ಡ್ರೈವಿಂಗ್ ಲೈಸನ್ಸ್ (Driving Lincence) ಎನ್ನುವುದೇ ಆತ ವಾಹನ ಚಲಾವಣೆ ಮಾಡುವುದಕ್ಕೆ ಬಲ್ಲವನಾಗಿದ್ದಾನೆ ಮತ್ತು ಸಂಚಾರ ನಿಯಮಗಳನ್ನು ತಿಳಿದಿದ್ದಾನೆ ಎನ್ನುವುದನ್ನು ಪರೀಕ್ಷಿಸ ನೀಡುವ ಪುರಾವೆ ಇದೊಂದು ಪರ್ಮಿಷನ್ ಕಾರ್ಡ್ ಎಂದೇ ಹೇಳಬಹುದು. ಆದರೆ ಎಷ್ಟು ಜನರು ಈ ರೀತಿಯ ಡ್ರೈವಿಂಗ್ ಲೈಸೆನ್ಸ್ ಪಡೆದೇ ರಸ್ತೆ ಮೇಲೆ ವಾಹನ ಚಲಾಯಿಸುತ್ತಾರೆ ಎನ್ನುವುದು ಯಕ್ಷಪ್ರಶ್ನೆ.
ಯಾಕೆಂದರೆ ಯಾರಿಗೂ ಕೂಡ ಇಂದಿನ ಸ್ಪರ್ಧಾತ್ಮಕ ಯುಗದ ಓಟದಲ್ಲಿ ಡ್ರೈವಿಂಗ್ ಲೈಸೆನ್ಸ್ ಗೆ ಅಪ್ಲಿಕೇಶನ್ ಹಾಕಿ, ಅದು ಬರೆದವವರೆಗೂ ಕಾದು ನಂತರ ಮಾತ್ರ ವಾಹನ ತೆಗೆದುಕೊಂಡು ಹೋಗುವಷ್ಟು ತಾಳ್ಮೆ ಖಂಡಿತವಾಗಿಯೂ ಇಲ್ಲ. ವಾಹನ ಚಾಲನೆಯನ್ನು ಮಾಡುವುದು ಕಲಿತ ತಕ್ಷಣವೇ ಡ್ರೈವಿಂಗ್ ಲೈಸೆನ್ಸ್ ಇರಲಿ ಇಲ್ಲದಿರಲಿ ದ್ವಿಚಕ್ರವಾಹನ ಅಥವಾ ನಾಲ್ಕು ಚಕ್ರದ ವಾಹನ ಚಲಾಯಿಸಲು ಶುರುಮಾಡುತ್ತಾರೆ.
ಈ ರೀತಿ ಡ್ರೈವಿಂಗ್ ಲೈಸೆನ್ಸ್ ಇಲ್ಲದ ಎಲ್ಲರೂ ಕೂಡ ಅಪಘಾತ ಮಾಡಿಕೊಳ್ಳುತ್ತಾರೆ ಅಥವಾ ನಿಯಮಗಳನ್ನು ಉಲ್ಲಂಘಿಸುತ್ತಾರೆ ಎನ್ನುವುದು ಕೂಡ ಸತ್ಯಕ್ಕೆ ದೂರವಾದ ಮಾತು ಆಗಿದೆ. ಯಾಕೆಂದರೆ ಅವರು ಡ್ರೈವಿಂಗ್ ಲೈಸೆನ್ಸ್ ಗೆ ಅಪ್ಲಿಕೇಶನ್ ಹಾಕಿ ಬರುವುದು ಲೇಟ್ ಆಗಿರಬಹುದು. ಅಥವಾ ಮತ್ತೇನೋ ತೊಡಕು ಆಗಿರಬಹುದು ಅಥವಾ ಈಗಷ್ಟೇ ಡ್ರೈವಿಂಗ್ ಕಲಿತಿರಬಹುದು.
ಬ್ಯಾಂಕ್ ಖಾತೆ ಹೊಂದಿರುವ ಎಲ್ಲರಿಗೂ RBI ಖಡಕ್ ಎಚ್ಚರಿಕೆ.! ಖಾತೆಯಲ್ಲಿ ಇಷ್ಟು ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ಫಿಕ್ಸ್.!
ಇತ್ಯಾದಿ ಯಾವುದೋ ಕಾರಣದಿಂದ ಅವರು ಡ್ರೈವಿಂಗ್ ಲೈಸನ್ಸ್ ತೆಗೆದುಕೊಳ್ಳದೆ ಡ್ರೈವ್ ಮಾಡಿರಬಹುದು ಒಂದು ವೇಳೆ ಪೊಲೀಸರ ತಪಾಸಣೆ ಮೇಲೆ ಸಿಕ್ಕಿ ಬಿದ್ದರೆ ಖಂಡಿತವಾಗಿಯೂ ಸಂಚಾರಿ ನಿಯಮ ಉಲ್ಲಂಘನೆಯಡಿ ದಂಡ (fine) ಬಿದ್ದೇ ಬೀಳುತ್ತದೆ. ಈಗ ಆನ್ಲೈನ್ ನಲ್ಲಿ DL ಗಾಗಿ ಅಪ್ಲಿಕೇಶನ್ ಹಾಕಿ ನಂತರ ಅವರು ತಿಳಿಸಿದ ದಿನದಂದು ಹೋಗಿ ಪರೀಕ್ಷೆಗೆ ಒಳಪಟ್ಟು ಆನ್ಲೈನ್ ನಲ್ಲಿ ಗೆ ನಿಮ್ಮ ವಿಳಾಸಕ್ಕೆ DL ಪಡೆಯುವ ಅನುಕೂಲತೆಯನ್ನೂ ಮಾಡಿಕೊಡಲಾಗಿದೆ.
ಸರ್ಕಾರ DLನ್ನು ಡಿಜಿಟಲಿಕರಣ ಗೊಳಿಸುತ್ತಿದ್ದು ನೀವು ಈ DLನ್ನು ಡಿಜಿಲಾಕ್ ಆಪ್ ನಲ್ಲಿ ಕೂಡ ಸೇವ್ ಮಾಡಿಕೊಂಡು ಇಟ್ಟುಕೊಳ್ಳಬಹುದ. ಎಲ್ಲೆಲ್ಲ ಬೌತಿಕ ಡ್ರೈವಿಂಗ್ ಲೈಸೆನ್ಸ್ ತೋರಿಸಬೇಕಾಗುತ್ತದೆ ಅಲ್ಲೆಲ್ಲ ಡಿಜಿ ಲಾಕರ್ ಮೂಲಕವೇ DL ಪ್ರಸ್ತುತ ಪಡಿಸಿದರು ಅದು ಮಾನ್ಯ ಎನ್ನುವುದನ್ನು ಕೂಡ ಘೋಷಿಸಿದೆ. ಈಗ ಮತ್ತೊಂದು ಅಪ್ಡೇಟ್ ಈ ಕುರಿತು ಇದೆ.
ಈ ಬಾರಿ ಮಾನ್ಯ ಉಚ್ಚ ನ್ಯಾಯಾಲಯವು DL ಇಲ್ಲದ ವ್ಯಕ್ತಿಯೋರ್ವನ ಅ’ಪ’ಘಾ’ತದ ಪ್ರಕರಣ ಒಂದರಲ್ಲಿ ಮಹತ್ವದ ಆದೇಶವನ್ನು ಹೊರಡಿಸಿ, ವಿಶೇಷವೇನೆಂದರೆ ಈ ಬಾರಿ DL ಇಲ್ಲದ ವ್ಯಕ್ತಿಯ ಪರವಾಗಿ ಮಾತನಾಡಿದೆ. ವಿಚಾರವೇನೆಂದರೆ, ಒಬ್ಬ ವ್ಯಕ್ತಿಯ ಬಳಿ DL ಇರಲಿಲ್ಲ ಅವರು ಡ್ರೈವಿಂಗ್ ಲೈಸೆನ್ಸ್ ಪಡೆದೆ ಇರಲಿಲ್ಲ. ಆದರೂ ವಾಹನ ಚಲಾಯಿಸಿ ಅ’ಪ’ಘಾ’ತ ಮಾಡಿಕೊಂಡಿದ್ದಾರೆ.
ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! SSLC ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!
ರಸ್ತೆಯಲ್ಲಿ ಅ’ಪ’ಘಾ’ತವಾಗಿ ಆತನ ಪ್ರಾಣ ಹಾನಿಯಾಗಿದ್ದು, ಮತ್ತು ಆತನ ಬಳಿ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ ಎನ್ನುವ ಕಾರಣಕ್ಕೆ ಅ’ಪ’ಘಾ’ತ ವಿಮೆ ಕೊಡಲು ನಿರ್ಲಕ್ಷಿಸಲಾಗಿತ್ತು. ಕೋರ್ಟ್ ಮೆಟೀರಿಯರಿದ್ದ ಈ ಪ್ರಕರಣದಲ್ಲಿ ಘನ ನ್ಯಾಯಾಲಯವು ಆತನ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲದ ಕಾರಣಕ್ಕೆ ಅಪಘಾತಕ್ಕೆ ಆತನ ನಿರ್ಲಕ್ಷವೇ ಕಾರಣ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಆದರೆ ಎಲ್ಲಾ ಪ್ರಕರಣಗಳು ಕೂಡ ಇದೇ ಮಾದರಿಯಲ್ಲಿ ಇರುವುದಿಲ್ಲ ಎನ್ನುವುದು ಸ್ಪಷ್ಟ. ಬಹುಶಃ ಈ ಕೇಸ್ ನಲ್ಲಿ ಆ ವ್ಯಕ್ತಿಗಿಂತ ಎದುರಿನ ವ್ಯಕ್ತಿಯಂತೆ ಹೆಚ್ಚು ತಪ್ಪು ಎನ್ನುವುದು ತನಿಖೆಯಲ್ಲಿ ಸಾಬೀತಾಗಿರಬಹುದು ಹಾಗಾಗಿ ಈ ತೀರ್ಪು ಬಂದಿರಬಹುದು. ಇದನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದರ ಬದಲು ಶೀಘ್ರವಾಗಿ ಜವಾಬ್ದಾರಿಯುತ ನಾಗರಿಕನಾಗಿ DL ಮಾಡಿಸಿಕೊಳ್ಳಿ.