ಇನ್ಮುಂದೆ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ.! 1 ರೂಪಾಯಿ ಹಣ ಕಟ್ಟುವಂತಿಲ್ಲ ಯಾರಿಗೆ ಈ ಸೌಲಭ್ಯ ಸಿಗಲಿದೆ ನೋಡಿ.!

 

WhatsApp Group Join Now
Telegram Group Join Now

ದೇಶ 75ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿದೆ. ಈ ವೇಳೆ ವಿಮಾ ಕಂಪನಿಗಳ ವತಿಯಿಂದ ದೇಶದ ಎಲ್ಲಾ ನಾಗರಿಕರಿಗೂ ಸಿಹಿ ಸುದ್ದಿ ನೀಡಿದೆ. ಅದೇನೆಂದರೆ. ಈಗಿನ ಕಾಲದಲ್ಲಿ ಆರೋಗ್ಯ ವೆಚ್ಚವು ಬಲು ದುಬಾರಿಯಾಗಿದೆ. ಹಾಗಾಗಿ ಪ್ರತಿಯೊಂದು ಕುಟುಂಬದಲ್ಲೂ ಕೂಡ ಹೆಲ್ತ್ ಇನ್ಸೂರೆನ್ಸ್ ಗೆ ಹೆಚ್ಚು ಪ್ರಾಮುಖ್ಯತೆ ಇದೆ, ಇದರ ಕುರಿತಾಗಿ ಬದಲಾಗಿರುವ ಒಂದು ಮಹತ್ವದ ನಿಯಮದ ಬಗ್ಗೆ ಮಾಹಿತಿ ತಿಳಿಸುತ್ತಿದ್ದೇವೆ.

ಹೆಲ್ತ್ ಇನ್ಸೂರೆನ್ಸ್ ಹಾಗೂ ಇತರ ಸಾಮಾನ್ಯ ಇನ್ಶುರೆನ್ಸ್ ಹೊಂದಿರುವವರಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೌಲಭ್ಯ ಸಿಗಲಿದೆ. 25 ಜನವರಿ 2024 ರಂದು ನಡೆದ ವಿವಿಧ ವಿಮಾ ಕಂಪನಿ ಗಳ ನಡುವಿನ ಚರ್ಚೆಯು ಅಂತಿಮವಾಗಿ ಇಂತಹದೊಂದು ತೀರ್ಪಿನೊಂದಿಗೆ ಮುಕ್ತಾಯವಾಗಿದೆ. ಜನರಲ್ ಇನ್ಸೂರೆನ್ಸ್ ಕೌನ್ಸಿಲ್ ಈ ವಿಷಯವನ್ನು ಬಹಿರಂಗಪಡಿಸಿದ್ದು ಅಂದಿನಿಂದಲೇ ಈ ಸೌಲಭ್ಯ ಜಾರಿಯಲ್ಲಿದೆ.

ಈ ಸುದ್ದಿ ನೋಡಿ:- ಗೃಹಲಕ್ಷ್ಮಿ 6ನೇ ಕಂತಿನ ಹಣ ಇಂದು 11:00 ಘಂಟೆಗೆ ಈ ಜಿಲ್ಲೆಯವರಿಗೆ 2,000 ಜಮೆ, ತಕ್ಷಣ ಹಣ ಪಡೆಯಲು ಈ ರೀತಿ ಮಾಡಿ.!

ಈ ಸಮಾಲೋಚನೆಯಲ್ಲಿ ಚರ್ಚೆಯಾಗಿ ತೀರ್ಮಾನವಾದ ಪ್ರಮುಖ ಸಂಗತಿ ಏನೆಂದರೆ ಯಾವುದೇ ಪಾವತಿದಾರನು ಯಾವುದೇ ಹಣ ಪಾವತಿಸದೆ ಆಸ್ಪತ್ರೆಗಳಲ್ಲಿ ದಾಖಲಾಗಿ ಡಿಸ್ಚಾರ್ಜ್ ಆಗುವವರೆಗೂ ಕೂಡ ಚಿಕಿತ್ಸೆ ಪಡೆಯಬಹುದು ಇದರ ಸಂಪೂರ್ಣ ವೆಚ್ಚವನ್ನು ವಿಮಾ ಕಂಪನಿಗಳೇ ಭರಿಸಲಿವೆ. ಆದರೆ ಇದಕ್ಕೆ ಕೆಲವು ಕಂಡೀಶನ್ ಗಳಿವೆ.

ಅದೇನೆಂದರೆ ಸದ್ಯಕ್ಕೆ ಈಗಿನ ಪರಿಸ್ಥಿತಿಯಲ್ಲಿ ಈ ರೀತಿ ಆರೋಗ್ಯ ವಿಮಾ ಕಂಪನಿಗಳು ಯಾವ ಆಸ್ಪತ್ರೆಗಳ ಜೊತೆ ಟೈ ಅಪ್ ಮಾಡಿಕೊಂಡಿದೆ ಅಂತಹ ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಲಭ್ಯವಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಆಸ್ಪತ್ರೆಗಳನ್ನು ಒಳಗೊಳ್ಳುವ ಸಾಧ್ಯತೆ ಇದೆ. ಆದರೆ ಒಂದು ವೇಳೆ ಅನಿವಾರ್ಯವಾಗಿ ಬೇರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಪಾವತಿದಾರನು ಆಸ್ಪತ್ರೆಯ ಬಿಲ್ ಕಟ್ಟಿ ನಂತರ ಹೆಲ್ತ್ ಇನ್ಸೂರೆನ್ಸ್ ಕಂಪನಿಯಿಂದ ಆ ಹಣವನ್ನು ಕ್ಲೈಮ್ ಮಾಡಿಕೊಳ್ಳಬಹುದಾಗಿದೆ.

ಈ ಸುದ್ದಿ ನೋಡಿ:- ಕೇವಲ 27 ಲಕ್ಷಕ್ಕೆ ಸೈಟ್ ಜೊತೆ ಮನೆ ಕೂಡ ನಿಮ್ಮದಾಗಿಸಿಕೊಳ್ಳಬಹುದು.! ಸ್ವಂತ ಮನೆ ಕನಸು ಇದ್ದವರು ನೋಡಿ.!

ಇದರೊಂದಿಗೆ ಮತ್ತೊಂದು ಅನುಕೂಲಕರ ಸಂಗತಿ ಏನೆಂದರೆ ಆರೋಗ್ಯ ವಿಮೆ ಮಾತ್ರವಲ್ಲದೆ ಸಾಮಾನ್ಯ ವಿಮಾ ಪಾವತಿದಾರರು ಕೂಡ ಎಲ್ಲೆಡೆ ನಗದು ರಹಿತ ಚಿಕಿತ್ಸೆ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡಿದ್ದರೆ ಅವರು ಕೂಡ ತಾವು ಆಯ್ಕೆ ಮಾಡಿಕೊಂಡ ಆಸ್ಪತ್ರೆಯಲ್ಲಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ಈ ರೀತಿಯಾಗಿ ವಿಮಾ ಕಂಪನಿಗಳು ತಮ್ಮ ಗ್ರಾಹಕರಿಗೆ ಅನುಕೂಲತೆ ಮಾಡಿಕೊಡುವ ನಿರ್ಧಾರಕ್ಕೆ ಬಂದಿವೆ. ಇದರಿಂದ ಕೋಟ್ಯಂತರ ಗ್ರಾಹಕರಿಗೆ ಸಮಾಧಾನ ಸಿಕ್ಕಿದೆ. ಇದರೊಂದಿಗೆ ಮತ್ತೊಂದು ಮುಖ್ಯವಾದ ಕಂಡಿಷನ್ ಏನೆಂದರೆ ಈ ರೀತಿ ಯಾವುದೇ ಗ್ರಾಹಕನು ಆಸ್ಪತ್ರೆಗೆ ದಾಖಲಾಗಲು ಇಚ್ಛಿಸಿದರೆ ತನ್ನ ವಿಮಾ ಕಂಪನಿಗೆ 48 ಗಂಟೆಗಳ ಮುಂಚಿತವಾಗಿ ಇದರ ಕುರಿತು ಮಾಹಿತಿ ನೀಡಬೇಕು.

ಈ ಸುದ್ದಿ ನೋಡಿ:- ಇನ್ಮುಂದೆ ಮನೆ, ಸೈಟ್, ಜಮೀನು, ಇನ್ನಿತರ ಆಸ್ತಿ ನೋಂದಣಿಗೆ ಈ ದಾಖಲೆ ನೀಡುವುದು ಕಡ್ಡಾಯ.! ಇಲ್ಲದಿದ್ರೆ ರಿಜಿಸ್ಷ್ರೇಷನ್ ಕ್ಯಾನ್ಸಲ್

ಈ ರೀತಿ ಮಾಡಿದರೆ ಮಾತ್ರ ಪಾವತಿಗಳ ನಿಯಮಗಳ ಅನುಸಾರವಾಗಿ ಅವರ ಬಿಲ್ ಕ್ಲೇಮ್ ಆಗುತ್ತದೆ ಮತ್ತು ವಿಮಾ ಕಂಪನಿಯ ಮಾರ್ಗಸೂಚಿ ಪ್ರಕಾರವಾಗಿ ಅವರಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯ ಸಿಗುತ್ತದೆ. ಇದು ಬಹಳ ಉಪಯುಕ್ತ ಮಾಹಿತಿಯಾಗಿದ್ದು ತಪ್ಪದೆ ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ ಹಾಗೂ ನೀವು ಸಹ ಇನ್ನೂ ಹೆಲ್ತ್ ಇನ್ಸೂರೆನ್ಸ್ ಮಾಡಿಸಿಲ್ಲ ಎಂದರೆ ಈ ಕೂಡಲೇ ಇದರ ಬಗ್ಗೆ ಗಮನ ಕೊಡಿ.

ಯಾಕೆಂದರೆ ಈಗಿನ ಕಾಲದಲ್ಲಿ ಯಾರಿಗೆ ಯಾವ ಸಮಯದಲ್ಲಿ ಆರೋಗ್ಯ ಕೆಡುತ್ತದೆ ಎಂದು ಊಹಿಸುವುದು ಅಸಾಧ್ಯ ಬಡ ಹಾಗೂ ಮಧ್ಯಮ ವರ್ಗದ ಜನರು ತಪ್ಪದೆ ಹೆಲ್ತ್ ಇನ್ಸೂರೆನ್ಸ್ ಹೊಂದಿದ್ದರೆ ಈ ರೀತಿ ಸಮಸ್ಯೆಯಾದ ಸಂದರ್ಭಗಳಲ್ಲಿ ಬಹಳಷ್ಟು ಅನುಕೂಲವಾಗುತ್ತದೆ ಹಾಗಾಗಿ ಈ ಬಗ್ಗೆ ನಿರ್ಲಕ್ಷಿಸದಿರಿ.

ಈ ಸುದ್ದಿ ನೋಡಿ:- 1 ಮಿಷಿನ್ ಇದ್ದರೆ ಸಾಕು, ಮನೆಯಲ್ಲಿಯೇ 2 ಗಂಟೆ ಕೆಲಸ 30,000 ವರೆಗೆ ದುಡಿಯಬಹುದು.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now