ಡಯಾಬಿಟೀಸ್ ಪೂರ್ತಿ ಗುಣವಾಗುತ್ತೆ.! ಈ ಬಗ್ಗೆ ವಿಜ್ಞಾನ ಹೇಳೋದೆ ಬೇರೆ ನಾವು ತಿಳಿದಿದ್ದೆ ಬೇರೆ.! ಸಕ್ಕರೆ ಖಾಯಿಲೆ ಇರೋರು ಇದನ್ನ ನೋಡಿ.!

 

WhatsApp Group Join Now
Telegram Group Join Now

ಡಯಾಬಿಟಿಸ್, ಸಕ್ಕರೆ ಕಾಯಿಲೆ ಅಥವಾ ಮಧುಮೇಹ (Diabetes) ಈ ಕಾಯಿಲೆ ಹೆಸರು ಈಗ ಬಹಳ ಸರ್ವೇಸಾಮಾನ್ಯವಾಗಿ ಹೋಗಿದೆ. ಹಿಂದೆ ಇದನ್ನು ವಯೋಸಹಜ ಕಾಯಿಲೆ ಎಂದು ಹೇಳಲಾಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಕಡಿಮೆ ವಯಸ್ಸಿನವರೆಗೂ ಕೂಡ ಮದುಮೇಹ ಕಾಯಿಲೆ ಕಾಡುತ್ತಿರುವುದನ್ನು ನೋಡಬಹುದು.

ಈ ರೀತಿ ಸಕ್ಕರೆ ಕಾಯಿಲೆ ಬರುವುದಕ್ಕೆ ಇರುವ ಸಾಮಾನ್ಯ ಕಾರಣಗಳಲ್ಲಿ ಎಲ್ಲರೂ ಮೊದಲಿಗೆ ಹೇಳುವುದು ಇದು ವಂಶವಾಹಿನಿಯಿಂದ (inherited) ಬರುತ್ತದೆ ಎಂದು, ಹಿರಿಯರಿಗೆ ತಂದೆ ಅಥವಾ ತಾತ ಅಥವಾ ಕುಟುಂಬದಲ್ಲಿ ಮತ್ತಾರಿಗಾದರೂ ಸಕ್ಕರೆ ಕಾಯಿಲೆ ಇದ್ದರೆ ಅದು ಮುಂದಿನ ತಲೆಮಾರಿಗೂ ವರ್ಗಾವಣೆ ಆಗುತ್ತದೆ ಎಂದು ಹೇಳುತ್ತಾರೆ.

ಜಿಮ್ ಸ್ಥಾಪನೆಗೆ ಸರ್ಕಾರದಿಂದ ಸಹಾಯಧನ ಧನ ಆಸಕ್ತರು ಈ ಕಛೇರಿಗೆ ಭೇಟಿ ನೀಡಿ.!

ಈ ಮಾತು ನಿಜ ಆದರೆ ಅಸಲೀ ಕಾರಣ ಬೇರೆ ಇದೆ. ಇದು ನಿಮಗೆ ಕನ್ಫ್ಯೂಸ್ ಮಾಡುತ್ತಿರಬಹುದು ಆದರೆ ಉತ್ತರ ಇಲ್ಲಿದೆ ನೋಡಿ. ಮನೆಯಲ್ಲಿ ತಂದೆ ತಾಯಿ ಅಥವಾ ಹಿರಿಯರಿಗೆ ಸಕ್ಕರೆ ಕಾಯಿಲೆ ಇದ್ದರೆ ಮಕ್ಕಳಿಗೂ ಬರುವ ಸಾಧ್ಯತೆ ಹೆಚ್ಚು ಯಾಕೆಂದರೆ ಒಂದು ಮನೆಯಲ್ಲಿರುವ ಎಲ್ಲರೂ ಕೂಡ ಒಂದೇ ರೀತಿಯ ಆಹಾರ ಪದ್ಧತಿ (food) ಮತ್ತು ಜೀವನ ಶೈಲಿಯನ್ನು (lifestyle) ಅಳವಡಿಸಿಕೊಂಡಿರುತ್ತಾರೆ.

ಆಹಾರ ಪದ್ಧತಿಯಲ್ಲಿ ಆ ಕುಟುಂಬದ ಎಲ್ಲ ಸದಸ್ಯರು ಸೇವಿಸುವ ಆಹಾರವು ಒಂದೇ ಪದಾರ್ಥದ್ದು ಆಗಿರುವುದರಿಂದ ಜೀವನ ರೂಢಿಯೂ ಭಾಗಶಃ ಒಂದೇ ರೀತಿ ಇರುವ ಕಾರಣಕ್ಕಾಗಿ ಆ ಕುಟುಂಬದ ಎಲ್ಲರೂ ಸಕ್ಕರೆ ಕಾಯಿಲೆಗೆ ತುತ್ತಾಗಬಹುದು. ಈ ಆಯಾಮದಿಂದ ಬಹುತೇಕರು ಯೋಚಿಸುವುದಿಲ್ಲ, ಈ ಬಗ್ಗೆ ಇತ್ತೀಚೆಗೆ ಸಂಶೋಧನೆಗಳು ಏರ್ಪಟ್ಟು ಇದು ಸಾಬೀತಾಗಿದೆ.

BECIL ನಲ್ಲಿ ವಿದ್ಯುತ್ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ ವೇತನ 42,000/-

ಇದನ್ನು ಸರಿಯಾಗಿ ಗುರುತಿಸಿ ಆರಂಭದ ಸಮಯದಲ್ಲಿಯೇ ಇವುಗಳಿಗೆ ಸರಿಯಾಗಿ ಚಿಕಿತ್ಸೆ ಕೊಟ್ಟು ತಿದ್ದುವುದರಿಂದ ಅವರಿಗೆ ಶುಗರ್ ಬರುವುದನ್ನು ತಡೆಗಟ್ಟಬಹುದು ದೇಹಕ್ಕೆ ಸೇರುವ ಗ್ಲೂಕೋಸ್ ಅನ್ನು ಗ್ಲೈಕೋಸ್ ಮಾಡುವುದು ಇನ್ಸುಲಿನ್ ಗಳ (Insulin) ಕೆಲಸ. ಈ ರೀತಿ ಗ್ಲುಕೋಸ್ ಆದ ಸಕ್ಕರೆ ಅಂಶವನ್ನು ಗ್ಲೈಕೋಸ್ ಆಗಿ ಅಂದರೆ ಶಕ್ತಿಯಾಗಿ ಮೈಟೋಕಾಂಡ್ರಿಯಾ ಗಳಿಗೆ ವರ್ಗಾಯಿಸುವ ಇನ್ಸುಲಿನ್ ಕೊರತೆಯಿಂದ ಸಕ್ಕರೆ ಕಾಯಿಲೆ ಬರುತ್ತದೆ ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ.

ಇದು ಲೋಕ ರೂಢಿ ಕೂಡ. ಆದರೆ ಸರಿಯಾದ ಮಾಹಿತಿ ಏನೆಂದರೆ ತ ಇನ್ಸುಲಿನ್ ಕೊರತೆಯಿಂದ ಸಕ್ಕರೆ ಕಾಯಿಲೆ ಬರುತ್ತದೆ ಎನ್ನುವುದು ಪೂರ್ಣ ಪ್ರಮಾಣದಲ್ಲಿ ಸತ್ಯವಲ್ಲ. ಯಾಕೆಂದರೆ ಇನ್ಸುಲಿನ್ ಪ್ರಮಾಣವನ್ನು ಪರೀಕ್ಷಿಸಲು ಸಕ್ಕರೆ ಕಾಯಿಲೆ ಇರುವ ಹಲವರನ್ನು ಸಂಶೋಧನೆಗೆ ಒಳಪಡಿಸಿದಾಗ ಬಂದ ಫಲಿತಾಂಶವೇನೆಂದರೆ ಸಾಮಾನ್ಯರಿಗಿಂತ ಹಲವರಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾಗಿದೆ ಆಧರೂ ಅವರಿಗೆ ಸಕ್ಕರೆ ಕಾಯಿಲೆ ಇದೆ ಎಂದು.

ವಿದ್ಯಾರ್ಥಿಗಳಿಗೆ ಸಿಹಿಸುದ್ದಿ, ಉಚಿತ ಲ್ಯಾಪ್ ಟಾಪ್ ವಿತರಣೆಗೆ ಅರ್ಜಿ ಆಹ್ವಾನ.! C.M ಸಿದ್ದರಾಮಯ್ಯ ಅವರಿಂದ ಅಧಿಕೃತ ಘೋಷಣೆ.! ಆಸಕ್ತರು ಅರ್ಜಿ ಸಲ್ಲಿಸಿ.!

ಇದರರ್ಥ ಇನ್ಸುಲಿನ್ ಕೊರತೆಯಿಂದ ಅಲ್ಲ ಬದಲಾಗಿ ಇನ್ಸುಲಿನ್ ರೆಸಿಸ್ಟೆನ್ಸ್ (Insulin resistence) ಕೊರತೆಯಿಂದಾಗಿ ಸಕ್ಕರೆ ಕಾಯಿಲೆ ಬರುತ್ತದೆ ಎಂದು ನಾವು ಸೇವಿಸಿದ ಆಹಾರದವೂ ದೇಹದ ಚಯಾಪರಚಯ ಕ್ರಿಯೆಗಳ ಮೂಲಕ ರಕ್ತಕ್ಕೆ ಸೇರಿ ರಕ್ತದಿಂದ ಶಕ್ತಿಯು ಜೀವಕೋಶಗಳಲ್ಲಿರುವ ಮೈಟೋಕಾಂಡ್ರಿಯಾಗೆ (Mitrocandria) ಸೇರಬೇಕು ಎಂದರೆ ಇದಕ್ಕೆ ಸೇತುವೆಯಾಗಿ ಇನ್ಸುಲಿನ್ ರೆಸಿಸ್ಟೆನ್ಸ್ ಕೊಂಡಿಯಾಗಿ ಕೆಲಸ ಮಾಡುತ್ತದೆ.

ರೆಜಿಸ್ಟೆನ್ಸ್ ಗೆ ಅಡ್ಡಿಯಾದಾಗ ಮಾತ್ರ ದೇಹದಲ್ಲಿ ಹಾರ್ಮೋನ್ಸ್ ವೇರಿಯೇಶನ್ (Harmons variation) ಆಗಿ ಹೆಚ್ಚು ಇನ್ಸುಲಿನ್ ಉತ್ಪಾದನೆ ಆಗುವುದು ಅಥವಾ ಗ್ಲುಕೋಸ್ ಗ್ಲೈಕೋಸ್ ಆಗದೆ ಇರುವುದು ಇನ್ನೂ ಮುಂತಾದ ಸಕ್ಕರೆ ಕಾಯಿಲೆ ಲಕ್ಷಣಗಳು ಕಾಣಿಸಿಕೊಳ್ಳುವುದು. ಇವುಗಳ ಬಗ್ಗೆ ಇನ್ನೂ ಹೆಚ್ಚು ನಿವರವಾಗಿ ತಿಳಿದುಕೊಳ್ಳಬೇಕು ಎಂದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now