ಕೇವಲ 21 ವರ್ಷಕ್ಕೆ IAS ಅಧಿಕಾರಿಯಾದ ಛಲಗಾತಿ, ಭಾರತದ ಅತ್ಯಂತ ಕಿರಿಯ IAS ಆಫೀಸರ್ ಈ ಬೆಡಗಿ.!
IAS ಆಗುವ ಕನಸು ಬಹುಶಃ ಪದವಿ ಮುಗಿಸುವ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಸಾಮಾನ್ಯರಿಗೆ ಪದವಿ ಮುಗಿಸುವುದಕ್ಕೆ 20 ರಿಂದ 21 ವರ್ಷ ಬೇಕಾಗುತ್ತದೆ. ಅಂತಹದರಲ್ಲಿ ಆ ವಯಸ್ಸಿಗೆ ಏಷ್ಯಾದಲ್ಲೇ ಅತ್ಯಂತ ಕಠಿಣ ಪರೀಕ್ಷೆ ಎನಿಸಿಕೊಂಡ UPSC ಭೇದಿಸಿ IAS ಆಫೀಸರ್ ಆಗುವುದು ಸುಲಭದ ಮಾತಲ್ಲ. ಎಷ್ಟೋ ಜನ ಪದವಿಗೆ ತಯಾರಿ ಆರಂಭಿಸಿದಿಂದಲೇ ತಮ್ಮ ಕೊನೆಯ ಅಟ್ಟೆಂಪ್ಟ್ ವರೆಗೂ ಪ್ರಯತ್ನಿಸಿ ಕನಸನ್ನು ಕೈಗೂಡಿಸಿಕೊಳ್ಳಲಾರರು ಬಹುತೇಕ ಎಲ್ಲಾ ಭಾರತೀಯರ ಪಾಲಿಗೆ ಕಬ್ಬಿಣದ ಕಡಲೆಯಂತೆ ಕಾಣುವ ಈ ಪರೀಕ್ಷೆಯನ್ನು ಅತ್ಯಂತ … Read more