ಎಕ್ಸ್ಪರಿ ಆದ ಟ್ಯಾಬ್ಲೆಟ್ & ಟಾನಿಕ್ ಬಾಟಲ್ ಗಳನ್ನು ಇನ್ಮುಂದೆ ಬಿಸಾಕಬೇಡಿ.! ಇದರ ಸೂಪರ್ ಟಿಪ್ಸ್ ತಿಳಿದ್ರೆ ಇನ್ಯಾವತ್ತು ಕಸಕ್ಕೆ ಎಸೆಯಲ್ಲ.!

ಮೇಲೆ ಹೇಳಿದ ವಿಷಯವೂ ನಿಮಗೆ ಆಶ್ಚರ್ಯ ಎನಿಸಬಹುದು ಹೌದು ಇದು ಒಳ್ಳೆಯ ಕೆಲಸಕ್ಕೆ ಬರುತ್ತದೆ ಎಂದೇ ಹೇಳಬಹುದು ಪ್ರತಿಯೊಬ್ಬರ ಮನೆಯಲ್ಲೂ ಕೂಡ ಇತ್ತೀಚಿನ ದಿನದಲ್ಲಿ ಹಲವಾರು ಸಮಸ್ಯೆಗಳಿಗೆ ಮಾತ್ರೆ ಗಳನ್ನು ತರುತ್ತೇವೆ ಆದರೆ ಒಂದೆರಡು ಮಾತ್ರೆಗಳನ್ನು ತೆಗೆದು ಕೊಂಡು ಮಿಕ್ಕ ಎಲ್ಲ ಮಾತ್ರೆಗಳನ್ನು ಬಿಸಾಕುತ್ತಿರುತ್ತೇವೆ ಆದರೆ ಅವುಗಳನ್ನು ಹೇಗೆ ಮತ್ತೆ ಉಪಯೋಗಿಸಿಕೊಂಡು ಬೇರೆ ಕೆಲಸಗಳಿಗೆ ಸಹಾಯವಾಗುವಂತೆ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿ ಯಾರಿಗೂ ಕೂಡ ಹೆಚ್ಚಾಗಿ ತಿಳಿದಿಲ್ಲ.

ಆದರೆ ಈ ದಿನ ಈ ವಿಷಯವಾಗಿ ಅವುಗಳನ್ನು ಹೇಗೆ ಮರು ಬಳಕೆ ಮಾಡಿಕೊಂಡು ಅವುಗಳನ್ನು ಉಪಯೋಗಿಸಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಯಾರಿಗೆ ಆಗಲಿ ನಮ್ಮ ವಾತಾವರಣ ಸ್ವಲ್ಪ ಬದಲಾದರೂ ಕೂಡ ಅವರ ದೇಹದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಅದಕ್ಕಾಗಿ ಮಾತ್ರೆಗಳನ್ನು ಮತ್ತು ಟಾನಿಕ್ ಗಳನ್ನು ತೆಗೆದುಕೊಳ್ಳುತ್ತೇವೆ.

ಆದರೆ ಅವುಗಳನ್ನು ಸಂಪೂರ್ಣವಾಗಿ ಖಾಲಿಯಾಗುವ ತನಕ ಯಾರು ಕೂಡ ಉಪಯೋಗಿಸುವುದಿಲ್ಲ ಬದಲಿಗೆ ಸ್ವಲ್ಪ ದಿನ ಉಪಯೋಗಿಸಿ ಅವು ಗಳನ್ನು ಹಾಗೆ ಇಟ್ಟಿರುತ್ತೇವೆ ಕೊನೆಗೊಂದು ದಿನ ಅದನ್ನು ಕಸಕ್ಕೆ ಬಿಸಾಕುತ್ತೇವೆ. ಆದರೆ ಇವುಗಳನ್ನು ಉಪಯೋಗಿಸುವುದರ ಮುಖಾಂತರ ಹಲವಾರು ಕೆಲಸಗಳಿಗೆ ಬಳಸಿಕೊಳ್ಳಬಹುದು ಅದು ಹೇಗೆ ಅವುಗಳನ್ನು ಯಾವ ಯಾವ ಕೆಲಸಕ್ಕೆ ಮರು ಬಳಕೆ ಮಾಡಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ಒಂದೊಂದಾಗಿ ನೋಡುವುದಾದರೆ.

ಮೊದಲನೆಯದಾಗಿ ಎಕ್ಸ್ಪರಿ ಡೇಟ್ ಆಗಿರುವಂತಹ ಮಾತ್ರೆಯನ್ನು ಒಂದು ಕುಟ್ಟಣಿಗೆಯಲ್ಲಿ ಹಾಕಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿಟ್ಟು ಕೊಳ್ಳಬೇಕು. ನಂತರ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಆ ನೀರು ಚೆನ್ನಾಗಿ ಕುದಿಯುವ ತನಕ ನೀರನ್ನು ಕಾಯಿಸಿಕೊಳ್ಳಬೇಕು, ನಂತರ ಆ ನೀರಿಗೆ ಈ ಮಾತ್ರೆಯ ಪುಡಿಯನ್ನು ಹಾಕಿ ಇದನ್ನು ನಿಮ್ಮ ಅಡುಗೆ ಮನೆಯಲ್ಲಿರುವ ಶಿಂಕ್ ಗೆ ಹಾಕುವುದರಿಂದ ಬಾತ್ರೂಮ್ ಗಳಲ್ಲಿ ನೀರು ಹೋಗುವಂತಹ ಸ್ಥಳಗಳಿಗೆ ಹಾಕುವುದರಿಂದ ಅಲ್ಲಿರುವ ಎಲ್ಲಾ ಕ್ರಿಮಿ ಕೀಟಗಳು ಕೂಡ ನಾಶವಾಗುತ್ತದೆ.

ಜೊತೆಗೆ ಅಲ್ಲಿರುವಂತಹ ಎಲ್ಲಾ ಕೊಳೆಗಳು ಕೂಡ ಹೋಗುತ್ತದೆ ಈ ರೀತಿಯಾಗಿ ಇದನ್ನು ಉಪಯೋಗಿಸಿಕೊಳ್ಳಬಹುದು. ಎರಡನೆಯದಾಗಿ ತಣ್ಣೀರಿಗೆ ಈ ಮಾತ್ರೆಯ ಪುಡಿಯನ್ನು ಹಾಕಿ ಸ್ವಲ್ಪ ಟಾನಿಕ್ ಹಾಕಿ ಒಂದು ಸ್ಪ್ರೇ ಬಾಟಲಿಗೆ ಹಾಕಿ ಗಿಡಗಳ ಮೇಲೆ ಹಾಕುವುದ ರಿಂದ ಗಿಡಗಳಲ್ಲಿ ಕಾಣಿಸಿಕೊಳ್ಳುವಂತಹ ಹುಳಗಳ ಸಮಸ್ಯೆ ಹಾಗೂ ಗಿಡಗಳ ಬೇರಿಗೆ ಹಾಕುವುದರಿಂದ ಮಣ್ಣುಗಳಲ್ಲಿ ಇರುವಂತ ಕ್ರಿಮಿನಾಶಕಗಳೆಲ್ಲವೂ ಕೂಡ ಸಾ.ಯು.ತ್ತ.ವೆ.

ಇದರಿಂದ ಗಿಡಗಳು ಯಾವುದೇ ರೀತಿಯ ಕಾಯಿಲೆ ಇಲ್ಲದೆ ಚೆನ್ನಾಗಿ ಬೆಳೆಯುವುದಕ್ಕೆ ಸಹಾಯಮಾಡುತ್ತದೆ. ಅದರಲ್ಲೂ ಈ ಎಲ್ಲಾ ಮಾತ್ರೆಗಳಲ್ಲಿ ಇರುವಂತಹ ಗುಣಗಳು ಗಿಡಗಳನ್ನು ಬೆಳೆಯುವುದಕ್ಕೂ ಕೂಡ ಸಹಾಯ ಮಾಡುತ್ತದೆ ಎಂದೇ ಹೇಳಬಹುದು. ಒಟ್ಟಾರೆಯಾಗಿ ಈ ಎಲ್ಲಾ ವಿಷಯಗಳು ಎಲ್ಲರಿಗೂ ತಿಳಿದಿದ್ದರೆ ಯಾರು ಕೂಡ ಇದನ್ನು ಆಚೆ ಹಾಕಲು ಇಷ್ಟಪ ಡುವುದಿಲ್ಲ. ಬದಲಿಗೆ ಈ ರೀತಿಯಾಗಿ ಕೆಲವೊಂದು ಕೆಲಸಗಳಿಗೆ ಉಪಯೋಗಿಸಿಕೊಳ್ಳುವುದರ ಮುಖಾಂತರ ಅವುಗಳನ್ನು ಬಳಸಿಕೊಳ್ಳುತ್ತಾರೆ.

ಅದರಲ್ಲೂ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಈ ವಿಷಯವಾಗಿ ಸಂಬಂಧಿಸಿದ ಎಲ್ಲಾ ವಿಧಾನಗಳನ್ನು ಕೂಡ ಅನುಸರಿಸುವುದರ ಮುಖಾಂತರ ಎಲ್ಲಾ ಪ್ರಯತ್ನಗಳನ್ನು ಕೂಡ ಪಡುತ್ತಿರುತ್ತಾರೆ. ಆದ್ದರಿಂದ ಎಲ್ಲರಿಗೂ ಕೂಡ ಈ ವಿಷಯ ಬಹಳ ಉಪಯುಕ್ತವಾಗಿರುತ್ತದೆ ಎಂದೇ ಹೇಳಬಹುದು ಇನ್ನು ಮುಂದೆ ಯಾರೂ ಕೂಡ ಈ ರೀತಿಯಾದಂತಹ ವಿಧಾನವನ್ನು ಅನುಸರಿಸದವರೇ ಇಲ್ಲ ಎಂದೇ ತಿಳಿಯಬಹುದ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: