ಜಗತ್ತಿನಾದ್ಯಂತ ಉಂಟಾಗುತ್ತಿರುವ ಸಾವುಗಳಲ್ಲಿ ಅತಿ ಹೆಚ್ಚು ಸಾವುಗಳು ಸ್ಟ್ರೋಕ್ ಹೃ’ದ’ಯ’ಘಾ’ತ ಮುಂತಾದವುಗಳ ಕಾರಣದಿಂದ ಆಗುತ್ತಿದೆ. ಎರಡನೆಯದು ರಸ್ತೆ ಅಪಘಾತ, ಮೂರನೆಯದು ಆತ್ಮಹತ್ಯೆ. ರಸ್ತೆ ಅಪಘಾತದ ವಿಷಯದಲ್ಲಿ ಅದು ಒಬ್ಬರ ಜವಾಬ್ದಾರಿ ಆಗಿರುವುದಿಲ್ಲ ಸಂಬಂಧಪಟ್ಟ ಸರ್ಕಾರಗಳು ಅಧಿಕಾರಿಗಳು ಮತ್ತು ಅವರ ವಾಹನದ ಸ್ಥಿತಿ ಮತ್ತು ನಮ್ಮ ಮಾನಸಿಕ ಸ್ಥಿತಿ ಸುಸ್ಥಿತಿಯಲ್ಲಿರಬೇಕು.
ಇದಿಷ್ಟೇ ಅಲ್ಲದೆ ಆ ರಸ್ತೆಯಲ್ಲಿ ನಮ್ಮ ಜೊತೆ ಅಥವಾ ವಿರುದ್ಧವಾಗಿ ಸಂಚರಿಸುವವರ ಪರಿಸ್ಥಿತಿ ಆರೋಗ್ಯ ಸ್ಥಿತಿ ವಾಹನದ ಸ್ಥಿತಿಯಿಂದಲೂ ಕೂಡ ಈ ರೀತಿ ಅಪಘಾತವಾಗಿ ಅಕಾಲಿಕ ಮೃತ್ಯು ಬರುತ್ತದೆ. ಇದನ್ನು ಹೊರತುಪಡಿಸಿ ಆ’ತ್ಮ’ಹ’ತ್ಯೆ ನಿರ್ಧಾರಗಳು ಕೂಡ ಮಾನಸಿಕ ಆರೋಗ್ಯದ ಸಮಸ್ಯೆಯಿಂದಲೇ ಎಂದು ಹೇಳಬಹುದು ಇದನ್ನೆಲ್ಲಾ ಬಿಟ್ಟು ಅತಿ ಹೆಚ್ಚು ಸಾ.ವು ಉಂಟಾಗುತ್ತಿರುವ ಸ್ಟ್ರೋಕ್ ಮತ್ತು ಹೃ’ದ’ಯ’ಘಾ’ತದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಸ್ಟ್ರೋಕ್ ಮತ್ತು ಹೃ’ದ’ಯ’ಘಾ’ತವನ್ನು ಹೆಚ್ಚು ಕಡಿಮೆ ಒಂದೇ ರೀತಿಯ ಸಮಸ್ಯೆ ಎನ್ನಬಹುದು. ಒಂದು ಮೆದುಳಿಗೆ ಸಂಬಂಧಪಟ್ಟದ್ದು ಇನ್ನೊಂದು ಹೃದಯಕ್ಕೆ ಸಂಬಂಧಪಟ್ಟದ್ದು. ಯಾವುದೇ ರಕ್ತನಾಳಕ್ಕೆ ರಕ್ತದ ಹರಿವು ಹೆಚ್ಚಿ ಒತ್ತಡವು ಉಂಟಾಗಿ ಅದನ್ನು ಅದು ತಡೆದುಕೊಳ್ಳದೆ ಬ್ಲಾಸ್ಟ್ ಆಗುತ್ತದೆ.
ಅದೇ ಹೃ’ದ’ಯ’ಘಾ’ತ ಕಾರಣ ಎಂದು ಸುಲಭವಾದ ಭಾಷೆಯಲ್ಲಿ ಅರ್ಥೈಸಬಹುದು. ಹೆಚ್ಚು ಕಡಿಮೆ ಸ್ಟೋಕ್ ಕೂಡ ಇದನ್ನು ಹೊಲುತ್ತದೆ. ಆಕ್ಸಿಜನ್ ಹಾಗೂ ರಕ್ತದ ಸಪ್ಲೈ ಇಲ್ಲದೆ ವೀಕ್ ಆದಾಗ ಸ್ಟ್ರೋಕ್ ನಂತಹ ಸಮಸ್ಯೆಗಳು ಬರುತ್ತವೆ. ಅದರಲ್ಲಿ ಮಾರಣಾಂತಿಕವಾಗಿರುವ ಹೃ’ದ’ಯ’ಘಾ’ತ ಕೆನಾಲಿಗೆಯನ್ನು ಚಾಚಿ ಅತಿ ಹೆಚ್ಚು ಯುವಜನತೆಯನ್ನು ಸೆಳೆಯುತ್ತಿದೆ.
ಹಾಗಾಗಿ ಇವುಗಳಿಗೆ ತುತ್ತಾಗದೆ ಆರೋಗ್ಯವಾಗಿರಬೇಕು ಎಂದರೆ ಯಾವ ರೀತಿ ಬದುಕಿರಬೇಕು ಲೈಫ್ ಸ್ಟೈಲ್ ಹೇಗಿರಬೇಕು ಮತ್ತು ಈ ರೀತಿ ಉಂಟಾಗುವ ಆಕಾಲಿಕ ಮ’ರ’ಣ’ಕ್ಕೆ ಯಾವುದು ಮುಖ್ಯ ಕಾರಣ ಏನು ಎನ್ನುವುದನ್ನು ಬೆಂಗಳೂರಿನ ಮಾರುತಿ ಕ್ಲಿನಿಕ್ ಖ್ಯಾತಿಯ ವೈದ್ಯರು ವಿಷ್ಣು ಹಯಗ್ರೀವರು ಯೂಟ್ಯೂಬ್ ಚಾನೆಲ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಅದರ ವಿವರ ಈ ರೀತಿ ಇದೆ ನೋಡಿ.
ಈ ಮೊದಲೇ ಹೇಳಿದಂತೆ ರಕ್ತದೊತ್ತಡ ಹೆಚ್ಚಾಗುವುದು ದೇಹದ ತೂಕದಲ್ಲಿ ವ್ಯತ್ಯಾಸ ಆದಾಗ. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಒಬೆಸಿಟಿ ಹೆಚ್ಚಾಗಿದೆ ಎಂದರ್ಥ. ಈ ರೀತಿ ಆಗಬಾರದು ಎಂದರೆ ಉತ್ತಮವಾದ ಆಹಾರ ಸೇವನೆ ಮಾಡಬೇಕು. ಆದರೆ ಓಡುತ್ತಿರುವುದು ಈ ಸ್ಪರ್ಧಾತ್ಮಕ ಜಗತ್ತಿನ ಪ್ರತಿಯೊಬ್ಬರು ಒಂದು ಗುರಿ ವಿಷಯಕ್ಕೆ ಡೆಡಿಕೇಟೆಡ್ ಆಗಿ ಬದುಕುತ್ತಿರುವುದರಿಂದ ಯಥಾವತ್ತಾಗಿ ಈ ರೀತಿ ಬದುಕಲು ಆಗುತ್ತಿಲ್ಲ.
ಇದೇ ವಿಚಾರವೂ ವ್ಯಾಯಾಮಕ್ಕೂ ಅನ್ವಯಿಸುತ್ತದೆ ನಿಯಮಿತವಾದ ವ್ಯಾಯಾಮ ಯೋಗ ಧ್ಯಾನ ಇತ್ಯಾದಿಗಳು ಕೂಡ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅತಿ ಅವಶ್ಯಕ ಇವುಗಳ ವ್ಯತ್ಯಾಸದಿಂದ ಕೂಡ ಹೃ’ದ’ಯ’ಘಾ’ತದಂತಹ ಗಂಭೀರ ಸಮಸ್ಯೆ ಉಂಟಾಗುತ್ತದೆ ಯಾಕೆಂದರೆ ಒಬ್ಬ ವ್ಯಕ್ತಿಯು ಆರೋಗ್ಯವಾಗಿದ್ದಾನೆ ಎನ್ನುವುದನ್ನು ಆತರ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯ ಸಾಮಾಜಿಕ ಆರೋಗ್ಯ ಇವುಗಳಿಂದ ಕೂಡ ಲೆಕ್ಕಾಚಾರ ಹಾಕಲಾಗುತ್ತದೆ.
ಒಬ್ಬ ವ್ಯಕ್ತಿಯು ಮಾನಸಿಕವಾಗಿ ಆರೋಗ್ಯವಾಗಿರಬೇಕು, ಸಂತೋಷವಾಗಿರಬೇಕು ಎಂದರೆ ಕೆಲವೊಂದು ಕಾಂಪ್ರಮೈಸ್ ಆಗಲೇಬೇಕು. ಅದರಲ್ಲಿ ಮುಖ್ಯವಾಗಿ ನಾವು ಸೇವಿಸುತ್ತಿರುವುದ ಆಹಾರ ಏನು ಎನ್ನುವುದನ್ನು ಅರ್ಥೈಸಿಕೊಳ್ಳಬೇಕು ಜಂಗ್ ಫುಡ್ ಸೇವನೆ ಕಡಿಮೆ ಮಾಡಬೇಕು.
ಈಗಿನ ಕಾಲದಂತಲೂ ಪೊಲ್ಯೂಶನ್ ಇಂದ ದೂರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಆದರೆ ಆದಷ್ಟು ಪೊಲ್ಯೂಷನ್ ನಿಂದ ದೂರ ಬದುಕಬೇಕು ಮನೆಯಲ್ಲೆ ಮಾಡಿದ್ದ ಶುದ್ಧ ಆಹಾರ ಸೇವಿಸಬೇಕು ಸಾಧ್ಯವಾದಷ್ಟು ಶುದ್ದವಾದ ಗಾಳಿ ಶುದ್ಧವಾದ ನೀರು ಇವುಗಳನ್ನು ಅಭ್ಯಾಸ ಮಾಡಬೇಕು ಎಲ್ಲಕ್ಕಿಂತ ಮತ್ತೊಂದು ಮುಖ್ಯವಾದ ವಿಚಾರ ಏನೆಂದರೆ ಸಡನ್ ಆಗಿ ನಾವು ಬದಲಾಗುವುದರಿಂದ ಅತಿ ಹೆಚ್ಚಿನ ಬದಲಾವಣೆ ಉಂಟಾಗುವುದಿಲ್ಲ.
ಅದಕ್ಕೆ ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ನಾವು ಬದಲಾಗುವುದರ ಜೊತೆಗೆ ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಈ ಬಗ್ಗೆ ಎಚ್ಚರ ವಹಿಸಿ ಉತ್ತಮ ಜೀವನಶೈಲಿ ಹಾಗೂ ಬದುಕೋದಕ್ಕೆ ಅವರನ್ನು ಸಿದ್ಧಪಡಿಸಿದರೆ ಅವರು ದೀರ್ಘಾಯಶುಗಳಂತೆ ಮಾಡಬಹುದು ಎನ್ನುತ್ತಾರೆ ವೈದ್ಯರು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.