ಯಾವಾಗ ಗಂಡ ತನ್ನ ವಿ.ಚ್ಛೇ.ದಿ.ತ ಹೆಂಡತಿಗೆ ಜೀವನಾಂಶ ಕೊಡುವ ಅಗತ್ಯವಿಲ್ಲ ಗೊತ್ತ.?

ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಕೆಲವೊಂದಷ್ಟು ವಿರುದ್ಧ ದಾರಿಯನ್ನು ಆಯ್ಕೆ ಮಾಡಿಕೊಂಡು ತಮ್ಮ ಜೀವನವನ್ನು ತಾವೇ ಹಾಳು ಮಾಡಿ ಕೊಂಡಿರುತ್ತಾರೆ ಅದೇ ವಿಷಯವಾಗಿ ಈ ದಿನ ವಿವಾಹವಾದoತಹ ಹೆಂಡತಿಯು ತನ್ನ ಗಂಡನಿಂದ ವಿ.ಚ್ಛೇ.ದ.ನ.ವನ್ನು ಪಡೆದರೆ ಕೋರ್ಟ್ ನ ಆದೇಶದಂತೆ ಆ ಪತಿಯು ಹೆಂಡತಿಗೆ ಜೀವನಾಂಶವನ್ನು ಕೊಡುವಂತೆ ಆದೇಶವನ್ನು ಹೊರಡಿಸುತ್ತದೆ.

ಅದೇ ರೀತಿಯಾಗಿ ಕೆಲವೊಮ್ಮೆ ಹೆಂಡತಿಯು ತಾನೇ ಕೆಲವೊಂದು ಕಾರಣಗಳನ್ನು ಕೋರ್ಟ್ ಗೆ ಹೇಳುವುದರ ಮುಖಾಂತರ ತಾನು ತನ್ನ ಪತಿಯ ಜೊತೆ ಬಾಳಲು ಸಾಧ್ಯವಿಲ್ಲ ನಾನು ಅವನಿಂದ ವಿ.ಚ್ಛೇ.ದ.ನ.ವನ್ನು ಪಡೆಯಬೇಕು ಎಂದು ತಾನೇ ಅರ್ಜಿಯನ್ನು ಹಾಕುವುದರ ಮುಖಾಂತರ ವಿ.ಚ್ಛೇ.ದ.ನ.ವನ್ನು ಪಡೆದುಕೊಂಡಿದ್ದರೆ.

ಆ ಹೆಂಡತಿಯು ತನ್ನ ಪತಿಯಿಂದ ಯಾವುದೇ ರೀತಿಯಾದಂತಹ ಜೀವನಾಂಶವನ್ನು ಪಡೆದುಕೊಳ್ಳುವ ಹಕ್ಕನ್ನು ಹೊಂದಿರುವುದಿಲ್ಲ. ಜೊತೆಗೆ ಕೆಲವೊಂದಷ್ಟು ಮಹಿಳೆಯರು ಅನೈತಿಕ ಸಂಬಂಧಗಳಿಂದ ಪತಿಯಿಂದ ದೂರವಾಗಿದ್ದರೂ ಕೂಡ ಹಾಗೂ ಈ ವಿಷಯ ತಿಳಿದು ಪತಿ ಕೋರ್ಟ್ ಗೆ ಅರ್ಜಿಯನ್ನು ಹಾಕುವುದರ ಮುಖಾಂತರ ಹಾಗೂ ಕೆಲವೊಂದಷ್ಟು ನಿಗದಿತ ದಾಖಲಾತಿಗಳನ್ನು ಕೊಡುವುದರ ಮುಖಾಂತರ ಪತ್ನಿಯಿಂದ ವಿವಾಹ ವಿ.ಚ್ಛೇ.ದ.ನ.ವನ್ನು ಪಡೆದಿದ್ದರೆ.

ಆ ಪತಿಯು ಪತ್ನಿಗೆ ಯಾವುದೇ ರೀತಿಯಾದಂತಹ ಜೀವನಾಂಶ ಕೊಡುವ ಹಕ್ಕನ್ನು ಹೊಂದಿರುವುದಿಲ್ಲ ಬದಲಿಗೆ ಪತಿ ಬೇರೆ ಹೆಂಗಸಿನ ಸಹವಾಸವನ್ನು ಮಾಡಿರುವ ವಿಷಯ ಹೆಂಡತಿಗೆ ಗೊತ್ತಾಗಿ ಅರ್ಜಿಯನ್ನು ಹಾಕುವುದರ ಮುಖಾಂತರ ನಾನು ನನ್ನ ಗಂಡನ ಜೊತೆ ಬಾಳಲು ಸಾಧ್ಯವಿಲ್ಲ ನನಗೆ ವಿ.ಚ್ಛೇ.ದ.ನ.ವನ್ನು ಕೊಡಿ ಎಂದು ಕೋರ್ಟ್ ಗೆ ಅರ್ಜಿಯನ್ನು ಹಾಕಿದರೆ ಆಗ ಪತಿ ತನ್ನ ಹೆಂಡತಿಗೆ ಜೀವನಾಂಶವನ್ನು ಕೊಡಲೇಬೇಕಾಗುತ್ತದೆ.

ಹಾಗೂ ಕೆಲವೊಂದಷ್ಟು ಹೆಂಗಸರು ತನ್ನ ಗಂಡನಿಗಿಂತ ಹೆಚ್ಚು ಹಣವನ್ನು ಸಂಪಾದನೆ ಮಾಡುತ್ತಿದ್ದರೆ ಅಂದರೆ ಗಂಡನಿಗಿಂತ ದೊಡ್ಡ ಕೆಲಸದಲ್ಲಿ ಇದ್ದು ಅವರ ವೇತನವು ಅವನಿಗಿಂತ ಹೆಚ್ಚಿದ್ದರೆ ಅಂತಹ ಸಮಯದಲ್ಲಿ ಅವರಿಬ್ಬರು ವಿವಾಹ ವಿ.ಚ್ಛೇ.ದ.ನ ಪಡೆದಿದ್ದರೆ ಇಂತಹ ಸಮಯದಲ್ಲಿಯೂ ಕೂಡ ಪತಿ ಪತಿಯಿಂದ ಕೆಲವೊಂದಷ್ಟು ವಿಚಾರಗಳನ್ನು ಬಗೆ ಹರಿಸಿಕೊಂಡು ಇಬ್ಬರು ಮಾತನಾಡಿಕೊಂಡು ನನ್ನ ಬಳಿ ಇಷ್ಟು ಹಣ ಇಲ್ಲ ನಿನಗೆ ಕೊಡಲು ನನ್ನ ವೇತನಕ್ಕೆ ಅನುಗುಣವಾಗಿ ನಿನಗೆ ಜೀವನಾಂಶವನ್ನು ಕೊಡುತ್ತೇನೆ.

ಎಂದು ಇಬ್ಬರೂ ಮಾತನಾಡಿಕೊಳ್ಳುವುದರ ಮುಖಾಂತರ ಕೋರ್ಟ್ ನಲ್ಲಿ ಈ ವಿಷಯವಾಗಿ ಚರ್ಚಿಸಿ ಅಲ್ಲಿಂದ ಅಪ್ಪಣೆ ಪಡೆದು ನಂತರ ಎಷ್ಟು ಸಾಧ್ಯವೊ ಅಷ್ಟು ಜೀವನಾಂಶ ಕೊಡುವುದು ಅಗತ್ಯವಾಗಿರುತ್ತದೆ. ಅದೇ ರೀತಿಯಾಗಿ ಕೆಲವೊಮ್ಮೆ ವಿವಾಹ ವಿ.ಚ್ಛೇ.ದ.ನ ಪಡೆದಂತಹ ಹೆಂಡತಿ ಬೇರೆ ಮದುವೆಯಾದರೆ, ತನ್ನ ಮೊದಲನೆಯ ಗಂಡ ಅವಳಿಗೆ ಜೀವನಾಂಶವನ್ನು ಮೊದಲು ಕೊಡಬೇಕಾಗಿತ್ತು.

ಆದರೆ ಅವಳು ಎರಡನೇ ಮದುವೆಯಾದ ನಂತರ ಮೊದಲ ಗಂಡ ಅವಳಿಗೆ ಯಾವುದೇ ಕಾರಣಕ್ಕೂ ಜೀವನಾಂಶವನ್ನು ಕೊಡುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಈ ವಿಷಯವನ್ನು ಕೋರ್ಟಿಗೆ ತಿಳಿಸಿ ಇನ್ನು ಮುಂದೆ ನನಗೂ ಇವಳಿಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ ಎಂಬ ಅರ್ಜಿಯನ್ನು ಪಡೆದುಕೊಳ್ಳುವುದರ ಮುಖಾಂತರ ನೀವು ಇದಕ್ಕೆ ಪರಿಹಾರವನ್ನು ಪಡೆಯಬಹುದು.

ಕೆಲವೊಮ್ಮೆ ಹೆಂಡತಿಯು ಪತಿಯ ವಿರುದ್ಧ ಸುಳ್ಳು ಸಾಕ್ಷಿಗಳನ್ನು ಹಾಕಿ ಅವರಿಂದ ಹಣವನ್ನು ಪಡೆಯುತ್ತಿರುತ್ತಾರೆ ಆದರೆ ಈ ವಿಚಾರ ತಪ್ಪು ಎಂದು ಕೋರ್ಟ್ ಗೆ ತಿಳಿಸಿದರೆ ಅಥವಾ ಕೋರ್ಟ್ ಗೆ ಗೊತ್ತಾದರೆ ಈ ಒಂದು ವಿಷಯವನ್ನು ಗಮನದಲ್ಲಿಟ್ಟು ಕೊಂಡು ಕೋರ್ಟ್ ಪತಿಗೆ ನೀವು ಅವಳಿಗೆ ಯಾವುದೇ ರೀತಿಯಾದ ಜೀವನಾಂಶ ಕೊಡುವ ಅಗತ್ಯವಿಲ್ಲ ಎಂದು ಹೇಳುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: