗಿ ಹಾಗೆ ಪೋಷಕ ನಟಿಯಾಗಿ ತಾಯಿ ಪಾತ್ರದಲ್ಲಿ ಇನ್ನೂ ಅನೇಕ ರೀತಿಯಾದಂತಹ ಪಾತ್ರಗಳಿಗೆ ಜೀವ ತುಂಬಿಸುವಂತಹ ಕೆಲಸವನ್ನು ನಟಿ ಸುಧಾರಾಣಿ ಅವರು ಮಾಡಿದ್ದಾರೆ. ಸುಧಾರಾಣಿ … Read more