ಪಿತ್ರಾರ್ಜಿತ ಆಸ್ತಿ ಹಕ್ಕು ಯಾರಿಗೆಲ್ಲ ಸಿಗುತ್ತೆ.? ಹೆಣ್ಣು ಮಕ್ಕಳಿಗೆ ಬರುವ ಪಾಲು ಎಷ್ಟು.? ಹೆಣ್ಣು ಮಕ್ಕಳು ಖುಷಿ ಪಡುವ ಸುದ್ದಿ ಇದು

ಇತ್ತೀಚಿನ ದಿನಗಳಲ್ಲಿ ಭೂಮಿಯ ಬೆಲೆ ಹೆಚ್ಚಾಗುತ್ತಾ ಹೋದಂತೆ ಹಾಗೂ ಹೆಣ್ಣು ಮಕ್ಕಳಿಗೂ ಕೂಡ ಕಾನೂನಿನ ಅರಿವು ಬರುತ್ತಿದ್ದಂತೆ ಮತ್ತು ಮಹಿಳೆಯರಿಗೂ ಕೂಡ ಎಷ್ಟೆಲ್ಲ ಪಾಲು ಸಿಗುತ್ತದೆ ಎನ್ನುವ ಜ್ಞಾನದ ಮೇರೆಗೆ. ಸಾಕಷ್ಟು ಹೆಣ್ಣು ಮಕ್ಕಳು ಕೂಡ ತಂದೆ ತಾಯಿ ಹಾಗೂ ಪೂರ್ವಜರ ಆಸ್ತಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪಾಲನ್ನು ಪಡೆದು ಕೊಳ್ಳುತ್ತಿದ್ದಾರೆ. ಮತ್ತು ಭೂಮಿಯ ಬೆಲೆ ಕೋಟಿಗಟ್ಟಲೆ ಬೆಲೆಯಾಗು ತ್ತಿರುವುದರಿಂದ ಅದರ ಮೇಲೆ ಕಣ್ಣು ಹೆಣ್ಣು ಮಕ್ಕಳ ಮೇಲೆ ಇರುವುದು ಕೂಡ ಸಹಜವಾಗಿದೆ.

ಹಾಗಾದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾರಿಗೆಲ್ಲ ಪಾಲು ಸಿಗಲಿದೆ. ಹಾಗೂ ಪೂರ್ವಜರ ಆಸ್ತಿಯಲ್ಲಿ ಯಾರಿಗೆಲ್ಲ ಪಾಲು ಸಿಗುತ್ತದೆ? ಮತ್ತು ಹೆಣ್ಣು ಮಕ್ಕಳಿಗೆ ಬರುವ ಪಾಲು ಎಷ್ಟು.? ಪೂರ್ವಜರ ಆಸ್ತಿ ಎಂದರೆ ಏನು? ಹಾಗೂ ಪಿತ್ರಾರ್ಜಿತ ಆಸ್ತಿ ಎಂದರೆ ಏನು.? ಮತ್ತು ಸ್ವಯಾರ್ಜಿತ ಆಸ್ತಿ ಎಂದರೆ ಏನು? ಯಾರಿಗೆ ಯಾವುದರಲ್ಲಿ ಎಷ್ಟು ಪಾಲು ಸಿಗುತ್ತದೆ? ಹಾಗೂ ಹೆಣ್ಣು ಮಕ್ಕಳಿಗೆ ಎಷ್ಟೆಲ್ಲ ಪಾಲು ಸಿಗಲಿದೆ ಹೀಗೆ ಈ ಎಲ್ಲಾ ಪ್ರಶ್ನೆಗಳಿಗೂ ಕೂಡ ಈ ದಿನ ಉತ್ತರಗಳನ್ನು ತಿಳಿದುಕೊಳ್ಳೋಣ.

ಪೂರ್ವಜರ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ, ಹಾಗೂ ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎನ್ನಲಾಗುತ್ತದೆ. ಪಿತ್ರಾರ್ಜಿತ ಬಂದ ಆಸ್ತಿಗಾಗಿ ಹಲವಾರು ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರಿದ್ದು ಉಂಟು. ಅವು ಬೇಗ ಇದ್ಯರ್ಥಗೊಳ್ಳದೆ ಕುಟುಂಬಗಳಲ್ಲಿ ಬಿರುಕು ಜಗಳ ಉಂಟಾಗಿ ಆಸ್ತಿಗಳು ಪ್ರಯೋಜನಕ್ಕೆ ಬಾರದಿರುವ ಹಲವಾರು ಪ್ರಕರಣಗಳನ್ನು ನೋಡುತ್ತೇವೆ. ಆದರೆ ಸಾಮಾನ್ಯ ಪರಿ ಭಾಷೆಯಲ್ಲಿ.

ಪೂರ್ವಜರ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಮತ್ತು ಸ್ವಂತ ದುಡಿಮೆ ಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎಂದು ವಿಂಗಡಿ ಸಿದ್ದು. ಪಿತ್ರಾರ್ಜಿತ ಆಸ್ತಿ, ಕಾನೂನಿನ ಪ್ರಕಾರ ಹೇಳುವುದಾದರೆ. ಒಂದು ಪೂರ್ವಿಕ ಆಸ್ತಿಯು ಪುರುಷ ವಂಶಾವಳಿಯ ನಾಲ್ಕು ತಲೆಮಾರುಗಳ ವರೆಗೆ ಅನುವಂಶಿಯವಾಗಿ ಪಡೆಯಲಾಗಿದೆ. ಪೂರ್ವಜರ ಆಸ್ತಿಯಲ್ಲಿ ಪಾಲು ಮಾಡುವಿಕೆಯು ಹುಟ್ಟಿನಿಂದಲೇ ಉಂಟಾಗುತ್ತದೆ. ಮೂರು ತಲೆಮಾರಿನಿಂದ ಬಂದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎನ್ನಲಾಗುತ್ತದೆ.

ಈ ಆಸ್ತಿಯಲ್ಲಿ ಮಗಳಿಗೆ ಸಮಾನ ಪಾಲು ಇರುತ್ತದೆ. ಸ್ವಂತ ದುಡಿಮೆ ಯಿಂದ ಖರೀದಿಸಿದ ಆಸ್ತಿ ಸ್ವಯಾರ್ಜಿತ ಆಸ್ತಿ ಎನ್ನುತ್ತಾರೆ. ತಂದೆಯಾದ ವನು ತನ್ನ ಮಗಳಿಗೆ ಆಸ್ತಿಯಲ್ಲಿ ಪಾಲು ಕೊಡುವುದಕ್ಕೆ ನಿರಾಕರಿಸುವು ದಕ್ಕೆ ಕಾನೂನಿನಲ್ಲಿ ಅವಕಾಶವಿದೆಯಾ? ಆಸ್ತಿಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಸಮಾನತೆ ಇದೆಯಾ? ಆಸ್ತಿ ಕೊಡಲು ನಿರಾಕರಿಸಿದ ತಂದೆಯ ಮೇಲೆ ದಾವೆ ಹಾಕಿ ನ್ಯಾಯ ಪಡೆದುಕೊಳ್ಳಬಹುದಾ?

ಇಂತಹ ಹಲವಾರು ಪ್ರಶ್ನೆಗಳು ಮತ್ತು ಗೊಂದಲ ಸಾಮಾನ್ಯ ಜನರಲ್ಲಿ ಅದರಲ್ಲೂ ಕೂಡ ಹೆಣ್ಣು ಮಕ್ಕಳಲ್ಲಿ ಬರುವುದು ಸಹಜ. ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ನಿಶ್ಚಿತವಾಗಿ ಪಾಲು ಇರುತ್ತದೆ. ಆದರೆ ತಂದೆಯ ಆಸ್ತಿ ಯಾವ ಯಾವ ಮೂಲದಿಂದ ದೊರಕಿದೆ ಎನ್ನುವ ಅಂಶದ ಮೇಲೆ ಅವಲಂಬಿತವಾಗಿರುತ್ತದೆ. ಸಂವಿಧಾನ ತಿದ್ದುಪಡಿಯಲ್ಲಿ ಮತ್ತು ನ್ಯಾಯಾಲಯದಲ್ಲಿ ಇದೇ ವಿಷಯವನ್ನು ಹಲವಾರು ಸಂದರ್ಭ ದಲ್ಲಿ ಪುನರುಚ್ಚರಿಸಲಾಗಿದೆ.

ತಂದೆಯ ಆಸ್ತಿಯಲ್ಲಿ ಮಗಳ ಪಾಲಿನ ಬಗ್ಗೆ ಹಲವಾರು ಆದೇಶಗಳು ಬಂದಿದೆ ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕಿನಲ್ಲಿ ಎರಡು ರೀತಿಯ ವರ್ಗಗಳನ್ನು ಮಾಡಲಾಗಿದೆ. ಅದರಲ್ಲಿ ಮೊದಲನೆ ಯದು ಪಿತ್ರಾರ್ಜಿತ ಆಸ್ತಿ ಹಕ್ಕು ಮತ್ತು ಎರಡನೆಯದು ಸ್ವಯಾರ್ಜಿತ ಆಸ್ತಿ ಹಕ್ಕು. ಇನ್ನು ಹೆಣ್ಣು ಮಕ್ಕಳ ಪಾಲನ್ನು ನೋಡುವುದಾದರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: