ಕೀ ಪ್ಯಾಡ್ ಮೊಬೈಲ್ ಬಳಸುವವರಿಗೆ RBI ನಿಂದ ಗುಡ್ ನ್ಯೂಸ್.!

 

ಭಾರತವು ಡಿಜಿಟಲೀಕರಣದತ್ತ (Digitalization) ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಹಣಕಾಸಿನ ವಿಚಾರವಾಗಿ ಕೂಡ ಡಿಜಿಟಲ್ ಪೇಮೆಂಟ್ (Digital payment) ಸಾಕಷ್ಟು ಸಹಾಯ ಮಾಡಿದ್ದು ನೋಟು ಅಮಾನ್ಯಿಕರಣದ ಸಂದರ್ಭದಲ್ಲಿ ಹಾಗೂ ಲಾಕ್ಡೌನ್ ಅವಧಿಯಲ್ಲಿ ಇದರ ಬಳಕೆ ಎಷ್ಟೊಂದು ಅನುಕೂಲವಾಯಿತು ಎಂದು ಎಲ್ಲರೂ ಬಲ್ಲರು.

UPI ಆಧಾರಿತ ಆಪ್ ಗಳ (UPI App) ನೆರವಿನಿಂದ ಇದು ಸಾಧ್ಯವಾಯಿತು ಎಂದು RBI ಗವರ್ನರ್ ಶಕ್ತಿದಾಸ್ ಕಾಂತ್ (Governor Shakthidas kanth) ಅವರು ಇತ್ತೀಚೆಗೆ ನುಡಿದಿದ್ದರು. ಇದರ ಜೊತೆಗೆ RBI ನ ಗವರ್ನರ್ ಕೂಡ ಆಗಿರುವ ಶಕ್ತಿದಾಸ್ ಕಾಂತ್ ಅವರು ಡಿಜಿಟಲ್ ಪೇಮೆಂಟ್ ವಿಚಾರದ ಕುರಿತಾಗಿ ಮತ್ತೊಂದು ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಕಿಡ್ನಿ ಫೇಲ್ಯೂರ್ ಆಗಿದ್ದನ್ನೂ ಸರಿ ಮಾಡಬಹುದು, ಡಯಾಲಿಸಿಸ್ ಅವಶ್ಯಕತೆ ಇಲ್ಲ.! ವೈದ್ಯರು ತಿಳಿಸಿದ ಸತ್ಯ.!

ಕೆಲ ದಿನಗಳ ಹಿಂದೆಯಷ್ಟೇ UPI Lite ಮಿತಿಯನ್ನು 200ರೂ. ಯಿಂದ 500ರೂ. ಮಿತಿಗೆ ಏರಿಸಿತ್ತು RBI. ನೆಟ್ವರ್ಕ್ ಸಮಸ್ಯೆ ಅಥವಾ ಇನ್ನಿತರ ಸಮಸ್ಯೆಗಳಾದ ಸಂದರ್ಭದಲ್ಲಿ ವ್ಯಾಲೆಟ್ ಮನಿ ರೀತಿ ಅನುಕೂಲಕ್ಕೆ ತರುವ ಈ ಅನುಕೂಲತೆ ಗ್ರಾಹಕರಿಗೆ ಹೆಚ್ಚಿನ ಸಮಾಧಾನ ತಂದಿತ್ತು. ಇದಾದ ಬಳಿಕ ಈಗ ಡಿಜಿಟಲ್ ಪೇಮೆಂಟ್ ಕುರಿತು ಮತ್ತೊಂದು ಮಹತ್ವದ ಸುದ್ದಿಯನ್ನು ಗವರ್ನರ್ ಹಂಚಿಕೊಂಡಿದ್ದಾರೆ.

ಅದೇನೆಂದರೆ, ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಮೂಲಕ ಹಣಕಾಸಿನ ವ್ಯವಹಾರ ಮಾಡುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಈಗ ದೇಶದಲ್ಲಿ ಲೆಸ್ ಕ್ಯಾಶ್ ನಿಂದ ನಿಧಾನವಾಗಿ ಕ್ಯಾಶ್ ಲೆಸ್ ಗೆ ಬದಲಾಗುವ ಮಟ್ಟಕ್ಕೆ ಬದಲಾವಣೆ ಕಾಣುತ್ತಿದೆ. ಆದರೆ ಇದಕ್ಕೆ ಉಂಟಾಗಿರುವ ಒಂದೇ ಒಂದು ತೊಡಕು ಎಂದರೆ ಅನೇಕದ ಬಳಿ ಸ್ಮಾರ್ಟ್ ಫೋನ್ ಇಲ್ಲದೆ ಇರುವುದು.

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ ನೇಮಕಾತಿಗೆ ಅರ್ಜಿ ಆಹ್ವಾನ.! ವೇತನ 89,150

ಸದ್ಯಕ್ಕೀಗ UPI ಆಧಾರಿತ ಆಪ್ ಗಳನ್ನು ಸ್ಮಾರ್ಟ್ ಫೋನ್ ಗಳ (Smart phone) ಮೂಲಕ ಮಾತ್ರ ಬಳಕೆ ಮಾಡಬಹುದು. ಫೀಚರ್ ಫೋನ್ ಅಂದ್ರೆ ಕೀಪ್ಯಾಡ್ ಫೋನ್ ಗಳನ್ನು (Keypad phone) ಬಳಸುವ ಸಂಖ್ಯೆ ಕೂಡ ದೇಶದಲ್ಲಿ ಕೋಟಿ ಸಂಖ್ಯೆಯಲ್ಲಿದೆ. ಇವರಿಗೂ ಕೀಪ್ಯಾಡ್ ಮೂಲಕ ಪೇಮೆಂಟ್ ಸುಲಭವಾಗಿ ಮಾಡುವಂತಾದರೆ ಈ ವಿಚಾರದಲ್ಲಿ ಮತ್ತೊಂದು ದೊಡ್ಡ ಕ್ರಾಂತಿಯೇ ಆಗುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಈ ಸಿಹಿಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ.

UPI ನಲ್ಲಿ ಖಳೆದ ತಿಂಗಳ ವಹಿವಾಟುಗಳ ಸಂಖ್ಯೆ 10 ಬಿಲಿಯನ್ ಮೀರಿದೆ ಎಂದು ಶುಕ್ರವಾರ ನಡೆದ ಕೇಂದ್ರ ಮಂಡಳಿ ಸಭೆಯಲ್ಲಿ RBI ಮಾಹಿತಿಯನ್ನು ಹಂಚಿಕೊಂಡಿದೆ. ಇದು ಸರ್ಕಾರದ ಬೆಂಬಲದೊಂದಿಗೆ RBI, UPI ಅನ್ನು ವಿಶ್ವದ ಅತಿದೊಡ್ಡ ಪಾವತಿ ವ್ಯವಸ್ಥೆಯನ್ನಾಗಿ ಮಾಡಲು ಸಾಧ್ಯವಾಯಿತು ಎಂದು ಈ ಸಂದರ್ಭದಲ್ಲಿ ನುಡಿದ ಗವರ್ನರ್ ಅವರು ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ UPI ನಲ್ಲಿ ದೊಡ್ಡ ಆವಿಷ್ಕಾರ ಜಾರಿಗೆ ತರುವುದರ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋದ್ರೆ ತಪ್ಪದೇ ಈ 2 ಪ್ರಸಾದಗಳನ್ನು ಮನೆಗೆ ತಂದು ಈ ರೀತಿ ಮಾಡಿ. ಎಂತಹದೇ ನಾಗದೋಷ ಇದ್ದರೂ ಕೂಡ ಕ್ಲಿಯರ್ ಆಗುತ್ತದೆ.!

ಕೀಪ್ಯಾಡ್ ಮೊಬೈಲ್ ಗಳನ್ನು ಬಳಸುವುದು ಕೂಡ UPI ಪೇಮೆಂಟ್ ಗಳನ್ನು ಮಾಡಲು ಸಾಧ್ಯವಾಗಬೇಕು ಆ ರೀತಿಯ ಉತ್ಪನ್ನಗಳ ತಯಾರಿಕೆಯನ್ನು ಆರಂಭಿಸಿದ್ದೇವೆ, ಶೀಘ್ರದಲ್ಲಿ ಅದು ದೇಶದ ಎಲ್ಲಾ ಕೀಪ್ಯಾಡ್ ಫೋನ್ ಬಳಕೆದಾರರ ಅನುಕೂಲಕ್ಕೆ ಬರಲಿದೆ ಈ ಮೂಲಕ ಡಿಜಿಟಲ್ ವ್ಯವಹಾರಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಗಲಿದೆ ಎನ್ನುವ ಮಾಹಿತಿಯನ್ನು ಸಿಹಿಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಈ ರೀತಿ ಕೀಪ್ಯಾಡ್ ಮೊಬೈಲ್ ಗಳನ್ನು ಬಳಸುವುದು ಡಿಜಿಟಲ್ ಪೇಮೆಂಟ್ ಮಾಡುವಂತಾದರೆ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ ಎನ್ನುವುದು ಎಷ್ಟು ನಿಜವೋ ಅಷ್ಟೇ ಅಡ್ಡ ಪರಿಣಾಮಗಳು ಇವೆ ಎನ್ನುವುದು ಅಷ್ಟೇ ಸತ್ಯ. ಯಾಕೆಂದರೆ ಕೀಪ್ಯಾಡ್ ಫೋನ್ ಗಳನ್ನು ಬಳಸುವಲ್ಲಿ ಅನೇಕರು ಅನಕ್ಷರಸ್ಥರು ಅಥವಾ ಕಡಿಮೆ ಅಕ್ಷರಸ್ಥರಾಗಿರುತ್ತಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋದ್ರೆ ತಪ್ಪದೇ ಈ 2 ಪ್ರಸಾದಗಳನ್ನು ಮನೆಗೆ ತಂದು ಈ ರೀತಿ ಮಾಡಿ. ಎಂತಹದೇ ನಾಗದೋಷ ಇದ್ದರೂ ಕೂಡ ಕ್ಲಿಯರ್ ಆಗುತ್ತದೆ.!

ಡಿಜಿಟಲ್ ಪೇಮೆಂಟ್ ಮಾಡುವಾಗ ಒಮ್ಮೆ ಹಣಕಾಸಿನ ವಹಿವಾಟಿನಲ್ಲಿ ವ್ಯತ್ಯಾಸವಾಗಿ ಬೇರೆ ಖಾತೆಗೆ ಹಣ ಹೋದರೆ ಅಥವಾ ಮತ್ತೊಂದು ರೀತಿಯ ಸಮಸ್ಯೆಯಾಗಿ ಹಣ ಕಳೆದುಕೊಂಡರೆ ಈಗಿನ ಕಾಲದಲ್ಲಿ ಮತ್ತೆ ವಾಪಸ್ ಬರುವುದು ಬಹಳ ಕ’ಷ್ಟ’ದ ಸಂಗತಿ ಆಗಿದೆ. ಅದನ್ನು ವಾಪಸ್ ತೆಗೆದುಕೊಳ್ಳುವುದಕ್ಕೆ ಸಮಯ ಹಾಗೂ ಶ್ರಮದ ಜೊತೆಗೆ ವಾಪಸ್ ಬರುತ್ತದೆ ಎನ್ನುವ ಗ್ಯಾರಂಟಿ ಕೂಡ ಇಲ್ಲ. ಹೀಗಾಗಿ ಈ ಭದ್ರತೆ ಬಗ್ಗೆ ಕೂಡ ಕೀಪ್ಯಾಡ್ ಫೋನ್ ವಿಚಾರದಲ್ಲಿ ಇನ್ನೂ ಹೆಚ್ಚಿನ ಗಮನ ಕೊಡಬೇಕಾದ ಅನಿವಾರ್ಯತೆ ಇದೆ ಸರ್ಕಾರದ ಯೋಜನೆ ಯಾವ ರೀತಿಯಲ್ಲಿದೆ ಕಾದು ನೋಡೋಣ.

Leave a Comment

%d bloggers like this: