ಅಂಚೆ ಕಚೇರಿಯ ಈ ಯೋಜನೆಯಲ್ಲಿ ಕೇವಲ 95 ಹೂಡಿಕೆ ಮಾಡಿ ಸಾಕು, 14 ಲಕ್ಷ ಸಿಗುತ್ತೆ.!
ಅಂಚೆ ಕಛೇರಿ ಸೇವೆಗಳು (Post Office Services) ಈಗ ಕೇವಲ ಪತ್ರ ವ್ಯವಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಸಂಪರ್ಕ ಕೊಂಡಿಯಂತಿದ್ದ ಈ ಇಲಾಖೆಯ ಚಿತ್ರಣವೀಗ ಬದಲಾಗಿ ವರ್ಷಗಳಾಗಿವೆ ಮತ್ತು ಇತ್ತೀಚಿನ ದಿನಗಳಲ್ಲಿ ಒಂದು ಯಶಸ್ವಿ ಹಣಕಾಸಿನ ಉದ್ಯಮವಾಗಿ, ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿಸಮನಾಗಿ ಸೆಡ್ಡು ಹೊಡೆದು ಅಂಚೆ ಕಛೇರಿ ನಿಲ್ಲುತ್ತಿದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯುವುದರಿಂದ ಹಿಡಿದು ಸುರಕ್ಷಿತವಾಗಿ ನಮ್ಮ ಹಣವನ್ನು ಉಳಿತಾಯ ಮತ್ತು ಹೂಡಿಕೆ ಮಾಡುವವರೆಗೆ ಸಾಕಷ್ಟು ಯೋಜನೆಗಳ ಅನುಕೂಲತೆ ಇದೆ. ಪ್ರತಿ ಗ್ರಾಮದಲ್ಲೂ … Read more