ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಕಾಡುತ್ತಲೇ ಇದೆ ಈ ಒಂದು ಸಮಸ್ಯೆಗೆ ಅನೇಕ ರೀತಿಯದಂತಹ ಮನೆ ಮದ್ದುಗಳನ್ನು ಉಪಯೋಗ ಮಾಡಿದರು ಅದು ವರ್ಕ್ ಆಗುವುದಿಲ್ಲ. ನಾವಿಲ್ಲಿ ತಿಳಿಸುವಂತಹ ಎರಡೇ ಎರಡು ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ನಿಮ್ಮ ಬಿಳಿಯ ಕೂದಲನ್ನು ನೀವು ಕಪ್ಪಾಗಿ ಮಾಡಿಕೊಳ್ಳಬಹುದು. ಈ ಪ್ಯಾಕ್ ಅನ್ನು ತಯಾರಿ ಮಾಡಲು ಕಾಫಿ ಡಿಕಾಕ್ಷನ್, ಟೀ ಡಿಕಾಕ್ಷನ್, ಲೆಮನ್ ಹಾಗೂ ಬೀಟ್ರೂಟ್ ರಸ ಇದ್ಯಾವುದೇ ಸಾಮಗ್ರಿಗಳನ್ನು ಬಳಕೆ ಮಾಡಬೇಕಾಗಿಲ್ಲ ಸಿಂಪಲ್ಲಾಗಿ ನ್ಯಾಚುರಲ್ ಆಗಿ ತಯಾರಿಸಿದಂತ ಪೌಡರ್ ನಿಂದ ನಾವು ರೆಡಿ ಮಾಡಿಕೊಂಡರೆ ಸಾಕು ಬೇಗ ರಿಸಲ್ಟ್ ನಮಗೆ ಸಿಗುತ್ತದೆ. ತುಂಬಾ ಸರಳವಾಗಿ ಇದನ್ನು ನಾವು ತಯಾರು ಮಾಡಿಕೊಳ್ಳಬಹುದು.
ನೀವು ಕಬ್ಬಿಣದ ಬಾಣಲಿಯೇ ಬೇಕು ಅಥವಾ ಕಬ್ಬಿಣದ ಹೆಂಚು ಬೇಕು ಎನ್ನುವಂತಹ ಯಾವುದೇ ಪ್ರಮೇಯ ಇಲ್ಲ. ಒಂದು ಗಾಜಿನ ಪಾತ್ರೆ ಅಥವಾ ಪಿಂಗಾಣಿ ಬೌಲ್ ನಿಂದ ನೀವು ಈ ಒಂದು ಪ್ಯಾಕನ್ನು ತಯಾರು ಮಾಡಿಕೊಳ್ಳಬಹುದು ಇದರಿಂದ ಯಾವುದೇ ರೀತಿಯಾದಂತಹ ಸೈಡ್ ಎಫೆಕ್ಟ್ ಗಳು ಇರುವುದಿಲ್ಲ. ಮೊದಲಿಗೆ ನೀವು ಒಂದು ಗಾಜಿನ ಬೌಲ್ ಅಥವಾ ಪಿಂಗಾಣಿ ಬೌಲ್ ಅನ್ನು ತೆಗೆದುಕೊಂಡು ಹಾತಿ ಮೆಹಂದಿ ಪೌಡರ್ ಅನ್ನು ನೀವು ತೆಗೆದುಕೊಂಡು ಈ ಒಂದು ಮೆಹಂದಿ ಪೌಡರ್ ತುಂಬಾ ನ್ಯಾಚುರಲ್ ಆಗಿರುವಂತಹ ಮೆಹಂದಿ ಪೌಡರ್ ಆಗಿದೆ. ಎರಡು ಟೇಬಲ್ ಸ್ಪೂನ್ ಮೆಹಂದಿ ಪೌಡರ್ ಅನ್ನು ತೆಗೆದುಕೊಳ್ಳಿ ನಿಮ್ಮ ಕೂದಲು ಉದ್ದ ಇದ್ದರೆ ನೀವು ಹೆಚ್ಚಿನ ಮಟ್ಟದಲ್ಲಿ ಮೆಹಂದಿ ಪೌಡರ್ ಅನ್ನು ತೆಗೆದುಕೊಳ್ಳಬಹುದು.
ನಂತರ ಇದಕ್ಕೆ ತಣ್ಣಗೆ ಇರುವಂತಹ ನೀರನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತ ಈ ಒಂದು ಪೌಡರನ್ನು ಸ್ಪೂನ್ ನಿಂದ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ, ಈ ಒಂದು ಪೇಸ್ಟ್ ಅನ್ನು ನೀವು ರಾತ್ರಿ ಹಿಡಿ ಹಾಗೆ ಮುಚ್ಚಿ ಇಟ್ಟು ನೆನೆಸಲು ಇಡಬೇಕು ನಂತರ ನೀವು ಈ ಒಂದು ಪೇಸ್ ಅನ್ನು ತಲೆಗೆ ಹಚ್ಚುವಂತಹ ಸಂದರ್ಭದಲ್ಲಿ ಇದಕ್ಕೆ ಇಂಡಿಗೋ ಪೌಡರ್ ಅನ್ನು ಮಿಕ್ಸ್ ಮಾಡಿಕೊಳ್ಳಬೇಕಾಗುತ್ತದೆ. ನೀವು ಇದಕ್ಕೆ 4 ಟೇಬಲ್ ಸ್ಪೂನ್ ನಷ್ಟು ಇಂಡಿಗೋ ಪೌಡರ್ ಅನ್ನು ಹಾಕಿ ಸ್ವಲ್ಪ ಬಿಸಿ ಇರುವಂತಹ ನೀರನ್ನು ಐಂಡಿಕೋ ಪೌಡರ್ ಹಾಕಿದ ನಂತರ ಸ್ವಲ್ಪ ಸ್ವಲ್ಪವೇ ಹಾಕುತ್ತ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದನ್ನು ನೀವು ನೆನೆಸಿರುವಂತಹ ಅವಶ್ಯಕತೆ ಇಲ್ಲ ತಕ್ಷಣವೇ ನಿಮ್ಮ ಕೂದಲಿಗೆ ಅಪ್ಲೈ ಮಾಡಿಕೊಳ್ಳಬಹುದು.
ನಿಮ್ಮ ತಲೆಯ ಬುಡ ಹಾಗೂ ಕೂದಲಿಗೆ ಈ ಒಂದು ಪೇಸ್ ಅನ್ನು ನೀಟಾಗಿ ಅಪ್ಲೈ ಮಾಡಿಕೊಂಡು 2 ಗಂಟೆಗಳ ಕಾಲ ನಿಮ್ಮ ತಲೆಯಲ್ಲಿ ಹಾಗೆ ಬಿಡಬೇಕು ಆಗ ತುಂಬಾ ಚೆನ್ನಾಗಿ ನಿಮ್ಮ ತಲೆಯ ಕೂದಲು ಕಪ್ಪಾಗುತ್ತದೆ. ಈ ಒಂದು ಪ್ಯಾಕನ್ನು ಹಾಕಿ ನೀವು ಸ್ನಾನ ಮಾಡುವಂತಹ ಸಮಯದಲ್ಲಿ ಯಾವುದೇ ರೀತಿಯಾದಂತಹ ಶಾಂಪೂಗಳನ್ನು ಉಪಯೋಗ ಮಾಡಬಾರದು ನೀರಿನಿಂದ ನಿಮ್ಮ ತಲೆಯನ್ನು ವಾಶ್ ಮಾಡಿಕೊಳ್ಳಬೇಕು. ಇದರಲ್ಲಿ ಯಾವುದೇ ರೀತಿಯಾದಂತಹ ಕೆಮಿಕಲ್ ಇಲ್ಲದೆ ಇರುವುದರಿಂದ ನಿಮ್ಮ ತಲೆಯ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುವುದು ಅಲ್ಲದೆ ಯಾವುದೇ ರೀತಿಯಾದಂತಹ ಸೈಡ್ ಎಫೆಕ್ಟ್ ಗಳು ಬರದಂತೆ ನಿಮ್ಮನ್ನು ಕೂದಲನ್ನು ಕಾಪಾಡುತ್ತದೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ.