ಹಾಯ್ ಹಲೋ ನಮಸ್ಕಾರ ಎಲ್ಲರಿಗೂ ತುಂಬಾ ಜನರಿಗೆ ಗ್ಯಾಸ್ಟಿಕ್ ಪ್ರಾಬ್ಲಮ್ ಅನ್ನುವುದು ಇದ್ದೇ ಇರುತ್ತದೆ ಅಲ್ವಾ. ಬೇರೆ ಬೇರೆ ರೀಸನ್ ಇಂದ ಗ್ಯಾಸ್ಟಿಕ್ ಆಗುತ್ತೆ. ಆದರೆ ನಾವು ಗ್ಯಾಸ್ಟಿಕ್ ಆದಾಗ ಕೆಲವೊಂದು ಸಿಂಪಲ್ ರೆಮಿಡೀಸ್ ಗಳನ್ನು ಮನೆಯಲ್ಲಿ ಮಾಡಿಕೊಳ್ಳಬಹುದು.ನಾವು ಹೆಚ್ಚು ಭಾರವಾದ ಆಹಾರ ಸೇವನೆ ಮಾಡಿದಾಗ, ಅತಿ ಹೆಚ್ಚು ಅಡ್ಡ ಪರಿಣಾಮಗಳನ್ನು ಹೊಂದಿರುವ ಔಷಧಿಗಳನ್ನು ತೆಗೆದುಕೊಂಡಾಗ, ನಿಮಗೆ ಶೀತ, ನೆಗಡಿ ಉಂಟಾದಾಗ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುವುದು ಸಾಮಾನ್ಯ. ಇದು ವಿಪರೀತ ಮಟ್ಟಕ್ಕೆ ಹೋದಾಗ ಎದೆಯುರಿ ಕೂಡ ಕಾಣಿಸಬಲ್ಲದು.ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಸಿಗುವಂತಹ ಇಂಕ್ರೆಡ್ ಇನ್ ಯೂಸ್ ಮಾಡಿಕೊಂಡು ಮಾಡಿಕೊಳ್ಳಬಹುದು.
ಈ ಸಮಯದಲ್ಲಿ ನಾವು ನೆನಪಿಸಿಕೊಳ್ಳುವುದು ಗ್ಯಾಸ್ಟ್ರಿಕ್ ಮಾತ್ರೆಯನ್ನು. ಆದರೆ ಪ್ರತಿಬಾರಿ ಗ್ಯಾಸ್ಟ್ರಿಕ್ ಉಂಟಾದಾಗ ಇದೇ ರೀತಿ ಮಾಡಲು ಸಾಧ್ಯವೇ? ಇದರಿಂದ ನಾವಾಗಿಯೇ ನಮ್ಮ ಆರೋಗ್ಯಕ್ಕೆ ಅಡ್ಡಪರಿಣಾಮಗಳನ್ನು ತಂದುಕೊಳ್ಳುತ್ತಿದ್ದೇವೆ ಎನಿಸುವುದಿಲ್ಲವೇ?ಹಾಗಾಗಿ ನೈಸರ್ಗಿಕವಾಗಿ ನಮ್ಮ ದೇಹದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಮತ್ತು ಅದಕ್ಕೆ ಸಂಬಂಧ ಪಟ್ಟ ರೋಗ ಲಕ್ಷಣಗಳನ್ನು ನಿವಾರಣೆ ಮಾಡಿಕೊಳ್ಳುವ ಹಾಗೆ ನಮ್ಮ ಮನೆಯಲ್ಲಿರುವ ಕೆಲವೊಂದು ಆರೋಗ್ಯಕರವಾದ ಉತ್ಪನ್ನಗಳು ನಮ್ಮ ಸಹಾಯಕ್ಕೆ ಬರಲಿವೆ.ಅಂತಹ ಒಂದು ಮನೆಮದ್ದನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ಹೇಳಿಕೊಳ್ಳುತ್ತಿದ್ದೇನೆ. ಯಾವುದು ಆ ಮನೆಮದ್ದು ತಿಳಿದುಕೊಳ್ಳಬೇಕೆಂದರೆ ಈ ಮಾಹಿತಿಯನ್ನು ಸ್ವಲ್ಪ ಮಿಸ್ ಮಾಡದೇ ಓದಿ ಹಾಗೆ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಎಲ್ಲಾ ಕಡೆ ಶೇರ್ ಮಾಡಿ.
