BPL ರೇಷನ್ ಕಾರ್ಡ್ ಇದ್ದವರಿಗೆ ಸಿಹಿ ಸುದ್ದಿ. ಈ ರೀತಿ ಮಾಡಿದ್ರೆ ಇನ್ನು ಮುಂದೆ ಕೇವಲ 500 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.

 

WhatsApp Group Join Now
Telegram Group Join Now

ಪ್ರತಿದಿನ ಬೆಳಗಾದರೆ ಎಲ್ಲಾ ಮನೆಯ ಗಂಡಸರು ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟು ವ್ಯತ್ಯಾಸವಾಯಿತು ಎಂದು ನ್ಯೂಸ್ ಪೇಪರ್ ಅಲ್ಲಿ ಕುತೂಹಲದಿಂದ ನೋಡುತ್ತಾರೆ. ಇನ್ನು ಮನೆಯ ಗ್ರಹಿಣಿಯರು ದಿನಸಿ ಪದಾರ್ಥಗಳ ಬೆಲೆ ಗ್ಯಾಸಿಲಿಂಡರ್ ಬೆಲೆ ಇವುಗಳನ್ನು ನೋಡಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತಾರೆ. ಯಾಕೆಂದರೆ ವರ್ಷದಿಂದ ವರ್ಷಕ್ಕೆ ದಿನದಿಂದ ದಿನಕ್ಕೆ ಇವುಗಳ ಬೆಲೆ ಗಗನ ಮುಟ್ಟುತ್ತಿದೆ, ತೀರಾ ಬಡವ ಹಾಗೂ ಮಾಧ್ಯಮ ಕುಟುಂಬದವರಿಗೆ ಇದರಿಂದ ಬಾರಿ ಸಂಕಷ್ಟ ಆಗುತ್ತಿದ್ದು ಬದುಕು ನಡೆಸುವುದೇ ಕಷ್ಟ ಎನಿಸುತ್ತಿದೆ.

ಅದರಲ್ಲೂ ಗ್ಯಾಸ್ ಸಿಲಿಂಡರ್ (Gas cylinder) ಪ್ರತಿ ಮನೆಯ ಮೂಲಭೂತ ಅವಶ್ಯಕತೆ ಆದರೆ ಅದೇ ಕೈಗೆಟಗದೆ ಇಷ್ಟು ರೇಟ್ ಆಗುತ್ತಿರುವುದರಿಂದ ತಿಂಗಳ ಸಂಬಳ ಇದರಿಂದ ಬಾರಿ ಸಮಸ್ಯೆ ಅನುಭವಿಸುವ ಹಾಗಾಗಿದೆ. ಯಾವುದೇ ಸರ್ಕಾರ (Government) ಬಂದರೂ ಕೂಡ ಜನಸಾಮಾನ್ಯರು ಅವರಲ್ಲಿ ಕೇಳಿಕೊಳ್ಳುವುದೇ ಇದು ಬಡ ಜನರಿಗೆ ಅನುಕೂಲವಾಗುವ ಯೋಜನೆಗಳು ತನ್ನಿ ಎಂದು ಅದರಲ್ಲೂ ಮುಖ್ಯವಾಗಿ.

ದಿನಸಿ, ಅಡುಗೆ ಎಣ್ಣೆ ಇವುಗಳ ಬೆಲೆ ಕಡಿಮೆ ಮಾಡಿ ಗ್ಯಾಸ್ ಸಿಲಿಂಡರ್ ದರ ಇಳಿಸಿ ಎನ್ನುವುದು ಅವರ ಪಟ್ಟಿಯ ಮೊದಲ ಸ್ಥಾನನಲ್ಲಿ ಇರುವ ಬೇಡಿಕೆ. ಆದರೆ ಯಾವುದೇ ಸರ್ಕಾರ ಬದಲಾದರೂ ಇವುಗಳ ಬಗ್ಗೆ ಸಂಪೂರ್ಣವಾಗಿ ಹಿಡಿತ ಸಾಧಿಸಲು ಆಗುತ್ತಿಲ್ಲ. ಆಗಾಗ ಸರ್ಕಾರವೂ ಸಹ ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂದು ಯೋಜನೆಗಳನ್ನು ತಂದರು ಅದು ಕೆಲವು ದಿನಗಳಿಗಷ್ಟೇ ಸೀಮಿತವಾಗಿ ಮತ್ತೆ ಯಥಾ ಸ್ಥಿತಿ ಮುಂದುವರಿಯಂತೆ ಆಗಿದೆ.

