ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಧ್ರುವ ಸರ್ಜಾ ಪತ್ನಿ ಪ್ರೇರಣ ಮಗು ಎಷ್ಟು ಕ್ಯೂಟ್ ಆಗಿದೆ ಗೊತ್ತ ಈ ವಿಡಿಯೋ ನೋಡಿ.

ಕನ್ನಡ ಚಿತ್ರರಂಗದಲ್ಲಿ ಆಕ್ಷನ್ ಪ್ರಿನ್ಸ್ ಎಂದೆ ಗುರುತಿಸಿಕೊಂಡಿರುವಂತಹ ನಟ ದ್ರುವ ಸರ್ಜಾ ಅವರ ಕುಟುಂಬದಲ್ಲಿ ಒಂದು ಮುದ್ದಾದ ಹೆಣ್ಣು ಮಗುವನ್ನು ಆಗಮನ ಮಾಡಿಕೊಂಡಿದ್ದಾರೆ. ಧ್ರುವ ಸರ್ಜಾ ಅವರು ತಂದೆಯಾಗಿದ್ದಾರೆ ಈ ಒಂದು ಖುಷಿಯ ವಿಚಾರವನ್ನು ದ್ರುವ ಸರ್ಜಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರೇರಣ ಅವರು ಖಾಸಗಿ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣು ಮರಿಗವಿಗೆ ಇಂದು ಜನ್ಮ ನೀಡಿದ್ದಾರೆ. 2019 ರಲ್ಲಿ ಧ್ರುವ ಸರ್ಜಾ ಬಾಲ್ಯದ ಗೆಳೆತಿ ಪ್ರೇರಣಾರನ್ನು ವಿವಾಹವಾಗಿದ್ದರು ಈ ಶುಭ ಸಮಾರಂಭದ ನಂತರ 2020 ರಲ್ಲಿ ಸರ್ಜಾ ಕುಟುಂಬದಿಂದ ಚಿರಂಜೀವಿ ಸರ್ಜಾ ಅಗಲಿದ್ದರು. ಇದಾದ ಬಳಿಕ ಸರ್ಜಾ ಕುಟುಂಬದಲ್ಲಿ ಯಾವುದೇ ತರಹದ ಶುಭ ಸಮಾರಂಭ ನಡೆದಿರಲಿಲ್ಲ.

WhatsApp Group Join Now
Telegram Group Join Now

ಇದೀಗ ಧ್ರುವ ಸರ್ಜಾ ದಂಪತಿಗಳ ಮೂಲಕ ಮತ್ತೊಮ್ಮೆ ಕುಟುಂಬದಲ್ಲಿ ಸಂತಸ ಮನೆ ಮಾಡಿರುವುದು ವಿಶೇಷ. ಚಿರಂಜೀವಿ ಸರ್ಜಾ ಅವರ ಹಗಲಿಕೆಯ ನಂತರ ಧ್ರುವ ಸರ್ಜಾ ಕುಟುಂಬದಲ್ಲಿ ನೋವು ದುಃಖ ಎನ್ನುವಂತಹದ್ದು ಮನೆ ಮಾಡಿತ್ತು. ನಂತರ ಕುಟುಂಬದಲ್ಲಿ ರಾಯನ್ ರಾಜ್ ಹುಟ್ಟಿದ ನಂತರ ಸ್ವಲ್ಪ ಸಂತೋಷದ ವಾತಾವರಣ ಮೂಡಿತು ಇದೀಗ ಧ್ರುವ ಸರ್ಜಾ ಅವರು ಹೆಣ್ಣು ಮಗುವಿಗೆ ತಂದೆಯಾಗಿದ್ದು ಇವರ ಸಂತೋಷ ಇನ್ನು ಇಮ್ಮಡಿ ಗೊಳಿಸಿದೆ. ಧ್ರುವ ಸರ್ಜಾ ಪತ್ನಿ ಪ್ರೇರಣ ಅವರ ಸೀಮಂತವನ್ನು ಅದ್ದೂರಿಯಾಗಿ ನೆರವೇರಿಸಲಾಗಿತ್ತು ಹಾಗೆಯೇ ಸಾಕಷ್ಟು ರೀತಿಯಾದಂತಹ ಬೇಬಿ ಬಂಪ್ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು ಈ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.

https://www.instagram.com/reel/CjM1oXqtlyq/?igshid=YmMyMTA2M2Y=

ಧ್ರುವ ಸರ್ಜಾ ಅವರಿಗೆ ಹೆಣ್ಣು ಮಗುವಿನ ಮೇಲೆ ಹೆಚ್ಚು ಪ್ರೀತಿ ಇತ್ತು ಹಾಗೆ ತಮಗೆ ಹೆಣ್ಣು ಮಗು ಆಗಬೇಕು ಎನ್ನುವಂತಹ ಆಸೆ ಬಹಳಷ್ಟು ಇದ್ದು ಇದೀಗ ಅವರ ಆಸೆಯಂತೆ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಇನ್ನು ಪ್ರೇರಣ ಅವರಿಗೆ ನಾರ್ಮಲ್ ಡೆಲಿವರಿ ಆಗಿದ್ದು ತಾಯಿ ಮತ್ತು ಮಗು ಇಬ್ಬರು ಕ್ಷೇಮವಾಗಿದ್ದಾರೆ ಎಂದು ಸ್ವತಃ ದ್ರುವ ಸರ್ಜಾ ಅವರೇ ಹೇಳಿದ್ದಾರೆ. ಚಿರಂಜೀವಿ ಸರ್ಜಾ ಅವರ ಮಗ ರಾಯನ್ ರಾಜ್ ಸರ್ಜಾ ಅವರು ಈಗ ಒಂದು ಪುಟ್ಟ ತಂಗಿಯನ್ನು ಬರಮಾಡಿಕೊಂಡಿದ್ದಾರೆ ಈಗ ಅವರ ಕುಟುಂಬದಲ್ಲಿ ಸಂತೋಷ ಎನ್ನುವಂತಹದ್ದು ಮನೆ ಮಾಡಿದೆ. ದ್ರುವ ಸರ್ಜಾ ಅಭಿಮಾನಿಗಳು ಇವರಿಗೆ ಯಾವ ಮಗು ಆಗುತ್ತದೆ ಎಂದು ಸಾಕಷ್ಟು ರೀತಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳನ್ನು ಮಾಡುತ್ತಲೇ ಇದ್ದರು.

ಅದರಂತೆ ಇದೀಗ ಅವರಿಗೆ ಹೆಣ್ಣು ಮಗು ಜನಿಸಿದ್ದು ಧ್ರುವ ಸರ್ಜಾ ಅವರ ಅಭಿಮಾನಿಗಳೆಲ್ಲರಿಗೂ ಸಹ ಇದು ಸಂತೋಷದ ವಿಷಯ. ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಂತಹ ಧ್ರುವ ಸರ್ಜಾ ಅವರು ತಮ್ಮ ಪತ್ನಿ ಪ್ರೇರಣಾ ಅವರನ್ನು ಆಸ್ಪತ್ರೆಗೆ ಸೇರಿಸಿದ ನಂತರ ತಮ್ಮ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಇದೀಗ ಆಸ್ಪತ್ರೆಯಲ್ಲಿ ತಮ್ಮ ಹೆಂಡತಿಯ ಜೊತೆಯಲ್ಲಿ ಇದ್ದರು. ಇಂದು ಅವರಿಗೆ ಒಂದು ಮುದ್ದಾದ ಹೆಣ್ಣು ಮಗುವಾಗಿದ್ದು ತಮ್ಮ ಮಗುವಿನ ಮುಖವನ್ನು ನೋಡಿ ಧ್ರುವ ಸರ್ಜಾ ಅವರಿಗೆ ತುಂಬಾ ಖುಷಿಯಾಗಿದೆ. ಭೂಮಿಯ ಮೇಲೆ ಅತ್ಯಂತ ಸಂತೋಷವನ್ನು ಉಂಟುಮಾಡುವಂತಹ ವಿಷಯ ಎಂದರೆ ಅದು ತಂದೆ ತಾಯಿ ಎನಿಸಿಕೊಳ್ಳುವುದು ಈ ಒಂದು ಸಂತೋಷದ ವಿಷಯ ಎಲ್ಲವನ್ನು ಮೀರಿದ್ದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now