ಬಿಟ್ಟು ಹೋದ ಸ್ಬೇಹ ಪ್ರೀತಿ ಮರಳಿ ದೊರೆಯುತ್ತದೆ, ಕೆಲಸ ಇಲ್ಲ ಅಂತ ಬೇಜಾರು ಆಗಬೇಕು ಈ ತಿಂಗಳು ಮಕರ ರಾಶಿಯವರಿಗೆ ಒಂದು ಸಿಹಿಸುದ್ದಿ ಇದೆ.

 

WhatsApp Group Join Now
Telegram Group Join Now

ಮಕರ ರಾಶಿಯವರಿಗೆ ಶನಿಯ ಪರಿವರ್ತನೆಯಿಂದ ಈ ಒಂದು ತಿಂಗಳಿನಲ್ಲಿ ಯಾವ ರೀತಿಯಾದಂತಹ ಬದಲಾವಣೆಗಳು ಉಂಟಾಗುತ್ತದೆ ಇದರಿಂದ ಯಾವುದೇ ಶುಭಫಲಗಳು ಬರುತ್ತದೆ ಯಾವುದೆಲ್ಲ ಅಶುಭ ಫಲಗಳು ಕಾಣಿಸಿಕೊಳ್ಳುತ್ತದೆ ಹೀಗೆ ಶನಿಯ ಪರಿವರ್ತನೆಯಿಂದ ಮಕರ ರಾಶಿಯವರ ಮೇಲೆ ಉಂಟಾಗುವಂತಹ ಬದಲಾವಣೆಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಹಾಗಾದರೆ ಮೊದಲನೆಯದಾಗಿ ಮಕರ ರಾಶಿಯವರಿಗೆ ಈ ತಿಂಗಳ ಶುಭಫಲ ಯಾವುದು ಎಂದು ನೋಡುವುದಾದರೆ.

ಅನಿರೀಕ್ಷಿತವಾಗಿ ನಿಮ್ಮ ಸ್ನೇಹಿತರೆಲ್ಲರೂ ಕೂಡ ಒಮ್ಮೆ ಭೇಟಿಯಾಗುವಂತಹ ಶುಭ ಸಮಯ ಕೂಡಿಬರುತ್ತದೆ ಇದರಿಂದ ಎಲ್ಲರೂ ಕೂಡ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ ಎಲ್ಲರೂ ಸಂತೋಷವಾಗಿ ಆನಂದವಾಗಿ ಇರುತ್ತೀರಿ ಇದು ನಿಮಗೆ ಹೆಚ್ಚಿನ ಸಂತೋಷವನ್ನು ತಂದುಕೊಡುತ್ತದೆ ಎಂದೇ ಹೇಳಬಹುದು.

ಜೊತೆಗೆ ನೀವು ಕೆಲಸ ಮಾಡುವಂತಹ ಸ್ಥಳಗಳಲ್ಲಿ ನಿಮ್ಮ ಜೊತೆ ಪಾರ್ಟ್ನರ್ ಶಿಪ್ ವ್ಯವಹಾರವನ್ನು ಮಾಡುವಂಥವರು ನಿಮ್ಮಿಂದ ಏನಾದರೂ ಮನಸ್ತಾಪಗಳು ಉಂಟಾಗಿ ದೂರವಾಗಿದ್ದರೆ ಈ ಸಮಯದಲ್ಲಿ ಅವರು ನಿಮ್ಮ ಹತ್ತಿರಕ್ಕೆ ಬರುತ್ತಾರೆ ಇದರಿಂದ ನಿಮ್ಮ ಸ್ನೇಹ ಸಂಬಂಧ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಬಹುದು. ಇದರಿಂದ ನಿಮ್ಮ ಮನಸ್ಸು ನೆಮ್ಮದಿಯಾಗಿ ಇರುತ್ತದೆ. ಇಲ್ಲಿಯ ತನಕ ನಿಮ್ಮ ರಾಶಿಯಲ್ಲಿ ಶನಿಯೂ ಹಲವಾರು ರೀತಿಯಾದಂತಹ ತೊಂದರೆಗಳನ್ನು ಕೊಡುತ್ತಿದ್ದ ಆದರೆ ಇನ್ನು ಮುಂದೆ ನಿಮಗೆ ಯಾವುದೇ ರೀತಿಯಾದಂತಹ ಶನಿಯ ಬದಲಾವಣೆಗಳು ಇರುವುದಿಲ್ಲ.

ಬದಲಿಗೆ ನಿಮ್ಮ ರಾಶಿಯನ್ನು ಶನಿಯು ಬಿಟ್ಟು ಹೋಗಿರುವುದರಿಂದ ನಿಮ್ಮಲ್ಲಿ ಒಳ್ಳೆ ರೀತಿಯಾದಂತಹ ಪರಿವರ್ತನೆಗಳು ಪ್ರಾರಂಭವಾಗುತ್ತದೆ. ಜೊತೆಗೆ ಶನಿಯು ನಿಮ್ಮನ್ನು ಬಿಟ್ಟು ಹೋಗಿರುವುದರಿಂದ ನಿಮಗೆ ಆರ್ಥಿಕವಾಗಿ ಅಭಿವೃದ್ಧಿ ಆಗುವಂತದ್ದು. ಹಾಗೂ ಅನಿರೀಕ್ಷಿತವಾಗಿ ಒಳ್ಳೆಯ ಘಟನೆಗಳು ನಡೆಯುವಂತಹ ಸಾಧ್ಯತೆಗಳು ಹೆಚ್ಚಾಗಿದೆ. ಯಾರಾದರೂ ನೀವು ಮಾಡುತ್ತಿದ್ದಂತಹ ಉದ್ಯೋಗ ಕಳೆದುಕೊಂಡಿದ್ದರೆ ಮತ್ತೆ ಈ ಸಮಯದಲ್ಲಿ ಹೊಸ ಉದ್ಯೋಗಗಳು ಸಿಗುವಂತದ್ದು.

ಹಾಗೂ ಬಹಳ ಮುಖ್ಯವಾಗಿ ನಿಮ್ಮ ನಿರೀಕ್ಷೆಗೂ ಮೀರಿದ್ದು ನಿಮ್ಮ ಮನಸ್ಸಿನಲ್ಲಿ ಹಾಗೂ ನಿಮ್ಮ ಕುಟುಂಬದಲ್ಲಿ ಬದಲಾವಣೆಗಳು ಉಂಟಾಗುವಂತದ್ದು ಉದಾಹರಣೆಗೆ ನಿಮ್ಮ ಮನೆಯವರ ಮೇಲೆ ನೀವು ಯಾವ ನಿರೀಕ್ಷೆ ಇಟ್ಟುಕೊಂಡಿರುತ್ತೀರೋ ಅವೆಲ್ಲವೂ ಕೂಡ ನೆರವೇರುವಂತದ್ದು ಅವರ ಮನಸ್ಸಿನಲ್ಲಿ ನಿಮ್ಮ ಮೇಲೆ ಒಳ್ಳೆಯ ಭಾವನೆ ಹೆಚ್ಚಾಗುವಂತದ್ದು ಹೀಗೆ ನಿಮಗೆ ತಿಳಿಯದ ಹಾಗೆ ಹಲವಾರು ಘಟನೆಗಳು ಒಳ್ಳೆಯ ರೀತಿಯಲ್ಲಿ ನಡೆಯುತ್ತದೆ.

ತೃತೀಯ ರಾಶಿಯಲ್ಲಿ ಶುಕ್ರನ ಪರಿವರ್ತನೆಯಿಂದ ಹೆಚ್ಚಿನ ಲಾಭಾಂಶ ಉಂಟಾಗುತ್ತದೆ. ಅದರಲ್ಲೂ ಕಲೆ ಸಾಹಿತ್ಯ ಸಂಗೀತ ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಉಂಟಾಗುತ್ತದೆ. ಈ ತಿಂಗಳಲ್ಲಿ ನೀವು ಹಿಂದಿನ ದಿನಗಳಲ್ಲಿ ಯಾವುದಾದರು ವಸ್ತುಗಳನ್ನು ಕಳೆದುಕೊಂಡಿದ್ದರೆ ಆ ವಸ್ತುಗಳು ಸಿಗುವಂತಹ ಸಮಯ ಇದಾಗಿರುತ್ತದೆ ನಿಮ್ಮ ಮನಸ್ಸಿನಲ್ಲಿ ಏನಾದರೂ ತೊಂದರೆ ಉಂಟಾಗಿದ್ದರೆ ಅದಕ್ಕೆ ಪರಿಹಾರಾರ್ಥಕವಾಗಿ ಈ ತಿಂಗಳು ನೀವು ಎಲ್ಲಾದರೂ ಹೊರಗಡೆ ಹೋಗುವಂತಹ ಅವಕಾಶಗಳು ಸಿಗುತ್ತದೆ.

ಅಂದರೆ ಪ್ರವಾಸಕ್ಕೆ ದೂರ ಪ್ರಯಾಣಕ್ಕೆ ಅವಕಾಶಗಳು ಸಿಗುತ್ತದೆ ಇದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಖುಷಿ ಸಿಗುತ್ತದೆ. ಹಾಗೂ ವಿದ್ಯಾರ್ಥಿಗಳಿಗೆ ಈ ತಿಂಗಳು ಆಶಾದಾಯಕವಾಗಿವಾಗಿರುತ್ತದೆ ಹಾಗೂ ಮಕರ ರಾಶಿಯಲ್ಲಿರುವ ವ್ಯಕ್ತಿಗಳು ಯಾರಾದರೂ ಭೂಮಿಯ ವಿಚಾರಕ್ಕೆ ಸಂಬಂಧಿಸಿದ ವ್ಯಾಪಾರ ವ್ಯವಹಾರ ಮಾಡುತ್ತಿದ್ದರೆ ಹೆಚ್ಚಿನ ಅಭಿವೃದ್ಧಿ ಉಂಟಾಗುತ್ತದೆ. ಜೊತೆಗೆ ನೀವು ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವೊಂದಷ್ಟು ಮಾತುಗಳನ್ನು ಆಡಿಡಿದ್ದರೆ ಆ ವಿಚಾರವಾಗಿ ಸ್ವಲ್ಪ ತೊಂದರೆಗಳು ಉಂಟಾಗುವಂತದ್ದು ಆದ್ದರಿಂದ ನಿಮ್ಮ ಮಾತಿನ ಮೇಲೆ ಗಮನ ಇಡುವುದು ಬಹಳ ಮುಖ್ಯ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now