ಮಣ್ಣು ಇಲ್ಲದೆ, ಬರಿ ನೀರಲ್ಲಿ ಟೆರೇಸ್ ಮೇಲೆ ಅಥವಾ ಬಾಲ್ಕನಿಯಲ್ಲಿ ತಿಂಗಳಿಗೆ 60KG ಬೇಕಾದರೂ ತರಕಾರಿ ಬೆಳೆಯಬಹುದು.!
ಪ್ರತಿಯೊಬ್ಬರಿಗೂ ಕೂಡ ತಮ್ಮ ಮನೆಗೆ ಬೇಕಾದ ತರಕಾರಿಗಳನ್ನು ಹಾಗೂ ಪೂಜೆಗೆ ಬೇಕಾದ ಹೂವುಗಳನ್ನು ಮತ್ತು ಮನೆ ಮದ್ದು ಮಾಡಿಕೊಳ್ಳಲು ಬೇಕಾದ ಔಷಧಿ ಸಸ್ಯಗಳನ್ನು ಮನೆಯಲ್ಲೇ ಬೆಳೆದುಕೊಳ್ಳಬೇಕು ಎನ್ನುವ ಆಸೆ ಇರುತ್ತದೆ ಮತ್ತು ಇದೇ ನಮ್ಮ ಪದ್ಧತಿ ಕೂಡ. ಮೊದಲೆಲ್ಲಾ ಹಳ್ಳಿಗಳಲ್ಲಿ ಮನೆ ಸುತ್ತಲೂ ಜಾಗ ಇರುತ್ತಿತ್ತು. ಅಲ್ಲಿ ಒಂದಷ್ಟು ತರಕಾರಿ ಗಿಡಗಳು, ಒಂದಷ್ಟು ಮಸಾಲೆ ಗಿಡಗಳು, ಒಂದಷ್ಟು ಔಷಧಿ ಗಿಡಗಳು ಸಾಕಷ್ಟು ಬಗೆಯ ಹೂವಿನ ಗಿಡಗಳನ್ನು ಬೆಳೆಸುತ್ತಿದ್ದರು. ಈಗ ಕಾಲ ಬದಲಾಗಿದೆ ಹೊಟ್ಟೆಪಾಡಿಗಾಗಿ ಗ್ರಾಮಗಳನ್ನು ಬಿಟ್ಟು … Read more