ರೈತರಿಗೆ ಜಮೀನಿನಲ್ಲಿ ನೀರು ಸಿಕ್ಕಿದರೆ ಬಂಗಾರ ಸಿಕ್ಕಿದಷ್ಟೇ ಖುಷಿಯಾಗುತ್ತದೆ. ಯಾಕೆಂದರೆ ಆ ನೀರಿನಿಂದ ತಮ್ಮ ಬದುಕನ್ನು ಬಂಗಾರಗೊಳಿಸಿಕೊಳ್ಳಬಹುದು ಎಂಬ ತಮ್ಮ ಕಷ್ಟಗಳನ್ನು ಕೊನೆಗೊಳಿಸಿಕೊಳ್ಳಬಹುದೆಂಬ ತಮ್ಮ ಮಕ್ಕಳ ಬದುಕನ್ನು ಹಸನಗೊಳಿಸಬಹುದು ಎಂಬ ಮಹತ್ವಾಕಾಂಕ್ಷೆ ಜೊತೆಗೆ ಇನ್ನು ಹೆಚ್ಚಿನ ಆಹಾರ ಉತ್ಪಾದನೆ ಮಾಡಬಹುದೆಂಬ ಮಹಾದಾಸೆ.
ಪ್ರತಿಯೊಬ್ಬ ಜಮೀನು ಇರುವ ವ್ಯಕ್ತಿಗೂ ಕೂಡ ಆತ ನೀರಾವರಿ ಮಾಡಬೇಕು ಎಂದು ಆಸೆ ಇದ್ದೇ ಇರುತ್ತದೆ. ಬಹುಶಃ ಎಲ್ಲಾ ರೈತರಿಗೂ ಕೂಡ ತಮ್ಮ ಜಮೀನಿನಲ್ಲಿ ಬೋರ್ವೆಲ್ ಮಾಡಿಸುವ ಶಕ್ತಿ ಇದ್ದಿದ್ದರೆ ನೀರು ಇಲ್ಲ ಎನ್ನುವ ಕಾರಣದಿಂದ ಹಳ್ಳಿಗಳನ್ನು ಬಿಟ್ಟು ಪಟ್ಟಣಗಳನ್ನು ಸೇರಿದವರ ಸಂಖ್ಯೆ ಕಡಿಮೆ ಆಗುತ್ತಿತ್ತು, ಆದರೆ ಬೋರ್ವೆಲ್ ಹಾಕಿಸುವುದಕ್ಕೆ ಹಣದ ಅವಶ್ಯಕತೆಗಿಂತ ಬಹಳ ದೊಡ್ಡ ಸವಾಲ್ ನೀರಿನ ಸೆಲೆ ಇದೆಯೇ ಎನ್ನುವುದು.
ಈ ಸುದ್ದಿ ಓದಿ:-ಗೃಹಿಣಿಯರಿಗೆ ಗುಡ್ ನ್ಯೂಸ್.! ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಬಳಸುತ್ತಿದ್ದವರಿಗೆ ಮತ್ತೊಂದು ಸೌಲಭ್ಯ.!
ಒಂದು ವೇಳೆ ಜಮೀನಿನಲ್ಲಿ ಪಾಯಿಂಟ್ ಇಲ್ಲದೆ ಇದ್ದರೂ ಆಸೆಯಿಂದ ಬೋರ್ವೆಲ್ ಹಾಕಿಸಿದರೆ ನಿರಾಸೆ ಜೊತೆಗೆ ದೊಡ್ಡ ಸಾಲದ ಹೊರೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ ಮತ್ತು ಜೀವನಪೂರ್ತಿ ಆ ಸಾಲವನ್ನು ತೀರಿಸುವುದಕ್ಕಾಗಿ ಕಷ್ಟ ಪಡಬೇಕಾಗುತ್ತದೆ. ಇಂತಹ ಸಾಕಷ್ಟು ಉದಾಹರಣೆಯನ್ನು ನೋಡಿರುವುದರಿಂದ ಇಂತಹ ಆಲೋಚನೆ ಬಂದಾಗ ರೈತರು ಒಂದು ಹೆಜ್ಜೆ ಹಿಂದೆ ಹೋಗುತ್ತಾರೆ.
ಆದರೆ ಈಗ ಅಂತ ಟೆನ್ಶನ್ ಬೇಡ ಸಾಂಪ್ರದಾಯಿಕ ವಿಧಾನಗಳಲ್ಲಿ ಗೊಂದಲಗಳಿದ್ದರೆ ಆಧುನಿಕ ಉಪಕರಣಗಳಿಂದ ಭೂಮಿಯ ಆಳ ಅಗಲಗಳನ್ನು ಸ್ಕ್ಯಾನ್ ಮಾಡಿ ಸರಿಯಾದ ನೀರಿನ ಸೆಲೆ ಗುರುತಿಸಿ ಹೆಚ್ಚು ನೀರು ಬರುವ ಕಡೆ ಪಾಯಿಂಟ್ ಮಾಡಿಕೊಡುವುದಕ್ಕೆ USA ಟೆಕ್ನಾಲಜಿ ಅನುಕೂಲಕ್ಕೆ ಬರುತ್ತಿದೆ.
ಈ ಸುದ್ದಿ ಓದಿ:-ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಸಿಹಿಸುದ್ದಿ, ಹಕ್ಕು ಪತ್ರ ವಿತರಣೆ.!
