WPC ಚೌಕಟ್ಟು ಕಿಟಕಿ ಬಾಗಿಲು, ಲೈಫ್ ಟೈಮ್ ವಾರಂಟಿ ಹುಳ ಕೂಡ ಬರುವುದಿಲ್ಲ.! ಹೊಸ ಮನೆ ಕಟ್ಟೋರು ನೋಡಿ.!

  ಮನೆ ಕಟ್ಟಬೇಕು ಎನ್ನುವುದು ಒಂದು ದೊಡ್ಡ ಸಾಧನೆಯೇ ಸರಿ. ಮದುವೆ, ಮನೆ ಕಟ್ಟುವುದು, ಮಕ್ಕಳನ್ನು ಓದಿಸುವುದು ಇವು ಮನುಷ್ಯನ ಜೀವನದ ದೊಡ್ಡ ಪ್ರಾಜೆಕ್ಟ್ ಗಳು ಹಾಗೂ ಅಷ್ಟೇ ಕನ್ಫ್ಯೂಸಿಂಗ್ ವಿಷಯಗಳು. ಯಾಕೆಂದರೆ ಇವು ಹೈ ಬಜೆಟ್ ಯೋಜನೆಗಳಾಗಿವೆ ನಮ್ಮ ಮದುವೆಯಾಗಲಿ, ಮಕ್ಕಳ ಮದುವೆಯಾಗಲಿ ಕೈ ತುಂಬಾ ಹಣ ಇಟ್ಟುಕೊಂಡೇ ಕೈ ಹಾಕಬೇಕು. ನಾವು ಎಷ್ಟು ಖರ್ಚು ಮಾಡಿದರು ಅಷ್ಟು ಖರ್ಚು ಹಿಡಿಯುತ್ತದೆ. ಹಾಗೆಯೇ ಮಕ್ಕಳನ್ನು ಓದಿಸುವ ವಿಚಾರ ಕೂಡ, ಒಂದು ಹೆಜ್ಜೆ ತಪ್ಪಾಗಿ ಇಟ್ಟರು ಮಕ್ಕಳ … Read more

ಮನೆ ಕಟ್ಟಿಸುವಾಗ ಈ ವಿಚಾರವೂ ಮುಖ್ಯ ಶೌಚಾಲಯಕ್ಕೆ ಯಾವ ಕಮಾಂಡ್ ಉತ್ತಮ? ಬೆಲೆ ಹೇಗೆ? ಬಾಳಿಕೆ ಹೇಗೆ? ಇಲ್ಲಿದೆ ನೋಡಿ ಮಾಹಿತಿ.!

ಮನೆ ಕಟ್ಟುವಾಗ ಪ್ರತಿಯೊಂದು ವಿಷಯವು ಕೂಡ ಮುಖ್ಯವೇ. ದೇವರಕೋಣೆ ಮಾಡುವ ಡಿಸೈನ್, ಅಡುಗೆ ಮನೆಯಲ್ಲಿ ಮಾಡ್ಯುಲರ್ ಕಿಚನ್, ಲಿವಿಂಗ್ ಏರಿಯಾದಲ್ಲಿ ಸ್ಪೇಸ್, ಬೆಡ್ರೂಮ್ ವಾಸ್ತು ಹೀಗೆ ಶೌಚಾಲಯದ ವಿಚಾರ ಎಲ್ಲವೂ ಕೂಡ ಅಷ್ಟೇ ಮುಖ್ಯ. ಹಾಗೆಯೇ ಕಲರ್ ಸೆಲೆಕ್ಟ್ ಮಾಡುವಾಗ, ಡಿಸೈನ್ಸ್ ಸೆಲೆಕ್ಟ್ ಮಾಡುವಾಗ, ಮಾಡೆಲ್ ಸೆಲೆಕ್ಟ್ ಮಾಡುವಾಗ ಅಷ್ಟೇ ಕನ್ಫ್ಯೂಷನ್ ಕ್ರಿಯೇಟ್ ಮಾಡುವ ವಿಷಯವಾಗಿದೆ. ಹೀಗಾಗಿ ಈ ವಿಚಾರದ ಬಗ್ಗೆ ಅನುಭವಸ್ಥರಿಂದ ಕೇಳಿ ನಿರ್ಧಾರ ತೆಗೆದುಕೊಳ್ಳುವುದು ಅಥವಾ ಈ ವಿಚಾರದ ಬಗ್ಗೆ ಮೊದಲೇ ಸ್ವಲ್ಪ ತಿಳಿದುಕೊಂಡಿರುವುದು … Read more

ನಿಮ್ಮ ಮನೆಗೆ ಯಾವ ಟ್ಯಾಂಕರ್ ಸೂಕ್ತ.? 1 ಲೇಯರ್, 2 ಲೇಯರ್ / 3 ಲೇಯರ್ ! ಇದು ಆರೋಗ್ಯದ ವಿಚಾರವೂ ಕೂಡ ತಪ್ಪದೆ ತಿಳಿದುಕೊಳ್ಳಿ.!

  ಮನೆ ಬಳಕೆಯ ಅಗತ್ಯ ವಸ್ತುಗಳಲ್ಲಿ ನೀರು ಅತೀ ಮುಖ್ಯವಾದದ್ದು. ಮನೆಯಲ್ಲಿ ಪಾತ್ರೆ ತೊಳೆಯಲು, ಅಡುಗೆ ಮಾಡಲು, ಬಟ್ಟೆ ಕ್ಲೀನ್ ಮಾಡಲು, ಮನೆ ಸ್ವಚ್ಛವಾಗಿಟ್ಟುಕೊಳ್ಳಲು ಕುಡಿಯಲು ಹೀಗೆ ನಾನಾ ಕಾರಣಕ್ಕೆ ನೀರನ್ನು ಬಳಸುತ್ತೇವೆ. ಈ ನೀರು ಎಷ್ಟು ಆರೋಗ್ಯಕರವಾಗಿದೆ ಎನ್ನುವುದರ ಆಧಾರದ ಮೇಲೆ ನಮ್ಮ ಆರೋಗ್ಯ ನಿರ್ಧಾರವಾಗುತ್ತದೆ. ಯಾಕೆಂದರೆ ಈಗಿನ ಕಾಲದಲ್ಲಿ ಬಹುತೇಕ ಎಲ್ಲರೂ ಕೂಡ ಮನೆ ಮೇಲಿನ ಟ್ಯಾಂಕ್ ನಲ್ಲಿ ಶೇಖರಣೆಯಾಗಿರುವ ನೀರನ್ನು ಅಡುಗೆಗೆ ಹಾಗೂ ಕುಡಿಯಲು ಬಳಸುತ್ತಿರುವುದು. ಹಾಗಾಗಿ ನಿಮ್ಮ ಟ್ಯಾಂಕ್ ಎಷ್ಟು ಆರೋಗ್ಯಕರವಾಗಿದೆ? … Read more

ಈ ಲಕ್ಷಣಗಳೇನಾದರೂ ಕಂಡು ಬಂದರೆ ಒಂದು ತಿಂಗಳೊಳಗೆ ಸ್ಟ್ರೋಕ್ ಆಗಬಹುದು ಎಚ್ಚರ.!

  ಬೇರೆ ಎಲ್ಲ ರೋಗಕ್ಕಿಂತ ಪಾರ್ಶ್ವವಾಯು ಬಗ್ಗೆ ನಮಗೆ ಬಹಳ ಆಶ್ಚರ್ಯ ಆಗುತ್ತದೆ. ಯಾಕೆಂದರೆ ಇದ್ದಕ್ಕಿದ್ದಂತೆ ಚೆನ್ನಾಗಿದ್ದ ವ್ಯಕ್ತಿ ಈ ರೀತಿ ಆಗಿಬಿಟ್ಟನಲ್ಲ ಎಂದು ಕೊಂಡಿರುತ್ತೇವೆ. ಆದರೆ ಇದು ತಕ್ಷಣ ಆಗುವುದಿಲ್ಲ, ಅವರಿಗೆ ಪಾರ್ಶ್ವವಾಯು ಆಗುವುದರ ಮೊದಲೇ ಕೆಲವು ಲಕ್ಷಣಗಳನ್ನು ಕೊಟ್ಟಿರುತ್ತದೆ. ಈ ಸ್ಟ್ರೋಕ್ ಆಗುವುದು ಎಂದರೇನು? ಈ ಸ್ಟ್ರೋಕ್ ಆಗುವುದು ಯಾಕೆ ಎಂದರೆ ಏನು ಎಂದು ಹೇಳುವುದಾದರೆ ಮೆದುಳಿನ ರಕ್ತ ಸಂಚಾರಕ್ಕೆ ರಕ್ತನಾಳಗಳಲ್ಲಿ ಬ್ಲಾಕೇಜ್ ಉಂಟಾಗುವುದು ಅಥವಾ ರಕ್ತನಾಳಗಳ ಮೇಲೆ ಪ್ರೆಶರ್ ಜಾಸ್ತಿಯಾಗಿ ಅದು ಹೊಡೆದು … Read more

1 ಇಂಚು ನೀರು ಬರ್ತಿದೆ ಅಂದ್ರೆ ಇದರ ಅರ್ಥ ಏನು ಎಷ್ಟು ನೀರು ಸಿಕ್ಕಿದೆ ಅಂತ ತಿಳಿಯೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಮಳೆಯಾಶ್ರಿತ ಕೃಷಿಗಿಂತ ಬಾವಿ ನೀರಾವರಿ ಪದ್ಧತಿ ಅಥವಾ ಕೊಳವೆ ಬಾವಿ ತೆರೆಸಿ ಕೃಷಿ ಮಾಡುವುದರಿಂದ ರೈತನು ಹೆಚ್ಚಿನ ಆದಾಯ ಗಳಿಸುವುದರ ಜೊತೆಗೆ ಆಹಾರ ಉತ್ಪಾದನೆ ಕೂಡ ಹೆಚ್ಚಿಗೆ ಮಾಡಬಹುದು. ಕೊಳವೆಬಾವಿ ಇರುವ ಭೂಮಿಯ ಬೆಲೆ ಕೂಡ ಬೆಳೆಯುತ್ತದೆ ಈ ಉದ್ದೇಶದಿಂದ ರೈತರು ತಮ್ಮ ಜಮೀನುಗಳಿಗೆ ಸಾಲ ಮಾಡಿ ಆದರೂ ಕೊಳವೆ ಬಾವಿ ಕೊರೆಸಲು ಇಷ್ಟಪಡುತ್ತಾರೆ. ಈ ರೀತಿ ಕೊಳವೆ ಬಾವಿ ಕೊರೆಸುವಾಗ ನೀರು 1 ಇಂಚು ಬಂತು, 2 ಇಂಚು ಬಂತು ಎಂದು ಮಾತನಾಡಿರುವುದನ್ನು ಕೇಳಿರುತ್ತೇವೆ. … Read more

ಟಾಟಾದ ಫ್ರೀ ಪ್ಯಾಬ್ರಿಕೇಟೆಡ್ ಮನೆಗಳು ಕಡಿಮೆ ಬೆಲೆಗೆ ಲಭ್ಯ.! ಲಕ್ಷ ಲಕ್ಷ ಕೊಟ್ಟು ಮನೆ ಕಟ್ಟಲು ಆಗದವರು ಕಡಿಮೆ ವೆಚ್ಚದಲ್ಲಿ ಸುಂದರವಾದ ಫ್ರೀ ಪ್ಯಾಬ್ರಿಕೇಡ್ ಮನೆ ಪಡೆಯಬಹುದು.!

  ಟಾಟಾ ಸ್ಟೀಲ್ ಕಂಪನಿಯು ಭಾರತದ ಹೆಸರಾಂತ ಇಂಡಸ್ಟ್ರಿಗಳಲ್ಲಿ ಒಂದು. ಸದಾ ಕಾಲ ತನ್ನ ಗ್ರಾಹಕರ ಆಸಕ್ತಿ ಹಾಗೂ ಅವಶ್ಯಕತೆಗೆ ತಕ್ಕನಾದ ಪ್ರಾಡಕ್ಟ್ ಗಳನ್ನು ಒದಗಿಸುತ್ತಾ ದೇಶದಲ್ಲಿ ನಂಬಿಕಸ್ಥ ಬ್ರಾಂಡ್ ಗಳಲ್ಲಿ ಒಂದಾಗಿರುವ ಟಾಟಾ ಸ್ಟೀಲ್ ಈಗ ಕಾಲಕ್ಕೆ ತಕ್ಕ ಹಾಗೆ ಬದಲಾಗಿ ಒಂದು ದಿಟ್ಟ ಹೆಜ್ಜೆ ಇಟ್ಟಿದೆ. ಅದೇನೆಂದರೆ, ಈಗಿನ ಕಾಲದ ಫಾಸ್ಟೆಸ್ಟ್ ಜಗತ್ತಿನಲ್ಲಿ ಯಾರಿಗೂ ಯಾವುದಕ್ಕೂ ಕಾಯಲು ಸಮಯವಿಲ್ಲ, ಕೆಲವು ತಕ್ಷಣಕ್ಕೆ ಸ್ಪಾಂಟೇನಿಯಸ್ ಆಗಿ ಆಗಬೇಕು ಎಂದುಕೊಳ್ಳುವವರಿಗೆ ಸಾಂಪ್ರದಾಯಿಕವಾಗಿ ವರ್ಷಗಳ ವರೆಗೆ ಸಮಯ ತೆಗೆದುಕೊಂಡು … Read more

ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್ ಈಗ ಸಿಲಿಂಡರ್ ಮೇಲೆ ಸಿಗಲಿದೆ ಬರೋಬ್ಬರಿ 3,600 ಸಬ್ಸಿಡಿ.!

ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ದೇಶದ ವಿವಿಧ ವರ್ಗಗಳಿಗೆ ಅನ್ವಯವಾಗುವಂತಹ ಅನುಕೂಲವಾಗುವಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದರು ಇದರಲ್ಲಿ ಮಹಿಳೆಯರಿಗಾಗಿಯೇ ಜಾರಿಗೆ ತಂದ ಯೋಜನೆಗಳ ಪಟ್ಟಿಯು ಕೂಡ ಇದೆ. ಇದರಲ್ಲಿ ಇಂದು ದೇಶದಾದ್ಯಂತ ಪರಿಸರ ಮಾಲಿನ್ಯ ಹಾಗೂ ಹೆಣ್ಣು ಮಕ್ಕಳ ಆರೋಗ್ಯ ರಕ್ಷಣೆ ಕುರಿತಾಗಿ ಮಹತ್ವದ ಕ್ರಾಂತಿ ನಡೆಸಿದಂತಹ ಯೋಜನೆ ಎಂದರೆ ಪ್ರಧಾನಮಂತ್ರಿ ಉಜ್ವಲ ಯೋಜನೆ (Pradana Mantri Ujwal Yojane). ಈ ಯೋಜನೆ ಮೂಲಕ ಬಡತನ ರೇಖೆಗಿಂತ … Read more

1 ಮರದಲ್ಲಿ 300 ಕಾಯಿವರೆಗೂ ಫಲ ಸಿಗುತ್ತೆ.! ತೆಂಗಿನ ಮರ ಇರುವವರು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು ಅಧಿಕ ಲಾಭ ಪಡೆಯಬಹುದು.!

  ತೆಂಗಿನಕಾಯಿ ಒಂದು ಪರಿಪೂರ್ಣ ಫಲ ಎಂದೇ ಹೇಳಬಹುದು. ಯಾಕೆಂದರೆ, ತೆಂಗಿನಕಾಯಿ ಮತ್ತು ತೆಂಗಿನ ಮರದ ಒಂದು ಚೂರು ಅಂಶವು ಕೂಡ ವೇಸ್ಟ್ ಆಗುವುದಿಲ್ಲ. ತೆಂಗಿನ ಗರಿ, ಹೊಂಬಾಳೆ, ತೆಂಗಿನಕಾಯಿ, ಎಳನೀರು, ಕೊನೆಗೆ ತೆಂಗಿನ ಚಿಪ್ಪು, ಕೂಡ ಉಪಯೋಗಕ್ಕೆ ಬರುತ್ತದೆ ಹೀಗಾಗಿ ಇದನ್ನು ಕಲ್ಪವೃಕ್ಷ ಎಂದು ಕೂಡ ಕರೆಯುವುದು. ಈ ತೆಂಗಿನ ಬೆಳೆಯು ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಬಹು ಮುಖ್ಯಪಾತ್ರ ವಹಿಸುತ್ತದೆ. ಯಾಕೆಂದರೆ ಕೊಬ್ಬರಿ ಎಣ್ಣೆ, ಸಿಹಿ ಪದಾರ್ಥಗಳು, ತಯಾರಾಗುವಂತಹ ದೊಡ್ಡ ದೊಡ್ಡ ಕಾರ್ಖಾನೆಗಳು ಕೈಗಾರಿಕೆಗಳಿಂದ ಹಿಡಿದು … Read more

ದಾನವಾಗಿ ಕೊಟ್ಟ ಆಸ್ತಿಯನ್ನು ಮರಳಿ ಪಡೆಯಲು ಅವಕಾಶ ಇದೆಯೇ.? ಇದರ ಬಗ್ಗೆ ಕಾನೂನು ಹೇಳುತ್ತೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಇಂದು ಕೋರ್ಟು ಕಛೇರಿ ಅಲೆಯುವವರಲ್ಲಿ ಹಣ ಆಸ್ತಿಗೆ ಸಂಬಂಧಪಟ್ಟ ಸಮಸ್ಯೆಗಳಿಂದಲೇ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಹಿಂದೆ ಭಾರತದಲ್ಲಿ ಕುಟುಂಬ ವ್ಯವಸ್ಥೆ ಬಗ್ಗೆ ಬಲವಾದ ನಂಬಿಕೆ ಇತ್ತು ಮತ್ತು ಸಂಬಂಧಗಳಿಗೆ ಗೌರವ ಕೊಡುತ್ತಿದ್ದರು ಆದರೆ ಈಗ ಎಲ್ಲರಿಗೂ ಹಣ ಆಸ್ತಿ ಎನ್ನುವುದೇ ಮುಖ್ಯವಾಗಿ ಹೋಗಿದೆ. ಹಿಂದೆ ಯಾವುದೋ ಮೂರನೇ ವ್ಯಕ್ತಿ ಜೊತೆ ಅಥವಾ ದಾಯಾದಿಗಳ ಜೊತೆ ನಡೆಯುತ್ತಿದ್ದ ಆಸ್ತಿ ಕಲಹಗಳು, ವ್ಯಾಜ್ಯಗಳು ಇಂದು ಗಂಡ-ಹೆಂಡತಿ ನಡುವೆ, ತಂದೆ-ಮಕ್ಕಳ ನಡುವೆ, ಸಹೋದರ-ಸಹೋದರಿ ನಡುವೆ ನಡೆಯುತ್ತಿದೆ. ಹೀಗಾಗಿ ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ … Read more

ಒಂದು ಬೋರ್ ನಿಂದ ಇನ್ನೊಂದು ಬೋರ್ ಗೆ ಲಿಂಕ್ ಇರುತ್ತ.? ಅಕ್ಕ ಪಕ್ಕದವರು ಬೋರ್ ಹಾಕಿದ್ರೆ ನಿಮ್ಮ ಬೋರ್ ನೀರು ಕಡಿಮೆ ಆಗುತ್ತ.?

  ಒಂದು ಬೋರ್ವೆಲ್ ನಿಂದ ಇನ್ನೊಂದು ಬೋರ್ವೆಲ್ ಗೆ ಲಿಂಕ್ ಇರುತ್ತದೆ ಎನ್ನುವ ಅನುಮಾನ ಅನೇಕರಿಗೆ ಇರುತ್ತದೆ. ಅದರಲ್ಲೂ ರೈತರಿಗೆ ತಮ್ಮ ಜಮೀನಿನ ಪಕ್ಕದಲ್ಲಿರುವ ರೈತ ಬೋರ್ವೆಲ್ ಕೊರಿಸಿದಾಗ ಈ ಬಗ್ಗೆ ಬಹಳ ಆತಂಕ ಆಗುತ್ತದೆ. ಮನೆ ಬಳಕೆಗೆ ಬಳಸುವ ನೀರಿನ ಸಲುವಾಗಿ ಮನೆ ಬಳಿಯಲ್ಲಿ ಬೋರ್ ಕೊರೆಸಿದಾಗ ಪಕ್ಕದ ಮನೆಯವರು ಅದೇ ರೀತಿ ಬೋರ್ವೆಲ್ ಕಾಂಪೌಂಡ್ ಪಕ್ಕದಲ್ಲಿ ಬೋರ್ವೆಲ್ ಹಾಕಿಸಿದರೆ ಇಂತಹ ಡವ ಡವ ಶುರುವಾಗುತ್ತದೆ. ಹಾಗಾದರೆ ಇದು ನಿಜವೇ? ಒಂದು ಬೋರ್ವೆಲ್ ಪಾಯಿಂಟ್ ಪಕ್ಕದಲ್ಲಿ … Read more