ಸ-ತ್ತ ಮಗನ ವೀರ್ಯ ತೆಗೆದು ಈ ಮಹಾತಾಯಿ ಮಾಡಿದ ಕೆಲಸವೇನು ಗೊತ್ತ.? ನಿಜಕ್ಕೂ ಶಾ-ಕ್ ಆಗ್ತೀರಾ ಇಂಥ ತಾಯಿನೂ ಇರ್ತಾರ ಅಂತ.
ತಾಯಿ ಮಕ್ಕಳ ಬಾಂಧವ್ಯ ಈ ರೀತಿ ಇರುತ್ತದೆ. ತನ್ನ ಮಗು ಹೊಟ್ಟೆಯಲ್ಲಿ ಇರುವಾಗಲೇ ಆ ಮಗುವಿನ ಬಗ್ಗೆ ತಾಯಿಯ ಮನಸ್ಸಿನಲ್ಲಿ ಆಸೆ ಮೂಡಿರುತ್ತದೆ. ಈ ಪ್ರಪಂಚದ ಎಲ್ಲರಿಗಿಂತಲೂ ಅತಿ ಹೆಚ್ಚಿನ ಬಾಂಧವ್ಯವನ್ನು ತಾಯಿ ತನ್ನ ಕಂದನ ಜೊತೆ ಹೊಂದಿರುತ್ತಾಳೆ. ಮಗುವನ್ನು ಹೆತ್ತ ಬಳಿಕವೂ ಕೂಡ ಮಕ್ಕಳ ಲಾಲನೆ ಪಾಲನೆ ಪೋಷಣೆ ವಿದ್ಯಾಭ್ಯಾಸ ಅವರ ಮದುವೆ ಅವರ ಮಕ್ಕಳು ಹೀಗೆ ತನ್ನ ಜೀವನ ಪೂರ್ತಿ ಮಕ್ಕಳಿಗಾಗಿ ಕಳೆದುಬಿಡುತ್ತಾಳೆ. ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರಬಹುದು ಆದರೆ ಎಂದು ಕೂಡ … Read more