ಈ ಗರಿಕೆ ಇದೆಯಲ್ಲ ಗ್ಯಾಸ್ಟಿಕ್ ಸಮಸ್ಯೆಯನ್ನು ದೂರ ಮಾಡಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಆಗುವಂತಹದ್ದು. ಸೋ ಇವತ್ತು ನಾನು ಗರ್ಕಿ ಕಷಾಯ ಮಾಡುವುದು ಹೇಗೆ ಗ್ಯಾಸ್ಟಿಕ್ ಹೊಟ್ಟೆ ಉಬ್ಬರ ಅಸಿಡಿಟಿಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಅನ್ನುವುದನ್ನು ಹೇಳುತ್ತಾ ಇದ್ದೀನಿ. ಬನ್ನಿ ಅದನ್ನು ಹೇಗೆ ಮಾಡುವುದು ಎನ್ನುವುದನ್ನು ನೋಡಿಕೊಂಡು ಬರೋಣ. ಫಸ್ಟ್ ಗೆ ಒಂದು ಪಾತ್ರೆಯನ್ನು ಬಿಸಿಗಿಟ್ಟು ಕೊಂಡು ಅದಕ್ಕೆ ನಾನು 200ml ಆಗುವಷ್ಟು ನೀರನ್ನು ಹಾಕಿಕೊಳ್ಳಬೇಕು. ನೀರು ಹಂಗೆ ಸ್ವಲ್ಪ ಬಿಸಿ ಆಗುವುದಕ್ಕೆ ಬಿಡಬೇಕು. ನೀರು ಸ್ವಲ್ಪ ಬಿಸಿ ಆಗುತ್ತಿದ್ದ ಹಾಗೆ ಒಂದು ಹತ್ತರಿಂದ ಹದಿನೈದು ಪುಡಿ ಆಗುವಷ್ಟು ಗರಿಗೆ. ಗರಿಕೆ ಪುಡಿಗಳನ್ನು ಹಾಕಬೇಕು. ಹಾಗೆ ಒಂದು ಸ್ಪೂನ್ ಆಗುವಷ್ಟು ಜೀರಿಗೆಯನ್ನು ಹಾಕುತ್ತ ಇದ್ದೀನಿ.

ಜೀರಿಗೆ ಕೂಡ ಗ್ಯಾಸ್ಟಿಕ್ ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಆಗುತ್ತೆ. ಅಸಿಡಿಟಿ ಏನೇ ಇದ್ದರೂ ಕೂಡ ಈ ಜೀರಿಗೆಯಿಂದ ನಾವು ಕಡಿಮೆ ಮಾಡಿಕೊಳ್ಳಬಹುದು. ಜೀರಿಗೆ ಮತ್ತು ಗರಿಕೆ ಎರಡು ಜೊತೆಯಾಗಿ ಇದ್ದರೆ ತುಂಬಾನೇ ಬೆಸ್ಟ್ ಕಾಂಬಿನೇಷನ್ ಅಂತ ಹೇಳಬಹುದು. ಇದನ್ನು ಸ್ವಲ್ಪ ಕುದಿಸಬೇಕು ಇವಾಗ. ಇದು ಈಗ ಒಂದು ಸಾರಿ ಕುದಿ ಬರುವಷ್ಟು ದೊಡ್ಡ ಉರಿಯಲ್ಲಿ ಕುದಿಸಬೇಕು. ಒಂದು ಸಾರಿ ಕರೆಕ್ಟಾಗಿ ಕುದಿದ ಮೇಲೆ ನಾವು ಇದನ್ನು ಸ್ಟೋರಿಯನ್ನು ಸಣ್ಣ ಮಾಡಿರಬಹುದು. ಹಾಗೆ ಅದು ಅರ್ಧಕ್ಕೆ ಬರುವಷ್ಟು ಕುದಿಸಬೇಕು. ನಾನು 200ml ನೀರ್ ಹಾಕ್ ಇದ್ದೇನಲ್ಲ ಅದನ್ನು 100ml ಬರುವಷ್ಟು ಕುದಿಸಬೇಕು. ಲಾಸ್ಟ್ ಅಲ್ಲಿ ಇದಕ್ಕೆ ಸ್ವಲ್ಪ ಕಲ್ಲು ಸಕ್ಕರೆಯನ್ನು ಹಾಕಬೇಕು. ನಂತರ ಸೇವಿಸಬಹುದು ಇದಲ್ಲದೆ ಇನ್ನೂ ಹಲವಾರು ದಾರಿ ಕೂಡ ಇವೆ ಅದರಲ್ಲಿ ಕುಡಿಯುವ ಒಂದು ಲೋಟ ತಂಪಾದ ಹಾಲು, ಹೊಟ್ಟೆಯ ಭಾಗಕ್ಕೆ ಹೆಚ್ಚಿನ ಶಾಂತತೆಯನ್ನು ನೀಡಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಹೊಟ್ಟೆಯ ಭಾಗದಲ್ಲಿ ಹೆಚ್ಚಿನ ಆಮ್ಲೀಯತೆಯನ್ನು ಉಂಟಾಗದಂತೆ ನೋಡಿಕೊಳ್ಳುವ ಮೂಲಕ ಎದೆಯುರಿ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ನೀವು ಬೇಕೆಂದರೆ ಸ್ವಲ್ಪ ಸಕ್ಕರೆ ಹಾಕಿಕೊಂಡು ಒಂದು ಲೋಟ ತಂಪಾದ ಹಾಲನ್ನು ಕುಡಿಯಬಹುದು. ಇಲ್ಲವೆಂದರೆ 1ಟೀ ಚಮಚ ತುಪ್ಪ ಬೆರೆಸಿದ ತಂಪಾದ ಹಾಲನ್ನು ಈ ಸಂದರ್ಭದಲ್ಲಿ ಸೇವನೆ ಮಾಡಬಹುದು. ಹೊಟ್ಟೆಯ ಭಾಗದ ಗ್ಯಾಸ್ಟ್ರಿಕ್ ಮತ್ತು ಎದೆಯುರಿ ಸಮಸ್ಯೆಗೆ ರಾಮಬಾಣವಾಗಿ ಏಲಕ್ಕಿ ಕೆಲಸ ಮಾಡುತ್ತದೆ. ಏಕೆಂದರೆ ಇದರಲ್ಲಿ ಹೊಟ್ಟೆಯ ಭಾಗದಲ್ಲಿ ಉತ್ಪತ್ತಿಯಾಗುವ ಆಮ್ಲಿಯ ಪ್ರಮಾಣವನ್ನು ತಗ್ಗಿಸುವ ಗುಣ ಕಂಡುಬರುತ್ತದೆ. ಹೀಗಾಗಿ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆಗೆ ಅತ್ಯದ್ಭುತ ಪರಿಹಾರವಾಗಿ ಏಲಕ್ಕಿ ಕೆಲಸ ಮಾಡಬಲ್ಲದು. ಏಲಕ್ಕಿ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕಲಸಿ ಕುಡಿಯುವುದರಿಂದ ನಿಮಗೆ ಪರಿಹಾರ ಸಿಗುತ್ತದೆ.ಒಂದು ಲೋಟ ಎಳನೀರು ಕೂಡ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆಗೆ ಕೇವಲ ಕೆಲವೇ ಹೊತ್ತಿನಲ್ಲಿ ಇತಿಶ್ರೀ ಹಾಡಬಲ್ಲದು. ಏಕೆಂದರೆ ಇದು ಆಲ್ಕಲೈನ್ ಗುಣ ಲಕ್ಷಣಗಳನ್ನು ಒಳಗೊಂಡಿರುವ ಕಾರಣದಿಂದ ನಿರ್ವಹಣೆ ಮಾಡುವ ಸಾಮರ್ಥ್ಯ ಇರುವುದರಿಂದ ಹೊಟ್ಟೆಯ ಭಾಗದ ಆಮ್ಲೀಯತೆಗೆ ಕಟ್ಟುನಿಟ್ಟಾದ ನಿಯಂತ್ರಣ ಉಂಟು ಮಾಡಿ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ.