ವಿನೋದ್ ಎಂಬ ಹೆಸರು ವಿನೋದ್ ರಾಜ್ ಆಗಿ ಬದಲಾದ ಕಾರಣ ಹಲವು ಗೊಂದಲಗಳು ಸೃಷ್ಟಿಯಾದವು ಈ ಗೊಂದಲವನ್ನು ಸೃಷ್ಟಿ ಮಾಡಿದಂತಹವರು ದ್ವಾರ್ಕೀಶ್ ಈ ವಿಚಾರದ ಬಗ್ಗೆ ಒಂದಷ್ಟು ಮಾಹಿತಿ ನೋಡುವುದಾದರೆ. ಎಲ್ಲರಿಗೂ ಗೊತ್ತಿರುವ ಹಾಗೆ ದ್ವಾರಕೀಶ್ ಆರಂಭದ ದಿನಗಳಲ್ಲಿ ಒಳ್ಳೆಯ ಪ್ರೊಡ್ಯೂಸರ್ ಎಂದು ಹೆಸರುವಾಸಿಯಾದರು ಇವರ ಮೊದಲು ಮೇಯರ್ ಮುತ್ತಣ್ಣ ಎಂಬ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಹೆಚ್ಚಿನ ಖ್ಯಾತಿಯನ್ನು ಗಳಿಸಿಕೊಳ್ಳುತ್ತಾರೆ. ನಂತರದಲ್ಲಿ ಭಾಗ್ಯವಂತರು, ಕಿಟ್ಟು ಪುಟ್ಟು, ಸಿಂಗಾಪುರ್ ನಲ್ಲಿ ರಾಜಾಕುಳ್ಳ ಈ ಎಲ್ಲ ಸಿನಿಮಾಗಳು ಸಹ ಬಿಗ್ ಹಿಟ್ಟನ್ನು ಕಾಣುತ್ತವೆ ಅದರಲ್ಲಿಯೂ ಸಿಂಗಾಪುರದಲ್ಲಿ ರಾಜಾಕುಳ್ಳ ಎಂಬ ಸಿನಿಮಾ ದ್ವಾರಕೀಶ್ ಅವರ ಜೀವನವನ್ನೇ ಬದಲಾಯಿಸಿತ್ತದೆ.
ಇದಾದನಂತರ ರಾಜ್ ಕುಮಾರ್ ಹಾಗೆ ವಿಷ್ಣುವರ್ಧನ್ ಶಂಕರ್ ನಾಗ್ ಅವರ ಜೊತೆಯಲ್ಲಿ ಸಾಲು ಸಾಲು ಸಿನಿಮಗಳನ್ನು ಮಾಡಿ ಅವರ ಜೊತೆಯಲ್ಲಿ ಒಂದಷ್ಟು ಕಿರಿಕ್ ಗಳನ್ನು ಸಹ ಮಾಡಿಕೊಳ್ಳುತ್ತಾರೆ. ಹೀಗೆ ಈ ನಟರುಗಳ ಜೊತೆಯಲ್ಲಿ ವಿರೋಧ ಮಾಡಿಕೊಂಡು ಚಿತ್ರರಂಗದಲ್ಲಿ ಸೋಲನ್ನು ಕಾಣುತ್ತಿರುವಂತಹ ದ್ವಾರಕೀಶ್ ಅವರಿಗೆ ವಿನೋದ್ ಅವರ ಕಣ್ಣಿಗೆ ಬೀಳುತ್ತಾರೆ ನಂತರ ವಿನೋದ್ ರಾಜ್ ಅವರಿಗೆ ಡಾನ್ಸ್ ರಾಜ ಡಾನ್ಸ್ ಎಂಬುವಂತಹ ಸಿನಿಮಾದ ಮೂಲಕ ಅವಕಾಶವನ್ನು ಕೊಡುತ್ತಾರೆ. ಈ ಚಿತ್ರದ ಸಮಯದಲ್ಲಿ ದ್ವಾರಕೀಶ್ ಅವರು ವಿನೋದ್ ಎಂಬ ಹೆಸರನ್ನು ವಿನೋದ್ ರಾಜ್ ಆಗಿ ಬದಲಿಸುತ್ತಾರೆ ಇದಕ್ಕೆ ಕಾರಣ ಅಂದಿನ ದಿನಗಳಲ್ಲಿ ವಿನೋದ್ ರಾಜ್ ಅವರ ತಂದೆ ಯಾರು ಎನ್ನುವಂತಹ ಒಂದಷ್ಟು ಮಾತುಕತೆಗಳು ಚರ್ಚೆಯಾಗುತ್ತಾ ಇರುತ್ತದೆ.
ಈ ಸಂದರ್ಭವನ್ನು ಉಪಯೋಗಿಸಿಕೊಂಡು ದ್ವಾರಕೀಶ್ ಅವರು ವಿನೋದ್ ಹೆಸರನ್ನು ವಿನೋದ್ ರಾಜ್ ಆಗಿ ಬದಲಿಸುತ್ತಾರೆ. ಜನರಿಗೆ ಪರೋಕ್ಷವಾಗಿ ಒಂದು ಸುಳಿವನ್ನು ಕೊಡುವ ರೀತಿಯಲ್ಲಿ ಹೆಸರನ್ನು ಬದಲಾಯಿಸಿ ಬಿಡುತ್ತಾರೆ ಜನರಲ್ಲಿ ಒಂದಷ್ಟು ಗೊಂದಲಗಳು ಸಹ ಉಂಟಾಗಿತ್ತು. ಡಾನ್ಸ್ ರಾಜ ಡಾನ್ಸ್ ಸಿನಿಮಾ ಹಿಟ್ ಆದರೆ ವಿನೋದ್ ರಾಜ್ ಅವರ ತಂದೆ ಯಾರು ಎಂಬುದನ್ನು ರಿವೀಲ್ ಮಾಡುತ್ತೇವೆ ಎಂದು ದ್ವಾರ್ಕೀಶ್ ಅವರು ಅನೌನ್ಸ್ ಮಾಡುತ್ತಾರೆ ಅದರಂತೆ ಸಿನಿಮಾವು ರಿಲೀಸ್ ಆಗಿ ಒಂದು ಮಟ್ಟಕ್ಕೆ ಹಿಟ್ ಆಗುತ್ತದೆ. ದ್ವಾರಕೀಶ್ ಅವರ ಒಂದು ಹೇಳಿಕೆಯಿಂದ ಲೀಲಾವತಿಯವರಿಗೆ ತುಂಬಾ ತೊಂದರೆ ಉಂಟಾಗಿ ಬಿಡುತ್ತದೆ ಜೀವನಪೂರ್ತಿ ಮುಜುಗರದಲ್ಲೇ ಇರುವ ಹಾಗೆ ದ್ವಾರಕೀಶ್ ಅವರು ಲೀಲಾವತಿಯವರಿಗೆ ಮಾಡಿದರು ಎಂದು ಹೇಳಿದರೆ ತಪ್ಪಾಗುವುದಿಲ್ಲ.
ದ್ವಾರಕೀಶ್ ಅವರು ಮಾಡಿದಂತಹ ಈ ಒಂದು ಹೇಳಿಕೆಯಿಂದ ರಾಜ್ಕುಮಾರ್ ರವರ ಕುಟುಂಬ ಹಾಗೂ ಲೀಲಾವತಿಯವರ ಕುಟುಂಬಕ್ಕೆ ಒಂದು ರೀತಿಯಾದಂತಹ ಸಂಕಷ್ಟ ಎದುರಾಗುತ್ತದೆ ಲೀಲಾವತಿ ಅವರು ವಿನೋದ್ ಅವರ ತಂದೆ ಯಾರು ಎಂದು ಹೇಳುವ ಸಹ ಸ್ಥಿತಿಯಲ್ಲಿ ಇರಲಿಲ್ಲ. ವಿನೋದ್ ರಾಜ್ ರವರ ತಂದೆ ಯಾರು ಎಂದು ಇಂದಿಗೂ ನಿಖರವಾದ ಯಾರು ಸಹ ಹೇಳಿಕೆಯನ್ನು ನೀಡಿಲ್ಲ ಸ್ವತಹ ಲೀಲಾವತಿ ಅವರೇ ಅವರ ತಂದೆಯ ಬಗ್ಗೆ ಯಾವುದೇ ಒಂದು ಮಾಹಿತಿಯನ್ನು ನೀಡಿಲ್ಲ ಇದು ಜನರಲ್ಲಿ ಅನುಮಾನದ ಹುತ್ತವನ್ನು ಕಟ್ಟಿ ಬಿಡುತ್ತದೆ. ಹಲವಾರು ಜನರು ಚರ್ಚೆಯನ್ನು ಮಾಡಿದ್ದಾರೆ ಆದರೆ ಇಲ್ಲಿ ಎರಡು ಕುಟುಂಬಗಳು ಸಹ ಮುಜೂರಕ್ಕೆ ಮುಜುಗರಕ್ಕೆ ಒಳಗಾಗಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ವಿನೋಸ್ ರಾಜ್ ತಂದೆ ಇಲ್ಲದಿದ್ದರೂ ಸಹ ತಮ್ಮ ಮಗನನ್ನು ಯಾವುದೇ ಕಷ್ಟ ಬಾರದಂತೆ ಲೀಲಾವತಿ ನೋಡಿಕೊಂಡಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.