ಇದು ಹೇಗೆ ಅನ್ವಯವಾಗುತ್ತದೆ ಎಂದರೆ ಮೊದಲಿಗೆ ಲೋಕೇಟರ್ ಎಂಬ ಸಾಧನದಿಂದ ಜಮೀನು ಪೂರ್ತಿ ಓಡಾಡಿ ಎಲ್ಲಿ ನೀರಿದೆ ಎನ್ನುವುದನ್ನು ಗುರುತಿಸುತ್ತಾರೆ ನಂತರ ಪ್ರೊಫೈಲ್ಲರ್ ಎನ್ನುವ ಸಾಧನದಿಂದ ಆ ಭೂಮಿಯಲ್ಲಿ ಎಲ್ಲಿಂದ ಎಲ್ಲಿಯವರೆಗೆ ಹರಿಯುತ್ತಿದೆ ಎನ್ನುವುದನ್ನು ಕಂಡುಹಿಡಿಯುತ್ತಾರೆ.
ಕೊನೆಗೆ HP ಎಂಬ ಸಾಧನದಿಂದ ಎಷ್ಟು ಆಳದಲ್ಲಿ ನೀರಿದೆ ಎನ್ನುವ ಗ್ರಾಫ್ ಪಡೆಯುತ್ತಾರೆ ಮತ್ತು ಇದರಲ್ಲಿ ಕಲ್ಲು ಅಥವಾ ಇನ್ನಿತರ ಮೈನ್ ಗಳು ಇದ್ದರೆ ಅದರ ಮಾಹಿತಿ ಕೂಡ ಬಹಳ ಕ್ಲಿಯರ್ ಆಗಿ ಗೊತ್ತಾಗುತ್ತದೆ. ಈಗ ಬಹುತೇಕ ಕರ್ನಾಟಕದ ಎಲ್ಲ ರಾಜ್ಯಗಳಲ್ಲೂ ಕೂಡ ಈ ಟೆಕ್ನಾಲಜಿ ಬಳಸಿ ಬೋರ್ವೆಲ್ ಕೊರೆಸಿಕೊಂಡಿರುವ ರೈತರು ಇದ್ದೇ ಇದ್ದಾರೆ ಮತ್ತು ಕೊಪ್ಪಳದ ವಾಟರ್ ಡಿಟೆಕ್ಟರ್ ಒಬ್ಬರು ಸ್ವತಃ ಜಿಯಾಲಿಜಿಸ್ಟ್ ಕೂಡ ಆಗಿದ್ದು.
ಈ ಸುದ್ದಿ ಓದಿ:- ಒಂದು ವರ್ಷಕ್ಕೆ 20 ಲಕ್ಷ ಆದಾಯ ತಂದು ಕೊಡುತ್ತದೆ ಈ ಮರ, ತಳಿ ನೀಡುವ ಕಂಪನಿಯೇ ಬೈ ಬ್ಯಾಕ್ ಕೂಡ ಮಾಡುತ್ತೆ.!
USA ಟೆಕ್ನಾಲಜಿಯಿಂದ ಇದುವರೆಗೆ ಸಾವಿರಾರು ಬೋರ್ ಗಳನ್ನು ಕರ್ನಾಟಕದಾದ್ಯಂತ ಹಾಗೂ ಕರ್ನಾಟಕದ ಗಡಿ ಆಚೆಗೂ ಮಾಡಿಕೊಟ್ಟಿದ್ದಾರೆ. ಇವರು ಮಾಡಿಕೊಟ್ಟಿರುವ ಈ ಬೋರ್ ವೆಲ್ ಗಳಲ್ಲಿ ಪಾಯಿಂಟ್ ಗಳೆಲ್ಲವೂ ಸಕ್ಸಸ್ ಆಗಿ ನೀರು ಬಂದಿದ್ದು, ಒಂದು ವೇಳೆ ರೈತರ ಜಮೀನಿನಲ್ಲಿ ನೀರು ಬರುವ ಸಾಧ್ಯತೆ ಇಲ್ಲ ಎಂದರೆ ಅದನ್ನು ಕೂಡ ನೇರವಾಗಿ ಹೇಳುತ್ತಾರೆ.
ರೈತನಿಗೆ ನೋ’ವು ಮಾಡುವ ಇಷ್ಟ ಇಲ್ಲ ಹಾಗಾಗಿ ಹಣ ಮಾಡುವುದು ಉದ್ದೇಶವಲ್ಲ ರೈತನಿಗೆ ನೀರು ದೊರಕಿಸಿ ಕೊಡುವುದೇ ನಮ್ಮ ಮುಖ್ಯ ಗುರಿ ಹಾಗಾಗಿ ಇದ್ದದ್ದನ್ನು ಇದ್ದ ಹಾಗೆ ಹೇಳುತ್ತೇವೆ ಎಂದು ಹೇಳುತ್ತಾರೆ. ನೀವು ಕೂಡ ಈ ಬಗ್ಗೆ ಆಸಕ್ತರಾಗಿದ್ದರೆ ಈ ಕೆಳಗೆ ನಾವು ನೀಡುವ ಈ ನಂಬರ್ ಸಂಪರ್ಕಿಸಿ ಕರ್ನಾಟಕದ ಯಾವುದೇ ಜಿಲ್ಲೆಯ ಯಾವುದೇ ಭಾಗಕ್ಕೆ ಬೇಕಾದರೂ ಇವರು ಬಂದು ನಿಮಗೆ ಬೋರ್ವೆಲ್ ಪಾಯಿಂಟ್ ಮಾಡಿಕೊಡುತ್ತಾರೆ.
6360593009
9844956941