ಬೆಳಿಗ್ಗೆ ಎದ್ದ ತಕ್ಷಣ ಇದನ್ನು ಸೇವಿಸಿ ಎಷ್ಟೇ ವರ್ಷದ ಥೈರಾಯ್ಡ್ ಇದ್ರೂ ಶಾಶ್ವತವಾಗಿ ಮಾಯವಾಗುತ್ತದೆ.!

 

WhatsApp Group Join Now
Telegram Group Join Now

ಥೈರಾಯ್ಡ್ ಸಮಸ್ಯೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಒಂದು ಆರೋಗ್ಯ ಸಮಸ್ಯೆ. ಅದರಲ್ಲಿಯೂ ಹಿರಿಯರಿಗೆ ಈ ಸಮಸ್ಯೆ ಹೆಚ್ಚಾಗಿರುವುದನ್ನು ನಾವು ಕೇಳಿದ್ದೇವೆ. ಥೈರಾಯ್ಡ್ ಸಮಸ್ಯೆ ಆದರೆ ಅದು ಒಂದು ದಿನದಲ್ಲಿ ಒಂದು ವಾರದಲ್ಲಿ ಅಥವಾ ಒಂದು ತಿಂಗಳಲ್ಲಿ ವಾಸಿ ಆಗುವುದೇ ಇಲ್ಲ ಅದಕ್ಕೆ ಸುದೀರ್ಘ ಸಮಯದವರೆಗೆ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ.

ಜೊತೆಗೆ ವೈದರು ಕೊಡುವ ಔಷಧಿಗಳನ್ನು ತಪ್ಪದೆ ತೆಗೆದುಕೊಳ್ಳುವುದರ ಜೊತೆಗೆ ನಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡಾಗ ಮಾತ್ರ ಇದನ್ನು ಕಂಟ್ರೋಲಿಗೆ ತರಬಹುದು. ಇದಕ್ಕೂ ಮೊದಲು ಥೈರಾಯ್ಡ್ ಎಂದರೇನು ಎಂದು ನೋಡುವುದಾದರೆ ಇದೊಂದು ಗ್ರಂಥಿ ಇದರ ಮೂಲಕ ಸ್ರವಿಸುವ ಹಾರ್ಮೋನ್ ಅಲ್ಲಿ ವೇರಿಯೇಶನ್ ಆದಾಗ ಹೈಪೋ ಥೈರಾಯ್ಡ್ ಅಥವಾ ಹೈಪರ್ ಥೈರಾಯ್ಡ್ ಎನ್ನುವ ಥೈರಾಯಿಡ್ ಗ್ರಂಥಿ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಇವುಗಳನ್ನು ಟೆಸ್ಟ್ ಮಾಡುವ ಮೂಲಕ ಅಥವಾ ಲಕ್ಷಣಗಳನ್ನು ಕಂಡುಬಂದಾಗ ವೈದ್ಯರನ್ನು ಸಂಪರ್ಕಿಸುವ ಮೂಲಕ ತಿಳಿದುಕೊಳ್ಳಬಹುದು. ಹೈಪೋ ಥೈರಾಯಿಡಿಸಂ ಎಂದರೆ ಹಾರ್ಮೋನ್ ಅನ್ನು ಗ್ರಂಥಿಯು ಕಡಿಮೆ ಉತ್ಪಾದಿಸುವುದು. ಈ ರೀತಿ ಸಮಸ್ಯೆಗಳು ಆದಾಗ ಕೂದಲು ಉದುರುವುದು, ಇದ್ದಕ್ಕಿದ್ದಂತೆ ದೇಹದ ತೂಕ ವಿಪರೀತ ಹೆಚ್ಚಾಗುವುದು, ಡ್ರೈ ಸ್ಕಿನ್, ಹೃದಯ ಕಡಿಮೆ ಬಡಿದುಕೊಳ್ಳುವುದು, ಮಲಬದ್ಧತೆ, ಸಂತಾನ ಹೀನತೆ ಇನ್ನು ಮುಂತಾದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಇವುಗಳನ್ನು ಕಂಟ್ರೋಲಿಗೆ ತಂದು ನ್ಯಾಚುರಲ್ ಆಗಿ ದೇಹದಲ್ಲಿಯೇ ಈ ಹಾರ್ಮೋನ್ ಉತ್ಪತ್ತಿ ಆಗಬೇಕು ಎಂದರೆ ಹಾರ್ಮೋನ್ ಸ್ರವಿಕೆಯನ್ನು ಪ್ರಚೋದಿಸುವಂತಹ ಆಹಾರ ಪದಾರ್ಥಗಳನ್ನು ನಾವು ಸೇವಿಸಬೇಕು. ಸರಿಯಾದ ಆಹಾರ ಪದ್ಧತಿಯಿಂದ ವೈದ್ಯಲೋಕವೇ ಅಚ್ಚರಿ ಪಡುವಂತೆ ಸರಿಪಡಿಸಿಕೊಂಡ ಉದಾಹರಣೆಗಳನ್ನು ನಾವು ಕೇಳಿದ್ದೇವ. ಮುಖ್ಯವಾಗಿ ಹೈಪೋ ಥೈರಾಯಿಡಿಸಂ ಇಂದ ಬಳಲುತ್ತಿರುವವರು ಅಯೋಡಿನ್ ಉಪ್ಪನ್ನು ಸೇವಿಸಬೇಕು.

ಆಗ ದೇಹದಲ್ಲಿ ಹಾರ್ಮೋನ್ ಉತ್ಪತ್ತಿ ಹೆಚ್ಚಾಗುತ್ತದೆ. ಅಮೇರಿಕಾದ ಹೆಲ್ತ್ ಅಸೋಸಿಯೇಷನ್ ಸಂಸ್ಥೆಯೊಂದು ಇದನ್ನು ಸಾಬೀತು ಕೂಡ ಮಾಡಿದೆ. ನಮ್ಮ ದೇಹವು ಸ್ವತಃ ಥೈರಾಯಿಡ್ ಹಾರ್ಮೋನನ್ನು ಉತ್ಪತ್ತಿ ಮಾಡದೆ ಇದ್ದಾಗ ಅಯೋಡಿನ್ ಅಂಶಯುಕ್ತ ಉಪ್ಪು ಅಥವಾ ಇನ್ನಿತರ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಹಾರ್ಮೋನ್ ಉತ್ಪತ್ತಿ ಆಗುವಂತೆ ಪ್ರಚೋದಿಸಬಹುದು.

ದಿನಕ್ಕೆ ಎರಡು ಕೋಳಿ ಮೊಟ್ಟೆಗಳನ್ನು ತಿನ್ನುವುದರಿಂದ ಕೂಡ ದೇಹದಲ್ಲಿ ಈ ಹಾರ್ಮೋನ್ ಕಂಟ್ರೋಲಿಗೆ ಬರುತ್ತದೆ. ಮೀನುಗಳಲ್ಲಿರುವ ಒಮೆಗಾ ತ್ರಿ ಫ್ಯಾಟ್ರಿಯಾಸಿಡ್ಸ್ ಕೂಡ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ ಅದು ದೇಹದ ಮೆಟಬಾಲಿಸಂ ಅನ್ನು ಕಂಟ್ರೋಲ್ ಮಾಡುವುದರಿಂದ ನ್ಯಾಚುರಲ್ ಆಗಿ ಇದು ಹಾರ್ಮೋನ್ ವೇರಿಯೇಶನ್ ಅನ್ನು ಕಂಟ್ರೋಲಿಗೆ ತರುತ್ತದೆ.

ಆಲಿವ್ ಆಯಿಲ್ ಸೇವನೆ ಕೂಡ ಒಳ್ಳೆಯದು, ಆಲಿವ್ ಆಯಿಲ್ ಬಳಕೆಯಿಂದ ಅದರಲ್ಲಿರುವ ಡೈಟರಿ ಫ್ಯಾಟ್ಸ್ ಆಂಟಿ ಆಕ್ಸಿಡೆಂಟ್ಸ್ ಜೀರ್ಣಕ್ರಿಯೆಯನ್ನು ಹೆಚ್ಚಿಸಿ ದೇಹದಲ್ಲಿ ಹಾರ್ಮೋನ್ಸ್ ಉತ್ತತ್ತಿಯನ್ನು ಕಂಟ್ರೋಲಿಗೆ ತರುತ್ತದೆ. ಇದರೊಂದಿಗೆ ಹಾಲು ಮೊಸರು ತುಪ್ಪ ಬೇಯಿಸಿದ ಸೊಪ್ಪು ತರಕಾರಿ ಇವುಗಳ ಸೇವನೆ ಕೂಡ ಥೈರಾಯ್ಡ್ ಹಾರ್ಮೋನ್ ನಾರ್ಮಲ್ ಆಗಲು ಸಹಕರಿಸುತ್ತದೆ.

ಹೈಪರ್ ಥೈರಾಯ್ಡ್ ಸಮಸ್ಯೆ ಎಂದರೆ ಥೈರೊಯ್ಡ್ ಗ್ರಂಥಿಯು ಹಾರ್ಮೋನ್ ಗಳನ್ನು ವಿಪರೀತವಾಗಿ ಸ್ರವಿಸುವುದು. ಈ ರೀತಿ ತನ್ನ ಮಟ್ಟಕ್ಕಿಂತ ಹೆಚ್ಚಿನ ಹಾರ್ಮೋನ್ ಸ್ರವಿಸಿದಾಗ ಕೂಡ ಅದು ಆರೋಗ್ಯಕ್ಕೆ ಸಮಸ್ಯೆ. ಈ ಸಮಯದಲ್ಲಿ ಗ್ರೀನ್ ಟೀ, ಕಾಲಿ ಫ್ಲವರ್, ಬ್ರೊಕೋಲಿ ಇಂತಹ ಪದಾರ್ಥಗಳನ್ನು ಸೇವಿಸಬೇಕು ಯಾಕೆಂದರೆ ಇವು ದೇಹದಲ್ಲಿ ಥೈರೊಯ್ಡ್ ಹಾರ್ಮೋನ್ ಉತ್ಪತ್ತಿಯನ್ನು ಕಡಿಮೆ ಮಾಡುತ್ತವೆ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now