ಹಾಗಾಗಿ ಇಂತಹ ಸಮಸ್ಯೆಗಳಿಂದ ನೊಂದು ಬೆಂದ ಬಡಜನರು ಮತ್ತು ಸಾಮಾನ್ಯರು ರೋಸತ್ತು ಹೋಗಿದ್ದಾರೆ. ಈಗಲೇ ಹೀಗೆ ಇನ್ನು ಮುಂದಿನ ದಿನಗಳು ಹೇಗೋ ಎಂದು ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಆದರೆ ಅಂಥವರಿಗೆ ಈಗ ಸರ್ಕಾರದಿಂದ ಸಿಹಿ ಸುದ್ದಿ ಸಿಗುತ್ತಿದೆ. ಅದೇನೆಂದರೆ ರೇಷನ್ ಕಾರ್ಡ್ ಹೊಂದಿರುವವರಿಗೆ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ದೊರೆಯಲಿದೆ. ಈಗಾಗಲೇ ರಾಜಸ್ಥಾನ ಸರ್ಕಾರವು (Rajasthan goverment) ಇಂತಹದೊಂದು ಯೋಜನೆಯನ್ನು ಜಾರಿಗೆ ತಂದಿದೆ.

BPL ರೇಷನ್ ಕಾರ್ಡ್ ಹೊಂದಿರುವವರಿಗೆ 500 ರೂ ಗೆ ಸಿಲಿಂಡರ್ ಸಿಗುತ್ತಿದೆ. ಮುಂದಿನ ತಿಂಗಳು ನಮ್ಮ ರಾಜ್ಯದಲ್ಲೂ ಕೂಡ ಬಜೆಟ್ ಮಂಡಣೆ ಇದೆ. ರಾಜಸ್ಥಾನದಲ್ಲಿ ಕೈಗೊಂಡಿರುವ ಇದೇ ಪದ್ಧತಿಯನ್ನು ದೇಶದಾದ್ಯಂತ ಪಾಲಿಸಬೇಕು ಎನ್ನುವ ಕೂಗು ದೇಶದ ಎಲ್ಲೆಡೆ ಕೇಳಿ ಬರುತ್ತಿರುವುದರಿಂದ ನಮ್ಮ ಸರ್ಕಾರವು ಸಹ ಈ ಯೋಜನೆಯನ್ನು ಒಪ್ಪಿಕೊಂಡು ಇದೇ ಮಾದರಿಯಲ್ಲಿ ಜನರಿಗೆ ಸಿಲಿಂಡರ್ ಕೊಡುವ ಸಾಧ್ಯತೆ ಇದೆ.

ಆದರೆ ಅದಕ್ಕಾಗಿ ನೀವು ಬಿಪಿಎಲ್ ರೇಷನ್ ಕಾರ್ಡ್ (BPL Rationcard) ಹೊಂದಿರಬೇಕು ಎನ್ನುವ ನಿಯಮ ಇದೆ. ಬಿಪಿಎಲ್ ರೇಷನ್ ಕಾರ್ಡ್ ನಿಮ್ಮಲ್ಲಿದ್ದರೆ ಉಜ್ವಲ ಯೋಜನೆ ಅಡಿ ನಿಮಗೆ ಈ ದರದಲ್ಲಿ ಗ್ಯಾಸ್ ಸಿಲಿಂಡರ್ ಸಿಗಲಿದೆ. ಬಿಜೆಪಿ ಸರ್ಕಾರವು ಆಗಿದ್ದಾಂಗೆ ತನ್ನಿಂದ ಸಾಧ್ಯವಾದಷ್ಟು ಮಹಿಳೆಯರಿಗೆ ಅನುಕೂಲವಾಗಲು ಈ ರೀತಿ ಯೋಜನೆಗಳನ್ನು ತರುತ್ತಲೇ ಇರುತ್ತದೆ. ಹಿಂದಿನ ವರ್ಷದವರೆಗೂ ಗ್ಯಾಸ್ ಸಿಲಿಂಡರ್ ಹಣದಲ್ಲಿ ಸಬ್ಸಿಡಿ ರೂಪದ ಹಣ ಅಕೌಂಟಿಗೆ ಮರಳಿ ಬರುತ್ತಿತ್ತು.

ನಂತರ ದೇಶದಾದ್ಯಂತ ಎಲ್ಲರೂ ಸಹ ಗ್ಯಾಸ್ ಸಿಲಿಂಡರ್ ಬಳಸಬೇಕು ಎನ್ನುವ ಕಾರಣದಿಂದ ಉಜ್ವಲ ( Ukwala yojane) ಯೋಜನೆಯನ್ನು ತಂದಿದ್ದು ಅದರ ಮೂಲಕ ವರ್ಷಕ್ಕೆ 12 ಸಿಲಿಂಡರ್ ಕೊಡುತ್ತಿತ್ತು. ಈಗ ಅದೇ ಯೋಜನೆ ಅಡಿ ಅರ್ಧ ಬೆಲೆಗೆ ಸಿಲಿಂಡರ್ ವಿತಲಿಸಲು ನಿರ್ಧಾರ ಮಾಡಿದೆ. ಈ ಯೋಜನೆ ಜಾರಿಯಾದರೆ 1000 ರೂ ಇರುವ ಸಿಲಿಂಡರ್ 500ಕ್ಕೆ ಸಿಗಲಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ ಹಾಗೂ ಈ ವಿಚಾರವನ್ನು ಶೇರ್ ಮಾಡಿ

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now