ಸ-ತ್ತು ಹೋದ ವ್ಯಕ್ತಿಗಳು ಯಾವ ಕಾರಣಕ್ಕಾಗಿ ಕನಸಿನಲ್ಲಿ ಬರುತ್ತಾರೆ ಗೊತ್ತಾ.? ನಿಜಕ್ಕೂ ಅಚ್ಚರಿಯ ಸಂಗತಿ.!

 

WhatsApp Group Join Now
Telegram Group Join Now

ಕನಸುಗಳು ನಿದ್ರೆಯ ಜೊತೆಗಾರ ಎನ್ನಬಹುದು.ಯಾಕೆಂದರೆ ಒಂದು ಸೊಗಸಾದ ಕನಸು ನಮ್ಮ ನಿದ್ರೆ ಸುಖವನ್ನು ಹೆಚ್ಚು ಮಾಡುತ್ತದೆ ಹಾಗೆಯೇ ಒಂದು ಕೆ’ಟ್ಟ ಕನಸು ನಮ್ಮ ನಿದ್ರೆಯನ್ನು ಭಂಗ ಮಾಡಿ ಗೊಂದಲವನ್ನುಂಟು ಮಾಡುತ್ತದೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಕನಸಿಲ್ಲದೆ ಮಾಡುವ ನಿದ್ರೆಯನ್ನು ಹೆಚ್ಚು ಆರೋಗ್ಯಕರ ಎಂದು ಹೇಳಲಾಗುತ್ತದೆ.

ಆದರೆ ಸಹಜವಾಗಿ ಕನಸು ನಿದ್ದೆ ಮಾಡುವಾಗ ಬಿದ್ದೆ ಬೀಳುತ್ತದೆ. ಪ್ರತಿದಿನ ಕನಸು ಕಾಣುವವರು ಇರುತ್ತಾರೆ, ಕೆಲವರಿಗೆ ಅಪರೂಪಕೊಮ್ಮೆ ಕೂಡ ಕನಸು ಬೀಳುತ್ತದೆ. ಈ ರೀತಿ ಕನಸು ಬಿದ್ದಾಗ ಅದನ್ನು ಶಕುನ ಎಂದು ಕೂಡ ಹೇಳಲಾಗುತ್ತದೆ. ಇದು ಮುಂದೆ ಬರುವ ಶುಭ ಅಥವಾ ಅಶುಭ ಸೂಚನೆಗಳನ್ನು ತಿಳಿಸಲು ಬಂದಿರುತ್ತದೆ ಎಂದು ನಂಬಿ ಕಂ’ಟ’ಕಗಳ ಬಗ್ಗೆ ಎಚ್ಚರವಾಗಿ ನಡೆದುಕೊಳ್ಳಬೇಕು ಎಂದು ಹಿರಿಯರು ಹೇಳುತ್ತಾರೆ.

ಮನೆಯಲ್ಲಿ ಹಿರಿಯರಿದ್ದರೆ ಅವರ ಬಳಿ ರಾತ್ರಿ ಬಿದ್ದ ಕನಸಿನ ಬಗ್ಗೆ ಹೇಳಿ ಸಾಕು, ಪ್ರತಿಯೊಂದು ಕನಸಿಗೂ ಒಂದು ಕಾರಣ ಹೇಳುತ್ತಾರೆ. ಆದರೆ ಹೇಳಿಕೊಳ್ಳಲು ಈ ಕನಸುಗಳು ಒಮ್ಮೊಮ್ಮೆ ಕಣ್ಣಿಗೆ ಕಟ್ಟಿದ ರೀತಿ ಇದ್ದರೂ ಕೂಡ ಹೇಳುವುದಕ್ಕೆ ಬರುವುದಿಲ್ಲ, ಕೆ’ಟ್ಟ ಕನಸಾಗಿದ್ದರೆ ಭ’ಯಾ’ನ’ಕವಾಗಿದ್ದರೆ ವಾರವಾದರೂ ಆ ಕೆಟ್ಟ ಕನಸನ್ನು ಮರೆಯಲು ಆಗುವುದಿಲ್ಲ, ಅದು ಕಾಡುತ್ತಲೇ ಇರುತ್ತದೆ.

ಮತ್ತೆ ಈ ಕನಸುಗಳ ಬಗ್ಗೆ ಹೇಳುವ ಮತ್ತೊಂದು ವಿಷಯ ಏನೆಂದರೆ ಬೆಳಗಿನ ಜಾವ ಬೀಳುವ ಕನಸು ನನಸಾಗುತ್ತದೆ ಎಂದು ಹಲವರು ನಂಬಿದ್ದಾರೆ. ಸಾಮಾನ್ಯವಾಗಿ ನಾವೆಲ್ಲರೂ ಗಮನಿಸಿದರೆ ನಾವು ಯಾವ ವಿಷಯದ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಿವೋ ಅಥವಾ ಯಾವ ವಿಷಯದ ಬಗ್ಗೆ ಹೆಚ್ಚು ಮಾತನಾಡುತ್ತೀವೋ ಅದೇ ನಮ್ಮ ಕೆಲಸದಲ್ಲಿ ಬಂದಿರುತ್ತದೆ ಎಂದು ಹೇಳಬಹುದು.

ಇದನ್ನು ಸಬ್ ಕಾನ್ಷಿಯಸ್ ನಲ್ಲಿ ಸ್ಟೋರ್ ಆಗಿರುವ ಮೆಮೊರಿ ಎಂದು ಕೆಲವರು ಹೇಳುತ್ತಾರೆ ಸಿಹಿ ಕನಸು ಎನ್ನುವುದಕ್ಕೆ ಸಾಕಷ್ಟು ಕಾರಣಗಳಿರುತ್ತವೆ, ಆದರೆ ಕೆಟ್ಟ ಕನಸು ಎಂದು ಕರೆಸಿಕೊಳ್ಳುವುದು ಅಥವಾ ಭಯಾನಕವಾಗಿ ಭಯ ಬೀಳಿಸುವ ಕನಸು ಎನಿಸಿಕೊಳ್ಳುವುದು ಸ’ತ್ತ ವ್ಯಕ್ತಿಗಳು ನಮ್ಮ ಕನಸಿನಲ್ಲಿ ಬರುವುದು.

ಇದು ನಮ್ಮನ್ನು ಒಮ್ಮೊಮ್ಮೆ ಕನಸಿನಿಂದ ಎಚ್ಚರ ಮಾಡಿ, ಕೆಲವೊಮ್ಮೆ ಎಚ್ಚರವಾದ ಮೇಲೂ ಯೋಚನೆ ಮಾಡುವ ರೀತಿ ಮಾಡುತ್ತದೆ. ನಿಮಗೂ ಕೂಡ ಈ ರೀತಿ ಯಾವುದಾದರೂ ಸ’ತ್ತಿ’ರು’ವ ವ್ಯಕ್ತಿ ಕನಸಿನಲ್ಲಿ ಬರುತ್ತಿದ್ದರೆ ಅದಕ್ಕೆ ಕಾರಣ ಏನು ಎನ್ನುವುದನ್ನು ತಿಳಿದುಕೊಳ್ಳಿ.

ನಮ್ಮ ಹಿರಿಯರು ಹೇಳಿರುವ ಪ್ರಕಾರ ಯಾವುದೇ ವ್ಯಕ್ತಿಯ ಕನಸಿನಲ್ಲಿ ಸ.ತ್ತವರು ಬಂದರೆ ಅವರು ಯಾವುದೋ ಸೂಚನೆಯನ್ನು ಕೊಡಲು ಬರುತ್ತಿದ್ದಾರೆ ಎಂದು ಅರ್ಥ. ಮ’ರ’ಣ ಹೊಂದಿರುವ ವ್ಯಕ್ತಿಗಳು ತಮ್ಮ ಪ್ರೀತಿ ಪಾತ್ರರ ಹಾಗೂ ಸ್ನೇಹಿತರ ಕನಸಿನಲ್ಲಿ ಮಾತ್ರ ಬರುತ್ತಾರೆ.

ಒಂದು ವೇಳೆ ನಿಮ್ಮ ಕುಟುಂಬದ ಯಾವುದಾದರೂ ಸ’ತ್ತಿ’ರು’ವ ಸದಸ್ಯರು ನಿಮ್ಮ ಕನಸಿನಲ್ಲಿ ಬಂದರೆ ಅವರು ಯಾವ ವಿಷಯದ ಬಗ್ಗೆ ಹೇಳುತ್ತಿದ್ದಾರೆ ಎನ್ನುವುದರ ಬಗ್ಗೆ ಗಮನ ಕೊಡಿ ಅದು ನಿಮ್ಮ ಜೀವನದ ದಿಕ್ಸೂಚಿ ಆಗಿರಬಹುದು.

ಇದನ್ನು ಹೊರತು ಪಡಿಸಿ ಯಾವುದೋ ಮೂರನೇ ವ್ಯಕ್ತಿ ಅಥವಾ ಪರಿಚಿತ ವ್ಯಕ್ತಿ ಅಥವಾ ಗೊತ್ತಿರುವ ವ್ಯಕ್ತಿ ಅದರಲ್ಲಿ ನಿಮಗೆ ಅಷ್ಟೊಂದು ಇಷ್ಟ ಇಲ್ಲದಿದ್ದವರಾಗಿದ್ದರೂ ಕೂಡ ಪದೇ ಪದೇ ನಿಮ್ಮ ಕನಸಿನಲ್ಲಿ ಬರುತ್ತಿದ್ದಾರೆ ಎಂದರೆ ಅದು ನಿಮಗೆ ಕ’ಷ್ಟಗಳು ಬರುತ್ತದೆ ಎನ್ನುವುದನ್ನು ಸೂಚಿಸುವ ಸೂಚನೆ ಆಗಿರುತ್ತದೆ. ನಿಮಗೆ ಹಣಕಾಸಿನ ಅಥವಾ ಆರೋಗ್ಯ ಅಥವಾ ಮತ್ಯಾವುದು ರೀತಿಯ ತೊಂ’ದ’ರೆ ಬರಲಿದೆ ಎನ್ನುವುದರ ಮುನ್ಸೂಚನೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now