ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವ್ಯವಹಾರವೂ ಕೂಡ ಡಿಜಿಟಲೀಕರಣಗೊಂಡಿದೆ. ಆನ್ಲೈನ್ ಮೂಲಕ ನಾವು UPI ಆಧಾರಿತ ಆಪ್ ಗಳ ಬೆಂಬಲದಿಂದ payment ಮಾಡುತ್ತೇವೆ. ಆದರೆ ಇನ್ನೂ ಕೂಡ ಚೆಕ್ ಗಳ (Cheque) ಬಳಕೆ ಸಂಪೂರ್ಣವಾಗಿ ಸ್ಥಗಿತಗೊಂಡಿಲ್ಲ. ಚೆಕ್ ಗಳ ಸ್ಥಾನಮಾನ ಹಣಕಾಸಿನ ವಿಚಾರದಲ್ಲಿ ಮಹತ್ವದ್ದಾಗಿದೆ.
ಇನ್ನೂ ಸಹ ದೊಡ್ಡ ಮೊತ್ತದ ಹಣದ ವಹಿವಾಟು ನಡೆಯುವಾಗ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಮತ್ತು ಸಾಲ ಕೊಡುವಾಗ ಶೂರಿಟಿ ಆಗಿ ಬ್ಯಾಂಕಿನ ಚೆಕ್ (bank cheque) ಬಳಕೆಯಾಗುತ್ತಿದೆ. ಚೆಕ್ ಬಳಕೆ ಅನುಕೂಲತೆ ಜೊತೆ ಚೆಕ್ ಬೌನ್ಸ್ (bank cheque bounce) ಬಗ್ಗೆಯೂ ಕೂಡ ಕೇಳಿರುತ್ತೇವೆ.
ಈ ಸುದ್ದಿ ಓದಿ:- ಫೋನ್ ಪೇ, ಗೂಗಲ್ ಪೇ, ಪೇಟಿಎಂ ಬಳಸುವವರಿಗೆ ಇಂದಿನಿಂದ ಹೊಸ ರೂಲ್ಸ್ ಜಾರಿ.! ಈ ರೂಲ್ಸ್ ಫಾಲೋ ಮಾಡಿದ್ರೆ ಮಾತ್ರ ನಿಮ್ಮ ಹಣ ಸೇಫ್.!
ಚೆಕ್ ಬೌನ್ಸ್ ಒಂದು ಶಿಕ್ಷಾರ್ಹ ಅಪರಾಧವಾಗಿದೆ. ಚೆಕ್ ಬೌನ್ಸ್ ಆದರೆ ಅದಕ್ಕೆ ಇರುವ ದಂಡ ಹಾಗೂ ಶಿಕ್ಷೆ ಏನು ಎನ್ನುವ ವಿಚಾರದ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ಒಬ್ಬ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿ ಚೆಕ್ ನೀಡಿ, ಆ ಚೆಕ್ ಬ್ಯಾಂಕ್ ಗೆ (Bank) ಹಾಕಿದಾಗ ಆತನ ಅಕೌಂಟ್ (account) ನಲ್ಲಿ ಸಾಕಷ್ಟು ಹಣವಿಲ್ಲದೆ ಇದ್ದಾಗ ಇಂತಹ ಸಂದರ್ಭದಲ್ಲಿ ಚೆಕ್ ತೆಗೆದುಕೊಂಡ ವ್ಯಕ್ತಿ ಚೆಕ್ ಕೊಟ್ಟ ವ್ಯಕ್ತಿಯ ಮೇಲೆ ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಬಹುದು.
ಕೆಲವೊಮ್ಮೆ ಉದ್ದೇಶಪೂರ್ವಕವಾಗಿಯೇ ಚೆಕ್ ನೀಡಿದ ಮೇಲೆ ಹೋಗಿ ಬ್ಯಾಂಕ್ ನಲ್ಲಿ ಹಣಕಾಸಿನ ವಹಿವಾಟು ಸ್ಥಗಿತಗೊಳಿಸುತ್ತಾರೆ. ಕೆಲವೊಮ್ಮೆ ಇದು ಗೊತ್ತಿಲ್ಲದೆ ಆಗಿರಬಹುದು ಆಗ ವಿಷಯ ತಿಳಿಸಿದರೆ ಅವರು ತಪ್ಪು ಸರಿಪಡಿಸಿಕೊಂಡು ತಲುಪಬೇಕಿದ್ದ ಹಣ ಕೊಡುತ್ತಾರೆ ಅಥವಾ ಮತ್ತೊಂದು ಜಾಲ್ತಿಯಾಗುವ ಚೆಕ್ ಕೊಡುತ್ತಾರೆ.
ಈ ಸುದ್ದಿ ಓದಿ:- ಮಹಿಳೆಯರಿಗಾಗಿ ಹೊಸ ಯೋಜನೆ.! ಗೆಳತಿ ಯೋಜನೆಯಡಿ 2.25 ಲಕ್ಷ ಸಂಪೂರ್ಣ ಉಚಿತ.!
ಆದರೆ ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುವವರು ಇದ್ದಾರೆ, ಇದರಿಂದ ಕೋರ್ಟ್ ಗಳಲ್ಲಿ ಚೆಕ್ ಬೌನ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ ಮತ್ತು ಚೆಕ್ ಬೌನ್ಸ್ ಪ್ರಕರಣಕ್ಕೆ ಜೈಲು ಸೇರುವವರ ಸಂಖ್ಯೆಯು ಜಾಸ್ತಿ ಆಗಿದೆ. ಹಾಗಾಗಿ ಇಂತಹ ಮೋ’ಸ ಹಾಗೂ ವಂ’ಚ’ನೆಯನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಸಂಬಂಧಪಟ್ಟ ಇಲಾಖೆಗೆ ವಿಶೇಷ ಕ್ರಮ ಕೈಗೊಳ್ಳಲು ಸೂಚಿಸಿದೆ.
ಹಾಗಾಗಿ ಚೆಕ್ ಕೊಡುವ ಮತ್ತು ತೆಗೆದುಕೊಳ್ಳುವ ನಿಯಮಗಳಲ್ಲಿಯೂ ಕೂಡ ಕಟ್ಟು ನಿಟ್ಟಿನ ಬದಲಾವಣೆಗಳನ್ನು ಮಾಡಲಾಗಿದೆ. ಈ ರೀತಿ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಹೇಗೆ ನ್ಯಾಯ ಪಡೆಯಬಹುದು?
* ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಮಾತುಕತೆ ಮೂಲಕ ಸಮಸ್ಯೆ ಪರಿಹಾರವಾಗಿದೆ ಇದ್ದರೆ ಚೆಕ್ ನೀಡಿದ ವ್ಯಕ್ತಿಯ ವಿರುದ್ಧ ಕಾನೂನಿನ ಕ್ರಮವನ್ನು ಕೈಗೊಳ್ಳಬಹುದು, ಆತ ನೀಡಿದ ಚೆಕ್ ಗೆ ಆತನ ಖಾತೆಯಲ್ಲಿ ಹಣ ಇಲ್ಲದೆ ಇದ್ದಾಗ ಆತನ ವಿರುದ್ಧ ಕಂಪ್ಲೇಂಟ್ ದಾಖಲಿಸಬಹುದು.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು 9250 ಬಡ್ಡಿ ಸಿಗುತ್ತೆ.!
* ದೂರು ತೆಗೆದುಕೊಂಡು ಚೆಕ್ ಕೊಟ್ಟ ವ್ಯಕ್ತಿಗೆ ಲೀಗಲ್ ನೋಟಿಸ್ (legal notice) ಕಳುಹಿಸಲಾಗುತ್ತದೆ. ಆತ 15 ದಿನಗಳ ಒಳಗೆ ಈ ನೋಟೀಸ್ ಗೆ ಉತ್ತರಿಸಬೇಕು, ಒಂದು ವೇಳೆ ಹಾಗೆ ಮಾಡದೇ ಇದ್ದಲ್ಲಿ ಆತನನ್ನು ಅಪರಾಧಿ ಎಂದೇ ಪರಿಗಣಿಸಿ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.
* ನೆಗೋಷಿಯೇಬಲ್ ಇನ್ ಸ್ಟ್ರುಮೆಂಟ್ಸ್ ಆಕ್ಟ್ (negotiable instrument Act) 1881ರ ಅಡಿಯಲ್ಲಿ ಕೇಸ್ ದಾಖಲಿಸಲಾಗುತ್ತದೆ ಮತ್ತು ಸೆಕ್ಷನ್ 148 ರ ಅಡಿಯಲ್ಲಿ ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಲಾಗುತ್ತದೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆ ಹಣ ಪಡೆಯುತ್ತಿರುವ ಮಹಿಳೆಯರಿಗೆ ಗುಡ್ ನ್ಯೂಸ್, ಇನ್ಮುಂದೆ 2000 ಅಲ್ಲ 4000 ಹಣ ನೀಡಲು ನಿರ್ಧರಿಸಿರುವ ಸರ್ಕಾರ, ತಪ್ಪದೇ ಈ ಕೆಲಸ ಮಾಡಿ.!
* ಚೆಕ್ ಬೌನ್ಸ್ ಪ್ರಕರಣ ಸಾಬೀತಾದರೆ ಆ ವ್ಯಕ್ತಿಗೆ 800 rs. ದಂಡ (penalty) ಹಾಗೂ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಆಗಬಹುದು ಅಥವಾ ಇದು 7 ವರ್ಷಗಳವರೆಗೂ ಮುಂದುವರೆಯಬಹುದು. ಅಥವಾ ಚೆಕ್ ಬೌನ್ಸ್ ಮಾಡಿದ ವ್ಯಕ್ತಿ, ಚೆಕ್ ನಲ್ಲಿ ಎಷ್ಟು ಮೊತ್ತವನ್ನು ನಮೂದಿಸಿರುತ್ತಾನೋ ಅದರ ದುಪ್ಪಟ್ಟು ಹಣವನ್ನು ಚೆಕ್ ಕೊಟ್ಟ ವ್ಯಕ್ತಿಗೆ ತುಂಬಿಸಿ ಕೊಡಬೇಕಾಗಬಹುದು, ಮತ್ತು ಕೇಸ್ ನಡೆಸಲು ಅವರೇ ಕೇಸ್ ದಾಖಸಿದ ವ್ಯಕ್ತಿಗೆ ಪ್ರತಿ ತಿಂಗಳಿಗೆ ಇಷ್ಟು ಎಂದು ಹಣ ಕೊಡಬೇಕಾಗಿ ಕೂಡ ಬರಬಹುದು.