ಇನ್ಮುಂದೆ ಪೇಂಟಿಂಗ್ ಗೆ ಹೇಳಿ ಬೈ ಬೈ, ಕಡಿಮೆ ಖರ್ಚಿನಲ್ಲಿ ಮನೆಯ ಅಂದ ಹೆಚ್ಚಿಸಲು ಸಿಗುತ್ತಿದೆ ಮಾರ್ಬಲ್ ಶೀಟ್ಸ್, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!

ಮನೆ ಕಟ್ಟುವ ಸಂದರ್ಭದಲ್ಲಿ ಪ್ರತಿಯೊಂದು ಚಿಕ್ಕ ಚಿಕ್ಕ ವಿಷಯವೂ ಕೂಡ ಬಹಳ ಇಂಪಾರ್ಟೆಂಟ್. ಮನೆಗೆ ಬಳಸುವ ಸಿಮೆಂಟ್ ಇಟ್ಟಿಗೆ ವಿಚಾರದಿಂದ ಹಿಡಿದು ಇಂಟೀರಿಯರ್ ಡಿಸೈನ್ ಮನೆಗೆ ಹೊಡೆಸುವ ಪೈಂಟ್ ಕೂಡ ಮನೆ ಅಂದಕ್ಕೆ ಮ್ಯಾಟರ್ ಆಗುತ್ತದೆ.

WhatsApp Group Join Now
Telegram Group Join Now

ಮನೆಗೆ ಪೇಂಟಿಂಗ್ ಮಾಡಿಸುವುದು ಈಗ ಅಷ್ಟು ಸುಲಭದ ವಿಚಾರ ಅಲ್ಲವೇ ಅಲ್ಲ, ಯಾಕೆಂದರೆ ಮೊದ ಮೊದಲು ಮನೆ ಲುಕ್ ನೋಡಿ ಪೇಂಟಿಂಗ್ ಮಾಡಿಸುತ್ತಿದ್ದರು, ನಂತರ ವಾಸ್ತು ಪ್ರಕಾರವಾಗಿ ಮನೆಗೆ ಪೈಂಟ್ ಮಾಡಿಸುವ ಪದ್ಧತಿ ರೂಢಿ ಆಯ್ತು, ಈಗ ಪೇಂಟಿಂಗ್ ನಲ್ಲಿ ಕೂಡ ಹತ್ತಾರು ವೆರೈಟಿಗಳು ಇದ್ದು ಪೇಂಟಿಂಗ್ ಮಾಡದೇ ಬರೀ ಮಾರ್ಬಲ್ ಶೀಟ್ ನಿಂದ ಕವರ್ ಮಾಡುವ ಟ್ರೆಂಡಿಂಗ್ ಕೂಡ ಶುರು ಆಗಿದೆ.

ನಿಮಗೆ ಪೇಂಟ್ ಮಾಡಿಸುವ ಚಾರ್ಜ್ ಗಿಂತ ಬಹಳ ಕಡಿಮೆ ಚಾರ್ಜ್ ನಲ್ಲಿ, ಅದಕ್ಕಿಂತಲೂ ತುಂಬಾ ಅಂದವಾದ ಕಲರ್ಫುಲ್ ಲುಕ್ ನಲ್ಲಿ ಹೊಸ ಮಾದರಿಯ ಈ ಮಾರ್ಬಲ್ ಶೀಟ್ ಫಿನಿಶಿಂಗ್ ಸಿಗುತ್ತದೆ. ಇದರ ಕುರಿತಾಗಿ ಕೆಲವು ಇನ್ಫಾರ್ಮೇಷನ್ ಗಳನ್ನು ಈ ಲೇಖನದಲ್ಲಿ ಕೊಡಲು ಇಚ್ಛಿಸುತ್ತಿದ್ದೇವೆ.

ಈ ಸುದ್ದಿ ಓದಿ:- ಓದಿರೋದು ಸಾಫ್ಟ್ವೇರ್ ಇಂಜಿನಿಯರ್ ಮಾಡುತ್ತಿರುವುದು ಕೃಷಿ, ಪಡೆಯುತ್ತಿರುವುದು ಎಕರೆಗೆ 40 ಲಕ್ಷ ಆದಾಯ ಕೈ ಹಿಡಿದಿದ್ದು ಯಾವ ಕೃಷಿ ನೋಡಿ

ಇದು ಬಜೆಟ್ ನಲ್ಲಿ ಕಡಿಮೆ ಆಗುತ್ತದೆ ಎನ್ನುವುದು ಮಾತ್ರವಲ್ಲದೆ ಪೇಂಟಿಂಗ್ ಗಿಂತ ಈ ಮಾರ್ಬಲ್ ಶೀಟ್ ಯಾಕೆ ಬಳಸಬೇಕು ಎನ್ನುವುದಕ್ಕೆ ಇನ್ನಷ್ಟು ಪ್ಲಸ್ ಪಾಯಿಂಟ್ ಗಳು ಕೂಡ ಇವೆ. ನೀವೇನಾದರೂ ಇವುಗಳ ಬಗ್ಗೆ ತಿಳಿದುಕೊಂಡರೆ ಖಡಾಕಂಡಿತವಾಗಿ ಮನೆಗೆ ಪೇಂಟಿಂಗ್ ಮಾಡಿಸುವ ಟೆನ್ಶನ್ ಬೇಡ ಆರಾಮಾಗಿ ಇದನ್ನೇ ಹಾಕಿಸುತ್ತೇನೆ ಎಂದು ನೋಡಿದ ತಕ್ಷಣ ಡಿಸೈಡ್ ಮಾಡಿ ಬಿಡುತ್ತೀರಿ.

ಅಂತಹ ಅಂಶಗಳು ಯಾವುದು ಎಂದರೆ ಇದು ವಾಟರ್ ಪ್ರೂಫ್ ಆಗಿದೆ ನೀವು ಈ ಮಾರ್ಬಲ್ ಶೀಟ್ ಗಳನ್ನು ನೀರಿನಲ್ಲಿ ಮುಳುಗಿಸಿ ಇಟ್ಟು ಬೇಕಾದರೂ ಟೆಸ್ಟ್ ಮಾಡಬಹುದು ಯಾವುದೇ ರೀತಿ ಶೈನಿಂಗ್ ಹೋಗುವುದಾಗಲಿ ಕಲರ್ ಹೋಗಿರುವುದಾಗಿ ಅಥವಾ ಬಬಲ್ಸ್ ಆಗುವುದಾಗಲಿ ಅಥವಾ ಇನ್ಯಾವುದೇ ರೀತಿಯ ಸಮಸ್ಯೆ ಕೂಡ ಆಗುವುದಿಲ್ಲ ಮತ್ತು ಫೈಯರ್ ಪ್ರೂಫ್ ಎನ್ನುವುದು ಇನ್ನಷ್ಟು ಆಶ್ಚರ್ಯಕರ ಸಂಗತಿ ಆಗಿದೆ.

ಇದು ಮಾರ್ಬಲ್ ಶೀಟ್ ಆಗಿದ್ದರೂ ಕೂಡ ಫೈಯರ್ ಪ್ರೂಫ್ ಆಗಿದೆ ಯಾವುದೇ ರೀತಿ ಬೆಂಕಿ ಅ’ವ’ಘ’ಡಗಳಾದರೂ ಕೂಡ ಏನು ಸಮಸ್ಯೆ ಆಗುವುದಿಲ್ಲ ಮತ್ತು ಮನೆಗೆ ಪೇಂಟಿಂಗ್ ಎಷ್ಟೇ ಅಂದವಾಗಿ ಮಾಡಿಸಿದರು ಚಿಕ್ಕ ಮಕ್ಕಳಿದ್ದರೆ ಅದರ ಮೇಲೆ ಗೀಚಿ ಬರೆದು ಗಲೀಜು ಮಾಡೇ ಮಾಡುತ್ತಾರೆ ಅಥವಾ ಈ ಶೀಟ್ಸ್ ಮೇಲೆ ಯಾವುದೇ ಮಾರ್ಕರ್ ನಿಂದ ಬರೆದರೂ ರಬ್ ಮಾಡಿದರೆ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತದೆ, ಒಂದು ಚೂರು ವ್ಯತ್ಯಾಸ ಗೊತ್ತಾಗುವುದಿಲ್ಲ.

ಈ ಸುದ್ದಿ ಓದಿ:-ಮಹಿಳೆಯರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ ₹1,50,000 ಹೀಗೆ ಅರ್ಜಿ ಸಲ್ಲಿಸಿ.!

ಸ್ಕ್ಯಾಚಸ್ ಕೂಡ ಆಗುವುದಿಲ್ಲ ಟ್ರಯಲ್ ನೋಡುವುದಾದರೆ ನೀವು 10-20 ಫೀಟ್ ನಿಂದ ಕೆಳಗೆ ಎಸೆದು ನೋಡಬಹುದು. ಅಷ್ಟು ಬಲವಾದ ಪೆಟ್ಟು ಬಿದ್ದರು ಇದು ಗಟ್ಟಿಯಾಗಿ ನಿಲ್ಲುತ್ತದೆ ಮತ್ತು ಹತ್ತಾರು ಬಗೆಯ ವೆರೈಟಿಗಳು ಡಿಸೈನ್ಗಳು ನಿಮಗೆ ಸಿಗುತ್ತದೆ, ನೀವು ಕಣ್ಣಿಗೆ ಬೇಕಾದನ್ನು ಆರಿಸಿಕೊಳ್ಳಬಹುದು.

ಕನಿಷ್ಠ 60 ವರ್ಷಗಳ ಬಾಳಿಕೆ ಗ್ಯಾರಂಟಿ. ನೀವು ಈ ಮಾರ್ಬಲ್ ಶೀಟ್ ಮನೆಗೆ ಅಳವಡಿಸಿಕೊಳ್ಳುವುದು ಮಾತ್ರವಲ್ಲದೆ ಕಡಿಮೆ ಬಂಡವಾಳದಲ್ಲಿ ನೀವು ಬಿಸಿನೆಸ್ ಶುರು ಮಾಡಬೇಕು ಎಂದು ಬಯಸಿದರೆ ಪಾಲಿಗ್ರಾನೆಟ್ ಜೊತೆಗೆ ಈ ಮಾರ್ಬಲ್ ಶೀಟ್ ಕೂಡ ಸೇಲ್ ಮಾಡುವ ಬಿಸಿನೆಸ್ ಮಾಡಬಹುದು.

ನಾಲ್ಕು ಲಕ್ಷ ಬಂಡವಾಳ ನಿಮ್ಮ ಕೈಲಿ ಇದ್ದರೆ ಸಂಪೂರ್ಣ ಸಹಕಾರದೊಂದಿಗೆ ಕಂಪನಿಯೇ ಬಂದು ನಿಮ್ಮ ಜೊತೆ ನಿಂತು ಪ್ರತಿ ಹಂತದಲ್ಲಿ ಸಹಾಯ ಮಾಡುತ್ತದೆ. ಈ ವಿಚಾರವಾಗಿ ಪೂರ್ತಿ ಮಾಹಿತಿಗಾಗಿ ಈ ವಿಡಿಯೋ ನೋಡಿ ಬಿಸಿನೆಸ್ ಬಗ್ಗೆ ಆಸಕ್ತಿ ಇದ್ದರೆ ಈ ಕೆಲಕಂಡ ವಿಳಾಸ ಅಥವಾ ಸಂಖ್ಯೆಯನ್ನು ಸಂಪರ್ಕಿಸಿ.

ಈ ಸುದ್ದಿ ಓದಿ:-ವರ್ಷಕ್ಕೆ ಅರ್ಧ ಕೋಟಿ ಲಾಭ ಕೊಡುತ್ತದೆ ಈ ಮುತ್ತಿನ ಕೃಷಿ, ಒಂದು ಮುತ್ತಿನ ಬೆಲೆ ರೂ.300 ರಿಂದ ರೂ.1000, ಸರ್ಕಾರದಿಂದ 50% ಸಬ್ಸಿಡಿ ಕೂಡ ಸಿಗುತ್ತದೆ.!

ವಿಳಾಸ:-
ಕಪಾಲಿ ಗ್ರಾನೈಟ್ ಮತ್ತು ಮಾರ್ಬಲ್ ಶೀಟ್,
ಇಂಡಿಯನ್ ಪೆಟ್ರೋಲ್ ಪಂಪ್ ಎದುರು,
ಪಾಡೀಲ್,
ಮಂಗಳೂರು.
9620111441
9620111442
7411136216

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now