ಸ್ನೇಹಿತರೆ ಇಂದು ನಿಮಗೆಲ್ಲರಿಗೂ ವಿಶೇಷ ಮಾಹಿತಿ ಒಂದು ತಂದಿದ್ದೇವೆ ಸಾಮಾನ್ಯವಾಗಿ ನಮ್ಮ ಭಾರತ ದೇಶದಲ್ಲಿ ಮಧ್ಯಮ ವರ್ಗದವರೇ ಹೆಚ್ಚಾಗಿ ಕಂಡು ಬರುತ್ತಾರೆ ಅದರಲ್ಲೂ ಮಧ್ಯಮ ವರ್ಗದವರಿಗೆ ಸಾಲ ಎಂಬುದು ಸಾಮಾನ್ಯವಾಗಿದೆ ದಿನದಿಂದ ದಿನಕ್ಕೆ ಬೆಳೆಯಲು ಅವರತ್ತಿರ ಸಾಕಷ್ಟು ಹಣವಿಲ್ಲದ ಕಾರಣ ಸಾಲದ ಮೊರೆ ಹೋಗುತ್ತಾರೆ. ಇನ್ನು ಸಾಲವನ್ನು ಪಡೆಯುವಾಗ ಯಾವುದಾದರೂ ಖಾಲಿ ಚಿಕ್ಕಗಳ ಮೇಲೆ ಸಹಿ ಹಾಕುವುದು ಅಥವಾ ಕಾಲಿಬಾಂಡ್ ಪೇಪರ್ ಗಳ ಮೇಲೆ ಸಹಿ ಹಾಕುವುದು ಅದೇ ತರ ಪ್ರಾಮಿಸಿಂಗ್ ಪೇಪರ್ ಗಳ ಮೇಲೆ ಹಾಕುವುದು ಅಥವಾ ಸೆಲ್ ಬಾಂಡ್ ಗಳ ಮೇಲೆ ಸಹಿ ಹಾಕುವುದು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತದೆ.
ಅದರಲ್ಲೂ ಇತ್ತೀಚಿಗೆ ನ್ಯಾಯದ ಕೈಯನ್ನು ಕೆಳಗಿಳಿಸಿ ಅತ್ಯಾಚಾರ ಹಾಗೂ ಅನ್ಯಾಯದ ಕೈಗಳೇ ಮೇಲೆ ನಿಮಗೇನಾದರೂ ಸಾಲ ನೀಡಿರುವವರು ಬೆದರಿಕೆಯನ್ನು ನೀಡುತ್ತಿದ್ದರೆ ನೀವು ಹೆದರುವ ಅವಶ್ಯಕತೆ ಇಲ್ಲ ಇನ್ನು ಇದೇವರು ಸಾಮಾನ್ಯವಾಗಿ ದುಪ್ಪಟ್ಟನ್ನು ನೀಡಲು ಹೆದರಿಸುತ್ತಾ ಇರುತ್ತಾರೆ ಇದರ ಜೊತೆಗೆ ಕೆಲವು ಗುಣಗಳನ್ನು ಕೂಡ ಬಿಟ್ಟೆ ಬೆದರಿಕೆ ಮಾಡುವುದು ಕೆಲವು ಕಡೆ ಕಂಡುಬಂದಿದೆ. ಕೆಲವೊಮ್ಮೆ ಬರಿ ನೀವು ಹಣವನ್ನು ಹಿಂತಿರುಗಿಸಿದರು ಕೂಡ ಆ ಬಾಂಡ್ ಪೇಪರ್ ಗಳನ್ನು ಹಿಂದಿರುಗಿಸಲು ಅವರು ನಿರಾಕರಿಸುತ್ತಾರೆ.
ಬದಲಿಗೆ ಹೆದರಿಕೆಯನ್ನು ನೀಡುತ್ತಾರೆ ಸ್ನೇಹಿತರೆ ಇಂತಹ ಸಮಸ್ಯೆಗಳಿಗೆ ನಾವು ನಿಮಗೆ ಇಂದು ಕೆಲವು ಸೂಕ್ತವಾದ ವಿಶೇಷ ಮಾಹಿತಿಗಳನ್ನು ನೀಡುತ್ತಿದ್ದೇವೆ. ಸ್ನೇಹಿತರೆ ಇನ್ನು ಕೆಲವು ಜನ ಪೊಲೀಸರ ಸಹಾಯದಿಂದ ಸಾಲ ನೀಡಿರುವವರಿಗೆ ಕೆಲವೊಮ್ಮೆ ಬೆದರಿಕೆ ನೀಡುತ್ತಾರೆ ಇನ್ನು ಕೆಲವು ಬಾರಿ ಕ್ರಿಮಿನಲ್ ನೋಟಿಸ್ ಗಳನ್ನು ನೀಡಿ ಬಿದರಕ್ಕೆ ಹಾಕುವುದು ಸಾಮಾನ್ಯ ಇದಕ್ಕೆಲ್ಲ ನೀವುಗಳು ಹೆದರುವ ಅವಶ್ಯಕತೆ ಇಲ್ಲ ಏಕೆಂದರೆ ಇವುಗಳು ಫೈನಾನ್ಸಿನಲ್ ಅಡಿಯಲ್ಲಿ ಬರುವುದರಿಂದ ಇವೆಲ್ಲವೂ ಸಿವಿಲ್ ಕೋರ್ಟ್ನಲ್ಲೇ ಇತ್ಯರ್ಥವಾಗಬೇಕಾಗಿದೆ.
ಇನ್ನು ಸಾಲ ನೀಡಿರುವವರು ಯಾವುದೇ ತರಹ ಪೊಲೀಸರ ಬಳಿ ಕಂಪ್ಲೇಂಟ್ ನೀಡಿದರು ಅವರು ಕೂಡ ಕೆಲವು ನಿಯಮಗಳನ್ನು ಅನುಸರಿಸಬೇಕಾಗಿದೆ. ನೀನೇನಾದರೂ ಪೊಲೀಸರ ಕಂಪ್ಲೇಂಟಿಗೆ ಒಳಗಾಗಿದ್ದರೆ ನೀವು ಹೆದರುವ ಬದಲು ವಕೀಲರ ಮೊರೆ ಹೋಗಿ ಒಬ್ಬ ವಕೀಲರನ್ನು ಕರೆದುಕೊಂಡು ಹೋಗಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು. ಇನ್ನು ಸಾಲ ನೀಡಿರುವವರು ಅವರಿಗೆ ಫೈನಾನ್ಸಿಯಲ್ ಲೈಸೆನ್ಸ್ ಕೂಡ ಇರಬೇಕು ಏಕೆಂದರೆ ಫೈನಾನ್ಸಿಯಲ್ ಲೈಸೆನ್ಸ್ ಇರುವುದರಿಂದ ಮಾತ್ರ ನಾವು ಇನ್ನೊಬ್ಬರಿಗೆ ಸಾಲ ನೀಡಬಹುದು ಇಲ್ಲವಾದಲ್ಲಿ ತಿರುಗಿಸಿ ಅವರ ಮೇಲೆಯೇ ಕೇಸನ್ನು ಕೂಡ ಕೋರ್ಟ್ ನಲ್ಲಿ ನೀಡಬಹುದು.
ಇಂತಹ ಸಮಸ್ಯೆಗಳು ನ್ಯಾಯಾಲಯದಲ್ಲಿ ಗರಿಷ್ಠವಾಗಿ ಕಂಡುಬರುತ್ತಿರುವುದು ದುಃಖಕರ ಸಂಗತಿ ಆದರೂ ಸತ್ಯ. ನಾವು ಜನರಿಗೆ ಹೇಳುವ ವಿಶೇಷವಾದ ವಿಷಯವೇನೆಂದರೆ ಇಂತಹ ಸಮಸ್ಯೆಗಳಿಗೆ ಕಾನೂನಿನಲ್ಲಿ ಕಾನೂನಾತ್ಮಕವಾಗಿ ಪರಿಹಾರಗಳು ಇರುತ್ತವೆ. ಹಾಗಾಗಿ ಜನರು ಕಾನೂನಿನ ವಿರುದ್ಧ ಹೋಗದೆ ಪಾಲಿಸಿದರೆ ಸಾಕು ಅವರಿಗೆ ನ್ಯಾಯವೂ ಕೂಡ ಉತ್ತಮವಾಗಿ ಹಾಗೂ ಸುಲಭವಾಗಿ ಸಿಗುತ್ತದೆ. ಇನ್ನೂ ಸಾಲ ನೀಡಿರುವವರು ಏಕಾಏಕಿ ಬಡ್ಡಿಗಳನ್ನು ಏರಿಸಬಾರದು ಏಕೆಂದರೆ ಅದು ಕೂಡ ಕಾನೂನಿನ ವಿರುದ್ಧವೇ ಆಗಿರುತ್ತದೆ.
ಸ್ನೇಹಿತರೆ ನೀವು ಯಾವುದೇ ಒಂದು ವಿಷಯವಾದರೂ ಕಾನೂನಿನ ವಿರುದ್ಧ ಹೋಗದೆ ಅದನ್ನು ಪಾಲಿಸಿದರೆ ನೀವು ಆಸ್ತಿಯನ್ನು ಕಳೆದುಕೊಳ್ಳುವ ಸಂದರ್ಭವೇ ಬರುವುದಿಲ್ಲ ಅಥವಾ ದುಪ್ಪಟ್ಟು ಹಣವು ನೀಡುವ ಸಂದರ್ಭವೇ ಬರುವುದಿಲ್ಲ. ಇದರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ವಕೀಲರ ಮೊರೆ ಹೋಗಿದರೆ ಉತ್ತಮವಾಗಿ ಸಲಹೆಗಳನ್ನು ನೀಡುತ್ತಾರೆ. ಸ್ನೇಹಿತರೆ ಒಟ್ಟಿನಲ್ಲಿ ನೀವು ಯಾವುದೇ ತರಹದ ಭಯ ಪಡದೆ ವಕೀಲರ ಸಹಾಯದಿಂದ ಹಾಗೂ ಕಾನೂನು ಸಹಾಯದಿಂದ ಅನ್ಯಾಯವನ್ನು ಹೆದರಿಸಿ ನಿಂತುಕೊಳ್ಳಬಹುದು.