ಲೇಬರ್ ಕಾರ್ಡ್ ಮಾಡಿಸುವುದರಿಂದ ಎಷ್ಟೆಲ್ಲಾ ಉಪಯೋಗ ಇದೆ ಗೊತ್ತ.? ತಿಂಗಳ ಖರ್ಚಿನಲ್ಲಿ 50% ಭಾಗ ಉಳಿತಾಯ ಆಗುತ್ತೆ.
ಕರ್ನಾಟಕ ಸರ್ಕಾರವು ಆಗಾಗ ಹಲವು ಯೋಜನೆಗಳನ್ನು ಜಾರಿ ಮಾಡಿ ಜನಸಾಮಾನ್ಯರಿಗೆ ಮಾಡುತ್ತಿರುತ್ತದೆ. ಕಳೆದ ಕೆಲವು ವರ್ಷಗಳ ಹಿಂದೆ ಕಟ್ಟಡ ಕಾರ್ಮಿಕರಿಗಾಗಿ ಕೂಡ ಲೇಬರ್ ಕಾರ್ಡ್ ಯೋಜನೆ ಹೊರತಂದಿದ್ದು ಇದರ ಮೂಲಕ ಅನೇಕ ಅನುಕೂಲತೆಗಳನ್ನು ಕಟ್ಟಡ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಕ್ಕೆ ಮಾಡುತ್ತಿದ್ದೆ. ಈ ರೀತಿ ಕಟ್ಟಡ ಕಾರ್ಮಿಕರು ಈ ಎಲ್ಲಾ ಅನುಕೂಲತೆಗಳನ್ನು ಪಡೆದುಕೊಳ್ಳಬೇಕು ಎಂದರೆ ಅವರು ಕಡಾ ಖಂಡಿತವಾಗಿ ಆ ಲೇಬರ್ ಕಾರ್ಡನ್ನು ಹೊಂದಿರಲೇಬೇಕು. ಹಾಗಾದರೆ ಇಷ್ಟೆಲ್ಲಾ ಉಪಯೋಗ ಕೊಡುವ ಈ ಲೇಬರ್ ಕಾರ್ಡನ್ನು ಮಾಡಿಸುವುದು ಹೇಗೆ … Read more